ಬಿಗ್ ಬಾಸ್ ಸೀಸನ್ 9 ಗೆ ಬಂದಿರುವ ಸ್ಪರ್ಧಿಗಳ ಹೆಸರು ಕೇಳಿ ಶಾಕ್ ಆದ ವೀಕ್ಷಕರು ವೀಕ್ಷಕರಿಗೆ ಹೊಸ ಟ್ವಿಸ್ಟ್ ಕೊಟ್ಟ ಬಿಗ್ ಬಾಸ್ 9

ಕನ್ನಡದ ಜನತೆ ಬಿಗ್ ಬಾಸ್ ಸೀಸನ್ 9 ಗಾಗಿ ಕಾದು ಕುಳಿತಿದ್ದು ಸ್ಪರ್ಧಿಗಳು ಹೇಗಿರುತ್ತಾರಪ್ಪಾ? ಯಾವ ಯಾವ ಕ್ಷೇತ್ರದಿಂದ ಬಂದವರಪ್ಪಾ? ಎಂದು ತಿಳಿಯಲು ತುಂಬಾ ಕಾತುರರಾಗಿದ್ದಾರೆ. ಬಿಗ್ ಬಾಸ್ ನಲ್ಲಿ ಆಯ್ಕೆಯಾಗಲು ಸಿನಿಮಾ ಅಥವಾ ಕಿರುತೆರೆಯ ನಟ – ನಟಿಯರೇ ಆಗಬೇಕಂತಿಲ್ಲ. ನಾಟ್ಯ , ಸಂಗೀತ, ಚಿತ್ರಕಲೆ,ಸಾಹಿತ್ಯ ಯಾವುದೇ ಕ್ಷೇತ್ರದವರಾಗಿರಬಹುದು. ಅಥವಾ ಸೋಶಿಯಲ್ ಮೀಡಿಯಾದಲ್ಲಿ ಮಿಂಚಿದ ವಿವಿಧ ಪ್ರದೇಶದ ಸ್ಟಾರ್ ಗಳಿರಬಹುದು. ಸೋಶಿಯಲ್ ಮೀಡಿಯಾದಲ್ಲಿ ತನ್ನದೇ ರೀತಿಯಲ್ಲಿ ವಿಡಿಯೋ; ಸಿಂಡ್ರಲ್ಲಾ- ಅಂಬ್ರೆಲ್ಲಾ, ಹ್ಯಾಪಿ ಬರ್ತಡೆ ಹಾಡುಗಳನ್ನಾ ಹೇಳ್ತಾ, … Read more

ಕಾಫಿನಾಡು ಚಂದುಗೆ ಮೋಸ ಮಾಡಿದ ಕಿಡಿಗೇಡಿಗಳು! ಪಾಪ ವೈರಲ್ ಆಗಿರೋ ಚಂದುವಿನ ಪರಿಸ್ಥಿತಿ ಹೇಗಾಗಿದೆ ನೋಡಿ

ಸೋಷಿಯಲ್ ಮೀಡಿಯಾ ಅಥವಾ ಸಾಮಾಜಿಕ ಜಾಲ ತಾಣ ಅನ್ನುವುದು ಹಾವು ಏಣಿ ಆಟದಂತೆ. ಯಾರು ಯಾವಾಗ ಬೇಕಾದರೂ ಮೇಲೇರಬಹುದು ಯಾವಾಗ ಬೇಕಾದರೂ ಕೆಳಗಿಳಿಯಬಹುದು ಹಾಗೆ ಮೇಲೆ ಹೋಗುತ್ತಿದ್ದ ವ್ಯಕ್ತಿಯನ್ನು ಕೆಳಗಿಳಿಸಲು ಕಾಯುತ್ತಿರುತ್ತಾರೆ. ಸಾಮಾಜಿಕ ಜಾಲ ತಾಣದಲ್ಲಿ ಸಿಗುವ ಜನಪ್ರಿಯತೆಯೆಂಬ ಮದ್ದು ಜನರನ್ನು ನಾನಾ ರೀತಿಯಾಗಿ ಆಟ ಆಡಿಸುತ್ತೆ. ನಾವೆಲ್ಲರೂ ಸೋಷಿಯಲ್ ಮೀಡಿಯಾ ಇಲ್ಲದೆ ಬದುಕುವುದು ತುಂಬಾ ಕಷ್ಟ ಎನಿಸುವ ಪರಿಸ್ಥಿತಿಗೆ ಬಂದು ತಲುಪಿದ್ದೇವೆ. ಇತ್ತೀಚಿನ ದಿನಗಳಂತೂ ದಿನಕ್ಕೊಂದು ಸೋಷಿಯಲ್ ಮೀಡಿಯಾ ಸ್ಟಾರ್ ಗಳು ಹುಟ್ಟುಕೊಳ್ಳುತ್ತಿದ್ದಾರೆ. ರೀಲ್ಸ್ ಟಿಕ್ … Read more

ಕಾಫಿ ನಾಡು ಚಂದು ಬಿಗ್ ಬಾಸ್ ಮನೆಗೆ ಹೋಗಲೇ ಬೇಕು ಅಂತ ಅವನ ಅಭಿಮಾನಿಗಳು ಮಾಡಿದ ಕೆಲಸವೇನು ಗೊತ್ತಾ

ಕನ್ನಡಿಗರು ನೋಡಲು ಕಾಯ್ದು ಕುಳಿತಿರುವ ಬಿಗ್ ಬಾಸ್ ಸೀಸನ್ 9 ಇನ್ನೇನು ಆರಂಭವಾಗಲಿದೆ. ಬಿಗ್ ಬಾಸ್ ಗಾಗಿ ದೊಡ್ಮನೆಯನ್ನ ವಿಭಿನ್ನವಾಗಿ ಸಿದ್ಧಪಡಿಸಲಾಗುತ್ತಿದೆ. ಅಲ್ಲದೆ ಬಿಗ್ ಬಾಸ್ ಸ್ಪರ್ಧಿಗಳು ಇವರಾಗಬೇಕು, ಇವರಿರಬಹುದು ಎಂದು ಜನರ ಊಹೆಗಳೂ ಶುರುವಾಗಿದೆ. ಅದರಲ್ಲೂ ವಿಶೇಷವಾಗಿ ಈ ವರ್ಷದ ಸೋಷಿಯಲ್ ಮೀಡಿಯಾ ಸ್ಟಾರ್ ಆಗಿರುವ ಕಾಫಿನಾಡು ಸಂಧು ಅವರ ಹೆಸರು ಜೋರಾಗಿ ಕೇಳಿ ಬರುತ್ತಿದೆ. ಹೌದು, ಬಿಗ್ ಬಾಸ್ ಸೀಸನ್ 9 ರ ಪ್ರೊಮೋ ಶೂಟ್ ಆಗಿದೆ. ಕಿಚ್ಚ ಸುದೀಪ್ ಕೂಡ ಪ್ರೊಮೋ ಸಮಯದಲ್ಲಿ … Read more

ಇಂಟರ್ನೆಟ್ನಲ್ಲಿ ರಾತ್ರೋರಾತ್ರಿ ಫೇಮಸ್ ಆಗಿರೋ ಕಾಫಿನಾಡು ಚಂದುವಿನ ಡಿಮಾಂಡ್ ಹೇಗಿದೆ ನೋಡಿ ಈತನ ಒಂದು ದಿನದ ಸಂಪಾದನೆ ಎಷ್ಟು ಗೊತ್ತಾ

ಇಂಟರ್ನೆಟ್ ಎಂಬ ಮಾಯಾಜಾಲದಲ್ಲಿ ಒಬ್ಬ ವ್ಯಕ್ತಿ ರಾತ್ರೋರಾತ್ರಿ ಸೆಲೆಬ್ರಿಟಿ ಆಗಬಹುದು.. ಇಂದು ಬೀದಿಯಲ್ಲಿ ಬಿದ್ದಿರುವ ಮನುಷ್ಯನು ಕೂಡ ನಾಳೆ ಸಿಂಹಾಸನದ ಮೇಲೆ ಕೂರಬಹುದು. ಇಂಥ ಉದಾಹರಣೆಗಳನ್ನು ನಾವು ಸಾಕಷ್ಟು ನೋಡಿದ್ದೇವೆ. ಉತ್ತರ ಭಾರತದಲ್ಲಿ ಭಿಕ್ಷೆ ಬೇಡುತ್ತಿದ್ದ ಮಹಿಳೆಯೊಬ್ಬಳು ರಾತ್ರೋರಾತ್ರಿ ತನ್ನ ಹಾಡಿನ ಮೂಲಕ ದೇಶಾದ್ಯಂತ ವೈರಲ್ ಆಗಿದ್ದಳು. ಹಾಗೆ ಕಣ್ ಸನ್ನೆ ಮಾಡುವ ಮೂಲಕ ಚಿತ್ರ ನಟಿಯೊಬ್ಬಳು ಒಂದೇ ರಾತ್ರಿಯಲ್ಲಿ ಮಿಲಿಯನ್ ಗಟ್ಟಲೆ ಫಾಲೋವರ್ಸ್ ಪಡೆದುಕೊಂಡಿದ್ದಳು. ಇಂತಹ ಸಾಕಷ್ಟು ಉದಾಹರಣೆಗಳು ನಮ್ಮ ಬಳಿ ಇವೆ. ಇದೀಗ ನಮ್ಮದೇ … Read more

error: Content is protected !!