Kiccha Sudeep: ಎಲೆಕ್ಷನ್ ಪ್ರಚಾರದ ಸಂದರ್ಭದಲ್ಲಿಯೇ ಕೆಲಸ ಮಾಡದಿದ್ದರೆ ಒದ್ದು ಓಡಿಸಿ ಎಂದ ಕಿಚ್ಚ ಸುದೀಪ್!

Kiccha Sudeep ಕರ್ನಾಟಕದ ಯುವಕರಲ್ಲಿ ಅತ್ಯಂತ ಹೆಚ್ಚು ಅಭಿಮಾನಿ ಬಳಗವನ್ನು ಹೊಂದಿರುವಂತಹ ಕನ್ನಡ ಚಿತ್ರರಂಗದ ಸೂಪರ್ ಸ್ಟಾರ್ ಆಗಿರುವ ಕಿಚ್ಚ ಸುದೀಪ್(Kiccha Sudeep) ರವರು ಈಗಾಗಲೇ ಹಲವಾರು ಬಿಜೆಪಿ(BJP) ಪಕ್ಷದ ಅಭ್ಯರ್ಥಿಗಳ ಪರವಾಗಿ ತಮ್ಮ ಬೆಂಬಲವನ್ನು ಸೂಚಿಸಿ ಪ್ರಚಾರವನ್ನು ನಡೆಸುತ್ತಿದ್ದಾರೆ. ಆರಂಭಿಕ ದಿನಗಳಲ್ಲಿ ಕಿಚ್ಚ ಸುದೀಪ್ ರವರು ರಾಜಕೀಯವಾಗಿ ಪ್ರಚಾರ ನಡೆಸುತ್ತಿದ್ದಾರೆ ಎನ್ನುವ ಸುದ್ದಿಯ ಬಗ್ಗೆ ಪ್ರತಿಯೊಬ್ಬರು ಕೂಡ ಅಸಮಾಧಾನವನ್ನು ವ್ಯಕ್ತಪಡಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ತಮ್ಮ ತಮ್ಮ ಊರಿನಲ್ಲಿ ಕೂಡ ಆಕ್ರೋಶವನ್ನು ವ್ಯಕ್ತಪಡಿಸಿದ್ದರು. ಆದರೆ ಈಗ … Read more

Kiccha Sudeep: ರಾಜಕೀಯಕ್ಕೆ ಸೇರುತ್ತಿರುವ ಕಿಚ್ಚ ಸುದೀಪ್ ಅವರ ವಿರುದ್ಧ ಒಂದೇ ಸಿನಿಮಾದಲ್ಲಿ ನಟಿಸಿದ್ದ ಪ್ರಕಾಶ್ ರಾಜ್ ನೀಡಿದ ಹೇಳಿಕೆ ಏನು ಗೊತ್ತಾ?

Prakash Raj ಭಾರತೀಯ ಚಿತ್ರರಂಗದ ಅದ್ಭುತ ಪ್ರತಿಭಾನ್ವಿತ ಕನ್ನಡ ಮೂಲದ ನಟರಲ್ಲಿ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್(Kiccha Sudeep) ಹಾಗೂ ಸಕಲಕಲವಲ್ಲಭ ಪ್ರಕಾಶ್ ರಾಜ್ ಇಬ್ಬರು ಕೂಡ ಮುಂಚೂಣಿ ಸ್ಥಾನದಲ್ಲಿ ಕಾಣಿಸಿಕೊಳ್ಳುತ್ತಾರೆ. ಇವರಿಬ್ಬರ ನಟನಾ ಪ್ರದರ್ಶನಕ್ಕೆ ಇವರಿಬ್ಬರೇಸಾಟಿ ಎನ್ನುವಷ್ಟರ ಮಟ್ಟಿಗೆ ನಟನೆಯ ಮೂಲಕವೇ ಅಭಿಮಾನಿ ಬಳಗವನ್ನು ಸಂಪಾದಿಸಿದವರು ಇವರಿಬ್ಬರು. ಇನ್ನು ಇವರಿಬ್ಬರು ರನ್ನ ಸಿನಿಮಾದ(Ranna Film) ಮೂಲಕ ಒಂದೇ ಸಿನಿಮಾದಲ್ಲಿ ನಟಿಸುವ ಮೂಲಕ ಪ್ರೇಕ್ಷಕರಿಂದ ಜನ ಮೆಚ್ಚುಗೆ ಒಳಗಾಗಿದ್ದರು. ಇವರಿಬ್ಬರ ಕಾಂಬಿನೇಷನ್ ಅನ್ನು ಈ ಸಿನಿಮಾದ ಮೂಲಕವೂ … Read more

Narendra Modi: ನರೇಂದ್ರ ಮೋದಿ ತನ್ನ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಪೋಸ್ಟ್ ಮಾಡಿರುವ ಈ ಫೋಟೋದಲ್ಲಿರುವ ಹುಡುಗಿ ಯಾರು? ಎಲ್ಲಾ ಕಡೆ ಅದೇ ಚರ್ಚೆ ನೋಡಿ.

Narendra Modi ಹಲವಾರು ಬಾರಿ ಗುಜರಾತ್(Gujarat) ರಾಜ್ಯದ ಮುಖ್ಯಮಂತ್ರಿ ಆಗುವ ಮೂಲಕ ಆ ರಾಜ್ಯದಲ್ಲಿ ಉತ್ತಮ ಸುಧಾರಣೆಗಳನ್ನು ತರುವ ಮೂಲಕ ಇಡೀ ಭಾರತ ದೇಶದಲ್ಲಿ ಅತ್ಯಂತ ಜನಪ್ರಿಯ ಮುಖ್ಯಮಂತ್ರಿ ಆಗಿ ನರೇಂದ್ರ ಮೋದಿ ಅವರು ಮೊದಲ ಬಾರಿಗೆ ರಾಷ್ಟ್ರ ರಾಜಕೀಯದಲ್ಲಿ ಕಾಣಿಸಿಕೊಳ್ಳುತ್ತಾರೆ. ನಂತರ 2014ರಲ್ಲಿ ಒಮ್ಮೆ ಪ್ರಧಾನಮಂತ್ರಿ(Prime Minister) ಆದ ನಂತರ ಈಗಾಗಲೇ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಮತ್ತೊಂದು ಬಾರಿ ಕೂಡ ಅವರೇ ಪ್ರಧಾನ ಮಂತ್ರಿಯಾಗಿ ಬಹುಮತದಿಂದ ಆಯ್ಕೆಯಾಗಿದ್ದಾರೆ. ಕೇವಲ ಪ್ರಧಾನಮಂತ್ರಿ ಮಾತ್ರವಲ್ಲದೆ ಇಡೀ ವಿಶ್ವದಲ್ಲೇ ಅತ್ಯಂತ … Read more

SS Rajamouli: ರಾಜ ಮೌಳಿ ಕಾಂಗ್ರೆಸ್ ಪರಾನ ಇಲ್ಲ ಬಿಜೆಪಿ ಪರಾನ? ಕೊನೆಗೂ ಹೊರಬಿತ್ತು ನೋಡಿ ರಹಸ್ಯ.

Rajamouli ಸದ್ಯದ ಮಟ್ಟಿಗೆ ಭಾರತೀಯ ಚಿತ್ರರಂಗದಲ್ಲಿ ನಂಬರ್ ಒನ್ ನಿರ್ದೇಶಕ ಎಂಬುದಾಗಿ ರಾಜ ಮೌಳಿಯವರನ್ನು(Rajamouli) ಯಾವುದೇ ಅನುಮಾನವಿಲ್ಲದೆ ಹೇಳಬಹುದಾಗಿದೆ. ಅವರ ಸಿನಿಮಾದಲ್ಲಿ ಯಾವುದೇ ಸ್ಟಾರ್ ನಟ ಇರಲಿ ಇಲ್ಲದೆ ಇರಲಿ ಅವರ ನಿರ್ದೇಶನ ಹೊಂದಿದ್ದರೆ ಸಾಕು, ಸಾವಿರಾರು ಕೋಟಿ ರೂಪಾಯಿ ಬಿಜಿನೆಸ್ ಮಾಡುವುದರಲ್ಲಿ ಯಾವುದೇ ಅನುಮಾನ ಇಲ್ಲ ಎಂಬುದಾಗಿ ಬಾಕ್ಸ್ ಆಫೀಸ್ ಪಂಡಿತರು ಲೆಕ್ಕಾಚಾರ ಹಾಕುತ್ತಾರೆ. ಅಷ್ಟರ ಮಟ್ಟಿಗೆ ರಾಜಮೌಳಿ ಅವರ ಹೆಸರು ಭಾರತೀಯ ಚಿತ್ರರಂಗದ ಬಾಕ್ಸ್ ಆಫೀಸ್ ನಲ್ಲಿ ನಡೆಯುತ್ತದೆ. ಇವರು ಹುಟ್ಟಿದ್ದು ನಮ್ಮ ಕರ್ನಾಟಕದಲ್ಲಿ … Read more

Modiji ನರೇಂದ್ರ ಮೋದಿ ಅವರ ಪತ್ನಿ ಈಗ ಎಲ್ಲಿದ್ದಾರೆ ಹೇಗಿದ್ದಾರೆ ಗೊತ್ತಾ? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.

Narendra Modi ನಮ್ಮ ದೇಶದ ಪ್ರಧಾನ ಮಂತ್ರಿಗಳಾಗಿರುವ ನರೇಂದ್ರ ಮೋದಿ ಅವರ ಬಗ್ಗೆ ಪ್ರತಿಯೊಬ್ಬರಿಗೂ ಕೂಡ ತಿಳಿದಿದೆ ಹಾಗೂ ಅವರ ಬಗ್ಗೆ ಪರ ಹಾಗೂ ವಿರೋಧ ಚರ್ಚೆಗಳು ಕೂಡ ಆಗಾಗ ನಡೆಯುತ್ತಲೇ ಇರುತ್ತವೆ ಆದರೆ ಇಂದಿನ ಲೇಖನಿಯಲ್ಲಿ ನಾವು ಮಾತನಾಡಲು ಹೊರಟಿರುವುದು ಅವರ ಪತ್ನಿಯಾಗಿರುವ ಜಶೋದ ಬೆನ್(Jashoda Ben Modi) ಮೋದಿ ಅವರ ಕುರಿತಂತೆ. ಅತ್ಯಂತ ಚಿಕ್ಕವಯಸ್ಸಿಗೆ ತಾಯಿಯನ್ನು ಕಳೆದುಕೊಳ್ಳುವ ಅವರು ತಮ್ಮ ತಂದೆಯ ಆರೈಕೆಯಲ್ಲಿ ಬೆಳೆಯುತ್ತಾರೆ. ಚಿಕ್ಕವಯಸ್ಸಿಗೆ ಇವರಿಬ್ಬರಿಗೂ ಕೂಡ ಮದುವೆ ಮಾಡಿಸುವ ನಿರ್ಧಾರವನ್ನು ಎರಡು … Read more

ಎರಡು ದಿನ ನರೇಂದ್ರ ಮೋದಿ ಅವರು ಬೆಂಗಳೂರಿನಲ್ಲಿ ವಾಸ ಮಾಡಿದ್ದಕ್ಕೆ ಖರ್ಚಾದ ಒಟ್ಟು ಹಣ ಎಷ್ಟು ಗೊತ್ತಾ ಕೇಳಿದರೆ ದಂಗಾಗುತ್ತೀರಿ

ಬೆಂಗಳೂರಿಗೆ ಆಗಮಿಸಿದ ಮೋದಿ; ಪ್ರಧಾನಿಯ ವೆಲ್ ಕಂಗೆ ಬಿಬಿಎಂಪಿ ಖರ್ಚು ಮಾಡಿದ್ದು ಎಷ್ಟು ಗೊತ್ತಾ?.. ನರೇಂದ್ರ ಮೋದಿ ರಾಜ್ಯಕ್ಕೆ ಬಂದಿರುವುದು ಸಂತೋಷದ ವಿಚಾರ. ಎರಡು ದಿನದ ಕಾರ್ಯಕ್ರಮವನ್ನು ಆಯೋಜಿಸಿಕೊಂಡು ಪ್ರಧಾನಿ ಬೆಂಗಳೂರಿಗೆ ಬಂದಿದ್ದರು. ನಿನ್ನೆ ಸುಮಾರು 12 ಗಂಟೆಯ ಹೊತ್ತಿಗೆ ರಾಜಧಾನಿಯನ್ನು ತಲುಪಿದ ನರೇಂದ್ರ ಮೋದಿ, ಇಲ್ಲಿ ಹಲವಾರು ಹೊಸ ಯೋಜನೆಗಳಿಗೆ ಚಾಲನೆಯನ್ನು ನೀಡಿದ್ದರು. ಬೆಂಗಳೂರಿನಲ್ಲಿ ಕೆಲ ಕಾಲ ತಂಗಿದ್ದ ಪ್ರಧಾನಿ ಮೋದಿ ಅವರು ಇಂದು ಬೆಳಗ್ಗೆ ಮೈಸೂರಿಗೆ ತೆರಳಿದ್ದಾರೆ. ಯೋಗ ದಿನದ ಪ್ರಯುಕ್ತ ನಗರಕ್ಕೆ ಆಗಮಿಸಿದ್ದ … Read more

ಭಾರತ ದೇಶಕ್ಕೆ ತಾಕತ್ತು ಇಲ್ಲ ಎಂದು ಹೇಳಿದ್ದ ಈ ಯುವಕನ ಪಾಡು ಈಗ ಹೇಗಾಗಿದೆ ಗೊತ್ತಾ

ಉಕ್ರೇನ್ ಮತ್ತು ರಷ್ಯಾ ದೇಶಗಳ ನಡುವೆ ಮಹಾಯುದ್ಧ ನಡೆಯುತ್ತಿದೆ ಇಂತಹ ಸಂದರ್ಭದಲ್ಲಿ ಉಕ್ರೇನ್ ದೇಶದ ವಾತಾವರಣ ತುಂಬ ಹದಗೆಟ್ಟಿರುವುದು ನಮಗೆಲ್ಲಾ ಗೊತ್ತೇ ಇದೆ. ಇಂತಹ ಸಮಯದಲ್ಲಿ ಉಕ್ರೇನ್ ದೇಶದಲ್ಲಿರುವ ವಿದೇಶಿಗರು ತಮ್ಮ ಜೀವವನ್ನು ಕಾಪಾಡಿ ಕೊಂಡರೆ ಸಾಕು ಎಂದು ತಮ್ಮ ತಮ್ಮ ದೇಶಗಳಿಗೆ ಪರಾರಿಯಾಗುತ್ತಿದ್ದಾರೆ. ಉಕ್ರೇನ್ ದೇಶದಲ್ಲಿ ಇಪ್ಪತ್ತು ಸಾವಿರ ಭಾರತೀಯರು ವಾಸ ಮಾಡುತ್ತಿದ್ದಾರೆ. ಉಕ್ರೇನ್ ದೇಶದಲ್ಲಿ ವಾಸ ಮಾಡುತ್ತಿರುವ ಇಪ್ಪತ್ತು ಸಾವಿರ ಭಾರತೀಯರಲ್ಲಿ ಸುಮಾರು ಹದಿನಾಲ್ಕು ಸಾವಿರ ಭಾರತೀಯರು ವಿದ್ಯಾರ್ಥಿಗಳೇ ಆಗಿದ್ದಾರೆ. ಅದರಲ್ಲೂ ವಿಶೇಷವಾಗಿ ವೈದ್ಯಕೀಯ … Read more

error: Content is protected !!