ನನ್ನ ಮಗ ಕೆಟ್ಟವನಾಗಿ ಸಮಾಜವನ್ನು ಹಾಳು ಮಾಡಬೇಕು ಎಂದು ಹೇಳಿದ ಶಾರುಖ್ ಖಾನ್. ಶಾರುಖ್ ಖಾನ್ ಹೀಗೆ ಹೇಳಿದ್ಯಾಕೆ

ಸ್ಟಾರ್ ನಟ – ನಟಿಯರು ಏನೇ ಮಾಡಿದ್ರೂ ಸುದ್ದಿಯಾಗ್ತಾರೆ. ಇನ್ನು ಅವರ ಮಕ್ಕಳು ಯಾವುದೇ ಸ್ಟೆಪ್ ಇಟ್ಟರೂ ಅದು ದೊಡ್ಡ ಮಟ್ಟದಲ್ಲಿ ಸುದ್ದಿ ಆಗುತ್ತೆ. ಇದೀಗ ಹಾಗೆ ಸುದ್ದಿಯಲ್ಲಿರುವುದು ಬಾಲಿವುಡ್ ಬಾದ್ ಶಾ ಶಾರುಖ್ ಖಾನ್ ಅವರ ಮಗ ಆರ್ಯನ್ ಖಾನ್. ಆರ್ಯನ್ ಮೊದಲು ಸುದ್ದಿಯಾಗಿದ್ದೇ ಡ್ರಗ್ಸ್ ವಿಷಯಕ್ಕೆ. ಇದೇ ವಿಷಯಕ್ಕೆ ಸೆರೆವಾಸವನ್ನು ಅನುಭವಿಸಿದ್ದರು ಆರ್ಯನ್. ಬಾಲಿವುಡ್ ನಲ್ಲಿ ತುಸು ಹೆಚ್ಚಿನ ಮಟ್ಟದಲ್ಲಿ ಈ ವಿಷಯ ಸುದ್ದಿಯಾಗಿತ್ತು. ಮಾದರಿಯಾಗಬೇಕಿದ್ದ ಹುಡುಗ ಹೀಗೆ ಇತರರನ್ನೂ ದಾರಿ ತಪ್ಪಿಸುವ ಕೆಲಸ … Read more

error: Content is protected !!