Radhika Pandit: ಪ್ರೇಮಿಗಳ ದಿನದ ವಿಶೇಷ ಫೋಟೋ ಹಂಚಿಕೊಂಡ ರಾಧಿಕಾ ಪಂಡಿತ್

ಸ್ನೇಹಿತರೆ ಕನ್ನಡ ಸಿನಿಮಾ ರಂಗದ ಮುದ್ದಾದ ಜೋಡಿ ಹಕ್ಕಿಗಳು ರಾಧಿಕಾ ಪಂಡಿತ್(Radhika Pandit) ಮತ್ತು ರಾಕಿಂಗ್ ಸ್ಟಾರ್ ಯಶ್ರವರು ಪ್ರತಿ ವಿಶೇಷ ದಿನವನ್ನು ಬಹಳ ಸಂಭ್ರಮದಿಂದ ಆಚರಣೆ ಮಾಡಿ, ಅದರ ಕೆಲ ಸುಂದರ ಫೋಟೋಗಳನ್ನು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವ ಮೂಲಕ ಆಗಾಗ ಭಾರಿ ಸದ್ದು ಮಾಡುತ್ತಿರುತ್ತಾರೆ. ಅದರಂತೆ ಪ್ರೇಮಿಗಳ ದಿನವನ್ನು ವಿಶೇಷವಾದ ರೆಸಾರ್ಟ್ ಒಂದರಲ್ಲಿ ರಾಧಿಕಾ ಪಂಡಿತ್ ಮತ್ತು ಯಶ್ ದಂಪತಿಗಳು ಆಚರಿಸಿಕೊಂಡಿದ್ದು, ಇದರ ಕೆಲ ಸುಂದರ ಫೋಟೋಗಳನ್ನು ರಾಧಿಕಾ ಅವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ … Read more

ಆತ್ಮೀಯರ ಮಗುವನ್ನು ಅಪ್ಪಿ ಮುದ್ದಾಡುತ್ತಿರುವ ಯಶ್ ಮತ್ತು ರಾಧಿಕಾ ಪಂಡಿತ್!

ಒಟ್ಟಿಗೆ ತಮ್ಮ ಬಣ್ಣದ ಲೋಕದ ಪಯಣವನ್ನು ಪ್ರಾರಂಭ ಮಾಡಿದಂತಹ ರಾಕಿಂಗ್ ಸ್ಟಾರ್ ಯಶ್(Yash) ಮತ್ತು ಸ್ಯಾಂಡಲ್ವುಡ್ ಪ್ರಿನ್ಸೆಸ್ ರಾಧಿಕಾ ಪಂಡಿತ್(Radhika Pandit) ಅವರು ನಿಜ ಜೀವನದಲ್ಲಿಯೂ ಒಟ್ಟಿಗೆ ಇರಬೇಕೆಂದು ನಿರ್ಧರಿಸಿ 2016ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟು ಇಂದು ಅನ್ಯೋನ್ಯವಾಗಿ ಜೀವನ ನಡೆಸುತ್ತಾ ಇದರರಿಗೆ ಆದರ್ಶವಾಗುವಂತೆ ಬದುಕುತ್ತಿದ್ದಾರೆ. ಪತಿಯ ಪ್ರತಿ ಹೆಜ್ಜೆಯಲ್ಲಿಯು ಪ್ರೋತ್ಸಾಹಿಸುತ್ತಾ ಅವರ ಪ್ರತಿ ಕೆಲಸಕ್ಕೂ ತಮ್ಮ ಸಂಪೂರ್ಣ ಬೆಂಬಲವನ್ನು ನೀಡುವಂತಹ ರಾಧಿಕಾ ಪಂಡಿತ್ ಅವರು ಆಗಾಗ ಯಶ್ ಅವರ ಜೊತೆಗೆ ಸಿನಿಮಾ ಕೆಲಸಗಳಲ್ಲಿ ಹಾಗೂ ಕೆಲ … Read more

Yash: ರಾಕಿಂಗ್ ಸ್ಟಾರ್ ಯಶ್ ಖರೀದಿಸಿರುವ ಹೊಸ ಕಾರಿನ ಬೆಲೆ ಎಷ್ಟು ಕೋಟಿ ಗೊತ್ತಾ?

Yash ರಾಕಿಂಗ್ ಸ್ಟಾರ್ ಯಶ್ ರವರು ಇತ್ತೀಚಿಗಷ್ಟೇ ಅಭಿಷೇಕ್ ಅಂಬರೀಶ್(Abhishek Ambareesh) ಅವರ ರಿಸೆಪ್ಶನ್ ಹಾಗೂ ಸಂಗೀತ ಕಾರ್ಯಕ್ರಮದಲ್ಲಿ ದರ್ಶನ್(Darshan) ಅವರ ಜೊತೆಗೆ ಕುಣಿದು ಕುಪ್ಪಳಿಸಿ ಸಾಕಷ್ಟು ದೊಡ್ಡ ಮಟ್ಟದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಯಾಗಿದ್ದರು. ಯಶ್ ಅವರು ಏನೇ ಮಾಡಿದರೂ ಕೂಡ ಇತ್ತೀಚಿನ ದಿನಗಳಲ್ಲಿ ಸುದ್ದಿ ಆಗುತ್ತೆ ಯಾಕೆಂದರೆ ಅವರು ಮಾಡಿರೋದು ರಾಕಿ ಬಾಯ್ ಪಾತ್ರವನ್ನು. ರಾಕಿಂಗ್ ಸ್ಟಾರ್ ಯಶ್ ಅಂದಾಕ್ಷಣ ಯಾರಿಗೆ ಅವರ ಪರಿಚಯ ಆಗುತ್ತದೆಯೋ ಇಲ್ಲವೋ ಗೊತ್ತಿಲ್ಲ ಆದರೆ ರಾಕಿ ಭಾಯ್(Rocky Bhai) ಅಂದಾಕ್ಷಣ … Read more

Radhika Pandit: ರಾಧಿಕಾ ಪಂಡಿತ್ ನಾಯಕಿಯಾಗಿ ಕಾಣಿಸಿಕೊಳ್ಳಲಿರುವ ಮುಂದಿನ ಸಿನಿಮಾಗೆ ಪಡೆದುಕೊಳ್ಳಬಹುದಾದ ಸಂಭಾವನೆ ಎಷ್ಟು?

Radhika Pandit ರಾಧಿಕಾ ಪಂಡಿತ್ ರವರು ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಮೊಗ್ಗಿನ ಮನಸ್ಸು ಸಿನಿಮಾದ ಮೂಲಕ ರಾಕಿಂಗ್ ಸ್ಟಾರ್ ಯಶ್(Rocking Star Yash) ಅವರ ಜೊತೆಗೆನೇ ಕನ್ನಡ ಚಿತ್ರರಂಗಕ್ಕೆ ನಾಯಕ ನಟಿಯಾಗಿ ಕಾಲಿಟ್ಟವರು. ರಾಧಿಕಾ ಪಂಡಿತ್ ಈಗಾಗಲೇ ತಮ್ಮ ಸಿನಿಮಾಗಳ ಪಾತ್ರಗಳ ಮೂಲಕ ತಾವು ಒಬ್ಬ ಪರಿಪೂರ್ಣ ನಟಿ ಎಂಬುದಾಗಿ ಸಾಬೀತುಪಡಿಸಿದವರು. ಪ್ರತಿಯೊಂದು ರೀತಿಯಲ್ಲಿ ಕೂಡ ಪಾತ್ರಕ್ಕೆ ಪರಕಾಯ ಪ್ರವೇಶ ಮಾಡುವಂತಹ ಸಾಮರ್ಥ್ಯವನ್ನು ಹೊಂದಿರುವಂತಹ ನಟಿಯಾಗಿದ್ದಾರೆ ರಾಧಿಕಾ ಪಂಡಿತ್(Radhika Pandit). ಆದರೆ ಮದುವೆಯಾದ ನಂತರ ಸಿನಿಮಾ ರಂಗದಿಂದ … Read more

Radhika Pandit: ಊರಿಗೆ ರಾಕಿ ಬಾಯ್ ಆಗಿರಬಹುದು ಆದರೆ ತಮ್ಮ ಹೆಂಡತಿಗೆ ವಯಸ್ಸಿನಲ್ಲಿ ಚಿಕ್ಕವರು ನಮ್ಮ ಯಶ್! ಎಷ್ಟು ವರ್ಷ ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ

Radhika Pandit ನಟಿ ರಾಧಿಕಾ ಪಂಡಿತ್ ಹಾಗೂ ನಟ ರಾಕಿಂಗ್ ಸ್ಟಾರ್ ಯಶ್(Rocking Star Yash) ಇಬ್ಬರು ಕೂಡ ನಿಮಗೆಲ್ಲರಿಗೂ ಗೊತ್ತೇ ಇರುವ ಹಾಗೆ ಕಿರುತೆರೆಯ ಮೂಲಕ ಒಟ್ಟಿಗೆ ನಟನೆಯ ಜರ್ನಿಯನ್ನು ಪ್ರಾರಂಭಿಸಿ ನಂತರ ಮೊಗ್ಗಿನ ಮನಸ್ಸು ಸಿನಿಮಾದ ಮೂಲಕ ಒಟ್ಟಿಗೆ ಚಿತ್ರರಂಗಕ್ಕೆ ಕೂಡ ಪಾದರ್ಪಣೆ ಮಾಡುತ್ತಾರೆ. ಆರಂಭ ದಿನದಿಂದಲೂ ಕೂಡ ಇವರಿಬ್ಬರ ನಡುವೆ ಪ್ರೀತಿ ಇದ್ದರೂ ಕೂಡ ಚಿತ್ರರಂಗದಲ್ಲಿ ಯಾರಿಗೂ ತಿಳಿಯದ ಹಾಗೆ ಅದನ್ನು ನಿರ್ವಹಿಸಿಕೊಂಡು ಬಂದ ರೀತಿ ಹಾಗೂ ಪ್ರೀತಿಯ ಮೇಲೆ ಇಬ್ಬರಿಗೂ ಇದ್ದಂತಹ … Read more

Radhika Pandit: ದೊಡ್ಮನೆ ಹುಡುಗ ಸಿನಿಮಾದಲ್ಲಿ ಅಪ್ಪು ಜೊತೆ ನಟಿಸಲು ನಟಿ ರಾಧಿಕಾ ಪಂಡಿತ್ ಪಡೆದ ಸಂಭಾವನೆ ವಿವರ ಇಲ್ಲಿದೆ ನೋಡಿ.

Radhika Pandit ರಾಕಿಂಗ್ ಸ್ಟಾರ್ ಯಶ್ ರವರ ಪತ್ನಿ ಹಾಗೂ ಕನ್ನಡ ಚಿತ್ರರಂಗದ ಸಿಂಡ್ರೆಲ್ಲಾ ಆಗಿರುವಂತಹ ನಟಿ ರಾಧಿಕಾ ಪಂಡಿತ್(Radhika Pandit) ಅವರು ಕನ್ನಡ ಚಿತ್ರರಂಗದ ಬಹುಬೇಳಿಕೆ ನಾಯಕ ನಟಿಯಾಗಿ ಒಂದು ಕಾಲದಲ್ಲಿ ಕಾಣಿಸಿಕೊಂಡಿದ್ದವರು. ಯಶ್ ಅವರನ್ನು ಮದುವೆಯಾಗಿ ಮಕ್ಕಳನ್ನು ಹೊಂದಿದ ನಂತರ ಚಿತ್ರರಂಗದಿಂದ ಸಂಪೂರ್ಣವಾಗಿ ದೂರವಾಗಿದ್ದಾರೆ ಎಂದರೂ ಕೂಡ ತಪ್ಪಾಗಲಾರದು. ಹೌದು ಮಿತ್ರರೇ ಒಂದು ಕಾಲದಲ್ಲಿ ಪ್ರತಿಯೊಬ್ಬ ಸ್ಟಾರ್ ನಟರ ಸಿನಿಮಾಗಳಲ್ಲಿ ಕೂಡ ನಾಯಕಿಯಾಗಿ ಮೊದಲ ಆಯ್ಕೆ ರಾಧಿಕಾ ಪಂಡಿತ್ ಅವರಾಗಿರುತ್ತಿದ್ದರು. ಈಗಲೂ ಕೂಡ ಅವರ … Read more

Yash: ಮದುವೆಯಲ್ಲಿ ಮಿಂಚಿದ ರಾಧಿಕಾ ಪಂಡಿತ್ ಯಶ್ ದಂಪತಿ. ಫೋಟೋ ನೋಡಿ ಬೆರಗಾದ ಅಭಿಮಾನಿಗಳು.

Radhika Pandit ರಾಕಿಂಗ್ ಸ್ಟಾರ್ ಯಶ್(Rocking Star Yash) ಹಾಗು ರಾಧಿಕಾ ಪಂಡಿತ್ ದಂಪತಿಗಳಿಬ್ಬರು ಕೂಡ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಚಿತ್ರರಂಗಕ್ಕೆ ಒಟ್ಟಿಗೆ ಬಂದು ಪ್ರೀತಿಸಿ ನಂತರ ಚಿತ್ರರಂಗದಲ್ಲಿ ಏನೋ ಒಂದು ದೊಡ್ಡ ರೀತಿಯಲ್ಲಿ ಸಾಧಿಸಿದ ನಂತರ ಮನೆಯವರ ಒಪ್ಪಿಗೆ ಮೇರೆಗೆ ಮದುವೆಯಾದವರು. ನಿಜಕ್ಕೂ ಕೂಡ ರಾಧಿಕಾ ಪಂಡಿತ್(Radhika Pandit) ಹಾಗೂ ಯಶ್ ಅವರ ಜೋಡಿಯನ್ನು ಕನ್ನಡ ಚಿತ್ರರಂಗದ ಅತ್ಯಂತ ಬಹು ನೆಚ್ಚಿನ ಜೋಡಿ ಎಂಬುದಾಗಿ ಕೂಡ ಕರೆಯಲಾಗುತ್ತದೆ ಯಾಕೆಂದರೆ ಅವರು ಜೀವನದಲ್ಲಿ ಅಂದರೆ ಸಿನಿಮಾ ರಂಗದಲ್ಲಿ … Read more

Radhika Pandit: ನೋಡೋಕೆ ಸಿಂಪಲ್ ಆದರೆ ರಾಧಿಕಾ ಪಂಡಿತ್ ಧರಿಸಿರುವ ಈ ಬಟ್ಟೆಯ ಬೆಲೆ ಮಾತ್ರ ದುಬಾರಿ!

Radhika Pandit ಎರಡು ಮಕ್ಕಳ ತಾಯಿಯಾದರೂ ಕೂಡ ರಾಧಿಕಾ ಪಂಡಿತ್(Radhika Pandit) ರವರು ಇಂದಿಗೂ ಕೂಡ ಕನ್ನಡ ಚಿತ್ರರಂಗದ ಯುವ ನಟಿಯರಿಗೆ ಟಕ್ಕರ್ ಕಾಂಪಿಟೇಶನ್ ನೀಡೋ ಹಾಗೆ ಸೌಂದರ್ಯವತಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ ಎಂದರೆ ತಪ್ಪಾಗಲಾರದು. ಸಾಕಷ್ಟು ಮೂಲಗಳ ಪ್ರಕಾರ ರಾಧಿಕಾ ಪಂಡಿತ್ ಕನ್ನಡ ಚಿತ್ರರಂಗಕ್ಕೆ ಮತ್ತೆ ನಾಯಕ ನಟಿಯಾಗಿ ಮರು ಪಾದಾರ್ಪಣೆ ಮಾಡುತ್ತಿದ್ದಾರೆ ಎನ್ನುವ ಸುದ್ದಿಗಳು ಕೂಡ ಓಡಾಡುತ್ತಿವೆ. ಒಂದು ವೇಳೆ ಇದು ನಿಜವಾಗಿ ನಡೆದರೆ ಖಂಡಿತವಾಗಿ ಅಭಿಮಾನಿಗಳು ಮಾತ್ರ ಆಕಾಶದಲ್ಲಿ ತೇಲಾಡುವಷ್ಟರ ಮಟ್ಟಿಗೆ ಸಂತೋಷವನ್ನು ಅನುಭವಿಸುವುದರಲ್ಲಿ ಯಾವುದೇ … Read more

Yash: ಯಶ್ ಮತ್ತು ರಾಧಿಕಾ ಪಂಡಿತ್ ನಡುವಿನ ವಯಸ್ಸಿನ ಅಂತರ ಎಷ್ಟು ಗೊತ್ತಾ, ಯಶ್ ಎಷ್ಟು ವರ್ಷ ಚಿಕ್ಕವರು ನೋಡಿ.

Radhika Pandit ರಾಕಿಂಗ್ ಸ್ಟಾರ್ ಯಶ್ ರಾಧಿಕಾ ಪಂಡಿತ್ ಇಬ್ಬರೂ ಕೂಡ ಕನ್ನಡ ಚಿತ್ರರಂಗಕ್ಕೆ ಕಾಲಿಡುವ ಸಂದರ್ಭದಲ್ಲಿ ಇಬ್ಬರೂ ಕೂಡ ಪರಸ್ಪರ ಪ್ರೀತಿಸಿ ಕಾಲಿಟ್ಟವರು. ಆದರೆ ಅವರು 2016ರಲ್ಲಿ ಮದುವೆ ಆಗುವ ಸಂದರ್ಭದಲ್ಲಿ ಕೂಡ ಅವರಿಬ್ಬರು ಪ್ರೀತಿಸುತ್ತಿದ್ದರು ಎಂಬುದು ಯಾರಿಗೂ ಕೂಡ ತಿಳಿದಿರಲಿಲ್ಲ. ಅಷ್ಟರ ಮಟ್ಟಿಗೆ ತಮ್ಮ ಸಂಬಂಧವನ್ನು ಎಲ್ಲರಿಂದ ಮುಚ್ಚಿಟ್ಟಿದ್ದರು. ರಾಧಿಕಾ ಪಂಡಿತ್(Radhika Pandit) ಹಾಗೂ ಯಶ್ ಇಬ್ಬರು ಕೂಡ ಕನ್ನಡ ಚಿತ್ರರಂಗದಲ್ಲಿ ದೊಡ್ಡ ಮಟ್ಟದ ಸಾಧನೆ ಮಾಡಿದ ನಂತರವೇ ತಮ್ಮ ಜೀವನದ ಮತ್ತೊಂದು ಹಂತವಾಗಿರುವಂತಹ … Read more

Yash Radhika: ಇಡೀ ಕರ್ನಾಟಕದ ನೆಚ್ಚಿನ ಜೋಡಿ ಆಗಿರುವ ರಾಧಿಕಾ ಪಂಡಿತ್ ಹಾಗೂ ಯಶ್ ರವರ ಚಿಕ್ಕ ವಯಸ್ಸಿನ ಫೋಟೋ ನೋಡಿ ಕಳೆದೋಗ್ತೀರ!

Yash Radhika Pandit ಯಶ್ ಹಾಗೂ ರಾಧಿಕಾ ಪಂಡಿತ್ ಇಬ್ಬರೂ ಕೂಡ ಕನ್ನಡ ಕಿರುತೆರೆಗೆ ಮೊದಲಿಗೆ ಒಟ್ಟಿಗೆ ಕಾಲಿಡುತ್ತಾರೆ ನಂತರ ಮೊಗ್ಗಿನ ಮನಸ್ಸು(Moggina Manassu) ಸಿನಿಮಾದ ಮೂಲಕ ನಾಯಕ ಹಾಗೂ ನಾಯಕಿಯಾಗಿ ಕೂಡ ಒಟ್ಟಿಗೆ ಕಾಲಿಡುತ್ತಾರೆ. ಜೀವನದ ಪ್ರತಿಯೊಂದು ಪ್ರಮುಖ ಘಟ್ಟಗಳಲ್ಲಿ ಇಬ್ಬರು ಕೂಡ ಜೊತೆಯಾಗಿ ನಿಂತಿದ್ದು ಇವರಿಬ್ಬರ ನಡುವಿನ ಬಾಂಧವ್ಯ ಇನ್ನಷ್ಟು ಹೆಚ್ಚಾಗುವಂತೆ ಮಾಡುತ್ತದೆ. ಇದಾದ ನಂತರ ಚಿತ್ರರಂಗದಲ್ಲಿ ಸಾಕಷ್ಟು ಸಿನಿಮಾಗಳಲ್ಲಿ ಜೊತೆಯಾಗಿ ಕಾಣಿಸಿಕೊಳ್ಳುವ ಮೂಲಕ ಕನ್ನಡ ಚಿತ್ರರಂಗದ ಆನ್ ಸ್ಕ್ರೀನ್ ಸೂಪರ್ ಹಿಟ್ ಜೋಡಿಯಾಗಿ … Read more

error: Content is protected !!