Thalapathy 67: KGF ಸಿನಿಮಾದಲ್ಲಿ ಅಧೀರನಾಗಿ ಮಿಂಚಿದ್ದ ಸಂಜಯ್ ದತ್ ತಲಪತಿವಿಜಯ್ ಸಿನಿಮಾಗಿ ಪಡೆಯುತ್ತಿರುವ ಸಂಭಾವನೆ ಎಷ್ಟು ಗೊತ್ತಾ? ಇಲ್ಲಿದೆ ಡಿಟೇಲ್ಸ್..

Thalapathy 67 ಬಾಲಿವುಡ್ ಚಿತ್ರರಂಗದ ಖಳನಾಯಕ್ ಸಂಜಯ್ ದತ್ ಅವರು ಇತ್ತೀಚಿನ ವರ್ಷಗಳಲ್ಲಿ ದಕ್ಷಿಣ ಭಾರತದ ಚಿತ್ರರಂಗದಲ್ಲಿ ಗಣನೀಯವಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಅದಕ್ಕೆ ವಿಶೇಷ ಉದಾಹರಣೆ ಎನ್ನುವಂತೆ ಕೆಜಿಎಫ್ ಚಾಪ್ಟರ್ 2(KgfChapter 2) ಸಂಜಯ್ ದತ್ ಅವರ ಅಧೀರ ಪಾತ್ರದ ಮೂಲಕ ಬಾಲಿವುಡ್ ನಲ್ಲಿ ಸಾಕಷ್ಟು ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು. ಇದು ಭಾರತೀಯ ಚಿತ್ರರಂಗದಲ್ಲಿ ಸಂಜಯ್ ದತ್ ಅವರಿಗೆ ಪುನರ್ಜನ್ಮವನ್ನು ನೀಡಿರುವಂತಹ ಸಿನಿಮಾ ಎಂದರೂ ಕೂಡ ತಪ್ಪಾಗಲಾರದು. ಕೆಜಿಎಫ್ ಚಾಪ್ಟರ್ 2 ಸಿನಿಮಾಗಾಗಿ ಕೂಡ ಸಂಜಯ್ ದತ್ … Read more

error: Content is protected !!