Meghana Raj: ಮೇಘನಾ ರಾಜ್ ಅವರ ಬೆಡ್ರೂಮ್ನಲ್ಲಿ ಚಿರು ಸರ್ಜಾ ರವರ ನೆನಪಿನಲ್ಲಿರುವ ಆ ವಸ್ತು ಯಾವುದು ಗೊತ್ತಾ?

Meghana Raj ನಟಿ ಮೇಘನಾ ರಾಜ್(Meghana Raj) ರವರು ಕನ್ನಡ ಚಿತ್ರರಂಗದ ಅತ್ಯಂತ ಬಹು ಬೇಡಿಕೆ ನಾಯಕ ನಟಿಯರಲ್ಲಿ ಒಬ್ಬರಾಗಿ ಕಾಣಿಸಿಕೊಳ್ಳುತ್ತಾರೆ. ಅವರ ಪೋಷಕರು ಕೂಡ ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಕಾರಣದಿಂದಾಗಿ ಅವರಿಗೆ ಚಿಕ್ಕವಯಸ್ಸಿನಿಂದಲೂ ಕೂಡ ಕನ್ನಡ ಚಿತ್ರರಂಗ ಅತ್ಯಂತ ಹತ್ತಿರವಾದದ್ದಾಗಿದೆ. ಇನ್ನು ತಮಿಳು ತೆಲುಗು ಸೇರಿದಂತೆ ಮಲಯಾಳಂ ಚಿತ್ರರಂಗದಲ್ಲಿ ಕೂಡ ನಟಿಸಿರುವ ಮೇಘನಾ ರಾಜ್ ಅವರು ಕನ್ನಡ ಚಿತ್ರರಂಗದಲ್ಲಿ ಕೂಡ ತಮ್ಮ ಅದೃಷ್ಟ ಪರೀಕ್ಷೆಯನ್ನು ಮಾಡಿ ಯಶಸ್ವಿಯಾಗುತ್ತಾರೆ. ಇದೇ ಸಂದರ್ಭದಲ್ಲಿ ಚಿರು ಸರ್ಜಾ(Chiru … Read more

Sarja Family: ಕನ್ನಡದ ಖ್ಯಾತ ಖಳನಟ ಶಕ್ತಿಪ್ರಸಾದ್ ಅವರ ಕುಟುಂಬದ ಎಲ್ಲಾ ನಟರ ಹೆಸರಿನ ಹಿಂದೆ ಸರ್ಜಾ ಹೆಸರು ಇರೋದ್ಯಾಕೆ ಗೊತ್ತಾ?

Sarja Family ಕನ್ನಡ ಚಿತ್ರರಂಗದ ಹಿರಿಯ ಖಳನಾಯಕ ಆಗಿದ್ದ ಶಕ್ತಿಪ್ರಸಾದ್(Shakti Prasad) ಅವರ ಕುರಿತಂತೆ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಸಾಕಷ್ಟು ಸಿನಿಮಾಗಳಲ್ಲಿ ಪೋಷಕ ನಟ ಹಾಗೂ ಖಳನಾಯಕನಾಗಿ ಕಾಣಿಸಿಕೊಂಡಿರುವ ಅವರ ನಿಜವಾದ ಹೆಸರು ರಾಮಸ್ವಾಮಿ ಆಗಿದ್ದು ಚಿಕ್ಕವಯಸ್ಸಿನಿಂದಲೂ ಕೂಡ ಅವರು ಮಧುಗಿರಿಯಲ್ಲಿ ವ್ಯಾಯಾಮ ಶಾಲೆಗೆ ಹೋಗಿ ದೇಹವನ್ನು ಕಟ್ಟುಮಸ್ತಾಗಿ ಹುರಿಗೊಳಿಸಿದ್ದರು. ಪ್ರಾರಂಭದಲ್ಲಿ ಇವರು ಚಾಮರಾಜಪೇಟೆಯ ಪೋರ್ಟ್ ಹೈಸ್ಕೂಲ್ ನಲ್ಲಿ ಪ್ರಾಧ್ಯಾಪಕರಾಗಿ ಸೇವೆಯನ್ನು ಸಲ್ಲಿಸುತ್ತಾರೆ. ಎಲ್ಲರೂ ಇವರನ್ನು ದೈಹಿಕ ಶಿಕ್ಷಕ ಎಂಬುದಾಗಿ ಕರೆಯುತ್ತಿದ್ದರು ಯಾಕೆಂದರೆ ಸಮಯ ಸಿಕ್ಕಾಗಲೆಲ್ಲ … Read more

ಮಗನನ್ನು ತಂದೆ-ತಾಯಿ ಬಳಿ ಬಿಟ್ಟು ಥೈಲ್ಯಾಂಡ್ ಗೆ ಮೋಜು ಮಾಡಲು ಹೋಗಿದ್ದಾರೆ ಎಂದವರಿಗೆ ಮೇಘನಾ ರಾಜ್ ತಂದೆ ನೀಡಿದ ಖಡಕ್ ರಿಪ್ಲೈ ಏನ್ ಗೊತ್ತಾ?

ಚಿರು ಸರ್ಜಾ ಅವರನ್ನು ಕಳೆದುಕೊಂಡು ಒಬ್ಬಂಟಿಯಾದ ಮೇಲಿನಿಂದ ಮೇಘನಾ ರಾಜ್ ಅವರಿಗೆ ಅವರ ಏಕೈಕ ಮಗನಾಗಿರುವ ರಾಯನ್ ರಾಜ್ ಸರ್ಜಾನೇ ಸರ್ವಸ್ವವು ಆಗಿದ್ದಾರೆ ಎಂದರೆ ತಪ್ಪಾಗಲಾರದು. ತಮ್ಮ ಮಗನಿಗಾಗಿಯೇ ಮತ್ತೊಮ್ಮೆ ಚಿತ್ರರಂಗದಲ್ಲಿ ಕಾಲಿಟ್ಟು ನಟಿಯಾಗಿ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ ಹಾಗೂ ಜಾಹೀರಾತು ಹಿತರಿಯ ರಿಯಾಲಿಟಿ ಶೋ ಕಾರ್ಯಕ್ರಮಗಳಲ್ಲಿ ಕೂಡ ತೀರ್ಪುಗಾರರಾಗಿ ಕಾಣಿಸಿಕೊಳ್ಳುವ ಮೂಲಕ ರಾತ್ರಿ ಹಗಲು ಎನ್ನದೆ ಮೇಘನಾ ರಾಜ್ ಅವರು ದುಡಿಯುತ್ತಿದ್ದಾರೆ. ತಮ್ಮ ಮಗನ ಉತ್ತಮ ಭವಿಷ್ಯಕ್ಕಾಗಿ ಈಗಲೇ ಕಷ್ಟಪಟ್ಟು ದುಡಿಯುತ್ತಿರುವ ಮೇಘನಾ ರಾಜ್ ನಿಜಕ್ಕೂ ಕೂಡ … Read more

ಮಗನನ್ನು ಒಬ್ಬನೇ ಮನೆಯಲ್ಲಿ ಬಿಟ್ಟು ಮೇಘನಾ ರಾಜ್ ಫ್ರೆಂಡ್ ಜೋತೆ ಹೋಗಿದ್ದೆಲ್ಲಿಗೆ ಗೊತ್ತಾ? ಅಭಿಮಾನಿಗಳು ಶಾಕ್.

ನಿಮಗೆಲ್ಲರಿಗೂ ತಿಳಿದಿರುವ ಹಾಗೆ ನಟಿ ಮೇಘನಾ ರಾಜ್ ಅವರು ಅತ್ಯಂತ ಚಿಕ್ಕವಯಸ್ಸಿನಲ್ಲಿ ತಮ್ಮ ಪತಿ ಆಗಿರುವ ನಟ ಚಿರು ಸರ್ಜಾ ಅವರನ್ನು ಕಳೆದುಕೊಂಡಿದ್ದಾರೆ. ಚಿರು ಸರ್ಜಾ ಅವರನ್ನು ಕಳೆದುಕೊಂಡ ಅವರ ಜೀವನಕ್ಕೆ ಆಸರೆಯಾಗಿದ್ದೆ ಅವರ ಏಕೈಕ ಸುಪುತ್ರ ರಾಯನ್ ರಾಜ್ ಸರ್ಜಾ ಎಂದು ಹೇಳಬಹುದಾಗಿದೆ. ಹೌದು ಮಿತ್ರರೇ, ರಾಯನ್ ರಾಜ್ ಸರ್ಜಾ ಅವರನ್ನು ಎಲ್ಲರೂ ಕೂಡ ಪ್ರೀತಿಯಿಂದ ಜೂನಿಯರ್ ಚಿರು ಸರ್ಜಾ ಎಂಬುದಾಗಿ ಕರೆಯುತ್ತಾರೆ. ಜೂನಿಯರ್ ಚಿರು ಸರ್ಜಾ ಗಾಗಿ ನಾನು ಬದುಕಬೇಕು ಎಂಬುದಾಗಿಯೇ ಸಿನಿಮಾವನ್ನು ಬಿಟ್ಟಿದ್ದ … Read more

ತಾನು ಧರಿಸುವ ದೈಮಂಡ್ ನೆಕ್ಲೆಸ್ ನ ಸಿಕ್ರೇಟ್ ಬಿಚ್ಚಿಟ್ಟ ಮೇಘನಾ ರಾಜ್. ಮೇಘನಾ ಧರಿಸುವ ದೈಮಂಡ್ ನೆಕ್ಲೆಸ್ ಬೆಲೆ ಎಷ್ಟು ಗೊತ್ತಾ

ನಟಿ ಮೇಘನಾ ರಾಜ್ ಅವರು ಅಭಿನಯದ ಜೊತೆಗೆ ಜಾಹೀರಾತುಗಳಲ್ಲಿ ಈಗ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಚಿನ್ನಾಭರಣಗಳನ್ನು ತೊಟ್ಟು, ಸೀರೆಯುಟ್ಟು ನಿಂತರೆ ಸುಂದರವಾಗಿ ಕಾಣುವ ಇವರಿಗೆ ಸೀರೆ ಮಳಿಗೆಗಳಿಂದ, ಆಭರಣ ಅಂಗಡಿಗಳಿಂದ ತುಂಬಾನೇ ಬೇಡಿಕೆಯಿದೆ. ಮೇಘನಾ ರಾಜ್ ಅವರು ಬೆಂಗಳೂರಿನಲ್ಲಿ ನಡೆದ ಅತಿ ದೊಡ್ಡ ಚಿನ್ನಾಭರಣಗಳ ಪ್ರದರ್ಶನವೊಂದರಲ್ಲಿ ಕಾಣಿಸಿಕೊಂಡಿದ್ದರು. ಬಂಗಾರದ ಬಣ್ಣದ ಸೀರೆಯನ್ನುಟ್ಟು ಬಂದ ಇವರು ಪ್ರದರ್ಶನದಲ್ಲಿ ಈ ರೀತಿಯಾಗಿ ಮಾತನಾಡಿದರು; ‘ಜುವೆಲ್ಸ್ ಆಫ್ ಇಂಡಿಯಾ ಎನ್ನುವ ಎಕ್ಸಿಬಿಷನ್ ಹಲವಾರು ವರ್ಷಗಳಿಂದ ನಡೆಯುತ್ತಿದೆ. ಚಿತ್ರರಂಗಕ್ಕೆ ಎಂಟ್ರಿ ಕೊಡುವ ಸಮಯದಲ್ಲಿ ಇದೇ … Read more

ಕರುಳು ಚುರ್ ಎನ್ನುವಂತಹ ದೃಶ್ಯ. ಅಜ್ಜಿ ಅಳುತ್ತಿರುವ ದೃಶ್ಯವನ್ನು ನೋಡಿ ಮೊಮ್ಮಗ ರಾಯನ್ ರಾಜ್ ಮಾಡಿದ್ದೇನು ನೋಡಿ

ಕಳೆದ ಕೆಲವು ವರ್ಷಗಳಲ್ಲಿ ಕನ್ನಡ ಚಿತ್ರರಂಗವು ಹಲವಾರು ನಟರನ್ನು ಕರೆದುಕೊಂಡು ತುಂಬಲಾರದ ನಷ್ಟವನ್ನು ಅನುಭವಿಸುತ್ತಿದೆ. ತುಂಬಲಾರದ ನಷ್ಟ ದಲ್ಲಿ ಚಿರು ಸರ್ಜಾ ಅವರು ಕೂಡ ಒಬ್ಬ ನಟ. ಚಿರು ಸರ್ಜಾ ನಮ್ಮನ್ನೆಲ್ಲ ಬಿಟ್ಟು 2 ವರ್ಷಗಳು ಕಳೆದಿವೆ ಇಷ್ಟು ಬೇಗನೆ 2ವರ್ಷ ಕಳೆದು ಹೋಯಿತು ಎಂಬುದೇ ಗೊತ್ತಾಗಿಲ್ಲ. ಜೀವನ ಬೇಗ ಬೇಗ ಮುಗಿಯುತ್ತೆ ನಮ್ಮ ಅಕ್ಕಪಕ್ಕದಲ್ಲಿರುವವರು ಬೇಗಬೇಗನೆ ಮಾಯವಾಗುತ್ತಿದ್ದಾರೆ ಇದನ್ನೆಲ್ಲ ನೋಡಿಕೊಂಡು ಬದುಕುವುದು ತುಂಬಾನೇ ಕಷ್ಟವಾಗುತ್ತಿದೆ. ಪ್ರತಿಯೊಬ್ಬರೂ ಒಂದಲ್ಲ ಒಂದು ದಿನ ದೇವಲೋಕವನ್ನು ಸೇರಲೇಬೇಕು ಆದರೆ ದೇವರು … Read more

ಅರ್ಜುನ್ ಸರ್ಜಾ ಮಗಳ ಹುಟ್ಟುಹಬ್ಬದ ಅದ್ಧೂರಿ ಸಂಭ್ರಮಾಚರಣೆ ಹೇಗಿತ್ತು ನೋಡಿ

ಅರ್ಜುನ್ ಸರ್ಜಾ ಅವರು ದಕ್ಷಿಣ ಭಾರತದ ಪ್ರಸಿದ್ಧ ನಟ ನಿರ್ದೇಶಕ ಮತ್ತು ನಿರ್ಮಾಪಕ. ಚಿಕ್ಕ ವಯಸ್ಸಿನಲ್ಲಿಯೇ ಆ್ಯಕ್ಷನ್ ಹೀರೋ ಆಗಿ ದಕ್ಷಿಣ ಭಾರತದಲ್ಲೇ ಸ್ಟಾರ್ ಪಟ್ಟ ಪಡೆದುಕೊಂಡ ಅತ್ಯದ್ಭುತ ನಟನೆಂದರೆ ಅದು ಅರ್ಜುನ್ ಸರ್ಜಾ. ಕನ್ನಡ ಭಾಷೆಯಲ್ಲಿ ಮಾತ್ರವಲ್ಲದೆ ತಮಿಳು ತೆಲುಗು ಮತ್ತು ಮಲಯಾಳಂ ಚಿತ್ರಗಳಲ್ಲಿ ಅಭಿನಯಿಸಿ ಅರ್ಜುನ್ ಸರ್ಜಾ ಅವರು ಸೈ ಎನಿಸಿಕೊಂಡಿದ್ದಾರೆ. ಬ್ರೂಸ್ ಲೀಯವರ ಎಂಟರ್ ದಿ ಡ್ರ್ಯಾಗನ್ ಚಿತ್ರವನ್ನು ನೋಡಿ ಪ್ರೇರೇಪಿತರಾಗಿದ್ದ ಅರ್ಜುನ್ ಸರ್ಜಾ ಅವರು ಫೈಟಿಂಗ್ ಕಲಿಯೋಕೆ ಶುರುಮಾಡಿದ್ರು. ಅರ್ಜುನ್ ಸರ್ಜಾ … Read more

error: Content is protected !!