ಹಿಂದೆಂದೂ ಕಾಣದ ಉಡುಗೊರೆಯನ್ನು ಕೊಟ್ಟ ಅಭಿಮಾನಿಗಳು, ದರ್ಶನ್ ಅಂತೂ ಫುಲ್ ಖುಷ್

Darshan Chakolate Statu: ಚಿತ್ರರಂಗದಲ್ಲಿ 25 ವರ್ಷಗಳ ಯಶಸ್ವಿ ವೃತ್ತಿಜೀವನದ ನಂತರ, ದಾಸ ದರ್ಶನ್ ಅವರು ತಮ್ಮ ಸಿನಿಮಾ ಪ್ರಯಾಣದಲ್ಲಿ ಒಂದು ಮೈಲಿಗಲ್ಲನ್ನು ಸ್ಥಾಪಿಸಿಕೊಂಡಿದ್ದಾರೆ. ಕಾಟೇರಾ ಗಮನಾರ್ಹ ಯಶಸ್ಸನ್ನು ಕಂಡಿದೆ. ಹಾಗೆಯೇ 50 ದಿನಗಳ ಸಂಭ್ರಮವೂ ಪೂರ್ಣಗೊಂಡಿದೆ. ಈ ಮಧ್ಯೆ ದಾಸ ಅಭಿಮಾನಿಗಳು ಹೊಸ ವಿನೂತನ ಪರಿಕಲ್ಪನೆಯನ್ನು ಪರಿಚಯಿಸಿದರು. ಈ ದೃಶ್ಯ ನೋಡಿ ದರ್ಶನ್ ಖುಷಿಯಾಗಿದ್ದಾರೆ. ಇಡೀ ಇತಿಹಾಸದಲ್ಲಿ, 6.2 ಅಡಿ ಎತ್ತರದ ಚಾಕೊಲೇಟ್ ಪ್ರತಿಮೆಯನ್ನು ಹಿಂದೆಂದೂ ರಚಿಸಲಾಗಿಲ್ಲ. ಆದರೆ, ದರ್ಶನ್ ಹುಟ್ಟು ಹಬ್ಬದ ಸಂದರ್ಭದಲ್ಲಿ ಚಾಕಲೇಟ್ … Read more

Darshan: ಅಭಿಮಾನಿಗಳ ಪ್ರೀತಿಯ ಡಿ ಬಾಸ್ ದರ್ಶನ್ ಅವರನ್ನು ಮನೆಯಲ್ಲಿ ಪ್ರೀತಿಯಿಂದ ಯಾವ ಹೆಸರಿನಿಂದ ಕರೆಯುತ್ತಾರೆ ಗೊತ್ತಾ..

Darshan: ಸ್ನೇಹಿತರೆ, ತಮ್ಮ ಸಿನಿಮಾಗಳ ಹೊರತಾಗಿ ಅದ್ಭುತ ವ್ಯಕ್ತಿತ್ವದಿಂದ ಅಸಂಖ್ಯಾತ ಅಭಿಮಾನಿ ಬಳಗದ ಹೃದಯವನ್ನು ಗೆದ್ದಿರುವಂತಹ ದರ್ಶನ್ (Darshan) ಅವರ ಒಳ್ಳೆಯ ಗುಣಗಳ ಕುರಿತು ನಾವೇನು ವಿಶೇಷವಾಗಿ ಹೇಳಬೇಕಿಲ್ಲ. ಯಾವುದೇ ಕೆಲಸವನ್ನು ಮಾಡಿದರು ಅದರಿಂದ ನಾಲ್ಕು ಜನರಿಗೆ ಉಪಯೋಗವಾಗಬೇಕೆಂಬ ಮನೋಭಾವವನ್ನು ಹೊಂದಿರುವ ದರ್ಶನವರು ಬಿಡುವು ಸಿಕ್ಕಾಗಲೆಲ್ಲ ಪ್ರಾಣಿ ಪಕ್ಷಿಗಳ ಮೇಲೆ ತಮ್ಮ ಒಲವನ್ನು ತೋರುತ್ತ ಅಭಿಮಾನಿಗಳಿಗೂ ಕೂಡ ಅವುಗಳ ಮೂಕ ಪ್ರೀತಿ ಎಂತದ್ದು ಎಂಬುದರ ಮಾನವರಿಕೆ ಮಾಡಿಸುತ್ತಿರುತ್ತಾರೆ. ಇನ್ನು ಕಷ್ಟ ಎಂದು ಬೇಡಿ ಅವರನ್ನು ಎಂದಿಗೂ ಬರಿಗೈಯಲ್ಲಿ … Read more

Vineesh Darshan: ನಾಯಕನಾಗಿ ಕಾಲಿಡುವುದಕ್ಕೂ ಮುಂಚೇನೆ ಡಿ ಬಾಸ್ ರವರ ಮಗನ ಕ್ರೇಜ್ ಯಾವ ಲೆವೆಲ್ ನಲ್ಲಿ ಇದೆ ಗೊತ್ತಾ? ಇಲ್ಲಿ ನೋಡಿ ನೀವೇ ಆಶ್ಚರ್ಯ ಪಡ್ತೀರಾ.

Darshan Thoogudeepa ಡಿ ಬಾಸ್(Dboss) ಅವರ ಕ್ರೇಜ್ ಮಾಸ್ ಅಭಿಮಾನಿಗಳಲ್ಲಿ ಯಾವ ರೀತಿ ಇದೆ ಎನ್ನುವುದನ್ನು ನಿಮಗೆಲ್ಲರಿಗೂ ವಿಶೇಷವಾಗಿ ವಿವರಿಸಿ ಹೇಳಬೇಕಾದ ಅಗತ್ಯವಿಲ್ಲ ಯಾಕೆಂದರೆ ದಿನ ಬೆಳಗಾದರೆ ದರ್ಶನ್(Darshan) ಅವರ ಅಭಿಮಾನಿಗಳು ತಮ್ಮ ನೆಚ್ಚಿನ ನಟನನ್ನು ಆರಾಧ್ಯ ದೈವದಂತೆ ಪೂಜಿಸುತ್ತಾರೆ ಹಾಗೂ ಅವರ ಸಿನಿಮಾಗಳನ್ನು ಆಚರಿಸುತ್ತಾರೆ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಆದರೆ ಇಂದು ನಾವು ಹೇಳಲು ಹೊರಟಿರುವುದು ದರ್ಶನ್ ಅವರ ಜನಪ್ರಿಯತೆ ಬಗ್ಗೆ ಅಲ್ಲ. ಬದಲಾಗಿ ಅವರ ಮಗ ಆಗಿರುವ ವಿನೀಶ್ ದರ್ಶನ್ ಅವರ ಬಗ್ಗೆ. … Read more

Dacchu Kiccha: ಚಿತ್ರರಂಗಕ್ಕೆ ಬಂದು ಹಲವಾರು ವರ್ಷಗಳಾಗಿದ್ದರೂ ಕೂಡ ಡಿ ಬಾಸ್ ಹಾಗೂ ಕಿಚ್ಚನೊಂದಿಗೆ ರಾಧಿಕಾ ಪಂಡಿತ್ ಸಿನಿಮಾ ಯಾಕೆ ಮಾಡಿಲ್ಲ ಗೊತ್ತಾ?

Radhika Pandit ಚಾಲೆಂಜಿಂಗ್ ಸ್ಟಾರ್ ದರ್ಶನ್(Darshan) ಹಾಗೂ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್(Kiccha Sudeep) ಇಬ್ಬರೂ ಕೂಡ ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ವರ್ಷಗಳಿಂದ ನಟಿಸಿಕೊಂಡು ಬಂದಿದ್ದಾರೆ. ಇಂದಿನ ಸಮಯದಲ್ಲಿ ಅವರಿಬ್ಬರೂ ದುಷ್ಮನ್ ಗಳು ಆಗಿರಬಹುದು ಆದರೆ ಒಂದು ಕಾಲದಲ್ಲಿ ಒಬ್ಬರನ್ನೊಬ್ಬರು ಬಿಟ್ಟಿರಲಾರದಷ್ಟು ಸ್ನೇಹ ಸಂಬಂಧ ಅವರಲ್ಲಿ ಇತ್ತು. ಕನ್ನಡ ಚಿತ್ರರಂಗದಲ್ಲಿ ಅವರನ್ನು ಕುಚಿಕುಗಳು ಎನ್ನುವುದಾಗಿ ಕರೆಯುತ್ತಿದ್ದರು. ಇನ್ನು ಎಲ್ಲದಕ್ಕಿಂತ ಪ್ರಮುಖವಾಗಿ ಚಾಲೆಂಜಿಂಗ್ ಸ್ಟಾರ್ ದರ್ಶನ್(Challenging Star Darshan) ಹಾಗೂ ಕಿಚ್ಚ ಸುದೀಪ್ ಇಬ್ಬರೂ ಕೂಡ ಒಂದೇ ಸಿನಿಮಾದಲ್ಲಿ … Read more

Puneeth Rajkumar: ಅದೊಂದು ಫಿಲ್ಮ್ ನಲ್ಲಿ ಅಪ್ಪು ದರ್ಶನ್ ಗೆ ಕೊಟ್ಟ ಆ ಗಿಫ್ಟ್ ಏನು ಗೊತ್ತಾ? ಸರ್ಪೈಸ್ ವಿಚಾರ.

Darshan Thoogudeepa ಪವರ್ ಸ್ಟಾರ್ ಪುನೀತ್ ರಾಜಕುಮಾರ್(Power Star Puneeth Rajkumar) ಕನ್ನಡ ಚಿತ್ರರಂಗ ಕಂಡಂತಹ ಅತ್ಯಂತ ಯಶಸ್ವಿ ನಾಯಕ ನಟರಲ್ಲಿ ಒಬ್ಬರಾಗಿ ಕಾಣಿಸಿಕೊಳ್ಳುತ್ತಾರೆ. ಅವರನ್ನು ಕಳೆದುಕೊಂಡಿರುವ ದುಃಖ ಹಾಗೂ ಅವರ ಸ್ಥಾನವನ್ನು ಬರಿಸಲು ಯಾರಿಂದಲೂ ಸಾಧ್ಯವಿಲ್ಲ ಇದು ಸೂರ್ಯ ಚಂದ್ರ ಇರುವ ತನಕವೂ ಕೂಡ ಕನ್ನಡ ಪ್ರೇಕ್ಷಕರು ಒಪ್ಪಿಕೊಳ್ಳಲೇ ಬೇಕಾದಂತಹ ಕಟು ಸತ್ಯ. ಇನ್ನು ಇಂದು ಅಪ್ಪು ಅಭಿಮಾನಿಗಳು ದರ್ಶನ್ ಅಭಿಮಾನಿಗಳ(Darshan Fans) ಜೊತೆಗೆ ಸೋಶಿಯಲ್ ಮೀಡಿಯಾದಲ್ಲಿ ಹಾಗೂ ನಿಜ ಜೀವನದಲ್ಲಿ ಕೂಡ ಕಿತ್ತಾಡುತ್ತಿರುವ ರೀತಿ … Read more

Shivanna: ಡಿ ಬಾಸ್ ಜೊತೆಗೆ ಕುರುಕ್ಷೇತ್ರ ಸಿನಿಮಾದಲ್ಲಿ ಶಿವಣ್ಣ ನಟಿಸಬೇಕಿತ್ತು. ಯಾವ ಪಾತ್ರದಲ್ಲಿ? ಯಾಕೆ ನಟಿಸಲಿಲ್ಲ ಗೊತ್ತಾ?

Darshan Thoogudeepa ಚಾಲೆಂಜಿಂಗ್ ಸ್ಟಾರ್ ದರ್ಶನ್ ನಾಯಕ ನಟನಾಗಿ ಕಾಣಿಸಿಕೊಂಡಿರುವಂತಹ ಮುನಿರತ್ನ(Muniratna) ನಿರ್ಮಾಣದ ಕುರುಕ್ಷೇತ್ರ(Kurukshetra) ಸಿನಿಮಾ ಕನ್ನಡ ಚಿತ್ರರಂಗದಲ್ಲಿ ಬಿಡುಗಡೆಯಾದ ಸಂದರ್ಭದಲ್ಲಿ ಸಾಕಷ್ಟು ದೊಡ್ಡ ಮಟ್ಟದ ದಾಖಲೆಗಳನ್ನು ನಿರ್ಮಿಸಿತ್ತು. 3ಡಿಯಲ್ಲಿ ಮೂಡಿಬಂದಂತಹ ಈ ಸಿನಿಮಾ ಕನ್ನಡ ಚಿತ್ರರಂಗದಲ್ಲಿ ಪೌರಾಣಿಕ ಸಿನಿಮಾಗಳ ನಿರ್ಮಾಣದ ವಿಚಾರದಲ್ಲಿ ಹೊಸ ದಾರಿಯನ್ನೆ ಸೃಷ್ಟಿಸಿತ್ತು. ಈ ಸಿನಿಮಾ ಕನ್ನಡ ಹಾಗೂ ಪರ ಭಾಷೆಗಳ ದೊಡ್ಡಮಟ್ಟದ ತಾರಾ ಗಣವನ್ನೇ ಹೊಂದಿತ್ತು. ಇನ್ನು ಈಗ ಕೇಳಿ ಬರುತ್ತಿರುವ ಆಶ್ಚರ್ಯಕರ ವಿಚಾರ ವೇದಿಕೆಂದರೆ ಮುನಿರತ್ನ ನಿರ್ಮಾಣದ ನಾಗಣ್ಣ ನಿರ್ದೇಶನದಲ್ಲಿ … Read more

Darshan Thoogudeepa: ದರ್ಶನ್ ಅವರ 56ನೇ ಸಿನಿಮಾದ ಲಾಂಚ್ ನಲ್ಲಿ ಇದ್ದಕಿದ್ದಂತೆ ಪ್ರತ್ಯಕ್ಷವಾದ ಕಿಚ್ಚ ಹಾಗೂ ವಿಷ್ಣುದಾದಾ! ಪೋಟೊ ಹಿಂದಿನ ಅಸಲಿಯತ್ತೇನು ಗೊತ್ತಾ.

Darshan Thoogudeepa ಕನ್ನಡ ಚಿತ್ರರಂಗದ ಬಾಕ್ಸ್ ಆಫೀಸ್ ಸುಲ್ತಾನ ಆಗಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್(Challenging Star Darshan) ನಟನೆಯ 56ನೇ ಸಿನಿಮಾದ ಕುರಿತಂತೆ ಪ್ರೇಕ್ಷಕರಲ್ಲಿ ಸಾಕಷ್ಟು ನಿರೀಕ್ಷೆಗಳು ಹೆಚ್ಚಾಗಿವೆ. ಯಾಕೆಂದರೆ ಸಿನಿಮಾದ ಟೈಟಲ್ ಅನ್ನು ಇನ್ನು ಕೂಡ ಚಿತ್ರತಂಡ ಬಿಡುಗಡೆ ಮಾಡಿಲ್ಲ. ಹೀಗಾಗಿ ಸಿನಿಮಾದ ಟೈಟಲ್ ಏನಿರಬಹುದು ಎನ್ನುವ ಕುತೂಹಲ ಎಲ್ಲರಲ್ಲಿಯೂ ಕೂಡ ನಿರೀಕ್ಷೆಗಿಂತ ಹೆಚ್ಚಿದೆ. ಇನ್ನು ಈ ಸಿನಿಮಾವನ್ನು ರಾಬರ್ಟ್ ಖ್ಯಾತಿಯ ತರುಣ್ ಸುಧೀರ್ ಅವರು ನಿರ್ದೇಶಸುತ್ತಿದ್ದು ರಾಕ್ ಲೈನ್ ವೆಂಕಟೇಶ್ ಅವರು ನಿರ್ಮಾಪಕರಾಗಿ ಕಾಣಿಸಿಕೊಳ್ಳಲಿದ್ದಾರೆ. … Read more

‘ಅಣ್ಣಾವ್ರನ್ನು ಬಿಟ್ಟರೆ ಅತಿ ಹೆಚ್ಚು ಅಭಿಮಾನಿಗಳನ್ನು ಗಳಿಸಿದವರು ನೀವೇ?’ ಎಂದು ಪ್ರಶ್ನಿಸಿದಾಗ ದರ್ಶನ್ ನೀಡಿದ ಖಡಕ್ ಉತ್ತರವೇನು ಗೊತ್ತಾ?ಕೇಳಿ ಚಂದನವನವೇ ಶಾಕ್ ಆಗಿದೆ.

Darshan about rajkumar :ಚಾಲೆಂಜಿಂಗ್ ಸ್ಟಾರ್ ದರ್ಶನ್(challenging star Darshan) ಅವರು ಪ್ರೇಮಕಥೆ, ಆಕ್ಷನ್ ಮೂವಿ, ಐತಿಹಾಸಿಕ, ಪೌರಾಣಿಕ ಕಥೆಗಳ ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಂಡು ಎಲ್ಲಾ ಪಾತ್ರಗಳಲ್ಲಿಯೂ ಸೈ ಎನಿಸಿಕೊಂಡು ಬಹು ಬೇಡಿಕೆಯ ನಟರಾಗಿದ್ದಾರೆ. ಅಷ್ಟೇ ಅಲ್ಲದೆ ಹೆಚ್ಚಿನ ಸಂಖ್ಯೆಯಲ್ಲಿ ಅಭಿಮಾನಿಗಳನ್ನು ಗಳಿಸಿದ್ದು, ಕರ್ನಾಟಕದ ಗಲ್ಲಿ ಗಲ್ಲಿಗಳಲ್ಲಿಯೂ ಡಿ ಬಾಸ್ ಅಭಿಮಾನಿಗಳು ಸಿಕ್ಕೇ ಸಿಗುತ್ತಾರೆ. ಇದೀಗ ದರ್ಶನ್ ಅವರ ಕ್ರಾಂತಿ ಸಿನಿಮಾದ ಪ್ರಚಾರ ಕಾರ್ಯ ನಡೆಯುತ್ತಿದ್ದು, ಅನೇಕಾನೇಕ ಊರುಗಳಿಗೆ ತೆರಳಿದಾಗ ತಮ್ಮ ಅಭಿಮಾನಿಗಳಿಂದಲೇ ಪ್ರಮೋಷನ್ ಕಾರ್ಯ ನಡೆಸುತ್ತಿದ್ದು … Read more

ಡಿ ಬಾಸ್ ದರ್ಶನ್ ಪ್ರತಿದಿನ ಬೆಳಿಗ್ಗೆ ಎದ್ದು ಎಷ್ಟು ಸಿ-ಗರೇಟ್ ಸೇದುತ್ತಾರೆ ಗೊತ್ತಾ?

Dboss darshan morning routine : ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಕ್ರಾಂತಿ ಸಿನಿಮಾ ಇನ್ನೇನು ತೆರೆಗೆ ಅಪ್ಪಳಿಸಲಿದೆ. ಕ್ರಾಂತಿ ಸಿನಿಮಾದ ಪ್ರಚಾರದ ಜವಾಬ್ದಾರಿ ಅವರ ಅಭಿಮಾನಿಗಳೇ ಹೋಗ್ತಿದ್ದಾರೆ ಹಾಗಾಗಿ ಈ ಸಿನಿಮಾದ ಬಗ್ಗೆ ನಿರೀಕ್ಷೆ ಇನ್ನಷ್ಟು ಜಾಸ್ತಿ ಆಗಿದೆ ಅವರ ಸಿನಿಮಾಕ್ಕಾಗಿ ಫಸ್ಟ್ ಡೇ ಫಸ್ಟ್ ಶೋ ಟಿಕೆಟ್ ಕಾದಿರಿಸುತ್ತಾರೆ. ಹೌದು ಸಾಕಷ್ಟು ಬಾರಿ ಅನ್ನಿಸುತ್ತದೆ ದರ್ಶನ್ ಅಂದ್ರೆ ಜನರಿಗೆ ಯಾಕಷ್ಟು ಪ್ರೀತಿ ಯಾಕಷ್ಟು ಅಭಿಮಾನ? ಇದಕ್ಕೆ ಮುಖ್ಯ ಕಾರಣವೇ ಅವರ ಸರಳತೆ. ದರ್ಶನ್ ಇದುವರಿಗೆ … Read more

error: Content is protected !!