Pooja Hegde: ಸಾಲು ಸಾಲು ಸೋಲುಗಳನ್ನು ಕೊಂಡಿದ್ದರು ಕೂಡ ಪೂಜಾ ಹೆಗ್ಡೆ ಪಡೆದುಕೊಳ್ಳುತ್ತಿರುವ ಸಂಭಾವನೆ ನಿಮ್ಮನ್ನು ಕೂಡ ಆಶ್ಚರ್ಯಪಡಿಸುತ್ತೆ!

Pooja Hegde ಕರಾವಳಿ ಮೂಲದ ಬಾಲಿವುಡ್ ಚಿತ್ರರಂಗದ ಖ್ಯಾತ ನಟಿ ಆಗಿರುವಂತಹ ಪೂಜಾ ಹೆಗಡೆ(Pooja Hegde) ಅವರು ಈಗಾಗಲೇ ಭಾರತೀಯ ಚಿತ್ರರಂಗದ ಬಹುತೇಕ ಎಲ್ಲಾ ಸೆಲೆಬ್ರಿಟಿಗಳ ಜೊತೆಗೂ ಕೂಡ ನಾಯಕ ನಟಿಯಾಗಿ ಕಾಣಿಸಿಕೊಳ್ಳುವ ಮೂಲಕ ಭಾರತೀಯ ಚಿತ್ರರಂಗದ ಪ್ರಮುಖ ನಾಯಕ ನಟಿಯರ ಒಬ್ಬರಾಗಿ ಕಾಣಿಸಿಕೊಳ್ಳುತ್ತಾರೆ. ತಮಿಳು ಹಾಗೂ ತೆಲುಗಿನಲ್ಲಿ ಕೂಡ ಸ್ಟಾಪ್ ಸ್ಟಾರ್ ನಟರ ಜೊತೆಗೆ ಪೂಜಾ ಹೆಗಡೆಯವರು ನಾಯಕನಟಿಯಾಗಿ ಕಾಣಿಸಿಕೊಂಡಿದ್ದಾರೆ. ಆದರೆ ಇತ್ತೀಚಿನ ಬಹುತೇಕ ಎಲ್ಲಾ ಫಿಲಂ ಗಳು ಕೂಡ ನಿರೀಕ್ಷೆಗಿಂತ ಹೆಚ್ಚಿನ ಗೆಲುವನ್ನು ಸಾಧಿಸಲು … Read more

Salman Khan: ಪೂಜಾ ಹೆಗಡೆ ಹಾಗೂ ಸಲ್ಮಾನ್ ಖಾನ್ ಕಾಂಬಿನೇಷನ್ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಗಳಿಸಿದ್ದೆಷ್ಟು?

Pooja Hegde ಕರಾವಳಿ ಬೆಡಗಿ ಆಗಿರುವಂತಹ ಪೂಜಾ ಹೆಗಡೆ ನಾಯಕನಟಿಯಾಗಿ ಕಾಣಿಸಿಕೊಂಡಿರುವ ಸಲ್ಮಾನ್ ಖಾನ್(Salman Khan) ನಾಯಕ ನಟನಾಗಿ ಕಾಣಿಸಿಕೊಂಡಿರುವ ಕಿಸಿ ಕ ಭಾಯ್ ಕಿಸಿ ಕ ಜಾನ್(Kisi Ka Bhai Kisi Ki Jaan) ಸಿನಿಮಾ ಇತ್ತೀಚಿಗಷ್ಟೇ ದೇಶಾದ್ಯಂತ ಚಿತ್ರಮಂದಿರಗಳಲ್ಲಿ ಅದ್ದೂರಿಯಾಗಿ ಬಿಡುಗಡೆಯಾಗಿತ್ತು. ಈ ಸಿನಿಮಾದ ಬಿಡುಗಡೆಗು ಮುನ್ನ ಇಬ್ಬರು ಕೂಡ ಡೇಟಿಂಗ್ ಮಾಡುತ್ತಿದ್ದಾರೆ ಅತಿ ಶೀಘ್ರದಲ್ಲೇ ಮದುವೆ ಆಗುತ್ತಾರೆ ಎನ್ನುವಂತಹ ಗಾಳಿ ಸುದ್ದಿಗಳು ಕೂಡ ಸಾಕಷ್ಟು ದೊಡ್ಡ ಮಟ್ಟದಲ್ಲಿ ಬಾಲಿವುಡ್ ಅಂಗಳದಲ್ಲಿ ಓಡಾಡಿದ್ದವು. ಅದಾದ … Read more

Salman Khan: ಸಲ್ಮಾನ್ ಖಾನ್ ಜೊತೆ ಮದುವೆ ವಿಚಾರದ ಬಗ್ಗೆ ನಟಿ ಪೂಜಾ ಹೆಗಡೆ ಓಪನ್ ಆಗಿಯೇ ಏನು ಹೇಳಿದ್ದಾರೆ ಗೊತ್ತಾ? ಲೇಟೆಸ್ಟ್ ನ್ಯೂಸ್.

Pooja Hegde ಕರಾವಳಿ ಬೆಡಗಿ ಆಗಿರುವಂತಹ ಪೂಜಾ ಹೆಗ್ಡೆ(Pooja Hegde) ಮೊಹೆಂಜೋದಾರೋ ಸಿನಿಮಾದ ಮೂಲಕ ಚಿತ್ರರಂಗಕ್ಕೆ ನಾಯಕ ನಟಿಯಾಗಿ ಕಾಲಿಟ್ಟು ನಂತರ ತೆಲುಗು ಹಾಗೂ ತಮಿಳು ಚಿತ್ರರಂಗದಲ್ಲಿ ಕೂಡ ಈಗಾಗಲೇ ದೊಡ್ಡ ಮಟ್ಟದಲ್ಲಿ ಬಹು ಬೇಡಿಕೆಯ ನಾಯಕ ನಟಿಯಾಗಿ ಕಾಣಿಸಿಕೊಂಡಿರುವುದು ನಿಮಗೆಲ್ಲರಿಗೂ ಗೊತ್ತಿರುವಂತಹ ವಿಚಾರವಾಗಿದೆ. ಸದ್ಯಕ್ಕೆ ಅವರು ಸಲ್ಮಾನ್ ಖಾನ್(Salman Khan) ನಾಯಕನಟನಾಗಿ ಕಾಣಿಸಿಕೊಂಡಿರುವಂತಹ ಕಿಸಿಕಾ ಬಾಯ್ ಕಿಸಿಕ ಜಾನ್(Kisi Ka Bhai Kisi Ka Jaan) ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಸಿನಿಮಾ ಬಿಡುಗಡೆಯಾಗುವ ಮುನ್ನವೇ ಪೂಜಾ … Read more

Salman Khan: 57ನೇ ವರ್ಷ ವಯಸ್ಸಿನಲ್ಲಿ ಸಲ್ಮಾನ್ ಖಾನ್ ಪ್ರೀತಿಯಲ್ಲಿ ಬಿದ್ರಾ? ಅದು ಕೂಡ ಯಾರ ಜೊತೆ ನೀವೇ ನೋಡಿ.

Salman Khan ನಟ ಸಲ್ಮಾನ್ ಖಾನ್(Salman Khan) ಅವರು ಕಳೆದ 35 ವರ್ಷಗಳಿಗಿಂತಲೂ ಅಧಿಕಕಾಲದಿಂದಲೂ ಭಾರತೀಯ ಚಿತ್ರರಂಗದಲ್ಲಿ ತಮ್ಮದೇ ಆದಂತಹ ನಟನೆ ಹಾಗೂ ಸಿನಿಮಾಗಳ ಮೂಲಕ ದೊಡ್ಡ ಮಟ್ಟದ ಅಭಿಮಾನಿ ಬಳಗವನ್ನು ಸಂಪಾದಿಸಿಕೊಂಡು ಬಂದಿದ್ದಾರೆ. ಬಾಲಿವುಡ್ ಚಿತ್ರರಂಗದಲ್ಲಿ ಇದಕ್ಕಾಗಿ ಅವರನ್ನು ಮೆಗಾಸ್ಟಾರ್(Megastar Of Bollywood) ಎಂಬುದಾಗಿ ಕರೆಯಲಾಗುತ್ತದೆ. ಎಲ್ಲಕ್ಕಿಂತ ಪ್ರಮುಖವಾಗಿ ಇಷ್ಟೊಂದು ವರ್ಷಗಳಿಂದ ಚಿತ್ರರಂಗದಲ್ಲಿ ಇದ್ದರೂ ಕೂಡ ಇನ್ನೂ ಕೂಡ ಮದುವೆ ಆಗದೆ ಭಾರತೀಯ ಚಿತ್ರರಂಗದ ಮೋಸ್ಟ್ ಎಲಿಜಿಬಲ್ ಬ್ಯಾಚುಲರ್ ಆಗಿ ಕಾಣಿಸಿಕೊಂಡಿದ್ದಾರೆ. ಹೀಗೆಂದ ಮಾತ್ರಕ್ಕೆ ಸಿಂಗಲ್ … Read more

Pooja Hegde: ಸಾಲು ಸಾಲು ಸೋಲುಗಳಿಂದ ಕಂಗೆಟ್ಟಿರುವ ಪೂಜಾ ಹೆಗ್ಡೆ ಸಲ್ಮಾನ್ ಖಾನ್ ಸಿನಿಮಾಗೆ ಪಡೆದುಕೊಂಡ ಸಂಭಾವನೆ ಎಷ್ಟು ಕೋಟಿ ಗೊತ್ತಾ?

Pooja Hegde ಬಾಲಿವುಡ್ ನಲ್ಲಿ ಮಿಂಚುತ್ತಿರುವ ಅಂತಹ ಕರಾವಳಿ ಮೂಲದ ಹಲವಾರು ನಟಿಯರಲ್ಲಿ ನಟಿ ಪೂಜಾ ಹೆಗ್ಡೆ ಕೂಡ ಒಬ್ಬರು. ಹೃತಿಕ್ ರೋಷನ್(Hritik Roshan) ನಟನೆಯ ಮೊಹೆಂಜೋದಾರೋ ಸಿನಿಮಾದ ಮೂಲಕ ಸಿನಿಮಾ ರಂಗಕ್ಕೆ ನಾಯಕ ನಟಿಯಾಗಿ ಪಾದರ್ಪಣೆ ಮಾಡುವ ಇವರು ಬಾಲಿವುಡ್ ಚಿತ್ರಗಳಿಗಿಂತ ಹೆಚ್ಚಾಗಿ ತೆಲುಗು ಚಿತ್ರರಂಗದಲ್ಲಿಯೇ ಹೆಚ್ಚು ಸದ್ದು ಮಾಡಿದ್ದಾರೆ. ಹೌದು ಗೆಳೆಯರೇ ತೆಲುಗು ಚಿತ್ರರಂಗದಲ್ಲಿ ಪೂಜಾ ಹೆಗ್ಡೆ(Pooja Hegde) ಅವರು ಅದರಲ್ಲೂ ವಿಶೇಷವಾಗಿ ಅಲ್ಲೂ ಅರ್ಜುನ್(Allu Arjun) ಅವರ ಸಿನಿಮಾಗಳಲ್ಲಿ ಯಶಸ್ವಿ ನಟಿಯಾಗಿ ಕಾಣಿಸಿಕೊಳ್ಳುವ … Read more

error: Content is protected !!