Abhishek Ambareesh: ರಾಜ್ಯದಲ್ಲಿ ಮಳೆಯಾಗಲಿ, ಕಾವೇರಿ ಸಮಸ್ಯೆ ಬಗೆ ಹರಿಯಲಿ ಎಂದು ತಲಕಾವೇರಿಯಲ್ಲಿ ಪೂಜೆ ಸಲ್ಲಿಸಿದ ಅಭಿಷೇಕ್ ಅಂಬರೀಶ್ ಮತ್ತು ಅವಿವಾ

Abhishek Ambareesh: ಸ್ನೇಹಿತರೆ, ದಿನೇ ದಿನೇ ಕಾವೇರಿ ಕಿಚ್ಚು, ತೀವ್ರ ಸ್ವರೂಪವನ್ನು ಪಡೆದುಕೊಳ್ಳುತ್ತದೆ, ನಮ್ಮಲ್ಲೇ ಕುಡಿಯಲು ನೀರಿಲ್ಲವಾದರೂ ತಮಿಳುನಾಡಿನ ರೈತರ ಬೆಳೆಗೆ ನೀರು ಬಿಡಬೇಕಾದಂತಹ ಪ್ರಸಂಗ ಎದುರಾಗಿದೆ. ಸುಪ್ರೀಂ ಕೋರ್ಟ್ (Supreme Court) ತಮಿಳುನಾಡಿಗೆ ಕಡ್ಡಾಯವಾಗಿ ನೀರನ್ನು ಹರಿಸಲೇಬೇಕು ಎಂಬ ತೀರ್ಪು ನೀಡಿದ ಬೆನ್ನಲ್ಲೇ ಸಾಕಷ್ಟು ರೈತರು ಕನ್ನಡಪರ ಹೋರಾಟಗಾರರು ಹಾಗೂ ಕನ್ನಡ ಸಿನಿಮಾರಂಗದ ಸೆಲೆಬ್ರಿಟಿಗಳು ಬೀದಿಗಿಳಿದು ಕಾವೇರಿ ನಮ್ಮವಳು ಎಂದಿಗೂ ತಮಿಳುನಾಡಿಗೆ ನೀರನ್ನು ಬಿಡುವುದಿಲ್ಲ ಎಂದು ಹೋರಾಟ ಮಾಡಿದರು. ಅಲ್ಲದೆ ಗುರುವಾರದಂದು ಅಖಂಡ ಕರ್ನಾಟಕ ಬಂದ್ಗೆ … Read more

Abhishek Ambareesh: ಮದುವೆಯಾಗಿ ಇನ್ನು ಒಂದು ತಿಂಗಳು ಕಳೆದಿಲ್ಲ ಅದಾಗಲೇ ಅಲ್ಲಿ ಕಾಣಿಸಿಕೊಂಡ ಅಭಿಷೇಕ್ ಅಂಬರೀಶ್.

Abhishek Ambareesh ಕನ್ನಡ ಚಿತ್ರರಂಗದ ಮಂಡ್ಯದ ಗಂಡು ಸ್ಟಾರ್ ಅಂಬರೀಶ್ ಅವರ ಪುತ್ರ ಆಗಿರುವಂತಹ ಅಭಿಷೇಕ್ ಅಂಬರೀಶ್(Abhishek Ambareesh) ಅವರು ಇದೇ ಜೂನ್ ಐದರಂದು ಅವಿವಾ ಬಿದಪ್ಪ(Aviva Bidapa) ಅವರನ್ನು ಮದುವೆಯಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವಂತಹ ವಿಚಾರ ನಿಮಗೆಲ್ಲರಿಗೂ ತಿಳಿದಿದೆ. ಮಂಡ್ಯದಲ್ಲಿ ಬೀಗರೂಟ ಕೂಡ 50 ಸಾವಿರಕ್ಕೂ ಅಧಿಕ ಜನರ ನಡುವೆ ಕೋಟ್ಯಾಂತರ ರೂಪಾಯಿಗಳ ಖರ್ಚು ವೆಚ್ಚದಲ್ಲಿ ಅದ್ದೂರಿಯಾಗಿ ನಡೆದಿರುವುದು ಕೂಡ ನಿಮಗೆ ತಿಳಿದಿದೆ. ಎಲ್ಲಕ್ಕಿಂತ ಪ್ರಮುಖವಾಗಿ ನಾವು ಮಾತನಾಡುತ್ತಿರುವುದು ಇವರಿಬ್ಬರ ಜೋಡಿ ಸಾಕಷ್ಟು ಜನರಿಗೆ … Read more

Abhishek Ambareesh: ಎತ್ತಿನ ಮೇಲೆ ಮೂಡಿ ಬಂದರೂ ಅಭಿಷೇಕ್ ಅವಿವಾ ದಂಪತಿಗಳು. ಈಗಲೇ ಏನ್ ಕ್ರೇಜ್ ಗುರು.

Abhishek Ambareesh ಅಭಿಷೇಕ್ ಅಂಬರೀಶ್ ರವರು ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಈಗಾಗಲೇ ತಾವು ಸಾಕಷ್ಟು ವರ್ಷಗಳಿಂದ ಪ್ರೀತಿಸುತ್ತಿದ್ದ ಅವಿವ(Aviva Bidapa) ಅವರನ್ನು ಮದುವೆಯಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವುದು ಇಡೀ ಕನ್ನಡ ಚಿತ್ರರಂಗವೇ ಸಂತೋಷಪಟ್ಟಿದೆ. ಹೌದು ಮಿತ್ರರೇ, ಇವರಿಬ್ಬರ ಮದುವೆ ಅನಿರೀಕ್ಷಿತವಾಗಿ ನಡೆದರೂ ಕೂಡ ಕನ್ನಡ ಚಿತ್ರರಂಗ ಸೇರಿದಂತೆ ಇಡೀ ಭಾರತೀಯ ಚಿತ್ರರಂಗದ ಸಾಕಷ್ಟು ದೊಡ್ಡ ಮಟ್ಟದ ಸೆಲೆಬ್ರಿಟಿಗಳು ಕೂಡ ಇವರಿಬ್ಬರ ಮದುವೆಗೆ ಆಗಮಿಸಿ, ಆಶೀರ್ವಾದವನ್ನು ನೀಡುವ ಮೂಲಕ ಅತ್ಯಂತ ಅದ್ದೂರಿ ಮದುವೆ ಇದಾಗುವಂತೆ ಕಾರಣಿಕರ್ತರಾಗುತ್ತಾರೆ. ಇನ್ನು … Read more

Abhishek Ambareesh: ಎಲ್ಲಾ ಓಕೆ ಆದರೆ ಬೀಗರ ಊಟದಲ್ಲಿ ಅದೊಂದು ವಿಚಾರದ ಬಗ್ಗೆ ಅಭಿಷೇಕ್ ಅಂಬರೀಶ್ ಅವರು ಬೇಸರ ವ್ಯಕ್ತಪಡಿಸಿದ್ದಾರೆ.

Abhishek Ambareesh ಅಭಿಷೇಕ್ ಅಂಬರೀಶ್ ಅವರು ಇದೇ ಜೂನ್ 5 ರಂದು ಅವಿವ(Aviva Bidapa) ಅವರನ್ನು ಮದುವೆಯಾಗುವ ಮೂಲಕ ಇಡೀ ದೇಶದ ಮೆಚ್ಚುವಂತೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ಮದುವೆಯಾಗಿದ್ದಾರೆ. ಪ್ರತಿಯೊಬ್ಬರೂ ಕೂಡ ಈ ಮದುವೆಗೆ ಆಗಮಿಸಿ, ದೊಡ್ಡ ಸಂಖ್ಯೆಯಲ್ಲಿ ವಧು ವರರನ್ನು ಆಶೀರ್ವದಿಸಿದ್ದಾರೆ. ಅಭಿಷೇಕ್ ಅಂಬರೀಶ್(Abhishek Ambareesh) ರವರು ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಅಂಬರೀಶ್ ಅವರ ಮಗ ಆಗಿರುವ ಕಾರಣದಿಂದಾಗಿ ಕನ್ನಡ ಚಿತ್ರರಂಗದಲ್ಲಿ ಅವರ ಹೆಸರಿಗೆ ಇನ್ನಷ್ಟು ತೂಕ ಇದೆ ಎನ್ನುವುದನ್ನು ಪ್ರತಿಯೊಬ್ಬರು ಕೂಡ ಒಪ್ಪಿಕೊಳ್ಳಲೇ ಬೇಕಾಗಿದೆ. … Read more

Abhishek Ambareesh: ಅಭಿಷೇಕ್ ಅಂಬರೀಶ್ ಅವರ ಬಾಡೂಟ ಕಾರ್ಯಕ್ರಮದಲ್ಲಿ ನಡೆದಂತಹ ಅನಾಹುತ ಏನು?

Abhishek Ambareesh ಕೋಟ್ಯಾಂತರ ರೂಪಾಯಿ ವೆಚ್ಚದಲ್ಲಿ ಅಭಿಷೇಕ್ ಅಂಬರೀಶ್(Abhishek Ambareesh) ಅವರ ಮದುವೆ ಕಾರ್ಯಕ್ರಮಗಳು ಸಂಪೂರ್ಣವಾಗಿ ಮುಗಿದಿದ್ದು ಈಗಾಗಲೇ ಪ್ರತಿಯೊಬ್ಬರೂ ಕೂಡ ಇವರ ಮದುವೆಯ ಬಗ್ಗೆ ಮೆಚ್ಚುಗೆ ಮಾತುಗಳನ್ನು ಆಡುತ್ತಿದ್ದಾರೆ. ಅಷ್ಟರ ಮಟ್ಟಿಗೆ ಕಾರ್ಯಕ್ರಮ ಯಶಸ್ವಿಯಾಗಿ ನಡೆದಿತ್ತು. ಭಾರತೀಯ ಚಿತ್ರರಂಗದ ಸಾಕಷ್ಟು ಸಿನಿಮಾ ತಾರೆಗಳು ಸೇರಿದಂತೆ ರಾಜಕೀಯ ಗಣ್ಯರು ಕೂಡ ಆಗಮಿಸಿದ್ದು ಈ ಕಾರ್ಯಕ್ರಮ ನ್ಯಾಷನಲ್ ಲೆವೆಲ್ ನಲ್ಲಿ ಸದ್ದು ಮಾಡಿತು ಎಂದರೆ ತಪ್ಪಾಗಲಾರದು. ಇನ್ನು ಬೀಗರ ಊಟ ಕಾರ್ಯಕ್ರಮ ಕೂಡ ನಿನ್ನೆ ಮಂಡ್ಯದಲ್ಲಿ ನಡೆದಿದೆ. ಈ … Read more

Aviva Bidapa: ಅಂಬಿ ಮನೆ ಸೊಸೆ ಮುದ್ದೆ ತಿನ್ನುತ್ತಾರಾ? ಎಂದು ಕೇಳಿದ್ದಕ್ಕೆ ಅಭಿಷೇಕ್ ಕೊಟ್ಟ ಉತ್ತರ ಹೇಗಿತ್ತು ಗೊತ್ತಾ?

Aviva Bidapa ಅಭಿಷೇಕ್ ಅಂಬರೀಶ್(Abhishek Ambareesh) ಹಾಗೂ ಅವಿವಾ ಬಿದ್ದಪ್ಪ ಇಬ್ಬರು ಕೂಡ ಮದುವೆ ಕಾರ್ಯಕ್ರಮವನ್ನು ಮುಗಿಸಿಕೊಂಡು ರಿಸೆಪ್ಶನ್ ಅನ್ನು ಕೂಡ ಅದ್ದೂರಿಯಾಗಿ ನೆರವೇರಿಸಿಕೊಂಡು ಈಗಾಗಲೇ ಅಂಬರೀಶ್ ಅವರ ತವರು ಜಿಲ್ಲೆ ಆಗಿರುವಂತಹ ಮಂಡ್ಯದಲ್ಲಿ ಬೀಗರ ಊಟ ಕಾರ್ಯಕ್ರಮ ನಿನ್ನೆ ನಡೆದಿದೆ. ಇದಕ್ಕೂ ಮುನ್ನವೇ ದಂಪತಿಗಳಿಬ್ಬರೂ ಕೂಡ ಬೀಗರ ಊಟ ಕಾರ್ಯಕ್ರಮಕ್ಕೆ ಮಂಡ್ಯಕ್ಕೆ ಬರಲು ಪ್ರತಿಯೊಬ್ಬ ಅಭಿಮಾನಿಗಳನ್ನು ಕೂಡ ವಿಡಿಯೋ ಮೂಲಕ ಆಹ್ವಾನಿಸಿದ್ದರು. ಅಭಿಷೇಕ್ ಅಂಬರೀಶ್ ರವರ ಬೀಗರ ಊಟ ಕಾರ್ಯಕ್ರಮ ಇಡೀ ರಾಜ್ಯವೇ ಮೆಚ್ಚಿಕೊಳ್ಳುವ ಹಾಗೆ … Read more

Abhishek Ambareesh: ಅಭಿಷೇಕ್ ಅಂಬರೀಶ್ ಅವರ ಬೀಗರ ಊಟಕ್ಕೆ ಬಂದ ಜನ ಎಷ್ಟು ಗೊತ್ತಾ?

Abhishek Ambareesh ರೆಬೆಲ್ ಸ್ಟಾರ್ ಅಂಬರೀಶ್ ಅವರ ಏಕೈಕ ಪತ್ರ ಆಗಿರುವಂತಹ ಅಭಿಷೇಕ್ ಅಂಬರೀಶ್(Abhishek Ambareesh) ರವರು ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಕೆಲವು ದಿನಗಳ ಹಿಂದಷ್ಟೇ ಅವಿವಾ(Aviva Bidapa) ಅವರನ್ನು ಮದುವೆಯಾಗುವ ಮೂಲಕ ಸಪ್ತಪದಿಯನ್ನು ತುಳಿದು ಅಧಿಕೃತವಾಗಿ ಇಬ್ಬರು ಕೂಡ ಗಂಡ ಹೆಂಡತಿಯಾಗಿದ್ದಾರೆ. ವಿದೇಶದಲ್ಲಿ ಇರಬೇಕಾಗಿದ್ದ ಸಂದರ್ಭದಲ್ಲಿ ಇಬ್ಬರು ಕೂಡ ಕಾಮನ್ ಫ್ರೆಂಡ್ಸ್ ಮೂಲಕ ಪರಿಚಿತರಾಗಿ ನಂತರ ಅಲ್ಲಿಯೇ ಡೇಟಿಂಗ್ ಪ್ರಾರಂಭವಾಗಿ ಸಿನಿಮಾ ಲೋಹಕ್ಕೆ ಕಾಲಿಡುವ ಮುನ್ನವೇ ಇವರಿಬ್ಬರೂ ಪ್ರೀತಿಯಲ್ಲಿ ಬಿದ್ದಿದ್ದರೂ ಎಂಬುದಾಗಿ ಆಪ್ತ ಮೂಲಗಳಿಂದ ತಿಳಿದುಬಂದಿದೆ. … Read more

Abhishek Ambareesh: ಅಭಿಷೇಕ್ ಅಂಬರೀಶ್ ಅವರು ಒಂದು ಸಿನಿಮಾಗೆ ಎಷ್ಟು ಸಂಭಾವನೆ ಪಡೆಯುತ್ತಾರೆ ಗೊತ್ತಾ?

Abhishek Ambareesh ಅಭಿಷೇಕ್ ಅಂಬರೀಶ್ ಅವರು ಕನ್ನಡ ಚಿತ್ರರಂಗದ ರೆಬೆಲ್ ಸ್ಟಾರ್ ಆಗಿರುವಂತಹ ಅಂಬರೀಷ್(Ambareesh) ಅವರ ಮಗನಾಗಿದ್ದು ಅವರ ತಾಯಿ ಸುಮಲತಾ ಅಂಬರೀಶ್(Sumalatha Ambareesh) ರವರು ಮಂಡ್ಯ ಲೋಕಸಭಾ ಕ್ಷೇತ್ರದ ಲೋಕಸಭಾ ಸದಸ್ಯರಾಗಿ ಕೂಡ ಕಾಣಿಸಿಕೊಳ್ಳುತ್ತಿದ್ದಾರೆ ಎನ್ನುವುದು ನಿಮಗೆಲ್ಲರಿಗೂ ಗೊತ್ತಿರುವಂತಹ ಮಾಹಿತಿಯಾಗಿದೆ. ಈಗಾಗಲೇ ಅವರು ಅಮರ್ ಎನ್ನುವಂತಹ ಸಿನಿಮಾದ ಮೂಲಕ ನಾಯಕ ನಟನಾಗಿ ಕನ್ನಡ ಚಿತ್ರರಂಗಕ್ಕೆ ಪಾದರ್ಪಣೆ ಮಾಡಿ ಸಾಕಷ್ಟು ವರ್ಷಗಳೇ ಕಳೆದಿವೆ. ಸಾಕಷ್ಟು ವರ್ಷಗಳ ನಂತರವೂ ಕೂಡ ಈಗ ಅವರು ತಮ್ಮ ಎರಡನೇ ಸಿನಿಮಾದ ಬಿಡುಗಡೆಗಾಗಿ … Read more

Abhishek Ambareesh: ಅಭಿಷೇಕ್ ಅಂಬರೀಶ್ ಬೀಗರೂಟಕ್ಕೆ ಖರ್ಚಾಗಿದ್ದೆಷ್ಟು ಅಂತ ಗೊತ್ತಾದ್ರೆ ನೀವು ಕೂಡ ಬಾಯಿ ಬಿಡ್ತೀರಾ!

Abhishek Ambareesh ಅಭಿಷೇಕ್ ಅಂಬರೀಶ್ ಅವರು ನಿಮ್ಮೆಲ್ಲರಿಗೂ ಗೊತ್ತಿರುವ ಹಾಗೆ ಈಗಾಗಲೇ ಜೂನ್ 5ರಂದು ಅವಿವಾ(Aviva) ರವರನ್ನು ಬೆಂಗಳೂರಿನ ಅರಮನೆ ಮೈದಾನದಲ್ಲಿ ಮದುವೆ ಆಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಕಳೆದ ಸಾಕಷ್ಟು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದ ಈ ಜೋಡಿ ಈಗ ಕೊನೆಗೂ ಕೂಡ ಮದುವೆಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವುದು ಪ್ರತಿಯೊಬ್ಬರೂ ಕೂಡ ಸಂತೋಷವನ್ನು ತಂದಿದೆ. ಇವರಿಬ್ಬರ ಮದುವೆ ಕಾರ್ಯಕ್ರಮಕ್ಕೆ ದಕ್ಷಿಣ ಭಾರತ ಚಿತ್ರರಂಗದಿಂದ ಹಿಡಿದು ಬಾಲಿವುಡ್ ನ ವರೆಗೂ ಬಹುತೇಕ ದೊಡ್ಡಮಟ್ಟದ ಸೆಲೆಬ್ರಿಟಿಗಳೇ ಬಂದಿದ್ದಾರೆ. ಸಾಕಷ್ಟು … Read more

Dboss: ವೇದಿಕೆ ಮೇಲೆ ಒಂದಾದ ಅಭಿಷೇಕ್ ಅಂಬರೀಶ್ ದರ್ಶನ್ ಹಾಗೂ ಯಶ್. ಸಂತೋಷದಲ್ಲಿ ಕನ್ನಡ ಚಿತ್ರರಂಗ.

Dboss ಕನ್ನಡ ಚಿತ್ರರಂಗ ಒಂದು ಕುಟುಂಬ ಎಂಬುದಾಗಿ ಮೊದಲಿನಿಂದಲೂ ಕೂಡ ರಾಜಕುಮಾರ್(Rajkumar) ಅವರು ಹೇಳಿಕೊಂಡು ಬರುತ್ತಿದ್ದರು ಈಗ ಅದು ಪದೇಪದೇ ಮತ್ತೊಮ್ಮೆ ಸಾಬೀತಾಗುವಂತಹ ಹಲವಾರು ಘಟನೆಗಳು ಕಾರ್ಯಕ್ರಮಗಳು ನಡೆಯುತ್ತಿರುವುದು ನಿಜಕ್ಕೂ ಕೂಡ ಕನ್ನಡ ಸಿನಿಮಾದ ಅಭಿಮಾನಿಗಳಾಗಿರುವ ನಮಗೆ ಸಂತೋಷವನ್ನು ತರುತ್ತದೆ. ಇತ್ತೀಚಿಗಷ್ಟೇ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಅಭಿಷೇಕ್ ಅಂಬರೀಶ್(Abhishek Ambareesh) ಹಾಗೂ ಅವಿವಾ ಇಬ್ಬರು ಕೂಡ ಬೆಂಗಳೂರಿನ ಅರಮನೆ ಮೈದಾನದಲ್ಲಿ ಸಾಕಷ್ಟು ಸೆಲೆಬ್ರಿಟಿಗಳ ಸಮ್ಮುಖದಲ್ಲಿ ಮದುವೆ ಆಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು ಜೂನ್ ಏಳರಂದು ರಿಸೆಪ್ಶನ್ … Read more

error: Content is protected !!