Tag: child actor

ಡ್ರಾಮಾ ಜೂನಿಯರ್ಸ್ ಶೋ ಮೂಲಕ ಕರ್ನಾಟಕದಾದ್ಯಂತ ಹೆಸರು ಮಾಡಿರುವ ಮಹೇಂದ್ರ ನ ಮನೆ ಹೇಗಿದೆ ನೋಡಿ ? ಇನ್ನೂ ಕೂಡ ಸೋರುವ ಹಂಚಿನ ಮನೆಯಲ್ಲಿದ್ದಾರೆ ಮಹೇಂದ್ರ ಕುಟುಂಬ

ಡ್ರಾಮಾ ಜ್ಯೂನಿಯರ್ಸ್ ಕಾರ್ಯಕ್ರಮ ಕರ್ನಾಟಕದಲ್ಲೇ ಅತ್ಯಂತ ಜನಪ್ರಿಯತೆ ಹೊಂದಿರುವ ರಿಯಾಲಿಟಿ ಶೋ. ಈ ಶೋ ಪ್ರಾರಂಭವಾಗಿದ್ದು 2016 ರಲ್ಲಿ. ಈ ಕಾರ್ಯಕ್ರಮದ ಮೂಲಕ ಪ್ರತಿಭಾನ್ವಿತ ಬಾಲನಟರಿಗೆ ಸುವರ್ಣ ಅವಕಾಶ ಸಿಕ್ಕಿದೆ. ಡ್ರಾಮಾ ಜ್ಯೂನಿಯರ್ಸ್ ವೇದಿಕೆ ಮೇಲೆ ಈಗಾಗಲೇ ಹಲವಾರು ಬಾಲ ನಟರು…