19 ತಿಂಗಳಿನ ಪುಟ್ಟ ಮಗನನ್ನು ಬಿಟ್ಟು ಬಿಗ್ ಬಾಸ್ ಮನೆ ಗೆ ಬಂದ ಅಶ್ವಿನಿ ನಕ್ಷತ್ರ ಖ್ಯಾತಿಯ ಮಯೂರಿ. ಕಾರಣವೇನು?

ಕನ್ನಡದ ಬಿಗ್ ಬಾಸ್ ಸೀಸನ್ 9 ಪ್ರಾರಂಭವಾಗಿದೆ.ಸಂಖ್ಯೆ 9ರಲ್ಲೇ ಇರೋದು ವಿಶೇಷತೆ; ಏನಪ್ಪಾ ಅಂದ್ರೆ 9 ಜನ ಹಿಂದಿನ ಬಿಗ್ ಬಾಸ್ ಸೀಸನ್ ಗಳ ಸ್ಪರ್ಧಿಗಳು ಮತ್ತು 9 ಹೊಸ ಸ್ಪರ್ಧಿಗಳು; ಓಟಿಟಿಯಿಂದ ಕೆಲ ಕಾಲದ ಅನುಭವ ಉಳ್ಳವರು ಇವರೊಂದಿಗೆ ಸೇರಿದ್ದಾರೆ. ಈ ಶೋನಲ್ಲಿ ಕಿರುತೆರೆಯ ತಾರೆಗಳು, ಸೋಶಿಯಲ್ ಮೀಡಿಯಾದ ಸ್ಟಾರ್ಗಳು, ಬೈಕ್ ರೇಸರ್ ಗಳು ಇದ್ದು ವೀಕ್ಷಕರ ಕುತೂಹಲ ಹೆಚ್ಚಿಸಿದೆ. ಅಶ್ವಿನಿ-ನಕ್ಷತ್ರ ಧಾರವಾಹಿಯ ಮೂಲಕ ಅಶ್ವಿನಿಯಾಗಿಯೇ ಜನರಿಗೆ ಚಿರಪರಿಚಿತರಾದ ನಾಯಕಿ ಮಯೂರಿಯವರು ಬಿಗ್ ಬಾಸ್ ಮನೆಗೆ … Read more

ಆಗಸ್ಟ್ ನಲ್ಲಿ ಶುರುವಾಗಲಿದೆ ಈ ವರ್ಷದ ಬಿಗ್ ಬಾಸ್. ಈ ಬಾರಿ ಯಾರೆಲ್ಲಾ ಸ್ಪರ್ಧಿಗಳಿರುತ್ತಾರೆ ಗೊತ್ತಾ

ಕನ್ನಡದಲ್ಲಿ ಎಲ್ಲರಿಗೂ ಅತ್ಯಂತ ಇಷ್ಟವಾಗುವ ರಿಯಾಲಿಟಿ ಶೋಗಳಲ್ಲಿ ಒಂದು ಬಿಗ್ ಬಾಸ್ ಕೂಡ ಒಂದು. ಹಿಂದಿಯಲ್ಲಿ ಮೊದಲು ಆರಂಭವಾದ ಬಿಗ್ ಬಾಸ್, ಇದೀಗ ಸೌತ್ ನ ಎಲ್ಲಾ ಭಾಷೆಗಳಲ್ಲಿಯೂ ಪ್ರಸಾರವಾಗುತ್ತಿವೆ. ಅದರಲ್ಲೂ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಬಿಗ್ ಬಾಸ್ ತುಂಬಾನೇ ಫೇಮಸ್ ಆಗಿದೆ ಯಾಕೆಂದರೆ ಈ ಬಿಗ್ ಬಾಸ್ ಕಾರ್ಯಕ್ರಮವನ್ನು ಹೋಸ್ಟ್ ಮಾಡ್ತಾ ಇರೋದು ಕಿಚ್ಚ ಸುದೀಪ್. ಕಿಚ್ಚ ಸುದೀಪ್ ಅವರು ಬಿಗ್ ಬಾಸ್ ನಡೆಸಿಕೊಡುತ್ತಿರುವ ಕಾರಣದಿಂದಲೇ ಬಿಗ್ ಬಾಸ್ ಇನ್ನಷ್ಟು ಹಿಟ್ ಆಗಿದೆ. ಬಿಗ್ ಬಾಸ್ ಈಗಾಗಲೇ … Read more

error: Content is protected !!