Yuvarajkumar: ದೊಡ್ಮನೆ ಸಿಂಹದ ಮರಿ ಎಂಟ್ರಿಗೆ ಡೇಟ್ ಫಿಕ್ಸ್. ಎದುರಾಳಿಗಳ ಎದೆಯಲ್ಲಿ ನಡುಕ.

Yuvarajkumar ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಮರಣ ನಂತರ ಅವರ ಸ್ಥಾನವನ್ನು ತುಂಬ ಬಲ್ಲಂತಹ ನಟ ಎನ್ನುವುದಾಗಿ ಅಪ್ಪು ಅಭಿಮಾನಿಗಳು ನಿರ್ಧರಿಸುವ ನಟ ಯಾರು ಎಂದರೆ ಅದು ಅವರ ಅಣ್ಣ ಆಗಿರುವ ರಾಘವೇಂದ್ರ ರಾಜಕುಮಾರ್(Raghavendra Rajkumar) ಅವರ ಪುತ್ರ ಆಗಿರುವ ಯುವ ರಾಜಕುಮಾರ್. ಪ್ರತಿಯೊಂದು ವಿಧದಲ್ಲಿಯೂ ತಮ್ಮ ಚಿಕ್ಕಪ್ಪನನ್ನು ಹೋಲುವ ಪ್ರತಿಭೆ ಅವರಲ್ಲಿದೆ ಎನ್ನುವುದು ಎಲ್ಲರ ಅಭಿಪ್ರಾಯ. ಅದಕ್ಕೆ ತಕ್ಕಂತೆ ನಿರ್ದೇಶಕ ಸಂತೋಷ್ ಆನಂದ್ ರಾಮ್ ಹಾಗೂ ಪ್ರತಿಷ್ಠಿತ ನಿರ್ಮಾಣ ಸಂಸ್ಥೆ ಆಗಿರುವ ಹೊಂಬಾಳೆ ಫಿಲಂಸ್(Hombale … Read more

error: Content is protected !!