Weekend With Ramesh: ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದ ಮೊದಲ ಅತಿಥಿಯಾಗಿ ಬಂದಿದ್ದ ಸೂಪರ್ ಸ್ಟಾರ್ ಯಾರು ಗೊತ್ತಾ?

Weekend With Ramesh 2014ರಲ್ಲಿ ನಿಮಗೆಲ್ಲರಿಗೂ ತಿಳಿದಿರಬಹುದು ಜೀ ಕನ್ನಡ ಎನ್ನುವಂತಹ ಚಾನೆಲ್ನಲ್ಲಿ ಕನ್ನಡ ಚಿತ್ರರಂಗದ ಹಾಗೂ ಎವರ್ ಗ್ರೀನ್ ನಟ ಆಗಿರುವಂತಹ ರಮೇಶ್ ಅರವಿಂದ್(Ramesh Aravind) ರವರ ನಿರೂಪಣೆಯಲ್ಲಿ ವೀಕೆಂಡ್ ವಿತ್ ರಮೇಶ್(Weekend With Ramesh) ಎನ್ನುವ ಕಾರ್ಯಕ್ರಮ ಪ್ರಾರಂಭವಾಗುತ್ತದೆ. ಇದುವರೆಗೂ ಈ ಕಾರ್ಯಕ್ರಮ ವಾಹಿನಿಯಲ್ಲಿ ಐದು ಸೀಜನ್ ಗಳನ್ನು ಪೂರೈಸಿದೆ. ಪ್ರತಿಯೊಬ್ಬರೂ ಕೂಡ ಈ ಕಾರ್ಯಕ್ರಮವನ್ನು ಇಷ್ಟಪಡುತ್ತಾರೆ. ವೀಕೆಂಡ್ ವಿತ್ ರಮೇಶ್(Weekend With Ramesh) ಕಾರ್ಯಕ್ರಮದಲ್ಲಿ ಈಗಾಗಲೇ ಸಾಕಷ್ಟು ಅತಿಥಿಗಳು ಬಂದು ಹೋಗಿದ್ದಾರೆ ಹಾಗೂ … Read more

Puneeth Rajkumar: ಅಪ್ಪು ಪ್ರತಿದಿನ ರಾತ್ರಿ ಇದೊಂದು ಕೆಲಸ ತಪ್ಪದೇ ಮಾಡುತ್ತಿದ್ದರಂತೆ. ನಿಜಕ್ಕೂ ಎಲ್ಲರಿಗೂ ಸ್ಫೂರ್ತಿ ಅಪ್ಪು.

Puneeth Rajkumar ಪವರ್ ಸ್ಟಾರ್ ಪುನೀತ್ ರಾಜಕುಮಾರ್(Puneeth Rajkumar) ರವರು ನಮ್ಮನ್ನೆಲ್ಲ ಅಗಲಿ ಈಗಾಗಲೇ ಸಾಕಷ್ಟು ಸಮಯಗಳೇ ಕಳೆದು ಹೋಗಿದ್ದರು ಕೂಡ ನೆನ್ನೆ ಮೊನ್ನೆ ಅಷ್ಟೇ ಅವರ ನಗುವನ್ನು ನಾವು ಎದುರಿಗೆ ನಿಂತು ನೋಡಿರುವಂತಹ ಅನುಭವ ಇನ್ನೂ ಕೂಡ ನಮ್ಮ ಸ್ಮೃತಿ ಪಟಲದಲ್ಲಿ ತಾಜಾ ಆಗಿ ಉಳಿದುಕೊಂಡಿದೆ. ಪುನೀತ್ ರಾಜಕುಮಾರ್ ರವರು ಕನ್ನಡ ಚಿತ್ರರಂಗದಲ್ಲಿ ಸವ್ಯಸಾಚಿಯಾಗಿ ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ವರ್ಷಗಳಿಂದ ತಮ್ಮ ಪ್ರತಿಭೆಯ ಅನಾವರಣವನ್ನು ಮಾಡಿಕೊಂಡು ಬಂದವರು. ನಿಜಕ್ಕೂ ಅವರಿಗೆ ಹೋಲಿಕೆ ಆಗುವಂತಹ ಮತ್ತೊಬ್ಬ ಸೂಪರ್ … Read more

Radhika Pandit: ದೊಡ್ಮನೆ ಹುಡುಗ ಸಿನಿಮಾದಲ್ಲಿ ಅಪ್ಪು ಜೊತೆ ನಟಿಸಲು ನಟಿ ರಾಧಿಕಾ ಪಂಡಿತ್ ಪಡೆದ ಸಂಭಾವನೆ ವಿವರ ಇಲ್ಲಿದೆ ನೋಡಿ.

Radhika Pandit ರಾಕಿಂಗ್ ಸ್ಟಾರ್ ಯಶ್ ರವರ ಪತ್ನಿ ಹಾಗೂ ಕನ್ನಡ ಚಿತ್ರರಂಗದ ಸಿಂಡ್ರೆಲ್ಲಾ ಆಗಿರುವಂತಹ ನಟಿ ರಾಧಿಕಾ ಪಂಡಿತ್(Radhika Pandit) ಅವರು ಕನ್ನಡ ಚಿತ್ರರಂಗದ ಬಹುಬೇಳಿಕೆ ನಾಯಕ ನಟಿಯಾಗಿ ಒಂದು ಕಾಲದಲ್ಲಿ ಕಾಣಿಸಿಕೊಂಡಿದ್ದವರು. ಯಶ್ ಅವರನ್ನು ಮದುವೆಯಾಗಿ ಮಕ್ಕಳನ್ನು ಹೊಂದಿದ ನಂತರ ಚಿತ್ರರಂಗದಿಂದ ಸಂಪೂರ್ಣವಾಗಿ ದೂರವಾಗಿದ್ದಾರೆ ಎಂದರೂ ಕೂಡ ತಪ್ಪಾಗಲಾರದು. ಹೌದು ಮಿತ್ರರೇ ಒಂದು ಕಾಲದಲ್ಲಿ ಪ್ರತಿಯೊಬ್ಬ ಸ್ಟಾರ್ ನಟರ ಸಿನಿಮಾಗಳಲ್ಲಿ ಕೂಡ ನಾಯಕಿಯಾಗಿ ಮೊದಲ ಆಯ್ಕೆ ರಾಧಿಕಾ ಪಂಡಿತ್ ಅವರಾಗಿರುತ್ತಿದ್ದರು. ಈಗಲೂ ಕೂಡ ಅವರ … Read more

Raghavendra Rajkumar: ಅಪ್ಪು ನೆನಪಿನಲ್ಲಿ ರಾಘಣ್ಣ ಮಾಡಿಕೊಂಡ ಕೆಲಸ ಎಂತದ್ದು ನೀವೇ ನೋಡಿ.

Raghavendra Rajkumar ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್(Puneeth Rajkumar) ರವರು ನಮ್ಮನ್ನು ದೈಹಿಕವಾಗಿ ಅಗಲಿ ಈಗಾಗಲೇ ಸಾಕಷ್ಟು ಸಮಯಗಳೇ ಕಳೆದಿದ್ದರು ಕೂಡ, ಅವರ ನೆನಪು ಇಂದಿಗೂ ನಮಗೆ ಮರೆಯಲು ಸಾಧ್ಯವಾಗುತ್ತಿಲ್ಲ. ಆ ರೀತಿಯಲ್ಲಿ ಅಪ್ಪು ನಮ್ಮ ಮನಸ್ಸಿನ ಮೇಲೆ ಅಳಿಸಲಾಗದ ನೆನಪಿನ ಕಲೆಯನ್ನು ಮೂಡಿಸಿ ಹೋಗಿದ್ದಾರೆ. ಅಭಿಮಾನಿಗಳಾಗಿರುವಂತಹ ನಮಗೆ ಇಷ್ಟೊಂದು ಇದು ಬೇಸರವನ್ನು ಮೂಡಿಸಿದ ಎಂದರೆ ಅವರ ಒಡಹುಟ್ಟಿದವರು ಆಗಿರುವ ಶಿವಣ್ಣ(Shivanna) ಹಾಗೂ ರಾಘಣ್ಣ(Raghanna) ಅವರಿಗೆ ಯಾವ ರೀತಿಯಲ್ಲಿ ಬೇಸರವನ್ನು ಹುಟ್ಟಿಸಿರಬಹುದು ಎಂಬುದನ್ನು … Read more

Puneeth Rajkumar: ಅಪ್ಪು ಅವರ ಇದೊಂದು ಕೊನೆಯ ಆಸೆಯನ್ನು ತೀರಿಸುವಂತಹ ಜವಾಬ್ದಾರಿ ದೊಡ್ಮನೆ ಅವರ ಮೇಲಿದೆ.

Puneeth Rajkumar ಪವರ್ ಸ್ಟಾರ್ ಪುನೀತ್ ರಾಜಕುಮಾರ್(Power Star Puneeth Rajkumar) ಅವರು ಕನ್ನಡ ಚಿತ್ರರಂಗದಲ್ಲಿ ತಾವಿದ್ದಷ್ಟು ವರ್ಷಗಳ ಕಾಲ ತಮ್ಮ ಸಿನಿಮಾಗಳ ಮೂಲಕ ಅಭಿಮಾನಿಗಳು ಹಾಗೂ ಕನ್ನಡ ಪ್ರೇಕ್ಷಕರ ಮನಸ್ಸನ್ನು ರಂಜಿಸುತ್ತ ತಮ್ಮ ಸಾಮಾಜಿಕ ಕೆಲಸಗಳ ಮೂಲಕ ಬಡಜನರ ಕಷ್ಟವನ್ನು ನಿವಾರಿಸುವ ಕಾರ್ಯದಲ್ಲಿ ಪ್ರಾಮಾಣಿಕ ಪ್ರಯತ್ನವನ್ನು ಮಾಡಿದ್ದಾರೆ. ಬದುಕಿದ್ದು 46 ವರ್ಷಗಳೇ ಆಗಿದ್ದರೂ ಕೂಡ ಅವರ ಜೀವಿತಾವಧಿಯಲ್ಲಿ ಪ್ರಮುಖ ಸಮಯವನ್ನು ತಮ್ಮ ಸಿನಿಮಾಗಳ ಮೂಲಕ ಜನರಿಗೆ ಸಾಮಾಜಿಕ ಸಂದೇಶವನ್ನು ನೀಡುವ ಕೆಲಸ ಹಾಗೂ ನಿಜ ಜೀವನದಲ್ಲಿ … Read more

Puneeth Rajkumar: ಪುನೀತ್ ರಾಜಕುಮಾರ್ ರವರ ಮಗಳು ಎಸ್‍ಎಸ್‍ಎಲ್‍ಸಿಯಲ್ಲಿ ಪಡೆದ ಅಂಕ ಎಷ್ಟು ಗೊತ್ತಾ? ರಾಜ್ಯವೇ ಖುಷಿ ಪಡುವ ವಿಚಾರ.

Puneeth Rajkumar ಕನ್ನಡ ಚಿತ್ರರಂಗದ ಖ್ಯಾತ ನಟ ನಿರ್ಮಾಪಕ ಒಂದು ಲೆಕ್ಕದಲ್ಲಿ ಕನ್ನಡ ಚಿತ್ರರಂಗದ ಪರ್ಫೆಕ್ಟ್ ಆಲ್-ರೌಂಡರ್ ಆಗಿದ್ದ ದಿವಂಗತ ಪುನೀತ್ ರಾಜಕುಮಾರ್(Puneeth Rajkumar) ರವರನ್ನು ಕಳೆದುಕೊಂಡ ಕರ್ನಾಟಕ ನಿಜಕ್ಕೂ ಯಾವ ರೀತಿ ಮರುಗುತಿದೆ ಎಂಬುದನ್ನು ನಿಮಗೆ ವಿಶೇಷವಾಗಿ ವಿವರಿಸಿ ಹೇಳಬೇಕಾದ ಅಗತ್ಯ ಇಲ್ಲ ಎಂಬುದಾಗಿ ಭಾವಿಸುತ್ತೇವೆ. ನಿಜಕ್ಕೂ ಕೂಡ ಕನ್ನಡ ಚಿತ್ರರಂಗದಲ್ಲಿ ಮಾತ್ರವಲ್ಲದೆ ಸಮಾಜ ಸೇವೆಯಲ್ಲಿ ಕೂಡ ಪುನೀತ್ ರಾಜಕುಮಾರ್ ಅವರ ಸೇವೆಯನ್ನು ಗಮನಿಸಿದರೆ ಕರ್ನಾಟಕ ರಾಜ್ಯ ಸಾಕಷ್ಟು ದೊಡ್ಡ ಮಟ್ಟದ ನಷ್ಟವನ್ನು ಅನುಭವಿಸಿದೆ ಎಂದು … Read more

Puneeth Rajkumar: ರಾಜಕೀಯದ ಬಗ್ಗೆ ಪುನೀತ್ ರಾಜಕುಮಾರ್ ಯಾವ ಹೇಳಿಕೆಯನ್ನು ನೀಡಿದ್ರು ಗೊತ್ತಾ ಇಲ್ಲಿದೆ ನೋಡಿ ಫುಲ್ ಡೀಟೇಲ್ಸ್.

Puneeth Rajkumar ಕನ್ನಡ ಚಿತ್ರರಂಗದ ಅಜಾತಶತ್ರು ನಟ ಆಗಿದ್ದ ಪವರ್ ಸ್ಟಾರ್ ಪುನೀತ್ ರಾಜಕುಮಾರ್(Power Star Puneeth Rajkumar) ಅವರು ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಯಾವುದೇ ರೀತಿಯ ಸಿನಿಮಾ ಅಥವಾ ಸಿನಿಮಾ ಹೊರತುಪಡಿಸಿ ದಂತಹ ವಿಚಾರಗಳಿಗೆ ಕೆಟ್ಟ ರೀತಿಯಲ್ಲಿ ಬಿಂಬಿತವಾದವರಲ್ಲ. ಅದಕ್ಕಾಗಿ ಅವರನ್ನು ಬೆಟ್ಟದ ಹೂವು ಎಂಬುದಾಗಿ ವಿಶೇಷವಾಗಿ ಕರೆಯಲಾಗುತ್ತಿತ್ತು. ಕನ್ನಡ ಚಿತ್ರರಂಗದ ಧೀಮಂತ ನಟನ ಮಗ ಎನ್ನುವ ಕಾರಣಕ್ಕಾಗಿ ಯಾವತ್ತೂ ಕೂಡ ಬೇರೆಯವರ ಎದುರುಗಡೆ ಅಹಂಕಾರವನ್ನು ತೋರಿಸಿದವರಲ್ಲ. ಎಲ್ಲರನ್ನೂ ಕೂಡ ತಮ್ಮ ಸಮಾನ ತಮಗಿಂತ ಹೆಚ್ಚಾಗಿ … Read more

Puneeth Rajkumar: ಭಕ್ತ ಪ್ರಹ್ಲಾದ ಪಾತ್ರದಲ್ಲಿ ನಟಿಸಲು ಪುನೀತ್ ರಾಜಕುಮಾರ್ ಚಿಕ್ಕ ವಯಸ್ಸಿನಲ್ಲಿ ಪಡೆದ ಸಂಭಾವನೆ ಎಷ್ಟು ಗೊತ್ತಾ?

Puneeth Rajkumar ಕನ್ನಡ ಚಿತ್ರರಂಗದಲ್ಲಿ ರಾಜಕುಮಾರ್(Rajkumar) ಅವರಷ್ಟೇ ಅವರ ಮಗ ಆಗಿರುವಂತಹ ಪುನೀತ್ ರಾಜಕುಮಾರ್ ರವರು ಕೂಡ ಜನಪ್ರಿಯರು. ತಮ್ಮ ತಂದೆಯ ಲೆಗಸಿಯನ್ನು ಕನ್ನಡ ಚಿತ್ರರಂಗದಲ್ಲಿ ತಮ್ಮ ನಟನೆಯ ಮೂಲಕ ಮುಂದುವರಿಸಿಕೊಂಡು ಬಂದವರು ನಮ್ಮೆಲ್ಲರ ನೆಚ್ಚಿನ ಅಪ್ಪು(Appu). ನಾಯಕ ನಟನಾಗಿ ಎನ್ನುವುದಕ್ಕಿಂತ ಹೆಚ್ಚಾಗಿ ಬಾಲ ನಟನಾಗಿ ಪುನೀತ್ ರಾಜಕುಮಾರ್(Puneeth Rajkumar) ರವರು ನಿಮಗೆಲ್ಲರಿಗೂ ತಿಳಿದಿರಬಹುದು ಈಗಾಗಲೇ ಸಾಕಷ್ಟು ಸಿನಿಮಾಗಳ ಮೂಲಕ ಅಂದಿನ ಕಾಲದಿಂದಲೇ ಕನ್ನಡ ಪ್ರೇಕ್ಷಕರ ಮನಸ್ಸಿನಲ್ಲಿ ಅಚ್ಚಳಿಯದಂತೆ ಉಳಿದುಕೊಂಡಿದ್ದರು. 10ನೇ ವಯಸ್ಸಿನಲ್ಲಿ ರಾಷ್ಟ್ರ ಪ್ರಶಸ್ತಿ ಪಡೆದ … Read more

Raghavendra Rajkumar: ತನ್ನ ಅಣ್ಣ ರಾಘವೇಂದ್ರ ರಾಜಕುಮಾರ್ ಗೆ ಅಪ್ಪು ಕಟ್ಟಿಸಿಕೊಟ್ಟ ಮನೆಯ ಬೆಲೆ ಎಷ್ಟು ಗೊತ್ತಾ?

Raghavendra Rajkumar ಪವರ್ ಸ್ಟಾರ್ ಪುನೀತ್ ರಾಜಕುಮಾರ್(Puneeth Rajkumar) ಅವರು ಕೇವಲ ತಮ್ಮ ಅಭಿಮಾನಿಗಳಿಗೆ ಮಾತ್ರವಲ್ಲದೆ ತಮ್ಮ ಕುಟುಂಬಕ್ಕೂ ಕೂಡ ತ್ಯಾಗ ಹಾಗೂ ಅಪಾರವಾದ ಪ್ರೀತಿಯನ್ನು ತೋರಿದ್ದಾರೆ ಆದರೆ ಅದರ ಕುರಿತಂತೆ ಎಲ್ಲೂ ಕೂಡ ಹೊರಗೆ ಬಂದಿಲ್ಲ ಅಷ್ಟೇ. ಯಾರಿಗೂ ತಿಳಿಯದ ಒಂದು ವಿಚಾರದ ಕುರಿತಂತೆ ಇಂದಿನ ಲೇಖನಿಯಲ್ಲಿ ನಾವು ಮಾತನಾಡಲು ಹೊರಟಿದ್ದೇವೆ. ಅಣ್ಣಾವ್ರ ಮೂರು ಜನ ಗಂಡು ಮಕ್ಕಳಲ್ಲಿ ಪುನೀತ್ ರಾಜಕುಮಾರ್ ಅವರು ಕೊನೆಯವರು. ಕೊನೆಯ ಮಗ ಎನ್ನುವ ಕಾರಣಕ್ಕಾಗಿ ಪುನೀತ್ ರಾಜಕುಮಾರ್(Puneeth Rajkumar) ಅವರಿಗೆ … Read more

Chalapathi: ಅಪ್ಪು ಬಾಡಿಗಾರ್ಡ್ ಚಲಪತಿ ಅವರು ಕೆಲಸ ಬಿಡ್ತೀನಿ ಅಂದಾಗ ಅಶ್ವಿನಿ ಅವರು ಏನ್ ಅಂದ್ರು ಗೊತ್ತಾ? ನಿಜಕ್ಕೂ ಇದು ದೊಡ್ಡಗುಣ.

Ashwini Puneeth Rajkumar ಪವರ್ ಸ್ಟಾರ್ ಪುನೀತ್ ರಾಜಕುಮಾರ್(Power Star Puneeth Rajkumar) ಕನ್ನಡ ಚಿತ್ರರಂಗ ಕಂಡಂತಹ ಅತ್ಯಂತ ಶ್ರೇಷ್ಠ ವ್ಯಕ್ತಿತ್ವಗಳಲ್ಲಿ ಒಬ್ಬರಾಗಿದ್ದು ಅವರ ಬಳಿ ಸಾಕಷ್ಟು ವರ್ಷಗಳಿಂದ ಬಾಡಿಗಾರ್ಡ್ ಆಗಿ ಕೆಲಸ ಮಾಡಿಕೊಂಡಿದ್ದ ಅಂತಹ ಚಲಪತಿ(Chalapathi Puneeth) ಅವರ ಬಗ್ಗೆ ಇಂದಿನ ಲೇಖನಿಯಲ್ಲಿ ನಾವು ಕೆಲವೊಂದು ವಿಚಾರಗಳ ಕುರಿತಂತೆ ಮಾತನಾಡಲು ಹೊರಟಿದ್ದೇವೆ. ಸಾಕಷ್ಟು ವರ್ಷಗಳಿಂದಲೂ ಕೂಡ ತಮ್ಮ ಒಡೆಯ ಆಗಿರುವ ಪುನೀತ್ ರಾಜಕುಮಾರ್(Puneeth Rajkumar) ಅವರ ಬಳಿ ಅವರ ಅಂಗರಕ್ಷಕನಾಗಿ ಚಲಪತಿಯವರು ಕೆಲಸ ಮಾಡುತ್ತಿದ್ದರು. ಆದರೆ … Read more

error: Content is protected !!