Astrology: ಇಷ್ಟು ದಿನ ಕಷ್ಟಪಟ್ಟವರಿಗೆ ಇಂದಿನಿಂದ ಶನಿಯ ಆಶೀರ್ವಾದ! ರಾಜಯೋಗವನ್ನು ಅನುಭವಿಸಲಿದ್ದಾರೆ ಈ ಮೂರು ಅದೃಷ್ಟವಂತ ರಾಶಿಗಳು!

Horoscope ಶನಿಪರಮಾತ್ಮ*(Shani Paramathma) ಬೀರುವಂತಹ ಶಶ ಮಹಾಪುರುಷ ರಾಜಯೋಗ ಎಲ್ಲ ರಾಶಿಯವರ ಮೇಲೆ ಪರಿಣಾಮ ಬೀರುತ್ತದೆ ಆದರೆ ಈ ಮೂರು ರಾಶಿಯವರ ಮೇಲೆ ವಿಶೇಷವಾದ ಪರಿಣಾಮ ಬೀರುವುದರ ಜೊತೆಗೆ ಎಲ್ಲಾ ಕಷ್ಟಗಳನ್ನು ನಿವಾರಣೆ ಮಾಡುವಂತೆ ಸಹಾಯಮಾಡುತ್ತದೆ. ಹಾಗಿದ್ದರೆ ಆ ಮೂರು ಅದೃಷ್ಟವಂತ ರಾಶಿಯವರು ಯಾರೆಲ್ಲ ಎಂಬುದನ್ನು ತಿಳಿಯೋಣ ಬನ್ನಿ. ಕುಂಭ ರಾಶಿ(Kumbha Rashi); ಕುಂಭ ರಾಶಿಯಲ್ಲಿಯೇ ಶನಿಯ ಉಗಮ ಆಗುವ ಕಾರಣದಿಂದಾಗಿ ಕುಂಭ ರಾಶಿಯವರಿಗೆ ಶಶಪುರುಷ ಮಹಾರಾಜ ಯೋಗವು ಸಾಕಷ್ಟು ದೊಡ್ಡ ಮಟ್ಟದ ಲಾಭವನ್ನು ನೀಡಲಿದೆ. ಮುಂದಿನ … Read more

error: Content is protected !!