12 ವರ್ಷಗಳಿಂದ ಆಹಾರವನ್ನೇ ಸೇವಿಸದೆ ಬಿಲ್ವಪತ್ರೆಯನ್ನು ತಿಂದು ಬದುಕುತ್ತಿರುವ ಶಿವನ ಭಕ್ತ ಜೈರಾಮ್ ಬಾಬಾ

ಬಿಲ್ವಪತ್ರೆ ಇದರ ಬಗ್ಗೆ ನೀವು ಕೇಳಿರಬಹುದು ಬಿಲ್ವಪತ್ರೆ ಶಿವನಿಗೆ ಅತ್ಯಂತ ಶ್ರೇಷ್ಠವಾದುದು. ಬಿಲ್ವಪತ್ರೆ ಪರಮ ಶ್ರೇಷ್ಠವಾದ ಒಂದು ಸಸ್ಯ ಅನಾದಿಕಾಲದಿಂದಲೂ ಶಿವನಿಗೆ ಬೇರೆ ಏನನ್ನ ಅರ್ಪಿಸದೇ ಇದ್ದರು ಒಂದೇ ಒಂದು ಬಿಲ್ಪಪತ್ರೆಯನ್ನು ಅರ್ಪಿಸಿದರು ಅ ಶಿವನ ಕೃಪೆಗೆ ಪಾತ್ರರಾಗಬಹುದು ಎನ್ನುವ ನಂಬಿಕೆ ಇದೆ. ಶಿವರಾತ್ರಿ ಮೊದಲಾದ ಸಂದರ್ಭದಲ್ಲಿ ಶಿವನಿಗೆ ಬಿಲ್ವಪತ್ರೆಯನ್ನು ಅರ್ಪಿಸಲಾಗುತ್ತೆ. ಇನ್ನು ಬಿಲ್ವಪತ್ರೆಯನ್ನು ಪೂಜೆಗೆ ಮಾತ್ರವಲ್ಲ ಅದರಲ್ಲಿರುವ ಹಲವು ಔಷಧೀಯ ಗುಣಗಳ ಕಾರಣ ಕೆಲವು ಮನೆಮದ್ದುಗಳ ಬಿಲ್ವಪತ್ರೆಯನ್ನು ಬಳಸಲಾಗುತ್ತದೆ. ಬಿಲ್ವಪತ್ರೆಯ ಎಲೆ ಇರಬಹುದು, ತೊಗಟೆ, ಬೇರು, … Read more

ಶಿವನಿಗೆ ಬಿಲ್ವಪತ್ರೆ ಅಂದ್ರೆ ತುಂಬಾನೇ ಇಷ್ಟವಾದದ್ದು ಯಾಕೆ ಅನ್ನೋ ಸತ್ಯ ನಿಮಗೆ ಗೊತ್ತೇ

ಪ್ರತಿ ಹಿಂದೂ ದೇವರುಗಳು ತನ್ನದೆಯಾದ ವಿಶೇಷತೆ ಹಾಗೂ ಮಹತ್ವವನ್ನು ಹೊಂದಿರುತ್ತವೆ, ಅದೇ ನಿಟ್ಟಿನಲ್ಲಿ ಶಿವನಿಗೆ ಬಿಲ್ವ ಪತ್ರೆ ಅನ್ನೋದು ಯಾಕೆ ಅಷ್ಟೊಂದು ಪ್ರಿಯವಾದದ್ದು ಅನ್ನೋದನ್ನ ತಿಳಿಯುವುದರ ಹಿಂದಿದೆ ಒಂದು ಪೌರಾಣಿಕ ಹಿನ್ನಲೆ ಅಷ್ಟಕ್ಕೂ ಅದು ಏನು ಅನ್ನೋದನ್ನ ಈ ಮೂಲಕ ತಿಳಿಯೋಣ. ಶಿವಾನಿ ಹಲವು ಹೆಸರುಗಳಿಂದ ಕರೆಯಲ್ಪಡಲಾಗುತ್ತದೆ ಶಿವ ಈಶ್ವರ ಹೀಗೆ ಹಲವು ಹೆಸರುಗಳಿಂದ ಕರೆಯಲ್ಪಡುವ ಈ ದೇವರಿಗೆ ಬಿಲ್ವ ಪತ್ರೆ ಅಂದ್ರೆ ಯಾಕೆ ಅಷ್ಟೊಂದು ಇಷ್ಟ? ಈ ಬಿಲ್ವ ಪತ್ರೆಗೆ ಒಂದು ದಂಟಿನಲ್ಲಿ ಮೂರು ಎಲೆಗಳಿರುವುದು … Read more

error: Content is protected !!