ದುಬಾರಿ ದೂರದರ್ಶನ ಹೊಂದಿರುವ ಬಾಲಿವುಡ್ ಬಾದ್ ಶಾ; ಶಾರುಖ್ ಮನೆಯಲ್ಲಿರುವ ಒಂದು ಟಿವಿ ಬೆಲೆ ಎಷ್ಟು ಗೊತ್ತಾ?

ಬಾಲಿವುಡ್ ಕಿಂಗ್, ಬಾಲಿವುಡ್ ಬಾದ್ ಷಾ ಎಂದು ಕರೆಸಿಕೊಳ್ಳುವ ಶಾರುಖ್ ಖಾನ್, ದೇಶ ವಿದೇಶಗಳಲ್ಲಿ ಪ್ರಖ್ಯಾತಿಯನ್ನು ಗಳಿಸಿರುವವರು. ಇದುವರೆಗೆ ಸಾಕಷ್ಟು ಚಿತ್ರಗಳಲ್ಲಿ ನಾಯಕನಾಗಿ ಅಭಿನಯಿಸಿರುವ ಕಿಂಗ್ ಖಾನ್, ಬಾಲಿವುಡ್ ಆಳಿದ ನಟರುಗಳಲ್ಲಿ ಒಬ್ಬರು!! ನಟ ಶಾರೂಖ್ ಖಾನ್ ನಟಿಸದೆ ಇರೋ ಪಾತ್ರಗಳೇ ಇಲ್ಲ. ವಯಸ್ಸು 50 ದಾಟಿದರೂ ಇನ್ನೂ ಯುವಕರನ್ನು ಮೀರಿಸುವ ಸಿಕ್ಸ್ ಪ್ಯಾಕ್ ಶಾರುಖ್ ಸಿನಿಮಾ ಮಾತ್ರವಲ್ಲದೆ ಇತರ ಹಲವು ವಿಷಯಗಳಿಗೆ ಸುದ್ದಿಯಾಗುತ್ತಲೇ ಇರುತ್ತಾರೆ. ಇತ್ತೀಚಿಗೆ ಸಂದರ್ಶನ ವೊಂದರಲ್ಲಿ ಶಾರುಕ್ ಖಾನ್ ತನ್ನ ಮನೆಯಲ್ಲಿರುವ ಟಿವಿಯ … Read more

error: Content is protected !!