Kaatera: ಡಿಬಾಸ್ ನಟನೆಯ ಕಾಟೇರ ಸಿನಿಮಾದಲ್ಲಿ ನಟಿಸೋಕೆ ಬರ್ತಿದ್ದಾರೆ ಬಿಗ್ ತೆಲುಗು ಹಾಗೂ ತಮಿಳು ಸ್ಟಾರ್ಸ್ ! ಯಾರೆಲ್ಲಾ ಗೊತ್ತಾ?

Darshan Thoogudeepa ಡಿ 56 ಎನ್ನುವ ಟೈಟಲ್ ಮೂಲಕ ತರುಣ್ ಸುಧೀರ್ ಹಾಗೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕಾಂಬಿನೇಷನ್ ನ ಈ ಸಿನಿಮಾ ಈಗ ಕಾಟೇರ(Kaatera) ಎನ್ನುವ ಟೈಟಲ್ ಮೂಲಕ ಎಲ್ಲಾ ಕಡೆ ಸುದ್ದಿಯಾಗುತ್ತಿದೆ. ಕರ್ನಾಟಕದಲ್ಲಿ(Karnataka) 70ರ ದಶಕದಲ್ಲಿ ನಡೆದಿರುವಂತಹ ರೈತ ದಂಗೆಯ ಕಥೆಯನ್ನು ಇಟ್ಟುಕೊಂಡು ನೈಜ ಘಟನೆ ಆಧಾರಗಳ ಮೇಲೆ ಮೂಡಿ ಬರಲಿರುವ ಚಿತ್ರಕಥೆಯನ್ನು ಕಾಟೇರ ಸಿನಿಮಾ ಹೊಂದಿದೆ ಎನ್ನುವುದು ಅಧಿಕೃತವಾಗಿ ತಿಳಿದುಬಂದಿದೆ. ಕಾಟೇರಾ ಸಿನಿಮಾ ಬಿಗ್ ಬಜೆಟ್ ನಲ್ಲಿ ಮೂಡಿಬರುವಂತಹ ಸಿನಿಮಾ ಆಗಿರಲಿದ್ದು ದರ್ಶನ್(Darshan) … Read more

error: Content is protected !!