Rohit Sharma: ರೋಹಿತ್ ಶರ್ಮಾ ಅವರಿಗೆ ಅತ್ಯಂತ ಕಿರಿಕಿರಿ ಉಂಟುಮಾಡುವ ಭಾರತೀಯ ಕ್ರಿಕೆಟರ್ ಯಾರು? ನೀವೇ ನೋಡಿ.

Rohit Sharma ರೋಹಿತ್ ಶರ್ಮ ಪೂರ್ಣಪ್ರಮಾಣದಲ್ಲಿ ಭಾರತೀಯ ಕ್ರಿಕೆಟ್ ತಂಡದ ನಾಯಕತ್ವವನ್ನು ವಹಿಸಿಕೊಂಡು ಈಗಾಗಲೇ ಸರಿ ಸುಮಾರು ಮೂರು ವರ್ಷಗಳ ಕಳೆದಿವೆ ಎಂದು ಹೇಳಬಹುದಾಗಿದೆ. ಕೇವಲ ಭಾರತೀಯ ಕ್ರಿಕೆಟ್ ತಂಡದ ನಾಯಕನಾಗಿ ಮಾತ್ರವಲ್ಲದೆ ಐಪಿಎಲ್ ನಲ್ಲಿ ಮುಂಬೈ ಇಂಡಿಯನ್ಸ್(Mumbai Indians) ತಂಡದ ನಾಯಕನಾಗಿ ಕೂಡ ಸಾಕಷ್ಟು ಯಶಸ್ವಿ ಗೆಲುವುಗಳನ್ನು ರೋಹಿತ್ ಶರ್ಮಾ(Rohit Sharma) ಕಂಡಿದ್ದಾರೆ. ಈಗಾಗಲೇ ಮುಂಬೈ ಇಂಡಿಯನ್ಸ್ ತಂಡದ ನಾಯಕನಾಗಿ 5 ಬಾರಿ ಐಪಿಎಲ್ ಟ್ರೋಫಿಯನ್ನು ಗೆದ್ದಿದ್ದಾರೆ. ಸದ್ಯಕ್ಕೆ ಈ ಬಾರಿ ಭಾರತದಲ್ಲಿ ನಡೆಯಲಿರುವಂತಹ ಏಕದಿನ … Read more

MS Dhoni: ಸಾಕಷ್ಟು ವರ್ಷಗಳ ನಂತರ ಧೋನಿಯ ಮೇಲೆ ಶಾ’ ಕಿಂಗ್ ಹೇಳಿಕೆ ನೀಡಿ ಸುದ್ದಿ ಆಗ್ತಿದ್ದಾರೆ ದಿನೇಶ್ ಕಾರ್ತಿಕ್! ಹೇಳಿರುವುದೇನು ಗೊತ್ತಾ?

Dinesh Kartik ಮಹೇಂದ್ರ ಸಿಂಗ್ ಧೋನಿ(Mahendra Singh Dhoni) ಭಾರತೀಯ ಕ್ರಿಕೆಟ್ ಕಂಡಂತಹ ಅತ್ಯಂತ ಯಶಸ್ವಿ ನಾಯಕ ಎನ್ನುವುದರಲ್ಲಿ ಎರಡು ಮಾತಿಲ್ಲ. ಮೊದಲ ಬಾರಿಗೆ 2007 ರಲ್ಲಿ ನಡೆದಂತಹ ಟಿ 20 ವಿಶ್ವಕಪ್ ಅನ್ನು ಯುವ ತಂಡದೊಂದಿಗೆ ಮೊದಲ ಬಾರಿಗೆ ನಾಯಕನಾಗಿ ಮುನ್ನಡೆಸಿ ವಿಶ್ವಕಪ್ ಗೆಲ್ಲುವ ಮೂಲಕ ದಾಖಲೆಯನ್ನು ಸೃಷ್ಟಿಸಿದರು. 2011 ರಲ್ಲಿ ಏಕದಿನ ವಿಶ್ವಕಪ್ ಗೆದ್ದು ತಮ್ಮ ನಾಯಕತ್ವದ ಸಾಮರ್ಥ್ಯವನ್ನು ಇಡೀ ಕ್ರಿಕೆಟ್ ಜಗತ್ತಿಗೆ ಸಾಬೀತುಪಡಿಸಿದ್ದರು ನಮ್ಮೆಲ್ಲರ ನೆಚ್ಚಿನ ಮಹೇಂದ್ರ ಸಿಂಗ್ ಧೋನಿ. ಚಾಂಪಿಯನ್ ಟ್ರೋಫಿ … Read more

error: Content is protected !!