ಹಿಂದೆಂದೂ ಕಾಣದ ಉಡುಗೊರೆಯನ್ನು ಕೊಟ್ಟ ಅಭಿಮಾನಿಗಳು, ದರ್ಶನ್ ಅಂತೂ ಫುಲ್ ಖುಷ್

Darshan Chakolate Statu: ಚಿತ್ರರಂಗದಲ್ಲಿ 25 ವರ್ಷಗಳ ಯಶಸ್ವಿ ವೃತ್ತಿಜೀವನದ ನಂತರ, ದಾಸ ದರ್ಶನ್ ಅವರು ತಮ್ಮ ಸಿನಿಮಾ ಪ್ರಯಾಣದಲ್ಲಿ ಒಂದು ಮೈಲಿಗಲ್ಲನ್ನು ಸ್ಥಾಪಿಸಿಕೊಂಡಿದ್ದಾರೆ. ಕಾಟೇರಾ ಗಮನಾರ್ಹ ಯಶಸ್ಸನ್ನು ಕಂಡಿದೆ. ಹಾಗೆಯೇ 50 ದಿನಗಳ ಸಂಭ್ರಮವೂ ಪೂರ್ಣಗೊಂಡಿದೆ. ಈ ಮಧ್ಯೆ ದಾಸ ಅಭಿಮಾನಿಗಳು ಹೊಸ ವಿನೂತನ ಪರಿಕಲ್ಪನೆಯನ್ನು ಪರಿಚಯಿಸಿದರು. ಈ ದೃಶ್ಯ ನೋಡಿ ದರ್ಶನ್ ಖುಷಿಯಾಗಿದ್ದಾರೆ. ಇಡೀ ಇತಿಹಾಸದಲ್ಲಿ, 6.2 ಅಡಿ ಎತ್ತರದ ಚಾಕೊಲೇಟ್ ಪ್ರತಿಮೆಯನ್ನು ಹಿಂದೆಂದೂ ರಚಿಸಲಾಗಿಲ್ಲ. ಆದರೆ, ದರ್ಶನ್ ಹುಟ್ಟು ಹಬ್ಬದ ಸಂದರ್ಭದಲ್ಲಿ ಚಾಕಲೇಟ್ … Read more

Darshan: ಅಭಿಮಾನಿಗಳ ಪ್ರೀತಿಯ ಡಿ ಬಾಸ್ ದರ್ಶನ್ ಅವರನ್ನು ಮನೆಯಲ್ಲಿ ಪ್ರೀತಿಯಿಂದ ಯಾವ ಹೆಸರಿನಿಂದ ಕರೆಯುತ್ತಾರೆ ಗೊತ್ತಾ..

Darshan: ಸ್ನೇಹಿತರೆ, ತಮ್ಮ ಸಿನಿಮಾಗಳ ಹೊರತಾಗಿ ಅದ್ಭುತ ವ್ಯಕ್ತಿತ್ವದಿಂದ ಅಸಂಖ್ಯಾತ ಅಭಿಮಾನಿ ಬಳಗದ ಹೃದಯವನ್ನು ಗೆದ್ದಿರುವಂತಹ ದರ್ಶನ್ (Darshan) ಅವರ ಒಳ್ಳೆಯ ಗುಣಗಳ ಕುರಿತು ನಾವೇನು ವಿಶೇಷವಾಗಿ ಹೇಳಬೇಕಿಲ್ಲ. ಯಾವುದೇ ಕೆಲಸವನ್ನು ಮಾಡಿದರು ಅದರಿಂದ ನಾಲ್ಕು ಜನರಿಗೆ ಉಪಯೋಗವಾಗಬೇಕೆಂಬ ಮನೋಭಾವವನ್ನು ಹೊಂದಿರುವ ದರ್ಶನವರು ಬಿಡುವು ಸಿಕ್ಕಾಗಲೆಲ್ಲ ಪ್ರಾಣಿ ಪಕ್ಷಿಗಳ ಮೇಲೆ ತಮ್ಮ ಒಲವನ್ನು ತೋರುತ್ತ ಅಭಿಮಾನಿಗಳಿಗೂ ಕೂಡ ಅವುಗಳ ಮೂಕ ಪ್ರೀತಿ ಎಂತದ್ದು ಎಂಬುದರ ಮಾನವರಿಕೆ ಮಾಡಿಸುತ್ತಿರುತ್ತಾರೆ. ಇನ್ನು ಕಷ್ಟ ಎಂದು ಬೇಡಿ ಅವರನ್ನು ಎಂದಿಗೂ ಬರಿಗೈಯಲ್ಲಿ … Read more

ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಲಿವುಡ್ ಸಿನಿಮಾಗಳಲ್ಲಿ ಅಭಿನಯಿಸಿದ್ದರೆ ಹೇಗಿರುತ್ತೆ? ವೈರಲ್ ಆದ AI ಫೋಟೋಗಳು!

Actress AI Photos: ಸ್ನೇಹಿತರೆ, ಇತ್ತೀಚಿಗಿನ ಕೃತಕ ಬುದ್ಧಿಮತ್ತೆಯನ್ನು ಬಳಸಿ ಕನ್ನಡ ಚಿತ್ರರಂಗದ ಸ್ಟಾರ್ ಸೆಲೆಬ್ರೆಟಿಗಳ ಫೋಟೋಗಳನ್ನು ಎಡಿಟ್ ಮಾಡುವ ಟ್ರೆಂಡ್ ಜೋರಾಗಿ ನಡೆಯುತ್ತಿದೆ. ಕನ್ನಡದ ಸ್ಟಾರ್ ನಟರು ಮಹಾಭಾರತ(Mahabharath) ಸಿನಿಮಾದಲ್ಲಿ ಅಭಿನಯಿಸಿದ್ದರೆ ಹೇಗಿರುತ್ತಿತ್ತು ಎಂಬ ಕಲ್ಪನೆಯನ್ನು ಎಐ ಫೋಟೋಗಳ ಮೂಲಕ ವೈರಲ್ ಮಾಡಲಾಗಿತ್ತು, ಅದರಂತೆ ಈಗ ಹಾಲಿವುಡ್ ಸಿನಿಮಾದಲ್ಲೇನಾದರೂ ಚಾಲೆಂಜಿಂಗ್ ಸ್ಟಾರ್ ದರ್ಶನ್ (Darshan) ಕಾಣಿಸಿಕೊಂಡಿದ್ದಾರೆ ಹೇಗೆ ಕಾಣಿಸುತ್ತಾರೆ ಎಂಬ ಫೋಟೋಗಳನ್ನು ಎಡಿಟ್ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಲಾಗುತ್ತಿದೆ. ನಮ್ಮ ಕನ್ನಡ ಸಿನಿಮಾ ರಂಗದಲ್ಲಿ ಅತಿ … Read more

Darshan Thoogudeepa: ರಕ್ಷಿತ್ ಶೆಟ್ಟಿಗೆ ಎದುರಾಗಿ ನಿಂತ ಚಾಲೆಂಜಿಂಗ್ ಸ್ಟಾರ್ ದರ್ಶನ್. ಏನಿದು ಸುದ್ದಿ.

Darshan Thoogudeepa ಚಾಲೆಂಜಿಂಗ್ ಸ್ಟಾರ್ ದರ್ಶನ್(Darshan) ಕನ್ನಡ ಚಿತ್ರರಂಗದ ಅತ್ಯಂತ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ನಟರಲ್ಲಿ ಒಬ್ಬರಾಗಿದ್ದಾರೆ. ಅದಕ್ಕಾಗಿ ಅವರನ್ನು ಕನ್ನಡ ಚಿತ್ರರಂಗದಲ್ಲಿ ಡಿ ಬಾಸ್ ಹಾಗೂ ಬಾಕ್ಸ್ ಆಫೀಸ್ ಸುಲ್ತಾನ ಎಂಬುದಾಗಿ ಕರೆಯಲಾಗುತ್ತದೆ. ಅವರ ಸಿನಿಮಾಗಳು ಬಾಕ್ಸ್ ಆಫೀಸ್ ನಲ್ಲಿ ಮಾಡೋ ರೆಕಾರ್ಡ್ಗಳು ನಿಜಕ್ಕೂ ಕೂಡ ದೊಡ್ಡ ಮಟ್ಟದ್ದಾಗಿರುತ್ತವೆ. ಇನ್ನು ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರ ಮುಂದಿನ ಸಿನಿಮಾ ಕಾಟೇರ(Kaatera) ದಸರಾ ಹಬ್ಬಕ್ಕೆ ಅಂದರೆ ಅಕ್ಟೋಬರ್ 21 ರಂದು ಬಿಡುಗಡೆ ಆಗಲಿದೆ ಎನ್ನುವುದಾಗಿ ಸುದ್ದಿ ಇದೆ. … Read more

Kaatera: ಕೊನೆಗೂ ಕಾಟಾರಾ ಸಿನಿಮಾದ ರಿಲೀಸ್ ಡೇಟ್ ಅನೌನ್ಸ್ ಆಯ್ತು?

Kaatera ಚಾಲೆಂಜಿಂಗ್ ಸ್ಟಾರ್ ದರ್ಶನ್(Challenging Star Darshan) ನಾಯಕ ನಟನಾಗಿ ಕಾಣಿಸಿಕೊಂಡಿರುವಂತಹ ಸಿನಿಮಾಗಳನ್ನು ನೋಡುವುದೇ ಒಂಥರಾ ಮಾಸ್ ಫೀಲಿಂಗ್. ಅವರ ಸಿನಿಮಾಗಳು ಖಂಡಿತ ಪ್ರೇಕ್ಷಕರು ಇಷ್ಟಪಡುವಂತಹ ಮನರಂಜನೆಯನ್ನು ಹೊಂದಿರುತ್ತದೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಸದ್ಯಕ್ಕೆ ಡಿ ಬಾಸ್ ಕಾಟೇರ(Kaatera) ಸಿನಿಮಾದ ಚಿತ್ರೀಕರಣದಲ್ಲಿ ಬಿಜಿಯಾಗಿದ್ದಾರೆ. ಇದು ಅಭಿಮಾನಿಗಳಿಗೆ ತಿಳಿದಿರುವಂತಹ ವಿಚಾರವಾಗಿದೆ. 70ರ ದಶಕದಲ್ಲಿ ಕರ್ನಾಟಕದಲ್ಲಿ ನಡೆದಿರುವಂತಹ ರೈತ ದಂಗೆಯನ್ನು ಆಧರಿಸಿ ಈ ಸಿನಿಮಾವನ್ನು ಮಾಡಲಾಗುತ್ತಿದೆ ಎಂಬುದಾಗಿ ತಿಳಿದು ಬಂದಿದೆ. ಸಿನಿಮಾ ಖಂಡಿತವಾಗಿ ಪಂಚ ಭಾಷೆಗಳಲ್ಲಿ ಬಿಡುಗಡೆಯಾಗುವುದು ಖಂಡಿತ ಯಾಕೆಂದರೆ … Read more

Dboss: ದರ್ಶನ್ ರವರ ಫಾರ್ಮ್ ಹೌಸ್ ಗೆ ಬಂದಿದೆ ಗುಜರಾತ್ ತಳಿಯ ಹಸುಗಳು. ಇವುಗಳ ಬೆಲೆ ಎಷ್ಟು ಗೊತ್ತಾ?

Dboss ಚಾಲೆಂಜಿಂಗ್ ಸ್ಟಾರ್ ದರ್ಶನ್(Challenging Star Darshan) ರವರು ಮನುಷ್ಯರಿಗಿಂತ ಪ್ರಾಣಿಯ ಮೇಲೆ ಸಾಕಷ್ಟು ಕಾಳಜಿ ಹಾಗೂ ವಿಶೇಷವಾದ ಮಮತೆಯನ್ನು ಹೊಂದಿದ್ದಾರೆ ಎಂಬುದು ಈಗಾಗಲೇ ಸಾಕಷ್ಟು ಸಮಯಗಳಲ್ಲಿ ಸಾಬೀತಾಗಿದ್ದು ಮಾತ್ರವಲ್ಲದೆ ಅವರು ತಮ್ಮ ಫಾರ್ಮ್ ಹೌಸ್ ನಲ್ಲಿ ಮಿನಿ ಮೃಗಾಲಯವನ್ನು ಕಟ್ಟಿದ್ದಾರೆ ಎಂದರು ತಪ್ಪಾಗಲಾರದು. ಸರ್ಕಾರ ಹಾಗೂ ಅರಣ್ಯ ಇಲಾಖೆಯ ಒಪ್ಪಿಗೆಯನ್ನು ಪಡೆದುಕೊಂಡು ಅವರು ತಮ್ಮ ಫಾರ್ಮ್ ಹೌಸ್ ನಲ್ಲಿ ವಿಶೇಷ ತಳಿಯ ಕುದುರೆ ಆಡು ಕುರಿ ಪಕ್ಷಿ ಸೇರಿದಂತೆ ಸಾಕಷ್ಟು ಪ್ರಾಣಿ ಪಕ್ಷಿಗಳನ್ನು ಸಾಕಿಕೊಂಡಿದ್ದಾರೆ. ಈಗ … Read more

Darshan Thoogudeepa: ದರ್ಶನ್ ತೂಗುದೀಪ ಅವರ ಬಗ್ಗೆ ಹಿರಿಯ ಕಲಾವಿದ ಬಿರಾದಾರ್ ಹೇಳಿದ್ದೇನು?

Darshan Thoogudeepa ಚಾಲೆಂಜಿಂಗ್ ಸ್ಟಾರ್ ದರ್ಶನ್(Challenging Star Darshan) ರವರು ಪರದೆ ಮೇಲೆ ಯಾವ ರೀತಿ ಮಾಸ್ ಆಗಿ ಕಾಣಿಸಿಕೊಳ್ಳುತ್ತಾರೋ ಅದೇ ರೀತಿ ನಿಜ ಜೀವನದಲ್ಲಿ ಕೂಡ ಅವರು ಮಗುವಿನ ಮನಸ್ಸಿನ ಸ್ವಭಾವದವರು ಎಂಬುದನ್ನು ಪ್ರತಿಯೊಬ್ಬರು ಕೂಡ ನೆನಪಿನಲ್ಲಿಟ್ಟುಕೊಳ್ಳಬೇಕು. ಅದರಲ್ಲಿ ವಿಶೇಷವಾಗಿ ಸ್ನೇಹಿತರ ಮೇಲೆ ಅವರು ಇಡುವಂತಹ ವಿಶೇಷ ಕಾಳಜಿ ನಿಜಕ್ಕೂ ಕೂಡ ಅವರನ್ನು ಎಲ್ಲರಿಗಿಂತ ವಿಭಿನ್ನವಾಗಿ ಮಾಡಿಸುತ್ತದೆ. ಸಿನಿಮಾ ರಂಗದಲ್ಲಿ ಯಾರಿಗೆ ಕಷ್ಟ ಇದ್ದರೂ ಕೂಡ ಮೊದಲಿಗೆ ಅವರಿಗೆ ಸಹಾಯ ಮಾಡುವಂತಹ ವ್ಯಕ್ತಿ ಯಾರಾದರೂ ಇದ್ದಾರೆ … Read more

Kiccha Dacchu: ದರ್ಶನ್ ಅವರ ಬಳಿ ಕೋಟ್ಯಾಂತರ ರೂಪ ಮೌಲ್ಯದ ಕಾರಿದ್ರೆ ಕಿಚ್ಚನ ಬಳಿ ಕೋಟ್ಯಂತರ ರೂಪಾಯಿ ಮೌಲ್ಯದ ಆ ವಸ್ತುವಿದೆ.

Kiccha Dacchu ಚಾಲೆಂಜಿಂಗ್ ಸ್ಟಾರ್ ದರ್ಶನ್(Challenging Star Darshan) ಹಾಗೂ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಇಬ್ಬರೂ ಕೂಡ ಒಂದು ಕಾಲದಲ್ಲಿ ಕುಚಿಕುಗಳ ಹಾಗೆ ಇದ್ದವರು ನಂತರ ಕೆಲವೊಂದು ದಿನ ಅಭಿಪ್ರಾಯಗಳ ಕಾರಣದಿಂದಾಗಿ ಬೇರೆ ಬೇರೆಯಾಗಿ ದುಷ್ಮನ್ ಗಳಾಗುತ್ತಾರೆ. ಅದೇನೇ ಇರಲಿ ಇದರ ಬಗ್ಗೆ ಈಗ ಮಾತನಾಡೋಕೆ ಹೋಗೋದು ಬೇಡ. ಆದರೆ ದರ್ಶನ್(Darshan) ರವರ ವಿಚಾರಕ್ಕೆ ಬಂದರೆ ಅವರಿಗೆ ಕೋಟ್ಯಾಂತರ ರೂಪಾಯಿ ಬೆಲೆ ಬಾಳುವಂತಹ ಕಾರುಗಳನ್ನು ತನ್ನ ಜೊತೆಗೆ ಇಟ್ಟುಕೊಳ್ಳುವುದು ಅತ್ಯಂತ ಮುದ ನೀಡುವಂತಹ ವಿಚಾರವಾಗಿದೆ. ಇಡೀ … Read more

Darshan Thoogudeepa: ದರ್ಶನ್ ಎಂದರೆ ಕನ್ನಡ ಚಿತ್ರರಂಗದ ಆಖ್ಯಾತ ನಟಿಯ ಮಗಳಿಗೆ ತುಂಬಾನೇ ಇಷ್ಟ ಅಂತೆ.

Darshan Thoogudeepa ಚಾಲೆಂಜಿಂಗ್ ಸ್ಟಾರ್ ದರ್ಶನ್(Challenging Star Darshan) ರವರು ಚಿತ್ರರಂಗ ಹಿನ್ನೆಲೆ ಇರುವಂತಹ ಕುಟುಂಬದಿಂದ ಬಂದಿದ್ದವರಾಗಿದ್ದರು ಕೂಡ ಚಿತ್ರರಂಗದಲ್ಲಿ ಅವರು ನಾಯಕರಾಗಲು ಪಟ್ಟಂತಹ ಕಷ್ಟ ಹಾಗೂ ಪರಿಶ್ರಮ ಕೇವಲ ಅವರ ಸ್ವಂತ ಪ್ರತಿಭೆಯ ಮೂಲಕ ಆಗಿದೆ ಎಂಬುದನ್ನು ಪ್ರತಿಯೊಬ್ಬರು ಒಪ್ಪಿಕೊಳ್ಳಲೇಬೇಕು. ದರ್ಶನ್ ಅವರ ಹಾಗೆ ಅಂದಿನ ಕಾಲದಲ್ಲಿ ಕಷ್ಟಪಟ್ಟು ಅವಮಾನಗಳನ್ನು ಮೆಟ್ಟಿನಿಂತು ಕನ್ನಡ ಚಿತ್ರರಂಗದಲ್ಲಿ ಇಂದು ಈ ಮಟ್ಟಕ್ಕೆ ಬೆಳೆದಿರುವ ಮತ್ತೊಬ್ಬ ನಟ ಇಲ್ಲ ಎಂದು ಹೇಳಬಹುದು. ಚಿಕ್ಕ ವಯಸ್ಸಿನಲ್ಲಿ ಹಾಲು ಮಾರಾಟ ಮಾಡಿ ಜೀವನ … Read more

Darshan Thoogudeepa: ಟೆನ್ನಿಸ್ ಕೃಷ್ಣ ಅವರ ಕಷ್ಟದ ಸಮಯದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮಾಡಿದ್ದೇನು ಗೊತ್ತಾ?

Darshan Thoogudeepa ಚಾಲೆಂಜಿಂಗ್ ಸ್ಟಾರ್ ದರ್ಶನ್(Challenging Star Darshan) ರವರು ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಕನ್ನಡ ಚಿತ್ರರಂಗದ ಅತ್ಯಂತ ಹೆಚ್ಚು ಸಂಭಾವನೆ ಹಾಗೂ ಅಭಿಮಾನಿಗಳನ್ನು ಹೊಂದಿರುವ ನಟರಲ್ಲಿ ಒಬ್ಬರಾಗಿ ಕಾಣಿಸಿಕೊಳ್ಳುತ್ತಾರೆ. ಕಳೆದ 25 ವರ್ಷಗಳಿಂದಲೂ ಕೂಡ ಕನ್ನಡ ಕಲಾ ದೇವಿಯ ಕಲಾ ಪೂಜೆಯನ್ನು ಮಾಡಿಕೊಂಡು ಬರುತ್ತಿರುವಂತಹ ಕಲಾರಾಧಕ. ಯಾವುದೇ ಸಿನಿಮಾಗಳು ಇರಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಸಿನಿಮಾಗಳಿಗೆ ಇದ್ದಷ್ಟು ಕ್ರೇಜ್ ಖಂಡಿತವಾಗಿ ಸಿಂಗಲ್ ಸ್ಕ್ರೀನ್ ಥಿಯೇಟರ್ಗಳ ಮುಂದೆ ಇರಲು ಸಾಧ್ಯವೇ ಇಲ್ಲ. ಅಷ್ಟರ ಮಟ್ಟಿಗೆ ಚಾಲೆಂಜಿಂಗ್ … Read more

error: Content is protected !!