Tag: Anchor

ಬ್ರಾಹ್ಮಣನಾಗಿ ಶಿವನ ಪೂಜೆ ಮಾಡುವಾಗ ಜನಿವಾರ ಏಕೆ ಹಾಕಿಲ್ಲ ಎಂಬ ಪ್ರಶ್ನೆಗೆ ಮಾಸ್ಟರ್ ಆನಂದ್ ಕೊಟ್ಟ ಉತ್ತರವೇನು ಗೊತ್ತಾ

ಮಾಸ್ಟರ್ ಆನಂದ್ ಅವರು ಚಿಕ್ಕ ವಯಸ್ಸಿನಿಂದಲೂ ಕರ್ನಾಟಕಕ್ಕೆ ಚಿರಪರಿಚಿತ. ಗೌರಿ ಗಣೇಶ ಎಂಬ ಚಿತ್ರದ ಮೂಲಕ ಬಾಲನಟನಾಗಿ ಇಡೀ ಕರ್ನಾಟಕದ ಎಲ್ಲೆಡೆ ಮಾಸ್ಟರ್ ಆನಂದ್ ಅವರು ಪ್ರಸಿದ್ಧಿ ಪಡೆದಿದ್ದರು. 90 ರ ದಶಕದಲ್ಲಿ ಮಾಸ್ಟರ್ ಆನಂದ್ ಅವರು ಕರ್ನಾಟಕದ ಪ್ರಸಿದ್ಧ ಬಾಲನಟನಾಗಿ…