Parvathamma Rajkumar: ಪಾರ್ವತಮ್ಮ ರಾಜಕುಮಾರ್ ಅವರು ನಿರ್ಮಾಣ ಮಾಡಿರುವ ಮೊದಲ ಸಿನಿಮಾ ಇದೇ ನೋಡಿ.

Parvathamma Rajkumar ಕನ್ನಡ ಚಿತ್ರರಂಗದಲ್ಲಿ ನಿಮಗೆ ಖ್ಯಾತನಾಮ ನಿರ್ಮಾಪಕರು ಸಾಕಷ್ಟು ಜನ ಸಿಗಬಹುದು ಆದರೆ ಕನ್ನಡ ಚಿತ್ರರಂಗದಲ್ಲಿ ಒಬ್ಬ ಮಹಿಳೆಯಾಗಿ ನಿರ್ಮಾಪಕೀಯಾಗಿ ಕಾಣಿಸಿಕೊಂಡಂತಹ ಧೀಮಂತ ಮಹಿಳೆ ಎಂದರೆ ಅದು ಪಾರ್ವತಮ್ಮ ರಾಜಕುಮಾರ್(Parvathamma Rajkumar). ನಿಜಕ್ಕೂ ಕೂಡ ಸ್ವಾವಲಂಬಿ ಮಹಿಳೆಯ ಹೆಗ್ಗುರುತಾಗಿದ್ದಾರೆ. ರಾಜಕುಮಾರ್ ಅವರ ಸೋದರ ಸಂಬಂಧಿಯ ಮಗಳಾಗಿದ್ದ ಪಾರ್ವತಮ್ಮ ರಾಜಕುಮಾರ್ ಅವರನ್ನೇ ರಾಜಕುಮಾರ್ ಅವರು ಮದುವೆಯಾಗಿ ನಂತರ ನಾಟಕ ಕಂಪನಿಗಳ ಜೊತೆಗೆ ಊರೂರು ತಿರುಗುತ್ತಾರೆ. ನಂತರ ರಾಜಕುಮಾರ್(Rajkumar) ಅವರಿಗೆ ಬೇಡರ ಕಣ್ಣಪ್ಪ ಎನ್ನುವ ಮೊದಲ ಸಿನಿಮಾ ಸಿಗುತ್ತದೆ. … Read more

Dr Rajkumar: ಕನ್ನಡದ ಮೊದಲ ಒಂದು ಕೋಟಿ ಕಲೆಕ್ಷನ್ ಮಾಡಿರುವ ರಾಜಕುಮಾರ್ ಅವರ ಆ ಸಿನಿಮಾ ಯಾವುದು ಗೊತ್ತಾ?

Dr Rajkumar ಕನ್ನಡ ಚಿತ್ರರಂಗದಲ್ಲಿ ಈಗಾಗಲೇ ಸಾಕಷ್ಟು ಸಾಧನೆಗಳ ಶಿಖರವೇ ನಮ್ಮ ಕನ್ನಡದ ಪ್ರತಿಭಾನ್ವಿತ ಕಲಾವಿದರಿಂದ ನಿರ್ಮಿತವಾಗಿರುತ್ತದೆ. ಇಂತಹ ಸಾಧನೆಗಳ ಶಿಖರಕ್ಕೆ ಕಳಸದಂತೆ ನಮ್ಮ ಅಣ್ಣಾವ್ರು ಸಾಕಷ್ಟು ಬಾರಿ ಕಾಣಿಸಿಕೊಳ್ಳುತ್ತಾರೆ. ಕನ್ನಡ ಚಿತ್ರರಂಗದ ಅಸ್ತಿತ್ವವನ್ನು ಜಾಗತಿಕವಾಗಿ ಸಾಬೀತುಪಡಿಸಿದ್ದೆ ಮೊದಲು ಅಣ್ಣಾವ್ರು(Annavru) ಎಂದು ಹೇಳಬಹುದು. ಕನ್ನಡದಲ್ಲಿ ಇಂದು ಸಾಕಷ್ಟು ಸಿನಿಮಾಗಳು ಮೊದಲ ದಿನ ಅಥವಾ ಒಟ್ಟಾರೆ ಕಲೆಕ್ಷನ್ ವಿಚಾರದಲ್ಲಿ ರೆಕಾರ್ಡ್ಗಳ ಮೇಲೆ ರೆಕಾರ್ಡ್ ಮಾಡಿರಬಹುದು ಆದರೆ ಇಂತಹ ರೆಕಾರ್ಡ್ ಪರಂಪರೆಯನ್ನು ಕನ್ನಡ ಚಿತ್ರರಂಗದಲ್ಲಿ ಪ್ರಾರಂಭಿಸಿದ್ದು ನಮ್ಮೆಲ್ಲರ ನೆಚ್ಚಿನ ನಟಸಾರ್ವಭೌಮ … Read more

Kasturi Nivasa: ಕಸ್ತೂರಿ ನಿವಾಸ ಸಿನಿಮಾಗೆ ಅಣ್ಣಾವ್ರೇ ಮೊದಲ ಆಯ್ಕೆಯಾಗಿರಲಿಲ್ಲ! ಯಾರಿಗೂ ಗೊತ್ತಿಲ್ಲದ ರಹಸ್ಯಕರ ವಿಚಾರವಿದು!

Dr Rajkumar ರಾಜಕುಮಾರ್(Rajkumar) ಎಂದರೆ ಕನ್ನಡ ಕನ್ನಡ ಎಂದರೆ ರಾಜಕುಮಾರ್ ಎನ್ನುವುದು ಸಾಕಷ್ಟು ವರ್ಷಗಳಿಂದಲೂ ಕೂಡ ಕನ್ನಡ ಚಿತ್ರರಂಗದಲ್ಲಿ ಜನದನಿತವಾಗಿರುವ ಮಾತು. ಕನ್ನಡ ಚಿತ್ರರಂಗದಲ್ಲಿ ಅವರನ್ನು ದೇವರಂತೆ ಪೂಜಿಸಲು ಕೂಡ ಅವರ ಸಿನಿಮಾ ಜೀವನವೇ ಒಂದು ಉದಾಹರಣೆ ಎಂದು ಹೇಳಬಹುದು. ರಾಜಕುಮಾರ್ ಅವರು ತಮ್ಮ ಜೀವನದಲ್ಲಿ ಇನ್ನೂರಕ್ಕೂ ಅಧಿಕ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ. ಪ್ರತಿಯೊಂದು ಸಿನಿಮಾಗಳು ಕೂಡ ಸಮಾಜಕ್ಕೆ ಒಂದು ಸಂದೇಶವನ್ನು ಸಾರುವ ಅಂತಹ ಹಾಗೂ ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆಯನ್ನು ಮೂಡಿಸುವಂತಹ ಪ್ರಯತ್ನವನ್ನು ಮಾಡಿದ್ದವು. ಅದರಲ್ಲೂ ವಿಶೇಷವಾಗಿ ಕಸ್ತೂರಿ … Read more

Leelavathi: ಲೀಲಾವತಿಯವರನ್ನು ಕಂಡು ಅದೊಂದು ಸಂದರ್ಭದಲ್ಲಿ ಅವರ ಕೈ ಹಿಡಿದುಕೊಂಡು ರಾಜಕುಮಾರ ಅವರು ಗಳಗಳನೆ ಅತ್ತಿದ್ದರಂತೆ!

Dr Rajkumar ರಾಜಕುಮಾರ್(Rajkumar) ಕನ್ನಡ ಚಿತ್ರರಂಗದ ಆಸ್ತಿ ಕನ್ನಡ ಚಿತ್ರರಂಗವೇ ಅವರು ಎನ್ನುವಷ್ಟರ ಮಟ್ಟಿಗೆ ಕನ್ನಡ ಚಿತ್ರರಂಗವನ್ನು ದೇಶಿಯ ಮಟ್ಟದಲ್ಲಿ ದೊಡ್ಡ ಮಟ್ಟಕ್ಕೆ ಎತ್ತರಕ್ಕೆ ಕೊಂಡೊಯ್ದಂತಹ ಶ್ರೇಯ ಅವರಿಗೆ ಸಲ್ಲುತ್ತದೆ. ಯಾವುದೇ ಪಾತ್ರಗಳನ್ನು ನೀಡಿದರು ಕೂಡ ಅದಕ್ಕೆ ತಕ್ಕದಾದ ನಟನೆಯನ್ನು ತೋರ್ಪಡಿಸಬಲ್ಲಂತಹ ಏಕೈಕ ಕನ್ನಡದ ಅಪರೂಪದ ಕಲಾವಿದ. ಪ್ರತಿಯೊಬ್ಬ ಕಲಾವಿದರನ್ನು ಕೂಡ ತನಗಿಂತ ಹಿರಿಯರೇ ಆಗಿರಲಿ ಅಥವಾ ತನಗಿಂತ ಕಿರಿಯರೆ ಆಗಿರಲಿ ಅವರಿಗೆ ಗೌರವವನ್ನು ಸೂಚಿಸಿ ನಿಜ ಜೀವನದಲ್ಲಿ ಕೂಡ ಅದೇ ರೀತಿ ಇದ್ದಂತಹ ಕಲಾವಿದ ನಮ್ಮೆಲ್ಲರ … Read more

Vinod Raj: ವಿನೋದ್ ರಾಜ್ ಯಾರ ಮಗ ಗೊತ್ತಾ, ಸ್ವತಹ ರಾಜ್ ಕುಮಾರ್ ಅವರೆ ಹೇಳಿದ ಮಾತಿದು?

Dr Rajkumar ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ವರ್ಷಗಳಿಂದಲೂ ಕೂಡ ಕೇಳಿ ಬರುತ್ತಿರುವ ಒಂದೇ ಒಂದು ಕಳಂಕಮಯವಾದಂತಹ ವಿಚಾರವೆಂದರೆ ವಿನೋದ್ ರಾಜ್(Vinod Raj) ಅವರು ಲೀಲಾವತಿ(Leelavathi) ಹಾಗೂ ಡಾಕ್ಟರ್ ರಾಜಕುಮಾರ್ ಅವರ ಮಗ ಎನ್ನುವುದು. ಇದರ ಕುರಿತಂತೆ ಚಿತ್ರರಂಗದಲ್ಲಿ ಕೂಡ ಸಾಕಷ್ಟು ಪಾರ ವಿರೋಧ ಚರ್ಚೆ ಕೇಳಿ ಬಂದಿದ್ದರು ಕೂಡ ಇದಕ್ಕೆ ಅಧಿಕೃತ ಎನ್ನುವಂತಹ ಉತ್ತರಗಳು ಇದುವರೆಗೂ ಕೂಡ ದೊರಕಿಲ್ಲ ಎನ್ನುವುದು ಅಷ್ಟೇ ಸತ್ಯ. ಎಲ್ಲಕ್ಕಿಂತ ಪ್ರಮುಖವಾಗಿ ಇದರ ಕುರಿತಂತೆ ಅಣ್ಣಾವ್ರು ಏನು ಹೇಳಿದ್ದರು ಎನ್ನುವ ಕುರಿತಂತೆ ಸಾಕಷ್ಟು … Read more

ಕನ್ನಡ ಚಿತ್ರರಂಗದ ಈ ಮೂರು ಸ್ಟಾರ್ ಗಳು ನಂದಿನಿ ಪರವಾಗಿ ಉಚಿತವಾಗಿ ಬ್ರಾಂಡ್ ಅಂಬಾಸಿಡರ್ ಆಗಿದ್ದರು!

Kannada Stars ಇಂದಿನ ದಿನಗಳಲ್ಲಿ ರಾಜ್ಯಾದ್ಯಂತ ಪ್ರತಿಯೊಬ್ಬರೂ ಕೂಡ ನಂದಿನಿ(Nandini) ಉತ್ಪನ್ನಗಳ ಕುರಿತಂತೆ ಹಾಗೂ ಅದರ ಹೆಸರು ಬೇರೆ ಕಡೆ ಹೋಗುತ್ತಿರುವ ಹಾಗೂ ಬೇರೆ ಸಂಸ್ಥೆಯ ಜೊತೆಗೆ ವಿಲೀನವಾಗುತ್ತಿರುವ ಬಗ್ಗೆ ಸಾಕಷ್ಟು ಕಳವಳವನ್ನು ವ್ಯಕ್ತಪಡಿಸುತ್ತಿದ್ದು ಇದರ ಕುರಿತಂತೆ ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಸುದ್ದಿ ಮಾಧ್ಯಮಗಳಲ್ಲಿ ಸಾಕಷ್ಟು ಊಹಾಪೋಹಗಳು ಕೂಡ ಓಡಾಡುತ್ತಿವೆ. ಇಂದಿನ ಲೇಖನಿಯಲ್ಲಿ ಕೂಡ ಈ ಸಂಸ್ಥೆಯ ಪರವಾಗಿ ಬ್ರಾಂಡ್ ಅಂಬಾಸಿಡರ್ ಆಗಿ ಕಾಣಿಸಿಕೊಂಡಂತಹ ಕನ್ನಡದ ನಟರ ಕುರಿತಂತೆ ಮಾತನಾಡಲು ಹೊರಟಿದ್ದೇವೆ. ಕರ್ನಾಟಕ ಮಿಲ್ಕ್ ಫೆಡರೇಶನ್(Karnataka Milk … Read more

Leelavathi: ನಟಿ ಲೀಲಾವತಿಯವರ ನಿಜವಾದ ಗಂಡ ಯಾರು ಗೊತ್ತಾ? ದಾಖಲೆ ಸಮೇತ ಹೊರಬಿತ್ತು ಅಸಲಿ ವಿಚಾರ.

Leelavathi ನಟಿ ಲೀಲಾವತಿಯವರು(Actress Leelavathi) ಸಾಕಷ್ಟು ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ ಕೇಳಿ ಬರುವಂತಹ ಹೆಸರಾಗಿದ್ದು ಪ್ರಾರಂಭದಲ್ಲಿ ಕನ್ನಡ ಚಿತ್ರರಂಗದ ಸೂಪರ್ ಸ್ಟಾರ್ ನಟಿಯಾಗಿ ಕಾಣಿಸಿಕೊಂಡು ನಂತರ ಪೋಷಕ ಕಲಾವಿದರಾಗಿ ಕೂಡ ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಆದಂತಹ ಛಾಪನ್ನು ಮೂಡಿಸಿದ್ದಾರೆ. ಇನ್ನು ಅವರ ಮಗ ಆಗಿರುವಂತಹ ವಿನೋದ್ ರಾಜ್(Vinod Raj) ಕೂಡ ಕನ್ನಡ ಚಿತ್ರರಂಗದ ಪ್ರತಿಭಾನ್ವಿತ ಕಲಾವಿದ ಆದರೆ ಹೇಳಿಕೊಳ್ಳುವಷ್ಟು ಅವಕಾಶ ಅವರಿಗೆ ತಮ್ಮನ್ನು ತಾವು ಸಾಬೀತುಪಡಿಸಿಕೊಳ್ಳಲು ಸಿಗಲಿಲ್ಲ ಎನ್ನುವುದಷ್ಟೇ ಪ್ರತಿಯೊಬ್ಬರು ಬೇಸರ ಪಟ್ಟುಕೊಳ್ಳುವಂತಹ ವಿಚಾರ. ಇನ್ನು ಸಾಕಷ್ಟು … Read more

Dr Rajkumar: ರಾಜಕುಮಾರ್ ಹಾಗೂ ಲೀಲಾವತಿ ಅವರ ಸಂಬಂಧದ ಬಗ್ಗೆ ಸ್ಪೋ’ ಟಕ ಮಾಹಿತಿಯನ್ನು ಬಿಚ್ಚಿಟ್ಟ ಡಿಂಗ್ರಿ ನಾಗರಾಜ್ ಹೇಳಿದ್ದೇನು?

Dingri Nagaraj ಕನ್ನಡ ಚಿತ್ರರಂಗದ ದೇವರು ಎನ್ನುವುದಾಗಿ ರಾಜಕುಮಾರ್(Dr Nagaraj) ಅವರನ್ನು ಎರಡನೇ ಮಾತಿಲ್ಲದೆ ಒಪ್ಪಿಕೊಳ್ಳ ಬಹುದು. ಯಾವುದೇ ಸಿನಿಮಾ ಹಿನ್ನೆಲೆ ಇಲ್ಲದೆ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟು ಬೇಡರ ಕಣ್ಣಪ್ಪನಾಗಿ ತಮ್ಮ ಸಿನಿಮಾ ಜರ್ನಿಯನ್ನು ಪ್ರಾರಂಭಿಸಿ ಇಂದು ಇಡೀ ಕನ್ನಡ ಚಿತ್ರರಂಗವೇ ಅವರನ್ನು ಪೂಜಿಸುವಂತಹ ಸ್ಥಾನದಲ್ಲಿ ದೇದಿಪ್ಯಮಾನವಾಗಿ ಬೆಳಗುತ್ತಿದ್ದಾರೆ. ಅವರು ಕೇವಲ ಸಿನಿಮಾದಲ್ಲಿ ಮಾತ್ರವಲ್ಲದೆ ತಮ್ಮ ಜೀವನವೇ ಬೇರೆಯವರಿಗೆ ಪಾಠ ಆಗುವಂತೆ ಬದುಕಿದವರು. ಹೀಗಿದ್ದರೂ ಕೂಡ ರಾಜ್ ಕುಮಾರ್ ಅವರ ಹೆಸರಿಗೆ ಕಳಂಕ ತರುವಂತಹ ಕೆಲವೊಂದು ವಿಚಾರಗಳು … Read more

Vishnuvardhan: ಅಣ್ಣಾವ್ರೇ ತಿರಸ್ಕರಿಸಿದ್ದ ಫಿಲ್ಮ್ ಮಾಡಿ ಗೆದ್ದಿದ್ರು ನಮ್ಮ ಸಾಹಸಸಿಂಹ. ಆ ಸಿನಿಮಾ ಯಾವುದು ಇಲ್ಲಿದೆ ನೋಡಿ ಡೀಟೇಲ್ಸ್.

Rajkumar ಅಣ್ಣಾವ್ರು ಹಾಗೂ ವಿಷ್ಣುವರ್ಧನ್(Vishnuvardhan) ಇಬ್ಬರು ಕೂಡ ಕನ್ನಡ ಚಿತ್ರರಂಗದ ಎರಡು ಕಣ್ಣುಗಳಾಗಿ ಇದ್ದವರು. ಎಲ್ಲಕ್ಕಿಂತ ಪ್ರಮುಖವಾಗಿ ಇವರಿಬ್ಬರೂ ಕನ್ನಡ ಚಿತ್ರರಂಗವನ್ನು ಆ ಕಾಲದಲ್ಲಿ ಒಂದು ಹಂತ ಮೇಲಕ್ಕೆ ಕರೆದುಕೊಂಡು ಹೋದವರು ಎಂದರು ಕೂಡ ತಪ್ಪಾಗಲಾರದು. ಅಷ್ಟರ ಮಟ್ಟಿಗೆ ಕನ್ನಡ ಚಿತ್ರರಂಗದಲ್ಲಿ ಇವರಿಬ್ಬರ ಕೊಡುಗೆ ಇದೆ ಎನ್ನುವುದನ್ನು ಯಾವುದೇ ಅನುಮಾನವಿಲ್ಲದೆ ಹೇಳಬಹುದಾಗಿದೆ. ಹೌದು ಗೆಳೆಯರೇ ಆದರೆ ರಾಜಕುಮಾರ್(Rajkumar) ಅವರು ತಮ್ಮ ವೃತ್ತಿ ಜೀವನದಲ್ಲಿ ನಿರಾಕರಿಸಿದ್ದ ಒಂದು ಸಿನಿಮಾವನ್ನು ವಿಷ್ಣುವರ್ಧನ್(Vishnuvardhan) ರವರು ಮಾಡಿ ದೊಡ್ಡ ಮಟ್ಟದ ಗೆಲುವನ್ನು ಸಂಪಾದಿಸಿದರು … Read more

Rajkumar: ಕನ್ನಡದ ಘಟಾನುಘಟಿ ನಾಯಕರ ಜೊತೆಗೆ ಕಾಣಿಸಿಕೊಂಡಿದ್ದ ನಟಿ ಭವ್ಯಶ್ರೀ ಅಣ್ಣಾವ್ರ ಜೊತೆಗೆ ಯಾಕೆ ನಟಿಸಲಿಲ್ಲ?

Bhavyashree 80 ಹಾಗೂ 90ರ ದಶಕದಲ್ಲಿ ಕನ್ನಡ ಚಿತ್ರರಂಗದಲ್ಲಿ ನಾಯಕಿಯಾಗಿ ಕಾಣಿಸಿಕೊಂಡಂತಹ ಹಲವಾರು ನಟಿಯರಲ್ಲಿ ಭವ್ಯಶ್ರೀ(Bhavyashree Kannada Actress) ಅವರು ಇಂದಿಗೂ ಕೂಡ ಕನ್ನಡಿಗರ ಮನಸ್ಸಿನಲ್ಲಿ ಅಚ್ಚಳಿಯದಂತೆ ಉಳಿದುಕೊಂಡಿದ್ದಾರೆ. ಅತ್ಯಂತ ಕಡಿಮೆ ಸಮಯದಲ್ಲಿ ಕನ್ನಡ ಚಿತ್ರರಂಗದಲ್ಲಿ ನಾಯಕ ನಟಿಯಾಗಿ ದೊಡ್ಡ ಮಟ್ಟದಲ್ಲಿ ಜನಪ್ರಿಯತೆಯನ್ನು ಸಂಪಾದಿಸಿದವರು ನಟಿ ಭವ್ಯಶ್ರೀ. ಅದರಲ್ಲೂ ವಿಶೇಷವಾಗಿ ಕನ್ನಡ ಚಿತ್ರರಂಗದ ದಿಗ್ಗಜ ಕಲಾವಿದರಾಗಿರುವ ವಿಷ್ಣುವರ್ಧನ್(Vishnuvardhan) ಅನಂತನಾಗ್ ಶಂಕರ್ ನಾಗ್ ಅಂಬರೀಶ್ ಸೇರಿದಂತೆ ಹಲವಾರು ಕಲಾವಿದರ ಜೊತೆಗೆ ನಾಯಕ ನಟಿಯಾಗಿ ಸಿನಿಮಾ ಥೀಯೇಟರ್ಗಳಲ್ಲಿ ಅಭಿಮಾನಿಗಳಿಂದ ಶಿಳ್ಳೆ … Read more

error: Content is protected !!