Ashwini Puneeth Rajkumar: ಈ ಫೋಟೋದಲ್ಲಿ ಅಶ್ವಿನಿ ಪುನೀತ್ ರಾಜಕುಮಾರ್ ಅವರ ಪಕ್ಕದಲ್ಲಿ ಕಾಣಿಸುತ್ತಿರುವ ಹುಡುಗ ಯಾರು ಗೊತ್ತಾ? ಫೋಟೋ ಆಗ್ತಿದೆ ವೈರಲ್.

Ashwini Puneeth Rajkumar ಪವರ್ ಸ್ಟಾರ್ ಪುನೀತ್ ರಾಜಕುಮಾರ್(Ashwini Puneeth Rajkumar) ಅವರ ಪತ್ನಿ ಆಗಿರುವಂತಹ ಅಶ್ವಿನಿ ಪುನೀತ್ ರಾಜಕುಮಾರ್ ಅಪ್ಪು ಅವರ ಅಗಲಿಕೆ ನಂತರ ದೊಡ್ಡ ಮನೆಯ ಎಲ್ಲಾ ಕೆಲಸಗಳನ್ನು ಕೂಡ ತಾವೇ ಮುಂದಾಗಿ ನಿಂತು ಮಾಡಿ ಯಶಸ್ಸನ್ನು ಪಡೆಯುತ್ತಿರುವ ರೀತಿ ನಿಜಕ್ಕೂ ಕೂಡ ಸ್ಪೂರ್ತಿದಾಯಕವಾಗಿದೆ. ಅಪ್ಪು(Appu) ಅವರು ನಡೆಸಿಕೊಂಡು ಹೋಗುತ್ತಿದ್ದ ಪ್ರತಿಯೊಂದು ವ್ಯವಹಾರಗಳನ್ನು ಹಾಗೂ ಅವರು ಮಾಡಿಕೊಂಡು ಹೋಗುತ್ತಿದ್ದ ಪ್ರತಿಯೊಂದು ಜನ ಸೇವೆಗಳನ್ನು ಕೂಡ ಅಶ್ವಿನಿ ಪುನೀತ್ ರಾಜಕುಮಾರ್ ಅವರೇ ದೊಡ್ಡ ಮನೆಯ ಸೊಸೆಯಾಗಿ … Read more

Chalapathi: ಅಪ್ಪು ಬಾಡಿಗಾರ್ಡ್ ಚಲಪತಿ ಅವರು ಕೆಲಸ ಬಿಡ್ತೀನಿ ಅಂದಾಗ ಅಶ್ವಿನಿ ಅವರು ಏನ್ ಅಂದ್ರು ಗೊತ್ತಾ? ನಿಜಕ್ಕೂ ಇದು ದೊಡ್ಡಗುಣ.

Ashwini Puneeth Rajkumar ಪವರ್ ಸ್ಟಾರ್ ಪುನೀತ್ ರಾಜಕುಮಾರ್(Power Star Puneeth Rajkumar) ಕನ್ನಡ ಚಿತ್ರರಂಗ ಕಂಡಂತಹ ಅತ್ಯಂತ ಶ್ರೇಷ್ಠ ವ್ಯಕ್ತಿತ್ವಗಳಲ್ಲಿ ಒಬ್ಬರಾಗಿದ್ದು ಅವರ ಬಳಿ ಸಾಕಷ್ಟು ವರ್ಷಗಳಿಂದ ಬಾಡಿಗಾರ್ಡ್ ಆಗಿ ಕೆಲಸ ಮಾಡಿಕೊಂಡಿದ್ದ ಅಂತಹ ಚಲಪತಿ(Chalapathi Puneeth) ಅವರ ಬಗ್ಗೆ ಇಂದಿನ ಲೇಖನಿಯಲ್ಲಿ ನಾವು ಕೆಲವೊಂದು ವಿಚಾರಗಳ ಕುರಿತಂತೆ ಮಾತನಾಡಲು ಹೊರಟಿದ್ದೇವೆ. ಸಾಕಷ್ಟು ವರ್ಷಗಳಿಂದಲೂ ಕೂಡ ತಮ್ಮ ಒಡೆಯ ಆಗಿರುವ ಪುನೀತ್ ರಾಜಕುಮಾರ್(Puneeth Rajkumar) ಅವರ ಬಳಿ ಅವರ ಅಂಗರಕ್ಷಕನಾಗಿ ಚಲಪತಿಯವರು ಕೆಲಸ ಮಾಡುತ್ತಿದ್ದರು. ಆದರೆ … Read more

Ashwini Puneeth: ಅಶ್ವಿನಿ ಪುನೀತ್ ರಾಜಕುಮಾರ್ ಅವರು ಖರೀದಿಸಿರುವ ಈ ಹೊಸ BMW ಕಾರಿನ ಬೆಲೆ ಎಷ್ಟು ಹೇಳಿ ನೋಡೋಣ?

Ashwini Puneeth Rajkumar ಪವರ್ ಸ್ಟಾರ್ ಪುನೀತ್ ರಾಜಕುಮಾರ್(Puneeth Rajkumar) ಅವರಿಗೆ ಕಾರುಗಳ ಮೇಲೆ ವಿಶೇಷ ವ್ಯಾಮೋಹ ಇತ್ತು ಎನ್ನುವುದು ಪ್ರತಿಯೊಬ್ಬರಿಗೂ ಕೂಡ ತಿಳಿದಿರುವಂತಹ ವಿಚಾರ. ಅವರ ಬಳಿ ದುಬಾರಿಯಾದ ಕಾರುಗಳು ಇದ್ದರೂ ಕೂಡ ಅದರ ಕುರಿತಂತೆ ಹೆಚ್ಚಿನ ಪ್ರಚಾರವನ್ನು ಹಾಗೂ ಆ ಕಾರಿನಲ್ಲಿ ಹೊರಗೆ ಹೆಚ್ಚಾಗಿ ಓಡಾಡುವುದನ್ನು ಪುನೀತ್ ರಾಜಕುಮಾರ್ ರವರು ಮಾಡುತ್ತಿರಲಿಲ್ಲ. ಲ್ಯಾಂಬೋರ್ಗಿನಿಂದ(Lamborghini ) ಹಿಡಿದು ಬಿಎಂಡಬ್ಲ್ಯೂ ಆಡಿ ಸೇರಿದಂತೆ ಹಲವಾರು ಐಷಾರಾಮಿ ಕಾರುಗಳು ಕೂಡ ಪುನೀತ್ ರಾಜಕುಮಾರ್(Puneeth Rajkumar) ರವರ ಬಳಿ ಇತ್ತು. … Read more

Aswhini Puneethrajkumar: ಅಪ್ಪು ಅವರ ಕೊನೆಯ ಆಸೆಯನ್ನು ತೀರಿಸಲು ಹೊರಟ ಪತ್ನಿ ಅಶ್ವಿನಿ. ಆ ಆಸೆ ಏನಾಗಿತ್ತು ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.

Puneeth Rajkumar ಪವರ್ ಸ್ಟಾರ್(Power Star) ಪುನೀತ್ ರಾಜಕುಮಾರ್ ರವರು ಕೇವಲ 46 ವರ್ಷ ವಯಸ್ಸಿಗೆ ನಮ್ಮನ್ನೆಲ್ಲ ಆಗಲಿ ಬಾರದ ಲೋಕಕ್ಕೆ ಹೋಗಿದ್ದಾರೆ. ನಿಜಕ್ಕೂ ಕೂಡ ಅವರನ್ನು ಕಳೆದುಕೊಂಡಿರುವ ದುಃಖ ಎನ್ನುವುದು ಪ್ರತಿಯೊಬ್ಬ ಕನ್ನಡಿಗನಲ್ಲಿ ಕೂಡ ತಮ್ಮ ಸ್ವಂತ ಕುಟುಂಬದವರನ್ನೇ ಕಳೆದುಕೊಂಡಿದ್ದೇವೆ ಎನ್ನುವಷ್ಟರ ಮಟ್ಟಿಗೆ ಬಾಧಿಸುತ್ತಿದೆ. ಅವರನ್ನು ನೋಡಲು ಅವರ ಕೊನೆಯ ದರ್ಶನವನ್ನು ಪಡೆಯಲು ದಾಖಲೆಯ 25 ಲಕ್ಷಕ್ಕೂ ಅಧಿಕ ಜನರು ಬಂದಿದ್ದಾರೆ ಎಂದರೆ ಅದರಲ್ಲೇ ನೀವು ಅಂದಾಜಿಸಬಹುದಾಗಿದೆ ಅವರ ಅಗಲಿಕೆ ಎಷ್ಟು ದುಃಖವನ್ನು ನೀಡಿದೆ ಎಂಬುದನ್ನು. … Read more

Ashwini Puneeth Rajkumar: ಜಿಮ್ ವರ್ಕೌಟ್ ಆಯ್ತು ಈಗ ಕ್ರಿಕೆಟ್ ಆಡಿ ಸುದ್ದಿಯಾದ ಅಶ್ವಿನಿ ಪುನೀತ್ ರಾಜಕುಮಾರ್!

Ashwini Puneeth Rajkumar ಪುನೀತ್ ರಾಜಕುಮಾರ್(Puneeth Rajkumar) ಅವರ ಮರಣ ನಂತರ ಕುಟುಂಬದ ಜವಾಬ್ದಾರಿಯನ್ನು ಸಮರ್ಪಕವಾಗಿ ದೊಡ್ಡಮನೆಯ ಸೊಸೆಯಾಗಿ ನಿರ್ವಹಿಸುತ್ತಿರುವವರು ಅಶ್ವಿನಿ ಪುನೀತ್ ರಾಜಕುಮಾರ್ ರವರು. ಅಪ್ಪು ಇದ್ದಾಗ ಮಾಧ್ಯಮಗಳ ಮುಂದೆ ಬರಲು ಮುಜುಗರಕ್ಕೆ ಒಳಗಾಗುತ್ತಿದ್ದ ಅಶ್ವಿನಿ ಪುನೀತ್ ರಾಜಕುಮಾರ್ ಅವರು ಈಗ ಅವರು ಇಲ್ಲದೇ ಇರುವ ಈ ಘಳಿಗೆಯಲ್ಲಿ ಅವರ ಪ್ರತಿನಿಧಿಯಾಗಿ ಎಲ್ಲಾ ಕಡೆ ಓಡಾಡುತ್ತಿದ್ದಾರೆ ಹಾಗೂ ಎಲ್ಲಾ ಕಡೆ ತಮ್ಮ ಬೆಂಬಲವನ್ನು ಕೂಡ ನೀಡುತ್ತಿದ್ದಾರೆ. ಅದರಲ್ಲೂ ವಿಶೇಷವಾಗಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರು … Read more

Ashwini Puneeth Rajkumar: ಚಿತ್ರರಂಗಕ್ಕೆ ಅಪ್ಪು ಮಗಳ ಎಂಟ್ರಿ ಕುರಿತಂತೆ ತಾಯಿ ಅಶ್ವಿನಿ ಪುನೀತ್ ರಾಜಕುಮಾರ್ ಹೇಳಿದ್ದೇನು?

Ashwini Puneeth Rajkumar ಬದುಕಿದರೆ ನಮ್ಮ ಜೀವನ ಬೇರೆಯವರಿಗೆ ಪಾಠವಾಗುವಂತೆ ಬದುಕಬೇಕು ಎನ್ನುವುದಾಗಿ ಹಿರಿಯರು ಹೇಳುತ್ತಾರೆ. ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಇದಕ್ಕೆ ಹೇಳಿ ಮಾಡಿಸಿದ ವ್ಯಕ್ತಿ ಎಂದರೆ ತಪ್ಪಾಗಲಾರದು. ನಟಸಾರ್ವಭೌಮನ ಮಗನಾಗಿದ್ದರೂ ಕೂಡ ಸ್ವಂತ ಪ್ರತಿಭೆ ಹಾಗೂ ಪರಿಶ್ರಮದಿಂದ ಚಿತ್ರರಂಗದಲ್ಲಿ ತಮ್ಮದೇ ಆದಂತಹ ಸ್ವಂತ ಅಭಿಮಾನಿ ಬಳಗವನ್ನು ಸಂಪಾದಿಸಿದವರು. ತಮ್ಮ ಜೀವನವೇ ಬೇರೆಯವರಿಗೆ ಮಾದರಿಯಾಗುವ(Inspiring) ರೀತಿಯಲ್ಲಿ ಬದುಕಿ ತೋರಿಸಿದವರು. ಅವರು ಮಾಡಿರುವ ಸಾಮಾಜಿಕ ಕಾರ್ಯಗಳನ್ನು ಗುರುತಿಸಿ ಅವರಿಗೆ ಕರ್ನಾಟಕ ರಾಜ್ಯ ಸರ್ಕಾರ ಅತ್ಯುನ್ನತ ಗೌರವಗಳಲ್ಲಿ … Read more

Puneeth Rajkumar ದಾಖಲೆ ಮಾಡಲು ಹೊರಟ ಅಪ್ಪು ಅಭಿಮಾನಿಗಳು! ಅಪ್ಪುನೇ ಇನ್ಮೇಲೆ ನಂಬರ್ ಒನ್.

Puneeth Rajkumar: ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ನಮ್ಮನ್ನೆಲ್ಲ ಅಗಲಿ ಈಗಾಗಲೇ ವರ್ಷಗಳು ಕಳೆದರೂ ಕೂಡ ನಿಜಕ್ಕೂ ಇಂದಿಗೂ ಪ್ರತಿಯೊಬ್ಬ ಕನ್ನಡಿಗನ ಮನಸ್ಸಿನಲ್ಲಿ ಅಜರಾಮರನಾಗಿ(Immortal) ಉಳಿದುಕೊಂಡಿದ್ದಾರೆ. ಅವರು ಮಾಡಿರುವ ಕೆಲಸದಿಂದ ಸೂರ್ಯ ಚಂದ್ರ ಇರುವ ತನಕ ಕನ್ನಡಿಗರ ಮನಸ್ಸಿನ ಆಳದಲ್ಲಿ ಸದಾ ಕಾಲ ಜೀವಂತವಾಗಿರುತ್ತಾರೆ. ಪರದೆಯ ಮೇಲೆ ನಟಿಸಿರುವ ಹಲವಾರು ಹೀರೋಗಳನ್ನು ನಾವು ನೋಡಿರಬಹುದು ಆದರೆ ನಿಜ ಜೀವನದಲ್ಲಿ ಕೂಡ ಸಮಾಜ ಮುಖಿ(Social Welfare) ಕೆಲಸ ಮಾಡುವ ಮೂಲಕ ಹೀರೋ ಆದವರು ನಮ್ಮೆಲ್ಲರ ನೆಚ್ಚಿನ ಅಪ್ಪು … Read more

ಅಪ್ಪುವಿನ ಮುಂದಿನ ಸಿನಿಮಾದ ಬಗ್ಗೆ ಮಾಹಿತಿ ಹಂಚಿಕೊಂಡ ಅಶ್ವಿನಿ ಪುನೀತ್ ರಾಜ್‌ಕುಮಾರ್

Ashwini about appu next films : ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಕೇವಲ ಒಬ್ಬ ಕನ್ನಡದ ಸ್ಟಾರ್ ನಟನಾಗಿ ಮಾತ್ರವಲ್ಲದೆ ಸಾಮಾಜಿಕ ಕಳಕಳಿಯನ್ನು ಹೊಂದಿರುವಂತಹ ಒಂದು ಶಕ್ತಿಯಾಗಿ ಕಾಣಿಸಿಕೊಂಡಿದ್ದರು. ಅವರು ಮಾಡಿರುವ ಜನಪರ ಕಾರ್ಯಗಳು ಯಾವ ಮಟ್ಟಿಗೆ ಇದ್ದವು ಎಂಬುದು ಅವರನ್ನು ಕಂಠೀರವ ಸ್ಟುಡಿಯೋದಲ್ಲಿ ಅವರ ಕೊನೆಯ ದರ್ಶನ ಮಾಡಲು ಬಂದಂತಹ 25 ಲಕ್ಷಕ್ಕೂ ಅಧಿಕ ಜನರ ಪ್ರೀತಿಯಲ್ಲಿ ಕಾಣುತ್ತಿತ್ತು. ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ನಮ್ಮನ್ನು ದೈಹಿಕವಾಗಿ ಹಗಲಿರಬಹುದು ಆದರೆ ನಮ್ಮ … Read more

ಲೀಲಾವತಿ ವಿನೋದ್ ಅವರು ನಿಮ್ಮ ಮಗನೇ? ಎಂದು ಕೇಳಿದಾಗ ಡಾಕ್ಟರ್ ರಾಜಕುಮಾರ್ ಅವರು ನೀಡಿದ ಉತ್ತರವೇನಾಗಿತ್ತು ಗೊತ್ತಾ?

Rajkumar talked about leelavati : ಕನ್ನಡ ಚಿತ್ರರಂಗ ಕಂಡ ಮೇರು ನಟ, ಕನ್ನಡ ಕಂಠೀರವ ಡಾಕ್ಟರ್ ರಾಜಕುಮಾರ್ ಅವರು ಗಳಿಸಿದ ಅಭಿಮಾನಿಗಳಿಗೆ, ಅನುಯಾಯಿಗಳಿಗೆ ಲೆಕ್ಕವೇ ಇಲ್ಲ. ಅವರ ಮೇಲಿನ ಚಿಕ್ಕ ಅಪವಾದದ ಮಾತನ್ನು ಕೂಡ ಯಾರು ನಂಬಲು ಸಾಧ್ಯವಿಲ್ಲ. ಏಕೆಂದರೆ ಆದರ್ಶ ಪೂರ್ಣವಾದ ಉತ್ತಮ ಗುಣನಡತೆಯೊಂದಿಗೆ ಎಲ್ಲರಿಗೂ ಮಾದರಿಯಾಗುವಂತೆ ಸರಳ ಜೀವನವನ್ನು ನಡೆಸಿದವರು ರಾಜಕುಮಾರ್ ಅವರು. ಲೀಲಾವತಿ ವಿನೋದ್ ಅವರು, ರಾಜಕುಮಾರ್ ಮಗನೆನ್ನುವ ವಿವಾದವೆದ್ದು ದಶಕಗಳೇ ಕಳೆದರೂ ಸ್ಪಷ್ಟವಾದ ಉತ್ತರ ದೊರಕಿರಲಿಲ್ಲ. ವಿನೋದ್(Vinod Rajkumaar) ಇವರು … Read more

ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರ ಜೋತೆ ನಿಂತಿರುವ ಈ ವ್ಯಕ್ತಿ ಯಾರು ಗೊತ್ತಾ? ಹೊಸದಾಗಿ ಕೇಳಿ ಬರ್ತಿದೆ ವಿಚಿತ್ರ ಸುದ್ದಿ

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ( Puneet rajkumar) ಅವರ ಮರಣ ನಂತರ ಅವರು ಮಾಡಿಕೊಂಡು ಹೋಗುತ್ತಿದ್ದಂತಹ ಎಲ್ಲಾ ಕೆಲಸಗಳನ್ನು ಈಗ ಅವರ ಪತ್ನಿ ಆಗಿರುವ ಅಶ್ವಿನಿ ಪುನೀತ್ ರಾಜಕುಮಾರ್ ಅವರ ನಡೆಸಿಕೊಂಡು ಹೋಗುತ್ತಿದ್ದಾರೆ. ಈ ಹಿಂದೆ ದೊಡ್ಡ ಮನೆಯಲ್ಲಿ ಪಾರ್ವತಮ್ಮ ಅವರು ಪ್ರೊಡಕ್ಷನ್ ಹೌಸ್ ಅನ್ನು ತಾವೇ ಮುಂದೆ ನಿಂತು ನಡೆಸಿಕೊಂಡು ಹೋಗುತ್ತಿದ್ದದ್ದು ಇಲ್ಲಿ ನಾವು ನೆನಪಿಸಿಕೊಳ್ಳಬಹುದು. ದೊಡ್ಮನೆಯ ಸೊಸೆಯಾಗಿ ಹೇಗೆ ನಡೆದುಕೊಳ್ಳಬೇಕು ಎನ್ನುವುದನ್ನು ಅಶ್ವಿನಿ ಪುನೀತ್ ರಾಜಕುಮಾರ್ ಅವರು ಪರಿಪಕ್ವವಾಗಿ ಅರಿತುಕೊಂಡಿದ್ದಾರೆ ಎಂದು ಹೇಳಬಹುದಾಗಿದೆ. … Read more

error: Content is protected !!