Virat Kohli: ಮಡದಿಯಾ ಬರ್ತಡೆ ದಿನ ವಿರಾಟ್ ಕೊಹ್ಲಿ ಮಾಡಿದ ತಪ್ಪೇನು ಗೊತ್ತಾ?

Virat Kohli ಪ್ರತಿಯೊಬ್ಬರೂ ಕೂಡ ತಮ್ಮ ಹೆಂಡತಿಯನ್ನು ಅತ್ಯಂತ ಪವಿತ್ರ ಹಾಗೂ ಪ್ರೀತಿಯ ಸ್ಥಾನದಲ್ಲಿ ಇಡುತ್ತಾರೆ. ಹೀಗೆ ಹೇಳಿದ ಮಾತ್ರಕ್ಕೆ ವಿರಾಟ್ ಕೊಹ್ಲಿ(Virat Kohli) ಅವರು ಹಾಗೆ ಮಾಡಿಲ್ಲ ಎಂಬುದಾಗಿ ನಾವು ಹೇಳುತ್ತಿಲ್ಲ ಆದರೆ ಒಂದು ತಪ್ಪನ್ನು ಅವರ ಬರ್ತಡೆಯ ದಿನ ಇಂದು ಮಾಡಿದ್ದಾರೆ. ಹೌದು ಇಂದು ಅನುಷ್ಕಾ ಶರ್ಮ(Anushka Sharma) ಅವರ ಬರ್ತಡೇ. ಬರ್ತಡೆಯ ದಿನ ಮ್ಯಾಚ್ ಇದ್ದರೂ ಕೂಡ ಪತ್ನಿಗೆ ಸಾಮಾಜಿಕ ಜಾಲತಾಣಗಳಲ್ಲಿ ವಿರಾಟ್ ಕೊಹ್ಲಿ(Virat Kohli) ಅವರು ಅವರ ಮುದ್ದಾದ ಫೋಟೋಗಳನ್ನು ಶೇರ್ … Read more

Virat Kohli: ವಿರಾಟ್ ಕೊಹ್ಲಿ ರವರ ಅದೊಂದು ಗುಣ ನೋಡಿ ಅನುಷ್ಕಾ ಶರ್ಮಾ ಇಷ್ಟಷಟ್ಟಿದ್ದಂತೆ!

Anushka Sharma ಭಾರತದ ಖ್ಯಾತ ಕ್ರಿಕೆಟಿಗ ವಿರಾಟ್ ಕೊಹ್ಲಿ(Virat Kohli) ಹಾಗೂ ನಟಿ ಅನುಷ್ಕಾ ಶರ್ಮಾ ಅವರ ಪ್ರೀತಿಯ ವಿಚಾರ ನಿಮಗೆಲ್ಲರಿಗೂ ತಿಳಿದೇ ಇದೆ. ಇಬ್ಬರೂ ಕೂಡ ಜಾಹೀರಾತು ಚಿತ್ರಿಕರಣದಲ್ಲಿ ಮೊಟ್ಟ ಮೊದಲ ಬಾರಿಗೆ ಭೇಟಿಯಾಗಿ ಅಲ್ಲಿಂದ ಇವರಿಬ್ಬರ ನಡುವೆ ಪರಿಚಯ ಸ್ನೇಹ ಪ್ರಾರಂಭವಾಗಿ ನಂತರ ಆ ಸ್ನೇಹ ಎನ್ನುವುದು ಪ್ರೀತಿಗೆ ತಿರುಗಿ ಇಂದು ಇಡೀ ದೇಶವೇ ಮೆಚ್ಚುವಂತಹ ಜೋಡಿಯಾಗಿದ್ದಾರೆ. ಇನ್ನು ಅದರ ನಡುವಲ್ಲಿ ಕೂಡ ಇವರಿಬ್ಬರ ನಡುವೆ ಬ್ರೇಕ್ ಅಪ್ ಆಗಿತ್ತು ಎಂಬ ಸುದ್ದಿ ಕೂಡ … Read more

Anushka Sharma: ವಿರಾಟ್ ಕೊಹ್ಲಿ ಸೆಂಚುರಿಗೆ ಅನುಷ್ಕಾ ಶರ್ಮಾ ಧರಿಸಿರುವ ಈ ಲಾಕೆಟ್ ಕಾರಣ! ಏನಿದೆ ಗೊತ್ತಾ ಆ ಲಾಕೆಟ್ ನಲ್ಲಿ?

Virat Kohli 2019 ರಿಂದ ವಿರಾಟ್ ಕೊಹ್ಲಿ ಅವರ ಬ್ಯಾಟಿನಿಂದ ಯಾವುದೇ ಶತಕಗಳು ಬಂದಿರಲಿಲ್ಲ. ವಿರಾಟ್ ಕೊಹ್ಲಿ ಸಂಪೂರ್ಣವಾಗಿ ಕ್ರಿಕೆಟ್ ಕ್ಷೇತ್ರದಲ್ಲಿ ನೆಲಕಚ್ಚಿದ್ದರು. ನಂತರ ಸಾಕಷ್ಟು ತೀರ್ಥಕ್ಷೇತ್ರ ಪುಣ್ಯಕ್ಷೇತ್ರಗಳಿಗೆ ಭೇಟಿ ನೀಡಿದ ನಂತರ ಏಷ್ಯಾ ಕಪ್(Asia Cup) ಹಾಗೂ ಟಿ20 ವಿಶ್ವಕಪ್ ನಲ್ಲಿ ಮರಳಿ ತಮ್ಮ ಫಾರ್ಮ್ ಗೆ ವಿರಾಟ್ ಕೊಹ್ಲಿ(Virat Kohli) ಅವರು ಬರುತ್ತಾರೆ. ಇನ್ನು ಸಾಕಷ್ಟು ವರ್ಷಗಳಿಂದ ಟೆಸ್ಟ್ನಲ್ಲಿ ಯಾವುದೇ ಸೆಂಚುರಿ ವಿರಾಟ್ ಕೊಹ್ಲಿ ಅವರಿಂದ ದಾಖಲಾಗಿರಲಿಲ್ಲ. ಆದರೆ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಇತ್ತೀಚೆಗಷ್ಟೇ … Read more

Virat Kohli: ಆಲಿಭಾಗ್ ನಲ್ಲಿ ವಿರಾಟ್ ಕೊಹ್ಲಿ ಅನುಷ್ಕಾ ಖರೀದಿಸಿರುವ ಬಂಗಲೆಯ ಬೆಲೆ ಎಷ್ಟು ಗೊತ್ತಾ?

Virushka ವಿರಾಟ್ ಕೊಹ್ಲಿ(Virat Kohli) ಕೇವಲ ಕ್ರಿಕೆಟ್ ಜಗತ್ತಿನಲ್ಲಿ ಮಾತ್ರವಲ್ಲದೆ ಹಣದ ವಿಚಾರದಲ್ಲಿ ಕೂಡ ಅತ್ಯಂತ ಯಶಸ್ವಿ ಆಟಗಾರ ಎಂದು ತಪ್ಪಾಗಲಾರದು. ಸದ್ಯದ ಮಟ್ಟಿಗೆ ಜಾಹೀರಾತುಗಳು ಹಾಗೂ ಇನ್ನಿತರ ಬಿಜಿನೆಸ್ ಗಳ ಆಧಾರದಲ್ಲಿ ಅತ್ಯಂತ ಹೆಚ್ಚು ಹಣವನ್ನು ಕಮಾಯಿ ಮಾಡುತ್ತಿರುವ ಶ್ರೀಮಂತ ಕ್ರಿಕೆಟಿಗ(Richest Cricketer) ಎಂದು ಹೇಳಿದರು ತಪ್ಪಾಗಲಾರದು. ಇನ್ನು ಈಗ ಸಾಗಿ ಬರುತ್ತಿರುವ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಕೂಡ ವಿರಾಟ್ ಕೊಹ್ಲಿ ನಿರತರಾಗಿದ್ದು ಅವರ ವೈಯಕ್ತಿಕ ಜೀವನಕ್ಕೆ ಸಂಬಂಧಿಸಿದ ಸುದ್ದಿಯೊಂದು ಹೊರ ಬಿದ್ದಿದ್ದು ಎಲ್ಲಾ … Read more

ಹೊಸ ಪ್ಲಾಟ್ ಅನ್ನು ಬಾಡಿಗೆಗೆ ಪಡೆದ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ.. ಇದರ ಬೆಲೆ ಎಷ್ಟೊಂದು ತಿಳಿದರೆ ನೀವು ಕೂಡ ಅಚ್ಚರಿಪಡ್ತೀರಾ..

ಸೆಲೆಬ್ರಿಟಿಗಳ ಕಾರು, ಮನೆ, ಬಂಗಲೆ, ವಾಚ್, ಮೊಬೈಲ್ ಎಲ್ಲದರ ಬಗ್ಗೆಯೂ ಕುತೂಹಲ ತೋರಿಸುವ ನೆಟ್ಟಿಗರಿಗೀಗ ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಜೋಡಿಯು ಬಾಡಿಗೆಗಾಗಿ ಪಡೆದ ಫ್ಲ್ಯಾಟ್ನ ಬೆಲೆ ಎಷ್ಟೆಂದು ತಿಳಿಯಬೇಕಾಗಿದೆ. ಭಾರತ ಕ್ರಿಕೆಟ್ ತಂಡದ ಆಟಗಾರನಾದ ವಿರಾಟ್ ಕೊಹ್ಲಿ ಮತ್ತು ಚಿತ್ರರಂಗದ ಮೂಲಕ ಪರಿಚಿತರಾದ ಅನುಷ್ಕಾ ಶರ್ಮ ಇಬ್ಬರು ತಮ್ಮದೇ ಆದ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಇವರಿಬ್ಬರೂ ಪ್ರೀತಿಸಿ ವಿವಾಹವಾದ ನಂತರ ಇಬ್ಬರ ಅಭಿಮಾನಿಗಳು ಒಂದಾಗಿದ್ದು, ಇವರ ಬಳಗವು ಬೆಳೆಯುತ್ತಲೇ ಇದೆ. ಇಬ್ಬರು ಜೋಡಿಯಾಗಿರುವ ಫೋಟೋಗಳನ್ನು ತಮ್ಮ … Read more

ವಿರಾಟ್ ಕೊಹ್ಲಿ ಮದುವೆಗೆ ಖರ್ಚಾಗಿದ್ದು ಎಷ್ಟು ಕೋಟಿ ಗೊತ್ತಾ? ಕೇಳಿದ್ರೆ ನಿಜಕ್ಕೂ ಒಂದು ಕ್ಷಣ ಬೆರಗಾಗ್ತೀರಾ

ಹಿಮಾಲಯ ಭೂಮಿಯ ಅತ್ಯಂತ ನವೀನ ಪರ್ವತಶ್ರೇಣಿಗಳಲ್ಲಿ ಒಂದು ಸುಮಾರು ೨೫ ಕೋಟಿ ವರ್ಷಗಳ ಹಿಂದೆ ಪ್ಯಾಂಜಿಯ ಭೂಭಾಗ ಒಡೆದು ಇಂಡೋ-ಆಸ್ಟ್ರೇಲಿಯನ್ ಭೂಭಾಗ ಯೂರೇಷ್ಯನ್ ಭೂಭಾಗದತ್ತ ತೇಲಲಾರಂಭಿಸಿತು. ಸುಮಾರು ೪-೭ ಕೋಟಿ ವರ್ಷಗಳ ಹಿಂದೆ ಈ ಎರಡು ಭೂಭಾಗಗಳು ಒಂದಕ್ಕೊಂದು ಗುದ್ದಿದಾಗ ಹಿಮಾಲಯ ಪರ್ವತಗಳು ಸೃಷ್ಟಿಯಾದವು. ಎಂಬ ಮಾಹಿತಿ ಇದೆ ಇಂದಿನ ಅಂಕಣ ಅಲ್ಲಿ ಹಿಮಾಲಯ ಅಲ್ಲಿರುವ ಕೆಲವೊಂದು ಸಸ್ಯ ಗಿಡಮೂಲಿಕೆ ಬಗ್ಗೆ ಮಾಹಿತಿ ಇದೆ ಈ ಭೂಮಿ ಮೇಲೆ ಮೂರು ಪ್ರಪಂಚ ಇದ್ದು ನಾವು ನಡೆದಾಡುವ ಭೂಮಿ … Read more

ಕತ್ರಿನಾ ಕೈಫ್ ಮತ್ತು ಶಾರುಖ್ ಖಾನ್ ಗೆ ಕೊ ರೋನಾ ಪಾಸಿಟಿವ್. ಉಳಿದ ಬಾಲಿವುಡ್ ನಟನಟಿಯರಿಗೆ ಇದೀಗ ನಡುಕ ಶುರುವಾಗಿದೆ ಯಾಕೆ ಗೊತ್ತಾ

ಇದೀಗ ಮತ್ತೆ ಕೊರೋನಾ ಅಲೆ ಶುರುವಾಗಿದೆ. ಇದು ನಾಲ್ಕನೇ ಅಲೆಯ ಪ್ರಾರಂಭ ಹಂತ ಇರಬಹುದು ಎಂಬ ಅಂದಾಜು ಮಾಡಲಾಗುತ್ತಿದೆ. ಜನಸಾಮಾನ್ಯರಿಗಿಂತ ಹೆಚ್ಚಾಗಿ ಸೆಲೆಬ್ರಿಟಿಗಳಲ್ಲಿ ಇದೀಗ ಕೊರೋನಾ ನಾಲ್ಕನೇ ಅಲೆ ಆವರಿಸಿಕೊಂಡಿದೆ. ಅದರಲ್ಲೂ ವಿಶೇಷವಾಗಿ ಇದೀಗ ಬಾಲಿವುಡ್ ಸೆಲೆಬ್ರಿಟಿಗಳು ಇದಕ್ಕೆ ತುತ್ತಾಗಿದ್ದಾರೆ ಎಂಬ ಸುದ್ದಿ ಕೇಳಿಬರುತ್ತಿದೆ. ಬಾಲಿವುಡ್ ನ ದೊಡ್ಡ ದೊಡ್ಡ ಸ್ಟಾರ್ ನಟ ನಟಿಯರ ಹೆಸರು ಇದೀಗ ಕೇಳಿ ಬರುತ್ತಿದೆ. ಬಾಲಿವುಡ್ ಖ್ಯಾತ ನಟ ಶಾರುಖ್ ಖಾನ್ ಮತ್ತು ಖ್ಯಾತ ನಟಿ ಕತ್ರಿನಾ ಕೈಫ್ ಗೆ ಕೊರೋನಾ … Read more

ಐಪಿಲ್ ಪಟ್ಟವನ್ನು ಮುಡಿಗೇರಿಸಿಕೊಂಡಿರುವ ಗುಜರಾತ್ ಟೈಟನ್ಸ್ ತಂಡಕ್ಕೆ ಸಿಕ್ಕಿರುವ ಒಟ್ಟು ಬಹುಮಾನದ ಮೊತ್ತ ಎಷ್ಟು ಗೊತ್ತಾ

ಈ ವರ್ಷದ ಐಪಿಎಲ್ ಸೀಸನ್ ನಲ್ಲಿ ಎಲ್ಲರ ಲೆಕ್ಕಾಚಾರ ತಲೆಕೆಳಗಾಗಿದೆ. ಹೊಳೆಯ ಐಪಿಎಲ್ ತಂಡಗಳನ್ನು ಮೆಟ್ಟಿ ಹೊಸ ಐಪಿಎಲ್ ತಂಡಗಳು ಪಟ್ಟವನ್ನು ಮುಡಿಗೇರಿಸಿಕೊಂಡಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್ ನಂತಹ ಬಲಿಷ್ಠ ತಂಡಗಳನ್ನು ಹಿಂದಿಕ್ಕಿ ಗುಜರಾತ್ ಟೈಟನ್ಸ್ ತಂಡ ಐಪಿಎಲ್ ಪಟ್ಟವನ್ನು ತನ್ನದಾಗಿಸಿಕೊಂಡಿದೆ. ಹಾಡಿನ ಮೊದಲ ಸೀಸನ್ ನಲ್ಲಿ ಐಪಿಎಲ್ ಕಪ್ ಅನ್ನು ಗೆದ್ದು ಬಲಿಷ್ಠ ತಂಡ ಎಂಬ ಹೆಗ್ಗಳಿಕೆ ಪಡೆದಿದೆ. ಗುಜರಾತ್ ಟೈಟನ್ಸ್ ತಂಡದ ನಾಯಕತ್ವವನ್ನು ಹಾರ್ದಿಕ್ ಪಾಂಡ್ಯ ಅವರು ವಹಿಸಿದ್ದರು. ಐಪಿಎಲ್ … Read more

ರಶ್ಮಿಕಾ ಮಂದಣ್ಣ ಧರಿಸುವ ದುಬಾರಿ ಹೈ ಹೀಲ್ಸ್ ಚಪ್ಪಲಿಯ ಬೆಲೆ ಎಷ್ಟು ಗೊತ್ತಾ ಕೇಳಿದ್ರೆ ನಿಜಕ್ಕೂ ಬೆರಗಾಗ್ತೀರಾ

ರಶ್ಮಿಕಾ ಮಂದಣ್ಣ ಅವರು ಇದೀಗ ಭಾರತದ ಚಿತ್ರರಂಗದಲ್ಲಿ ಟಾಪ್ ನಟಿಯರ ಸ್ಥಾನವನ್ನು ಗಳಿಸಿದ್ದಾರೆ. ಇನ್ನೇನು ಕೆಲವೇ ವರ್ಷಗಳಲ್ಲಿ ರಶ್ಮಿಕಾ ಮಂದಣ್ಣ ನವರು ಭಾರತದ ನಂಬರ್ ಒನ್ ನಟಿ ಆಗುವುದರಲ್ಲಿ ಯಾವುದೇ ಸಂಶಯವಿಲ್ಲ. ನಮ್ಮ ಕನ್ನಡದ ಹುಡುಗಿ ದೇಶಮಟ್ಟದಲ್ಲಿ ಈ ರೇಂಜ್ ಗೆ ಹೆಸರು ಮಾಡಿರುವುದು ನಮಗೆಲ್ಲ ಹೆಮ್ಮೆಯ ವಿಷಯ. ರಶ್ಮಿಕಾ ಅವರು ಐಶ್ವರ್ಯ ರೈ ಅವರ ಮಟ್ಟಕ್ಕೆ ಸಾಧನೆ ಮಾಡುತ್ತಾರೆ ಎಂಬ ವಿಶ್ವಾಸ ಸಿನಿಮಾ ರಸಿಕರಿಗಿದೆ. ರಶ್ಮಿಕಾ ಇದೀಗ ಉತ್ತರ ಭಾರತದಲ್ಲಿ ಕೂಡ ಸುಪ್ರಸಿದ್ಧ ನಟಿ ದಕ್ಷಿಣ … Read more

ಈ ವರ್ಷ ಆರ್ ಸಿಬಿ ತಂಡ ಫೈನಲ್ ತಲುಪದೇ ಇರೋಕೆ ಈ ಸ್ಟಾರ್ ಆಟಗಾರನೇ ಕಾರಣ ಎಂದು ಗರಂ ಆದ ಆರ್ಸಿಬಿ ಅಭಿಮಾನಿಗಳು

ಈ ವರ್ಷದ ಐಪಿಎಲ್ ಕೂಡ ಆರ್ ಸಿಬಿ ಅಭಿಮಾನಿಗಳಿಗೆ ನಿರಾಶೆ ಮೂಡಿಸಿದೆ. ಕೊನೆಯ ಹಂತಕ್ಕೆ ಇನ್ನೇನು ಒಂದು ಮೆಟ್ಟಿಲು ಹತ್ತಬೇಕು ಎನ್ನುವಷ್ಟರಲ್ಲಿ ಆರ್ ಸಿಬಿ ಸೋತು ಸುಣ್ಣವಾಗಿದೆ. ಈ ವರ್ಷ ಏನೇ ಆದರೂ ಆರ್ ಸಿಬಿ ತಂಡದವರು ಕಪ್ ಗೆದ್ದೇ ಗೆಲ್ಲುತ್ತಾರೆ ಎಂಬ ನಿರೀಕ್ಷೆ ಬಲವಾಗಿ ಆರ್ ಸಿಬಿ ಅಭಿಮಾನಿಗಳಲ್ಲಿ ಮೂಡಿತ್ತು. ಪ್ಲೇ ಆಫ್ ತಲುಪಿದ ಕೂಡಲೇ ಆರ್ ಸಿಬಿ ಕಪ್ ಗೆದ್ದೇ ಗೆಲ್ಲುತ್ತೆ ಎಂಬ ಭರವಸೆ ಕೂಡ ಹುಟ್ಟಿತ್ತು. ಪ್ಲೇ ಆಫ್ ಹಂತ ತಲುಪಿದ ಮೇಲೆ … Read more

error: Content is protected !!