Yash: ರಾಕಿಂಗ್ ಸ್ಟಾರ್ ಯಶ್ ಅವರನ್ನು ಫಾಲೋ ಮಾಡುತ್ತಾರೆ ಕ್ರಿಕೆಟ್ ಜಗತ್ತಿನ ಮಹಾನ್ ಆಟಗಾರನ ಪತ್ನಿ. ನಿಮಗೂ ಕೂಡ ತಿಳಿದಿರಲಿಕ್ಕಿಲ್ಲ.

Yash ರಾಕಿಂಗ್ ಸ್ಟಾರ್ ಯಶ್ ರವರು ಕೆಜಿಎಫ್(KGF) ಸಿನಿಮಾಗಳ ನಂತರ ಭಾರತೀಯ ಚಿತ್ರರಂಗದಲ್ಲಿ ಪ್ರತಿಯೊಬ್ಬರಿಗೂ ಕೂಡ ಚಿರಪರಿಚಿತರಾಗಿರುವಂತಹ ಹೆಸರಾಗಿದ್ದಾರೆ. ಖಂಡಿತವಾಗಿ ಕೆಲವೇ ವರ್ಷಗಳಲ್ಲಿ ಭಾರತದ ಪ್ರತಿಯೊಂದು ಭಾಷೆಗಳಲ್ಲಿ ಕೂಡ ದೊಡ್ಡ ಮಟ್ಟದ ಬಿಗ್ ಬಜೆಟ್ ಸಿನಿಮಾ ಮಾಡುವಷ್ಟರ ಮಟ್ಟಿಗೆ ಬೆಳೆದು ನಿಂತರು ಕೂಡ ಆಶ್ಚರ್ಯ ಪಡಬೇಕಾಗಿಲ್ಲ. ಅವರ ಹೆಸರು ಪ್ರತಿಯೊಬ್ಬರಿಗೆ ನೆನಪಿದೆಯೋ ಇಲ್ಲವೋ ಆದರೆ ಪ್ರತಿಯೊಬ್ಬರಿಗೂ ಕೂಡ ಅವರು ರಾಕಿಭಾಯ್(Rocky Bhai) ಎನ್ನುವುದು ಮಾತ್ರ ತಿಳಿದಿದೆ. ಇಡೀ ಭಾರತೀಯ ಚಿತ್ರರಂಗದಲ್ಲಿ ಕನ್ನಡ ಚಿತ್ರರಂಗದಿಂದ ಅವರಿಗಿರುವಷ್ಟು ಅಭಿಮಾನಿ ಬಳಗ … Read more

KGF 3: ಕೆಜಿಎಫ್ ಚಾಪ್ಟರ್ 3 ಯಾವಾಗ ರಿಲೀಸ್ ಆಗುತ್ತೆ ಗೊತ್ತಾ?

KGF 3 ಆದಿಪುರುಷ್ ಸಿನಿಮಾದ ಸೋಲಿನ ನಂತರ ಪ್ರತಿಯೊಬ್ಬರೂ ಕೂಡ ಈಗ ಪ್ರಶಾಂತ್ ನೀಲ್(Prashanth Neel) ನಿರ್ದೇಶನದಲ್ಲಿ ಮೂಡಿ ಬರುತ್ತಿರುವಂತಹ ಸಲಾರ್ ಸಿನಿಮಾದ ಬಿಡುಗಡೆಯಾಗಿ ಕಾಯುತ್ತಿದ್ದಾರೆ ಯಾಕೆಂದರೆ ಪ್ರಶಾಂತ್ ನೀಲ್ ಅವರಂತಹ ನಿರ್ದೇಶಕ ಒಂದು ಸಿನಿಮಾ ಮಾಡಿದ್ದಾರೆ ಎಂದರೆ ಖಂಡಿತವಾಗಿ ಅದು ಬಾಕ್ಸ್ ಆಫೀಸ್ ನಲ್ಲಿ ಇತಿಹಾಸವನ್ನು ನಿರ್ಮಿಸದೆ ಇರಲು ಸಾಧ್ಯವೇ ಇಲ್ಲ ಎಂಬ ನಂಬಿಕೆ ಪ್ರತಿಯೊಬ್ಬ ಸಿನಿಮಾ ಪಂಡಿತರಲ್ಲೂ ಕೂಡ ಇದೆ. ಆದರೆ ಈಗ ಪ್ರಶಾಂತ್ ನೀಲ್ ಅವರ ವಿಷಯ ಬಂದ್ರೆ ರಾಕಿಂಗ್ ಸ್ಟಾರ್ ಯಶ್(Rocking … Read more

Ashika Ranganath: ತನ್ನನ್ನು ಮದುವೆಯಾಗುವ ಗಂಡು ಯಾವತರ ಇರಬೇಕು ಅಂತ ಗೊತ್ತಾ ಆಶಿಕಾ ರಂಗನಾ ಹೇಳಿದ್ದೆ ಬೇರೆ.

Ashika Ranganath ಕನ್ನಡ ಸಿನಿಮಾದಲ್ಲಿ ಸಾಕಷ್ಟು ವರ್ಷಗಳಿಂದಲೂ ಕೂಡ ನಾಯಕನಟಿಯಾಗಿ ಕಾಣಿಸಿಕೊಳ್ಳುತ್ತಿರುವ ನಟಿ ಆಶಿಕ ರಂಗನಾಥ್(Ashika Ranganath) ರವರು ಮೊದಲ ದರ್ಜೆಯ ನಾಯಕ ನಟರ ಜೊತೆಗೆ ಕಾಣಿಸಿಕೊಳ್ಳುವ ಅವಕಾಶವನ್ನು ಹೊಂದಿಲ್ಲವಾದರೂ ಕೂಡ ಅತ್ಯಂತ ಬಹು ಬೇಡಿಕೆ ನಾಯಕ ನಟಿಯರಲ್ಲಿ ಅಗ್ರಪಂಕ್ತಿಯಲ್ಲಿ ಕಾಣಿಸಿಕೊಳ್ಳುತ್ತಾರೆ. ಇನ್ನು ಇತ್ತೀಚಿಗಷ್ಟೇ ತೆಲುಗು(Tollywood) ಹಾಗೂ ತಮಿಳು ಚಿತ್ರರಂಗದಲ್ಲಿ ತಮ್ಮ ಅದೃಷ್ಟವನ್ನು ಪರೀಕ್ಷಿಸಿರುವ ಆಶಿಕರಂಗನ ತೆಲುಗು ಚಿತ್ರರಂಗದಲ್ಲಿ ಮೊದಲ ಸಿನಿಮಾದ ಮೂಲಕವೇ ಈಗ ಅತ್ಯಂತ ಬಹು ಬೇಡಿಕೆಯ ನಟಿಯರ ಲಿಸ್ಟಿನಲ್ಲಿ ಒಬ್ಬರಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನು ಇತ್ತೀಚಿಗಷ್ಟೇ … Read more

Yash: ಯಶ್ ಅಭಿಮಾನಿಗಳಿಗೆ ಮತ್ತೊಂದು ಶಾ’ ಕ್! ಇನ್ನು ಕಾಯಬೇಕಾಗುತ್ತೆ ಯಶ್ ಅಭಿಮಾನಿಗಳು.

Yash ರಾಕಿಂಗ್ ಸ್ಟಾರ್ ಯಶ್(Rocking Star Yash) ಅವರ ಅಭಿಮಾನಿಗಳು ಕಳೆದ ಸಾಕಷ್ಟು ಸಮಯಗಳಿಂದಲೂ ಕೂಡ ತಮ್ಮ ನೆಚ್ಚಿನ ನಾಯಕ ನಟನ ಮುಂದಿನ ಸಿನಿಮಾ ಯಾವುದು ಎನ್ನುವ ಬಗ್ಗೆ ಸಾಕಷ್ಟು ತಲೆ ಕೆಡಿಸಿಕೊಂಡು ಕುಳಿತಿದ್ದಾರೆ ಆದರೆ ಅವರಿಗೆ ಅಧಿಕೃತ ಎನಿಸುವಂತಹ ಒಂದೇ ಒಂದು ಸುಳಿವುಗಳು ಕೂಡ ಸಿಗುತ್ತಿಲ್ಲ. ಅಭಿಮಾನಿಗಳ ಮನಸ್ಸಿನಲ್ಲಿ ಬೇಸರವನ್ನು ಮೂಡಿಸಿದೆ. ಎಲ್ಲಕ್ಕಿಂತ ಪ್ರಮುಖವಾಗಿ ರಾಕಿಂಗ್ ಸ್ಟಾರ್ ಯಶ್ ರವರ ಮುಂದಿನ ಸಿನಿಮಾದ ಬಗ್ಗೆ ಒಂದು ಸುಳಿವು ಸಿಕ್ಕಿತ್ತು ಅದೇನೆಂದರೆ ಅವರು ಬಾಲಿವುಡ್ ಚಿತ್ರರಂಗದಲ್ಲಿ ರಾವಣನ … Read more

Dboss Yash: ಅಭಿಮಾನಿಗಳ ಊಹೆಯನ್ನೇ ತಪ್ಪು ಮಾಡಿದ್ರು ಜೋಡೆತ್ತುಗಳು. ಡಿ ಬಾಸ್ ಯಶ್ ಫ್ರೆಂಡ್ಶಿಪ್ ಜೋರು.

Dboss Yash ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ ಅಭಿಮಾನಿಗಳು ತಮ್ಮ ನೆಚ್ಚಿನ ನಟನನ್ನು ಸಮರ್ಥಿಸಿಕೊಳ್ಳುವುದಕ್ಕಾಗಿ ಬೇರೆ ನಟರನ್ನು ಹೀನಾಯವಾಗಿ ಬಯ್ಯುವುದು ಹಾಗೂ ಟೀಕಿಸುವುದನ್ನು ಮಾಡುತ್ತಲೇ ಬಂದಿದ್ದಾರೆ. ಒಂದು ಲೆಕ್ಕದಲ್ಲಿ ಹೇಳುವುದಾದರೆ ಬೇರೆ ಸಿನಿಮಾರಂಗದ ಅಭಿಮಾನಿಗಳಿಗಿಂತ ಹೆಚ್ಚಾಗಿ ಕನ್ನಡ ಚಿತ್ರರಂಗದ(Kannada Film Industry) ಅಭಿಮಾನಿಗಳಿಗೆ ಈ ರೀತಿಯ ಅಭ್ಯಾಸಗಳು ಹೆಚ್ಚು ಎಂದು ಹೇಳಬಹುದಾಗಿದೆ. ಅದರಲ್ಲೂ ಮೊದಲಿನಿಂದಲೂ ಕೂಡ ಚಾಲೆಂಜಿಂಗ್ ಸ್ಟಾರ್ ದರ್ಶನ್(Challenging Star Darshan) ರವರ ಅಭಿಮಾನಿಗಳು ಹಾಗೂ ರಾಕಿಂಗ್ ಸ್ಟಾರ್ ಯಶ್ ಅವರ ಅಭಿಮಾನಿಗಳು ಸದಾ ಕಾಲ ಸಾಮಾಜಿಕ … Read more

Dboss: ಕನ್ನಡ ಚಿತ್ರರಂಗ ಒಂದು ಕುಟುಂಬ ಎಂಬುದನ್ನು ಸಾಬೀತು ಮಾಡೇಬಿಟ್ರು ಡಿ ಬಾಸ್.

Dboss ಚಾಲೆಂಜಿಂಗ್ ಸ್ಟಾರ್ ದರ್ಶನ್(Challenging Star Darshan) ರವರು ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಕನ್ನಡ ಚಿತ್ರರಂಗದ ಅತ್ಯಂತ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ನಾಯಕನಟರಲ್ಲಿ ಮೊದಲನೇ ಸ್ಥಾನದಲ್ಲಿ ಕಾಣಿಸಿಕೊಳ್ಳುತ್ತಾರೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ ಅದರಲ್ಲಿ ವಿಶೇಷವಾಗಿ ಡಿ ಬಾಸ್ ರವರ ಮಹಾಸ್ ಅಭಿಮಾನಿಗಳ ವಿಚಾರಕ್ಕೆ ಬಂದರೆ ಯಾವ ನಟರ ಅಭಿಮಾನಿಗಳು ಕೂಡ ಸರಿಸಾಟ ಇಲ್ಲ. ಡಿ ಬಾಸ್(Dboss) ರವರು ಕೆಲವೊಂದು ಸಿನಿಮಾರಂಗದ ವ್ಯಕ್ತಿಗಳನ್ನು ಕುಟುಂಬಂಕ್ಕಿಂತ ಹೆಚ್ಚಾಗಿ ನೋಡುತ್ತಾರೆ. ಎಲ್ಲಕ್ಕಿಂತ ಪ್ರಮುಖವಾಗಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು ಕುಟುಂಬಕ್ಕಿಂತ ಹೆಚ್ಚಾಗಿ … Read more

Dboss: ವೇದಿಕೆ ಮೇಲೆ ಒಂದಾದ ಅಭಿಷೇಕ್ ಅಂಬರೀಶ್ ದರ್ಶನ್ ಹಾಗೂ ಯಶ್. ಸಂತೋಷದಲ್ಲಿ ಕನ್ನಡ ಚಿತ್ರರಂಗ.

Dboss ಕನ್ನಡ ಚಿತ್ರರಂಗ ಒಂದು ಕುಟುಂಬ ಎಂಬುದಾಗಿ ಮೊದಲಿನಿಂದಲೂ ಕೂಡ ರಾಜಕುಮಾರ್(Rajkumar) ಅವರು ಹೇಳಿಕೊಂಡು ಬರುತ್ತಿದ್ದರು ಈಗ ಅದು ಪದೇಪದೇ ಮತ್ತೊಮ್ಮೆ ಸಾಬೀತಾಗುವಂತಹ ಹಲವಾರು ಘಟನೆಗಳು ಕಾರ್ಯಕ್ರಮಗಳು ನಡೆಯುತ್ತಿರುವುದು ನಿಜಕ್ಕೂ ಕೂಡ ಕನ್ನಡ ಸಿನಿಮಾದ ಅಭಿಮಾನಿಗಳಾಗಿರುವ ನಮಗೆ ಸಂತೋಷವನ್ನು ತರುತ್ತದೆ. ಇತ್ತೀಚಿಗಷ್ಟೇ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಅಭಿಷೇಕ್ ಅಂಬರೀಶ್(Abhishek Ambareesh) ಹಾಗೂ ಅವಿವಾ ಇಬ್ಬರು ಕೂಡ ಬೆಂಗಳೂರಿನ ಅರಮನೆ ಮೈದಾನದಲ್ಲಿ ಸಾಕಷ್ಟು ಸೆಲೆಬ್ರಿಟಿಗಳ ಸಮ್ಮುಖದಲ್ಲಿ ಮದುವೆ ಆಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು ಜೂನ್ ಏಳರಂದು ರಿಸೆಪ್ಶನ್ … Read more

Yash: ರಾಕಿ ಬಾಯ್ ನಿಂದ ರಾವಣ ಆಗೋಕೆ ಹೊರಟ ರಾಕಿಂಗ್ ಸ್ಟಾರ್ ಯಶ್.

Yash ಕನ್ನಡ ಚಿತ್ರರಂಗದ ಖ್ಯಾತ ನಾಯಕನಟ ಆಗಿರುವಂತಹ ರಾಕಿಂಗ್ ಸ್ಟಾರ್ ಯಶ್(Rocking Star Yash) ರವರು ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಕೆಜಿಎಫ್ ಸರಣಿ ಸಿನಿಮಾಗಳ ಮೂಲಕ ಕೇವಲ ಕನ್ನಡ ಚಿತ್ರರಂಗದಲ್ಲಿ ಮಾತ್ರವಲ್ಲದೆ ಬಾಲಿವುಡ್ ನಂತಹ ದೇಶದ ಅತ್ಯಂತ ದೊಡ್ಡ ಚಿತ್ರರಂಗದಲ್ಲಿ ಕೂಡ ಸೂಪರ್ ಸ್ಟಾರ್ ಪಟ್ಟವನ್ನು ಗಳಿಸಿದ್ದಾರೆ. ರಾಕಿಂಗ್ ಸ್ಟಾರ್ ಯಶ್ ಅವರ ಮುಂದಿನ ಸಿನಿಮಾ ಯಾವುದು ಎನ್ನುವುದರ ಬಗ್ಗೆ ಇಂದಿಗೂ ಕೂಡ ಬಗೆಹರಿಯದ ಚರ್ಚೆಗಳು ನಡೆಯುತ್ತಲೇ ಇವೆ. ಆದರೆ ಉತ್ತರ ಮಾತ್ರ ಅಧಿಕೃತವಾಗಿ ಯಾವುದು ಕೂಡ … Read more

Abhishek Ambareesh: ಅಭಿಷೇಕ್ ಅಂಬರೀಶ್ ಅವರ ಮದುವೆಗೆ ಯಶ್ ಕೊಡ್ತಿರೋ ಗಿಫ್ಟ್ ಏನು ಗೊತ್ತಾ?

Abhishek Ambareesh ಜೂನಿಯರ್ ರೆಬೆಲ್ ಸ್ಟಾರ್ ಅಭಿಷೇಕ್ ಅಂಬರೀಶ್(Abhishek Ambareesh) ಅವರು ಇದೇ ಜೂನ್ 5 ನೇ ತಾರೀಖಿನಂದು ಬೆಂಗಳೂರಿನ ಅದ್ದೂರಿ ಅರಮನೆ ಮೈದಾನದಲ್ಲಿ ಭರ್ಜರಿಯಾಗಿ ಸಾಕಷ್ಟು ಸೆಲೆಬ್ರಿಟಿಗಳ ಸಮ್ಮುಖದಲ್ಲಿ ಅವಿವಾ(Aviva Bidapa) ಅವರ ಕೈಹಿಡಿಯಲು ಸಜ್ಜಾಗಿ ನಿಂತಿದ್ದಾರೆ. ಈಗಾಗಲೇ ರೂ.10,000ಕ್ಕೂ ಅಧಿಕ ಸೆಲೆಬ್ರಿಟಿಗಳು ಈ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ ಎನ್ನುವುದಾಗಿ ಮೂಲವೊಂದು ತಿಳಿಸಿದೆ. ಅಮಿತಾಬ್ ಬಚ್ಚನ್ ರವರಿಂದ ಹಿಡಿದು ಸೂಪರ್ ಸ್ಟಾರ್ ರಜನಿಕಾಂತ್(Rahinikanth) ಅವರವರೆಗೂ ಕೂಡ ಎಲ್ಲರಿಗೂ ಆಹ್ವಾನ ಪತ್ರಿಕೆ ಹೋಗಿದ್ದು ಯಾರೆಲ್ಲಾ ಬರುತ್ತಾರೆ ಎಂಬುದನ್ನು ನೋಡಲು … Read more

Radhika Pandit: ಊರಿಗೆ ರಾಕಿ ಬಾಯ್ ಆಗಿರಬಹುದು ಆದರೆ ತಮ್ಮ ಹೆಂಡತಿಗೆ ವಯಸ್ಸಿನಲ್ಲಿ ಚಿಕ್ಕವರು ನಮ್ಮ ಯಶ್! ಎಷ್ಟು ವರ್ಷ ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ

Radhika Pandit ನಟಿ ರಾಧಿಕಾ ಪಂಡಿತ್ ಹಾಗೂ ನಟ ರಾಕಿಂಗ್ ಸ್ಟಾರ್ ಯಶ್(Rocking Star Yash) ಇಬ್ಬರು ಕೂಡ ನಿಮಗೆಲ್ಲರಿಗೂ ಗೊತ್ತೇ ಇರುವ ಹಾಗೆ ಕಿರುತೆರೆಯ ಮೂಲಕ ಒಟ್ಟಿಗೆ ನಟನೆಯ ಜರ್ನಿಯನ್ನು ಪ್ರಾರಂಭಿಸಿ ನಂತರ ಮೊಗ್ಗಿನ ಮನಸ್ಸು ಸಿನಿಮಾದ ಮೂಲಕ ಒಟ್ಟಿಗೆ ಚಿತ್ರರಂಗಕ್ಕೆ ಕೂಡ ಪಾದರ್ಪಣೆ ಮಾಡುತ್ತಾರೆ. ಆರಂಭ ದಿನದಿಂದಲೂ ಕೂಡ ಇವರಿಬ್ಬರ ನಡುವೆ ಪ್ರೀತಿ ಇದ್ದರೂ ಕೂಡ ಚಿತ್ರರಂಗದಲ್ಲಿ ಯಾರಿಗೂ ತಿಳಿಯದ ಹಾಗೆ ಅದನ್ನು ನಿರ್ವಹಿಸಿಕೊಂಡು ಬಂದ ರೀತಿ ಹಾಗೂ ಪ್ರೀತಿಯ ಮೇಲೆ ಇಬ್ಬರಿಗೂ ಇದ್ದಂತಹ … Read more

error: Content is protected !!