Tag: bullet prakash

ಬುಲೆಟ್ ಪ್ರಕಾಶ್ ನಿಧನರಾದಾಗ ಅವರ ಮಗಳ ಮದುವೆ ಜವಾಬ್ದಾರಿ ನನ್ನದು ಎಂದು ಹೇಳಿದ್ದ ದರ್ಶನ್. ಇದೀಗ ಮಾಡಿದ್ದೇನು

ನಟ ಬುಲೆಟ್ ಪ್ರಕಾಶ್ ಅವರು ಎಂಥ ಒಳ್ಳೆ ಹಾಸ್ಯಗಾರ ಎನ್ನುವುದು ಎಲ್ಲರಿಗೂ ಗೊತ್ತು. ಅವರು ನಟಿಸಿರುವ ಎಲ್ಲಾ ಸಿನಿಮಾಗಳಲ್ಲಿ ವಿಭಿನ್ನವಾದ ಹಾಸ್ಯ ಪಾತ್ರಗಳನ್ನು ಮಾಡುತ್ತಾರೆ. ಅಜಾನುಬಾಹು ದೇಹವನ್ನು ಹೊಂದಿದ್ದ ಬುಲೆಟ್ ಪ್ರಕಾಶ್, ತಮ್ಮದೇ ಆದ ಹಾಸ್ಯಗಳ ಮೂಲಕ ಸಿಮಿಪ್ರಿಯರನ್ನು ರಂಜಿಸಿದ್ದರು. ಆದರೆ…