Salaar Teaser: ಸಲಾರ್ ಟೀಸರ್ ನೋಡಿ ಕಾಪಿ ಕಾಪಿ ಎಂದ ನೆಟ್ಟಿಗರು ಕಾರಣವೇನು ಗೊತ್ತಾ?

Salaar Teaser ಸಾಕಷ್ಟು ಸಮಯಗಳಿಂದ ಕಾಯುತ್ತಿದ್ದ ಸಲಾರ್ ಟೀಸರ್(Salaar Teaser) ಈಗ ಕೊನೆಗೂ ಕೂಡ ಬಿಡುಗಡೆಯಾಗಿದ್ದು ಪ್ರೇಕ್ಷಕರಲ್ಲಿ ಸಾಕಷ್ಟು ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ ಎಂದು ಹೇಳಬಹುದಾಗಿದೆ. ನಿಜಕ್ಕೂ ಕೂಡ ಸಿನಿಮಾದ ಬಗ್ಗೆ ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದ ಅಭಿಮಾನಿಗಳ ನಿರೀಕ್ಷೆ ಸಂಪೂರ್ಣವಾಗಿ ಹುಸಿಯಾಗಿದೆ. ಪ್ರಭಾಸ್(Prabhas) ಅವರ ಮೂರು ಸಿನಿಮಾಗಳು ಈಗಾಗಲೇ ನೆಲಕಚ್ಚಿದ್ದು ಪ್ರಶಾಂತ್ ನೀಲ್(Prashanth Neel) ಅವರ ನಿರ್ದೇಶನದಲ್ಲಿ ಮೂಡಿ ಬರಲಿರುವಂತಹ ಈ ಸಿನಿಮಾವಾದರು ಅವರ ಮಾರುಕಟ್ಟೆಯನ್ನು ಮತ್ತೊಮ್ಮೆ ಮೇಲೆದ್ದು ಬರುವಂತೆ ಮಾಡಬಹುದು ಎಂಬುದಾಗಿ ಅಂದಾಜಿಸಲಾಗಿತ್ತು. ಆದರೆ ಈಗ ಈ … Read more

Prabhas: ಆದಿಪುರುಷ್ ಸಿನಿಮಾ ಸೋತರು ಕೂಡ ಪ್ರಾಜೆಕ್ಟ್K ಸಿನಿಮಾಗೆ ಪ್ರಭಾಸ್ ಪಡೆದುಕೊಳ್ತಿರೋ ಸಂಭಾವನೆ ಎಷ್ಟು ಕೋಟಿ ಗೊತ್ತಾ?

Prabhas ಬಾಹುಬಲಿ ಸಿನಿಮಾದ ನಂತರ ಪ್ರಭಾಸ್(Prabhas) ರವರ ಮಾರುಕಟ್ಟೆ ಭಾರತೀಯ ಚಿತ್ರರಂಗದಲ್ಲಿ ಸಂಪೂರ್ಣವಾಗಿ ಬದಲಾಗಿದೆ. ಮೊದಲು ಕೇವಲ ಒಬ್ಬ ತೆಲುಗು ಚಿತ್ರರಂಗದ ನಾಯಕ ಎಂಬುದಾಗಿ ಕಾಣಿಸಿಕೊಳ್ಳುತ್ತಿದ್ದ ಪ್ರಭಾಸ್ ಆದಾದ ನಂತರ ಇಡೀ ಭಾರತೀಯ ಜನರಂಗದ ಪರ್ಫೆಕ್ಟ್ ಪ್ಯಾನ್ ಇಂಡಿಯಾ ಸ್ಟಾರ್ ಅನ್ನುವ ರೀತಿಯಲ್ಲಿ ಕಾಣಿಸಿಕೊಂಡಿದ್ದರು. ಬಾಹುಬಲಿ(Bahubali) ಸಿನಿಮಾದ ನಂತರ ಮಾಡಿರುವಂತಹ ಮೂರು ಸಿನಿಮಾಗಳು ಕೂಡ ಈಗ ನೆಲಕಚ್ಚಿದ್ದರು ಅವರ ಸಂಭಾವನೆಯ ಬೇಡಿಕೆ ಮಾತ್ರ ಇನ್ನೂ ಕೂಡ ಕಡಿಮೆ ಆಗಿಲ್ಲ ಎಂದು ಹೇಳಬಹುದು. ನೆಲಕಚ್ಚಿವೆಯಿಂದ ಮಾತ್ರಕ್ಕೆ ತೀರಾ ಕಡಿಮೆ … Read more

Adipurush: ನೇಪಾಳದ ಮೇಯರ್ ಗೆ ಕ್ಷಮೆ ಕೇಳಿತ್ತು ಆದಿಪುರುಷ್ ಚಿತ್ರತಂಡ. ಕಾರಣ ಏನಾಗಿತ್ತು ನೀವೇ ನೋಡಿ.

Adipurush ಆದಿಪುರುಷ್(Adipurush) ಸಿನಿಮಾ ಜೂನ್ 16ರಂದು ಬಿಡುಗಡೆಯಾಗಿ ಇದುವರೆಗೂ 300 ಕೋಟಿ ಅಧಿಕ ಕಲೆಕ್ಷನ್ ಮಾಡಿದೆ ಆದರೆ ಚಿತ್ರದ ಬಜೆಟ್ ಹಾಗೂ ತಾರಾ ಗಣವನ್ನು ಹೋಲಿಸಿದರೆ ಚಿತ್ರ ಮಾಡಿರುವಂತಹ ಕಲೆಕ್ಷನ್ ಸಾಕಷ್ಟು ಕಡಿಮೆಯಾಗಿದೆ ಎಂದು ಹೇಳಬಹುದು. ಸಿನಿಮಾ ಸಾಕಷ್ಟು ನೆಗೆಟಿವ್ ಪ್ರತಿಕ್ರಿಯೆಗಳನ್ನು ಕೂಡ ಆರಂಭದಿಂದಲೂ ಪಡೆದುಕೊಂಡಿತ್ತು. ಪ್ರಭಾಸ್(Prabhas) ರವರು ರಾಮನ ಪಾತ್ರದಲ್ಲಿ ತಮ್ಮ ಪ್ರಯತ್ನ ಮೀರಿ ಪ್ರಯತ್ನ ಪಟ್ಟರು ಕೂಡ ಆ ಪಾತ್ರದಲ್ಲಿ ಅವರು ಸರಿಯಾದ ವ್ಯಕ್ತಿ ಎನ್ನುವಂತೆ ಕಾಣಿಸಲಿಲ್ಲ. ರಾವಣನ ಪಾತ್ರದಲ್ಲಿ ಕೂಡ ಸೈಫ್ ಅಲಿ … Read more

Prabhas: ಸಲಾರ್ ಸಿನಿಮಾದ ಸಂಭಾವನೆ ವಿಚಾರದಲ್ಲಿ ಭಾರಿ ಬದಲಾವಣೆ ಮಾಡಿಕೊಂಡ ಪ್ರಭಾಸ್.

Prabhas ತೆಲುಗು ಚಿತ್ರರಂಗದ ನಾಯಕ ನಟ ಪ್ರಭಾಸ್ ಅವರು ಮೊದಲ ಬಾರಿಗೆ ಕನ್ನಡ ಚಿತ್ರರಂಗದ ಫಿಲಂ ಪ್ರೊಡಕ್ಷನ್ ಕಂಪನಿ ಆಗಿರುವಂತಹ ಹೊಂಬಾಳೆ ಫಿಲಂಸ್ ನಿರ್ಮಾಣದಲ್ಲಿ ಮೂಡಿ ಬರುತ್ತಿರುವಂತಹ ಸಲಾರ್(Salaar) ಸಿನಿಮಾದಲ್ಲಿ ನಾಯಕ ನಟನಾಗಿ ಕಾಣಿಸಿಕೊಳ್ಳುವ ಮೂಲಕ ಮೊದಲ ಬಾರಿಗೆ ಕನ್ನಡದಲ್ಲಿ ನಟಿಸುತ್ತಿದ್ದಾರೆ ಎಂದು ಹೇಳಬಹುದಾಗಿದೆ. ಯಾಕೆಂದರೆ ಸಿನಿಮಾ ರಿಜಿಸ್ಟರ್ ಆಗಿರೋದು ಕನ್ನಡ ಫಿಲಂ ಚೇಂಬರ್ ನಲ್ಲಿ. ಇನ್ನು ಈಗಾಗಲೇ ನಿಮಗೆಲ್ಲರಿಗೂ ತಿಳಿದಿರಬಹುದು ಸಾಹೋ ರಾಧೇಶ್ಯಾಮ್ ಹಾಗೂ ಇತ್ತೀಚಿಗಷ್ಟೇ ಬಿಡುಗಡೆ ಆಗಿರುವಂತಹ ಆದಿಪುರುಷ್ ಸಿನಿಮಾ ಕೂಡ ಸಂಪೂರ್ಣವಾಗಿ ನೆಲಕಚ್ಚಿದೆ. … Read more

Prabhas: ಎಲ್ಲಾ ಕಡೆ ಟೀಕೆಗೆ ಒಳಗಾಗುತ್ತಿರುವ ಆದಿಪುರುಷ್ ಸಿನಿಮಾಗೆ ಪ್ರಭಾಸ್ ಪಡೆದುಕೊಂಡಿರುವ ಸಂಭಾವನೆ ಎಷ್ಟು?

Prabhas ಬಾಲಿವುಡ್ ಚಿತ್ರರಂಗ ಒಂದು ದೊಡ್ಡ ಮಟ್ಟದ ಸಿನಿಮಾ ಮಾಡುತ್ತದೆ ಎಂದರೆ ಖಂಡಿತವಾಗಿ ಅದರಲ್ಲಿ ಸಾಕಷ್ಟು ಲೋಪದೋಷಗಳನ್ನು ನಾವು ಹುಡುಕಬಹುದು ಮಾತ್ರವಲ್ಲದೆ ಆ ಸಿನಿಮಾದಲ್ಲೇ ನಟಿಸಿರುವಂತಹ ಪ್ರಮುಖ ನಾಯಕನಟನ ಕರಿಯರ್ ಅನ್ನು ಕೂಡ ಅದು ಮುಗಿಸಬಹುದಾದಂತಹ ಸಾದ್ಯತೆಯನ್ನು ಹೊಂದಿದೆ ಎಂಬುದನ್ನು ಯಾವುದೇ ಅನುಮಾನವಿಲ್ಲದೆ ಹೇಳಬಹುದಾಗಿದೆ ಯಾಕೆಂದರೆ ಆದಿಪುರುಷ್(Adipurush) ಸಿನಿಮಾ ಕೂಡ ಅದೇ ಸಾಲಿನ ಸಿನಿಮಾಗಳ ಪಟ್ಟಿಯಲ್ಲಿ ಸೇರಿಕೊಂಡಿದೆ. ಬಾಹುಬಲಿ ಸಂದರ್ಭದಲ್ಲಿ ಇಡೀ ಭಾರತದ ನಂಬರ್ ಒನ್ ಆಗಿದ್ದ ಪ್ರಭಾಸ್(Prabhas) ರವರು ಈಗ ಸತತ ಎರಡು ಸೋಲುಗಳಿಂದ ಕಂಗೆಟ್ಟಿದ್ದು … Read more

Prabhas: ಮತ್ತೆ ಮತ್ತೆ ಪ್ರಭಾಸ್ ಅವರಿಗೆ ಕಾಣಿಸಿಕೊಳ್ಳುತ್ತಿದೆ ಸಂಕಷ್ಟ. ಬಾಹುಬಲಿ ನಟನನ್ನು ಬಿಡಲಿಲ್ಲ ಗ್ರಹಚಾರ‌.

Prabhas ಸಿನಿಮಾದಿಂದ ಸಿನಿಮಾ ಗೆ ಪ್ರಭಾಸ್ ರವರು ಸಾಕಷ್ಟು ಸೋಲುಗಳನ್ನು ಕಾಣುತ್ತಿದ್ದಾರೆ ನಿಜ ಆದರೆ ಮತ್ತೊಂದು ಸಮಸ್ಯೆಯನ್ನು ಕೂಡ ಎದುರಿಸುತ್ತಿರುವುದು ಅವರ ಅಭಿಮಾನಿಗಳಿಗೆ ಈಗ ಚಿಂತಿಸುವಂತಹ ವಿಚಾರವಾಗಿದೆ. ಆದಿಪುರುಷ್(Adipurush) ಮೊದಲ ವಾರದ ಅಂತ್ಯಕ್ಕೆ ಖಂಡಿತವಾಗಿ ಉತ್ತಮ ಕಲೆಕ್ಷನ್ ಮಾಡಬಹುದು ಆದರೆ ನಂತರದ ದಿನಗಳಲ್ಲಿ ಸಿನಿಮಾ ಮತ್ತೆ ಮಖಾಡೆ ಮಲಗಿಕೊಳ್ಳಲಿದೆ. ಯಾಕೆಂದರೆ ಸಿನಿಮಾ ಎಲ್ಲಾ ಕಡೆಯಿಂದಲೂ ಕೂಡ ನೆಗೆಟಿವ್ ಪ್ರತಿಕ್ರಿಯೆಗಳನ್ನು ಪಡೆಯುತ್ತಿದ್ದು ಸಿನಿಮಾಗೆ ಮುಂದಿನ ದಿನಗಳಲ್ಲಿ ಇದು ಸಾಕಷ್ಟು ನಷ್ಟವನ್ನು ತರಲಿದೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಸಿನಿಮಾದಲ್ಲಿ ಸಾಕಷ್ಟು … Read more

Adipurush: ನಾವು ಮಾಡಿರುವುದು ರಾಮಾಯಣದ ಕಥೆಯಲ್ಲ ಎಂದು ನೇರವಾಗಿಯೇ ಹೇಳಿದ ಆದಿಪುರುಷ್ ಸಿನಿಮಾದ ಬರಹಗಾರ!

Adipurush ಆದಿಪುರುಷ್(Adipurush) ಸಿನಿಮಾ ಈಗಾಗಲೇ ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಭರ್ಜರಿ 500 ಕೋಟಿ ಅಧಿಕ ಬಜೆಟ್ ನಲ್ಲಿ ಮೂಡಿ ಬಂದಿರುವಂತಹ ರಾಮಾಯಣ ಆಧಾರಿತ ಸಿನಿಮಾ ಎನ್ನುವುದು ಪ್ರತಿಯೊಬ್ಬರಿಗೂ ಕೂಡ ತಿಳಿದಿರುವಂತಹ ವಿಚಾರವಾಗಿದೆ. ಆದರೆ ಬಿಡುಗಡೆಯಾದ ಮೊದಲ ದಿನದಿಂದಲೇ ಪ್ರಭಾಸ್(Prabhas) ನಾಯಕನನ್ನಾಗಿ ಕಾಣಿಸಿಕೊಂಡಿರುವಂತಹ ಆದಿಪುರುಷ್ ಎಲ್ಲಾ ಕಡೆ ಕಲೆಕ್ಷನ್ ವಿಚಾರದಲ್ಲಿ ಹಾಗೂ ಪ್ರೇಕ್ಷಕರ ಅಭಿಪ್ರಾಯದ ವಿಚಾರದಲ್ಲಿ ಮಖಾಡೆ ಮಲಗುವಂತಹ ಸೂಚನೆಯನ್ನು ಈಗಾಗಲೇ ನೀಡಿದೆ. ಆದರೆ ಸಿನಿಮಾ ನೋಡಿದವರೆಲ್ಲರೂ ಕೂಡ ರಾಮಾಯಣದ ಕಥೆಯನ್ನೇ ಬದಲಾಯಿಸಲಾಗಿದೆ ಎಂಬುದಾಗಿ ಸಿನಿಮಾದ ಬಗ್ಗೆ ತಮ್ಮ … Read more

Adipurush Collection: ಟೀಕೆಗಳ ನಡುವೆ ಕೂಡ ಆದಿಪುರುಷ್ ಮೊದಲು ದಿನ ಗಳಿಸಿದ್ದೆಷ್ಟು? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.

Adipurush Collection ಪ್ರಭಾಸ್(Prabhas) ನಾಯಕ ನಟನಾಗಿ ಕಾಣಿಸಿಕೊಂಡಿರುವಂತಹ ಆದಿಪುರುಷ್ ಸಿನಿಮಾ ನಿನ್ನೆ ರಾಷ್ಟ್ರಾದ್ಯಂತ ಹಾಗೂ ವಿದೇಶದ ಬೇರೆ ಬೇರೆ ಭಾಗಗಳಲ್ಲಿ ಭರ್ಜರಿ 6200ಕ್ಕೂ ಅಧಿಕ ಪರದೆಗಳ ಮೇಲೆ ಅದ್ದೂರಿಯಾಗಿ ಬಿಡುಗಡೆಯಾಗಿದೆ. ಈ ಸಿನಿಮಾ ಭರ್ಜರಿ 500 ಕೋಟಿ ಅಧಿಕ ಬಜೆಟ್ ನಲ್ಲಿ ನಿರ್ಮಾಣವಾಗಿದೆ ಎಂಬುದನ್ನು ನೀವು ನೆನಪಿನಲ್ಲಿಟ್ಟುಕೊಳ್ಳಬೇಕು. ಸಿನಿಮಾ ಬಿಡುಗಡೆಗು ಮುನ್ನವೇ ಸಾಕಷ್ಟು ಟೀಕಾ ಟಿಪ್ಪಣಿಗಳಿಗೆ ಆಹಾರವಾಗಿತ್ತು ಆದರೆ ಬಿಡುಗಡೆಯಾದ ನಂತರ ಸಿನಿಮಾ ಚೆನ್ನಾಗಿರಬಹುದು ಎಂಬುದಾಗಿ ಪ್ರತಿಯೊಬ್ಬರೂ ಕೂಡ ಭಾವಿಸಿದ್ದರು ಆದರೆ ಅವರೆಲ್ಲರ ಭಾವನೆಗಳು ನೀರಿನಲ್ಲಿ ಹೋಮ … Read more

Adipurush: ಆದಿಪುರುಷ್ ಪ್ರಪಂಚದಾದ್ಯಂತ ಎಷ್ಟು ಸ್ಕ್ರೀನ್ ಗಳ ಮೇಲೆ ಬಿಡುಗಡೆ ಆಗ್ತಿದೆ ಗೊತ್ತಾ?

Adipurush ಡಾರ್ಲಿಂಗ್ ಪ್ರಭಾಸ್(Darling Prabhas) ನಾಯಕನಟನಾಗಿ ಕಾಣಿಸಿಕೊಂಡಿರುವಂತಹ ಆದಿಪುರುಷ್(Adipurush) ಸಿನಿಮಾ ಇದೇ ಜೂನ್ 16ರಂದು ರಾಷ್ಟ್ರಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಸಿನಿಮಾದ ಬಗ್ಗೆ ಸಾಕಷ್ಟು ನಿರೀಕ್ಷೆಗಳು ಈಗಾಗಲೇ ಗರಿಗೆದರಿವೆ. ಯಾಕೆಂದರೆ ರಾಮಾಯಣದ ಕಥಾಂದರವನ್ನು ಈ ಸಿನಿಮಾದ ಮೂಲಕ ತೋರಿಸಲಾಗುತ್ತಿದೆ. ಪ್ರತಿಯೊಬ್ಬರೂ ಕೂಡ ಆದಿಪುರುಷ್ ಸಿನಿಮಾದ ಬಗ್ಗೆ ಸಾಕಷ್ಟು ನಿರೀಕ್ಷೆಗಳನ್ನು ಹೊಂದಿದ್ದು ಸಿನಿಮಾ ಭರ್ಜರಿ 6200ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಪ್ರಪಂಚದಾದ್ಯಂತ ಚಿತ್ರಮಂದಿರಗಳಲ್ಲಿ ಅದ್ದೂರಿಯಾಗಿ ಬಿಡುಗಡೆಯಾಗುತ್ತಿದೆ. ಸಿನಿಮಾದ ಬಗ್ಗೆ ಕೇವಲ ತೆಲುಗು ಭಾಷೆಯವರು ಮಾತ್ರವಲ್ಲದೆ ಪಂಚ ಭಾಷೆಯವರು ಸೇರಿದಂತೆ ವಿದೇಶಿಗರು ಕೂಡ … Read more

Prabhas: ಆದಿಪುರುಷ್ ಸಿನಿಮಾದ ನಡುವಲ್ಲಿಯೇ ತನ್ನ ಸೀತೆಯನ್ನು ಹುಡುಕಿಕೊಂಡ ಪ್ರಭಾಸ್! ಯಾರು ಆ ಬೆಡಗಿ.

Prabhas ನಟ ಪ್ರಭಾಸ್(Actor Prabhas) ರವರು ನಿಮಗೆಲ್ಲರಿಗೂ ತಿಳಿದಿರುವ ಹಾಗೆ ತೆಲುಗು ಚಿತ್ರರಂಗದ ಅತ್ಯಂತ ಬಹು ಬೇಡಿಕೆಯ ನಾಯಕ ನಟ ಆಗಿದ್ದು ಅವರ ಜನಪ್ರಿಯತೆ ಭಾರತದ ಎಲ್ಲಾ ಭಾಷೆಯ ಸಿನಿಮಾ ಪ್ರೇಮಿಗಳಲ್ಲೂ ಕೂಡ ಇದೆ. ಬಾಹುಬಲಿ ಸಿನಿಮಾದ ನಂತರ ಅವರ ಭವಿಷ್ಯವೇ ಬದಲಾಗಿದೆ ಎಂದು ಹೇಳಬಹುದಾಗಿದೆ. ಸಿನಿಮಾಗಳು ಸೋತಿರಬಹುದು ಆದರೆ ಅವರ ಜನಪ್ರಿಯದೆ ಮಾತ್ರ ಕಿಂಚಿತ್ತು ಕುಂದಿಲ್ಲ. ಸದ್ಯಕ್ಕೆ ಅವರು ರಾಮನ ಪಾತ್ರದಲ್ಲಿ ಕಾಣಿಸಿಕೊಂಡಿರುವಂತಹ ಬಹುನಿರೀಕ್ಷಿತ ಆದಿಪುರುಷ್(Adipurush) ಸಿನಿಮಾ ಇದೇ ಜೂನ್ 16ರಂದು ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ಅದ್ದೂರಿಯಾಗಿ … Read more

error: Content is protected !!