Anchor Anushree: ಸಂಭಾವನೆ ಹೆಚ್ಚಿಸಿಕೊಂಡ ಅನುಶ್ರೀ ಈಗ ಒಂದು ಎಪಿಸೋಡ್ ಗೆ ಪಡೆಯೋ ಸಂಭಾವನೆ ಎಷ್ಟು ಗೊತ್ತಾ?

Anushree Remuneration ಕನ್ನಡ ಚಿತ್ರರಂಗದ ಯಾವುದೇ ಕಾರ್ಯಕ್ರಮಗಳಿರಲಿ ಊಟಕ್ಕೆ ಉಪ್ಪಿನಕಾಯಿ ಹೇಗೆ ರುಚಿ ಆಗುತ್ತದೆಯೋ ಅದೇ ರೀತಿ ಕನ್ನಡದ ಕಾರ್ಯಕ್ರಮಗಳಿಗೆ ನಿರೂಪಕಿಯಾಗಿ ಅನುಶ್ರೀ ಅವರು ಉಪ್ಪಿನಕಾಯಿಯ ರೀತಿಯಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಕೂಡ ಪ್ರತಿಯೊಬ್ಬರು ಪ್ರತಿ ಸಿನಿಮಾ ತಂಡಗಳು ಕೂಡ ಬಯಸುವಂತಹ ಏಕೈಕ ಸ್ಟಾರ್ ನಿರೂಪಕಿ ಎಂದರೆ ಅದು ಅನುಶ್ರೀ(Anushree) ಅವರು ಎಂದರೆ ತಪ್ಪಾಗಲಾರದು. ಯಾವುದೇ ಸ್ಟಾರ್ ನಟಿಯರಿಗೂ ಕೂಡ ಕಡಿಮೆ ಇಲ್ಲದಂತೆ ಅವರು ಕಾಣಿಸಿಕೊಳ್ಳುವ ರೀತಿ ಹಾಗೂ ಅವರ ಜನಪ್ರಿಯತೆ ನಿಜಕ್ಕೂ ಕೂಡ ಅವರನ್ನು ಬೇರೆ ನಿರೂಪಕರಿಗಿಂತ ವಿಭಿನ್ನವಾಗಿ … Read more

Anchor Anushree: ಯಾವುದೇ ಕಾರ್ಯಕ್ರಮವನ್ನು ನಿರೂಪಣೆ ಮಾಡಲು ಅನುಶ್ರೀ ಪಡೆಯುವ ಸಂಭಾವನೆ ಎಷ್ಟು ಗೊತ್ತಾ?

Anushree ಕನ್ನಡ ಚಿತ್ರರಂಗದ ಯಾವುದೇ ಕಾರ್ಯಕ್ರಮಗಳು ಇರಲಿ ಅಲ್ಲಿ ಖಂಡಿತವಾಗಿ ಒಬ್ಬ ವ್ಯಕ್ತಿ ಮಾತ್ರ ಇರಲೇಬೇಕು. ಅಷ್ಟರ ಮಟ್ಟಿಗೆ ಅವರ ಬೇಡಿಕೆ ಎನ್ನುವುದು ಅಲ್ಲಿರುತ್ತದೆ. ಹೌದು ನಾವು ಮಾತನಾಡುತ್ತಿರುವುದು ಕನ್ನಡ ಚಿತ್ರರಂಗದ ಟಾಪ್ ನಿರೂಪಕಿಯಾಗಿರುವ ಅನುಶ್ರೀ(Anushree) ಅವರ ಬಗ್ಗೆ. ಸಾಕಷ್ಟು ವರ್ಷಗಳಿಂದ ಕನ್ನಡದ ಯಾವುದೇ ಸಿನಿಮಾ ಅಥವಾ ಕಿರುತೆರೆಯ ಕಾರ್ಯಕ್ರಮಗಳಿರಲಿ ಅಲ್ಲಿ ಅನುಶ್ರೀ ಅವರ ಉಪಸ್ಥಿತಿ ಇದ್ದೇ ಇರುತ್ತದೆ. ಅಷ್ಟರಮಟ್ಟಿಗೆ ನಿರೂಪಣೆಯ ವಿಭಾಗದಲ್ಲಿ ಅನುಶ್ರೀ ಅವರ ಜನಪ್ರಿಯತೆ ಹಾಗೂ ಬೇಡಿಕೆ, ಪ್ರತಿಯೊಂದು ಸಿನಿಮಾ ಹಾಗೂ ಟೆಲಿವಿಜನ್(Television) ಕಾರ್ಯಕ್ರಮಗಳಲ್ಲಿ … Read more

Shubha Poonja: ಬಿಗ್ ಬಾಸ್ ಖ್ಯಾತಿಯ ನಟಿ ಶುಭಪುಂಜ ಮನೆಯಲ್ಲಿ ನಡೆದ ದುಃಖದ ಸಂಗತಿಯನ್ನು ಬಿಚ್ಚಿಟ್ಟ ಆಂಕರ್ ಅನುಶ್ರೀ! ಏನದು ಗೊತ್ತಾ?

Anchor Anushree ಒಂದು ಕಾಲದಲ್ಲಿ ಸ್ಟಾರ್ ನಟಿಯಾಗಿದ್ದ ನಟಿ ಶುಭಪುಂಜ ರವರು ನಂತರದ ದಿನಗಳಲ್ಲಿ ಕನ್ನಡ ಚಿತ್ರರಂಗದಿಂದ ಸಂಪೂರ್ಣವಾಗಿ ಮಾಯವಾಗಿ ಹೋಗಿದ್ದರು. ನಂತರ ಅವರು ಗುರುತಿಸಿಕೊಂಡಿದ್ದೆ ಬಿಗ್ ಬಾಸ್(Biggboss) ಕಾರ್ಯಕ್ರಮದ ಮೂಲಕ. ಈ ಕಾರ್ಯಕ್ರಮದ ಮೂಲಕ ಅವರ ಮೇಲಿದ್ದ ಎಲ್ಲಾ ತಪ್ಪು ಕಲ್ಪನೆಗಳು, ಜನರಿಂದ ಮಾಯವಾದವು ಎಂದರು ತಪ್ಪಾಗಲಾರದು. ಬಿಗ್ ಬಾಸ್ ಮನೆಯಿಂದ ಹೊರಬಂದ ನಂತರ ತಮ್ಮ ಬಹುಕಾಲದ ಗೆಳೆಯ ಸುಮಂತ್ ಮಹಾಬಲ(Sumanth Mahabala) ಅವರನ್ನು ಮದುವೆಯಾಗುವ ಮೂಲಕ ನಟಿ ಶುಭಪುಂಜ ದಾಂಪತ್ಯ ಜೀವನಕ್ಕೆ ಕಾಲಿಡುತ್ತಾರೆ. ಇನ್ನು … Read more

ಭೂಮಿ ಪೂಜೆ ಮಾಡಿ ಹೊಸ ಮನೆ ಕಟ್ಟಿಸೋಕೆ ಪ್ರಾರಂಭಿಸಿದ ನಟಿ ಅನುಶ್ರೀ. ಅನುಶ್ರೀ ಕಟ್ಟಲಿರುವ ಹೊಸಮನೆಯ ಅಂದಾಜು ‍ಮೊತ್ತ ಎಷ್ಟು ಕೋಟಿ ಗೊತ್ತಾ

ಪ್ರತಿಯೊಬ್ಬ ಮನುಷ್ಯನಿಗೂ ಒಂದು ಒಳ್ಳೆಯ ಮನೆಯನ್ನು ಕಟ್ಟಿಸಬೇಕು ಎಂಬ ಮಹದಾಸೆ ಇದ್ದೇ ಇರುತ್ತೆ. ಆದರೆ ಈಗಿನ ಕಾಲದಲ್ಲಿ ಲ್ಯಾಂಡ್ ಪ್ರಾಪರ್ಟಿ ಅಥವಾ ಸೈಟ್ ಗಳ ಬೆಲೆ ಗಗನಕ್ಕೇರಿದ್ದು, ಸಾಮಾನ್ಯ ಜನರು ಮನೆ ಕಟ್ಟೋದು ಇರಲಿ 30*40 ಸೈಟ್ ಖರೀದಿ ಮಾಡುವುದು ಕೂಡ ಇದೀಗ ಕಷ್ಟಕರವಾಗಿದೆ. ಅದರಲ್ಲೂ ಬೆಂಗಳೂರಿನಲ್ಲಿ ಒಂದು ಜಮೀನು ಖರೀದಿ ಮಾಡಿ ಅದೇ ಜಮೀನಿನಲ್ಲಿ ಮನೆ ಕಟ್ಟಬೇಕೆಂದರೆ ಕೋಟ್ಯಧೀಶರೇ ಆಗಿರಬೇಕು. ಸಾಮಾನ್ಯ ಜನರು ಬೆಂಗಳೂರಿನಲ್ಲಿ ಸೈಟ್ ಖರೀದಿ ಮಾಡಿ ಮನೆ ಕಟ್ಟೋದು ಕನಸಿನ ಮಾತಾಗಿದೆ. ಇದೀಗ … Read more

ಆಂಕರ್ ಅನುಶ್ರೀ ತಂದೆ ಯಾರು ಗೊತ್ತಾ? ನಾನು ಸ’ತ್ತ ಮೇಲೆ ಮಣ್ಣು ಹಾಕಿದರೆ ಸಾಕು ಎಂದು ಭಾವುಕ ಮಾತುಗಳನ್ನಾಡಿದ ಅನುಶ್ರೀ ತಂದೆ

ಆಂಕರ್ ಅನುಶ್ರೀ ಅವರನ್ನು ನೀವೆಲ್ಲಾ ರಿಯಾಲಿಟಿ ಶೋಗಳ ನಿರೂಪಕಿಯಾಗಿ ನೋಡಿರುತ್ತೀರಿ. ಅನುಶ್ರೀ ಅವರ ನಿರೂಪಣೆ ಕರ್ನಾಟಕದ ಮೂಲೆ ಮೂಲೆಗೂ ತಲುಪುತ್ತೆ. ಸರಿಗಮಪ ಸಿಂಗಿಂಗ್ ಶೋ ನಲ್ಲಿ ಅನುಶ್ರೀ ಅವರ ನಿರೂಪಣೆ ಪ್ರತಿಯೊಬ್ಬರಿಗೂ ಅಚ್ಚುಮೆಚ್ಚು. ಅನುಶ್ರೀ ಕನ್ನಡ ಕಿರುತೆರೆಯಲ್ಲಿ ದೊಡ್ಡ ಮಟ್ಟದ ಯಶಸ್ಸು ಕಂಡಿದ್ದಾರೆ. ಇದೀಗ ಅನುಶ್ರೀ ಅವರ ವೈಯಕ್ತಿಕ ಜೀವನ ಚರ್ಚೆಗಳು ಕೂಡ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಅನುಶ್ರೀ ಅವರು ಮೂಲತಃ ಮಂಗಳೂರಿನವಳು. ಅನುಶ್ರೀ ಹುಟ್ಟಿದ್ದು ತುಳು ಮಾತನಾಡುವ ಕುಟುಂಬದಲ್ಲಿ. ಇವರ ತಂದೆ ಸಂಪತ್ ಕುಮಾರ್ ಮತ್ತು ತಾಯಿ … Read more

error: Content is protected !!