Vanshika: ದುಡ್ಡಿಗಾಗಿ ಮಗಳನ್ನು ಶೋಗಳಿಗೆ ಕಳಿಸ್ತೀರಾ ಎಂದು ಹೇಳಿದವರಿಗೆ ಮಾಸ್ಟರ್ ಆನಂದ್ ಹೇಳಿದ್ದೇನು ಗೊತ್ತಾ?

Master Anand ಕನ್ನಡ ಚಿತ್ರರಂಗದಲ್ಲಿ ನಟಿಸಿ ಬಾಲ ನಟನಾಗಿ ಮಿಂಚಿರುವಂತಹ ಹಲವಾರು ಕಲಾವಿದರಲ್ಲಿ ಇಂದಿಗೂ ಕೂಡ ಎಲ್ಲರ ಮನಸಿನಲ್ಲಿ ನೆನಪಿರುವಂತಹ ಕಲಾವಿದ ಎಂದರೆ ಅದು ಮಾಸ್ಟರ್ ಆನಂದ್(Master Anand). ನಿಜಕ್ಕೂ ಮಾಸ್ಟರ್ ಆನಂದ್ ರವರು ಚಿಕ್ಕವಯಸ್ಸಿನಲ್ಲಿ ಮಿಂಚಿದ್ದ ರೀತಿಯನ್ನು ನೋಡಿ ಎಲ್ಲರೂ ಕೂಡ ದೊಡ್ಡವನಾದ ಮೇಲೆ ಈತ ನಾಯಕ ನಟನಾಗಿ ಕನ್ನಡ ಚಿತ್ರರಂಗವನ್ನು ಆಳುತ್ತಾನೆ ಎಂಬುದಾಗಿ ಭಾವಿಸಿದ್ದರು ಆದರೆ ಅದು ಸಾಧ್ಯವಾಗಲಿಲ್ಲ. ಈಗ ಅವರ ರೀತಿ ಅವರ ಮಗಳು ಕೂಡ ಚಿಕ್ಕವಯಸ್ಸಿನಿಂದಲೇ ಕಿರುತೆರೆಯ ಕಾರ್ಯಕ್ರಮಗಳಲ್ಲಿ ದೊಡ್ಡ ಮಟ್ಟದಲ್ಲಿ … Read more

error: Content is protected !!