Health Tips: ಡಾರ್ಕ್ ಸರ್ಕಲ್ ನಿಂದ ಪಾರಾಗಲು ಯಾವ ವಸ್ತುಗಳನ್ನು ಬಳಸಬೇಕು ಗೊತ್ತಾ?

Health Tips ಇತ್ತೀಚಿನ ದಿನಗಳಲ್ಲಿ ಯುವಜನತೆಯ ಮುಖದ ಸೌಂದರ್ಯದ ಕುರಿತಂತೆ ಸಾಕಷ್ಟು ಸಂಶೋಧನೆಗಳು ನಡೆಯುತ್ತಲೇ ಇರುತ್ತವೆ. ಅದರಲ್ಲೂ ವಿಶೇಷವಾಗಿ ನಿದ್ರೆಯ ಕೊರತೆ ಹಾಗೂ ವಿಟಮಿನ್(Vitamin) ಕೊರತೆಯಿಂದಾಗಿ ಡಾರ್ಕ್ ಸರ್ಕಲ್(Dark Circle) ಗಳು ಕಣ್ಣಿನ ಸುತ್ತ ಹೆಚ್ಚಾಗಿ ಕಪ್ಪಾಗುವುದು ಪ್ರತಿಯೊಬ್ಬರ ತಲೆಯನ್ನು ಕೆಡಿಸಿದೆ ಎಂದು ಹೇಳಬಹುದು. ಹಾಗಿದ್ದರೆ ಈ ಸಮಸ್ಯೆಯಿಂದ ಮುಕ್ತಿಯನ್ನು ಪಡೆದುಕೊಳ್ಳುವುದು ಹೇಗೆ ಎಂಬುದನ್ನು ತಿಳಿದುಕೊಳ್ಳೋಣ. ಸೌತೆಕಾಯಿ(Cucumber): ನೈಸರ್ಗಿಕವಾಗಿ ಚರ್ಮದ ಹೊಳಪನ್ನು ಹೆಚ್ಚಿಸುವ ಶಕ್ತಿ ಸೌತೆಕಾಯಿ ಇರುವ ಕಾರಣದಿಂದಾಗಿ ಅವುಗಳ ಹೋಳುಗಳನ್ನು ಅರ್ಧ ಗಂಟೆಯ ಕಾಲ ಕಣ್ಣಿನ … Read more

ಈ ದೇಶದಲ್ಲಿ ಬೇರೆ ಪುರುಷನ ಸೌಂದರ್ಯವನ್ನು ನೋಡಿ ಮದುವೆಯಾಗಿರುವ ಮಹಿಳೆಯರು ಏನು ಮಾಡ್ತಾರೆ ಗೊತ್ತಾ

ಪ್ರತಿಯೊಂದು ದೇಶದಲ್ಲಿ ಅದರದ್ದೇ ಆದ ಸಂಸ್ಕೃತಿ ಕಲೆ ವೈವಿಧ್ಯತೆ ಇರುತ್ತದೆ. ಜನರ ಆಡುಭಾಷೆ ಮತ್ತು ಚಟುವಟಿಕೆಗಳು ದೇಶದಿಂದ ದೇಶಕ್ಕೆ ಬದಲಾಗುತ್ತದೆ. ಸಂಪ್ರದಾಯ ಮತ್ತು ಆಚರಣೆಗಳು ಕೂಡ ಪ್ರತಿಯೊಂದು ದೇಶದಲ್ಲಿ ವಿಭಿನ್ನವಾಗಿರುತ್ತದೆ. ಕೆಲವು ದೇಶಗಳ ಪದ್ಧತಿಗಳಂತೂ ತುಂಬಾ ವಿಚಿತ್ರವಾಗಿರುತ್ತದೆ. ಇಂತಹ ಜನರು ಇದ್ದಾರೆ ಎಂಬಂತೆ ನಾವೆಲ್ಲ ತಬ್ಬಿಬ್ಬಾಗುತ್ತೆವೆ. ನೀವೆಲ್ಲಾ ಹಿಂದೆಂದೂ ಕೇಳಿರದ ಚಿತ್ರ ವಿಚಿತ್ರ ಪದ್ದತಿಯನ್ನು ರೂಢಿಯಲ್ಲಿಟ್ಟುಕೊಂಡಿರುವ ದಕ್ಷಿಣ ಆಫ್ರಿಕಾ ದೇಶದ ಸತ್ಯವನ್ನು ತಿಳಿದುಕೊಳ್ಳಲು ಮುಂದೆ ಓದಿ. ದಕ್ಷಿಣ ಆಫ್ರಿಕಾದ ಸಹೇಲ್ ಎಂಬ ಪ್ರದೇಶದಲ್ಲಿ ವೊಡಾಬೆ ಎಂಬ ಬುಡಕಟ್ಟು … Read more

ಬಲೂನು ಮಾರುತ್ತಿದ್ದ ಬಡ ಹುಡುಗಿ ಮಾಡೆಲ್ ಆಗಿದ್ದು ಹೇಗೆ ಗೊತ್ತಾ

ಈಗಿನ ಇಂಟರ್ನೆಟ್ ಯುಗದಲ್ಲಿ ರಾತ್ರೋರಾತ್ರಿ ಸಾಮಾನ್ಯ ಜನರು ಸೆಲೆಬ್ರಿಟಿ ಆಗುತ್ತಾರೆ. ನಾವು ಇಂಥ ಉದಾಹರಣೆಗಳನ್ನು ಸಾಕಷ್ಟು ಕಾಣುತ್ತಿದ್ದೇವೆ. ಇತ್ತೀಚೆಗಷ್ಟೇ ರಸ್ತೆಬದಿಯಲ್ಲಿ ಕಡಲೆಕಾಯಿ ಮಾರುತ್ತಿದ್ದ ವ್ಯಕ್ತಿ ಎಂಬ ಹಾಡು ಹೇಳಿ ಇದೀಗ ಇಡೀ ದೇಶದಾದ್ಯಂತ ಹೆಸರು ಮಾಡಿದ್ದಾರೆ. ಕಡಲೆಕಾಯಿ ಮಾರುವ ಸಾವಿರಾರು ರೂಪಾಯಿ ಸಂಪಾದನೆ ಮಾಡುತ್ತಿದ್ದ ವ್ಯಕ್ತಿಯ ಹಾಡು ಇಂಟರ್ನೆಟ್ ನಲ್ಲಿ ಸದ್ದು ಮಾಡಿದ ನಂತರ ಈ ವ್ಯಕ್ತಿ ಇದೀಗ ಲಕ್ಷಾಂತರ ಹಣವನ್ನು ಸಂಪಾದನೆ ಮಾಡುತ್ತಿದ್ದಾನೆ. ಹಾಗೆ ಕೆಲವು ದಿನಗಳ ಹಿಂದೆ ರಾನು ಮಂಡಲ್ ಎಂಬ ಒಬ್ಬ ಭಿಕ್ಷುಕಿ … Read more

error: Content is protected !!