Dboss: ದರ್ಶನ್ ರವರ ಫಾರ್ಮ್ ಹೌಸ್ ಗೆ ಬಂದಿದೆ ಗುಜರಾತ್ ತಳಿಯ ಹಸುಗಳು. ಇವುಗಳ ಬೆಲೆ ಎಷ್ಟು ಗೊತ್ತಾ?

Dboss ಚಾಲೆಂಜಿಂಗ್ ಸ್ಟಾರ್ ದರ್ಶನ್(Challenging Star Darshan) ರವರು ಮನುಷ್ಯರಿಗಿಂತ ಪ್ರಾಣಿಯ ಮೇಲೆ ಸಾಕಷ್ಟು ಕಾಳಜಿ ಹಾಗೂ ವಿಶೇಷವಾದ ಮಮತೆಯನ್ನು ಹೊಂದಿದ್ದಾರೆ ಎಂಬುದು ಈಗಾಗಲೇ ಸಾಕಷ್ಟು ಸಮಯಗಳಲ್ಲಿ ಸಾಬೀತಾಗಿದ್ದು ಮಾತ್ರವಲ್ಲದೆ ಅವರು ತಮ್ಮ ಫಾರ್ಮ್ ಹೌಸ್ ನಲ್ಲಿ ಮಿನಿ ಮೃಗಾಲಯವನ್ನು ಕಟ್ಟಿದ್ದಾರೆ ಎಂದರು ತಪ್ಪಾಗಲಾರದು. ಸರ್ಕಾರ ಹಾಗೂ ಅರಣ್ಯ ಇಲಾಖೆಯ ಒಪ್ಪಿಗೆಯನ್ನು ಪಡೆದುಕೊಂಡು ಅವರು ತಮ್ಮ ಫಾರ್ಮ್ ಹೌಸ್ ನಲ್ಲಿ ವಿಶೇಷ ತಳಿಯ ಕುದುರೆ ಆಡು ಕುರಿ ಪಕ್ಷಿ ಸೇರಿದಂತೆ ಸಾಕಷ್ಟು ಪ್ರಾಣಿ ಪಕ್ಷಿಗಳನ್ನು ಸಾಕಿಕೊಂಡಿದ್ದಾರೆ. ಈಗ … Read more

Dboss: ದರ್ಶನ್ ರವರ ಲೇಟೆಸ್ಟ್ ಫೋಟೋ ನೋಡಿ ಅವರ ವಯಸ್ಸನ್ನೇ ಮರೆತ ಅಭಿಮಾನಿಗಳು. ಈ ವಯಸ್ಸಲ್ಲೂ ಡಿ ಬಾಸ್ ಫುಲ್ ಮಾಸ್.

Darshan Thoogudeepa ಕಳೆದ 25 ವರ್ಷಗಳಿಂದಲೂ ಕೂಡ ಕನ್ನಡ ಚಿತ್ರರಂಗದಲ್ಲಿ ವಿಧವಿಧವಾದಂತಹ ಪಾತ್ರಗಳನ್ನು ನಿರ್ವಹಿಸುತ್ತಾ ತಮ್ಮ ಅಭಿಮಾನಿಗಳ ನೆಚ್ಚಿನ ನಾಯಕ ನಟನಾಗಿ ಕಾಣಿಸಿಕೊಂಡಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್(Challenging Star Darshan) ಅವರು ಕನ್ನಡ ಎಂದರೆ ಸಾಕು. ಮೊದಲಿಗೆ ಬಂದು ನಿಲ್ಲುವಂತಹ ವ್ಯಕ್ತಿ. ಅದಕ್ಕಾಗಿ ಕರ್ನಾಟಕದಲ್ಲಿರುವಂತಹ ಲಕ್ಷಾಂತರ ಅಭಿಮಾನಿಗಳು ದರ್ಶನ್(Darshan) ಅವರನ್ನು ಒಬ್ಬ ನಾಯಕ ನಟನಾಗಿ ಮಾತ್ರವಲ್ಲದೆ ಒಬ್ಬ ದೇವರಂತೆ ಪೂಜಿಸುತ್ತಾರೆ ಎಂದರೆ ತಪ್ಪಾಗಲಾರದು. ಅಷ್ಟರ ಮಟ್ಟಿಗೆ ದರ್ಶನ್ ಹಾಗೂ ಅವರ ಅಭಿಮಾನಿಗಳ ನಡುವೆ ಸಾಮರಸ್ಯ ಇದೆ. ಇತ್ತೀಚಿನ … Read more

Dboss: ಡಿ ಬಾಸ್ ರವರ ಈ ವಿಡಿಯೋ ನೋಡಿದ್ರೆ ನೀವು ಕೂಡ ಅಂತೀರಾ ಸರಳತೆಯ ಸರದಾರ ಅಂತ!

Darshan Thoogudeepa ಚಾಲೆಂಜಿಂಗ್ ಸ್ಟಾರ್ ದರ್ಶನ್(Challenging Star Darshan) ರವರು ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಕರ್ನಾಟಕ ಚಿತ್ರರಂಗದಲ್ಲಿ ಅತ್ಯಂತ ದೊಡ್ಡ ಮಟ್ಟದ ಅಭಿಮಾನಿ ಬಳಗವನ್ನು ಹೊಂದಿರುವಂತಹ ಟಾಪ್ ನಾಯಕ ನಟರಲ್ಲಿ ಒಬ್ಬರಾಗಿ ಕಾಣಿಸಿಕೊಳ್ಳುತ್ತಾರೆ. ನಿಜಕ್ಕೂ ಕೂಡ ಅವರಿಗಿರುವಂತಹ ಅಭಿಮಾನಿ ಬಳಗವನ್ನು ಇಂದಿನ ಜನರೇಶನ್ ನ ಯಾವುದೇ ನಾಯಕ ನಟರು ಹೊಂದಿಲ್ಲ ಎನ್ನುವುದನ್ನು ಹೇಳಬಹುದಾಗಿದೆ. ಒಬ್ಬ ಜನ ಪ್ರತಿನಿಧಿ ಮಾಡುವಂತ ಸಾಮಾಜಿಕ ಸೇವೆಗಳಿಗಿಂತ ಹೆಚ್ಚಾಗಿ ಒಬ್ಬ ನಾಯಕ ನಟನಾಗಿ ಚಾಲೆಂಜಿಂಗ್ ಸ್ಟಾರ್ ದರ್ಶನ್(Darshan) ಮಾಡುವಂತಹ ಕೆಲಸಗಳು ಕೂಡ ಅದಕ್ಕಿಂತ … Read more

Dboss: ದರ್ಶನ್ ಮನೆಗೆ ನುಗ್ಗಿ ಹೊಡಿತೀನಿ ಅಂದಿದ್ದ ಅಪ್ಪು ಫ್ಯಾನ್ ಗತಿ ಈಗ ಏನಾಗಿದೆ ಗೊತ್ತಾ?

Appu Fan ಕಳೆದ ಸಾಕಷ್ಟು ತಿಂಗಳುಗಳಿಂದ ಚಾಲೆಂಜಿಂಗ್ ಸ್ಟಾರ್ ದರ್ಶನ್(Challenging Star Darshan) ಹಾಗೂ ಪವರ್ ಸ್ಟಾರ್ ಪುನೀತ್ ರಾಜಕುಮಾರ್(Puneeth Rajkumar) ಅಭಿಮಾನಿಗಳ ನಡುವೆ ಅಹಿತಕರ ವಾತಾವರಣ ಸೃಷ್ಟಿಯಾಗಿದೆ ಇದು ಕೇವಲ ಅಭಿಮಾನಿಗಳ ನಡುವೆ ಮಾತ್ರವಲ್ಲದೆ ನಟರ ನಡುವೆ ಕೂಡ ವೈಶಮ್ಯ ಬೆಳೆಯುವಂತೆ ಮಾಡಿದೆ ಎಂದರೆ ತಪ್ಪಾಗಲಾರದು. ಅದರಲ್ಲೂ ವಿಶೇಷವಾಗಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಹೊಸಪೇಟೆಯ ಘಟನೆ ಹೊರಬಂದ ಮೇಲಂತೂ ಈ ಸುದ್ದಿಗೆ ಇನ್ನಷ್ಟು ರೆಕ್ಕೆ ಪುಕ್ಕ ಬಂದಿದೆ. ಅದರಲ್ಲೂ ದರ್ಶನ್ ರವರ ಬಗ್ಗೆ ಪುನೀತ್ … Read more

Dboss: ಡಿಬಾಸ್ ನಟನೆಯ ಕಲಾಸಿಪಾಳ್ಯ ಎಷ್ಟು ಕಲೆಕ್ಷನ್ ಮಾಡಿತ್ತು? ದರ್ಶನ್ ರವರ ಈ ಸೂಪರ್ ಹಿಟ್ ಸಿನಿಮಾ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.

Darshan Thoogudeepa ಚಾಲೆಂಜಿಂಗ್ ಸ್ಟಾರ್ ದರ್ಶನ್(Challenging Star Darshan) ರವರು ಮೆಜೆಸ್ಟಿಕ್ ಸಿನಿಮಾದ ಮೂಲಕ ನಾಯಕ ನಟನಾಗಿ ಮೊದಲ ಬಾರಿಗೆ ಕನ್ನಡ ಚಿತ್ರರಂಗದಲ್ಲಿ ದೊಡ್ಡ ಮಟ್ಟದ ಯಶಸ್ಸನ್ನು ಪಡೆದ ನಂತರ ಮತ್ತೆ ಚಿತ್ರರಂಗದಲ್ಲಿ ಅವರು ಹಿಂದಿರುಗಿ ನೋಡಿದ್ದೇ ಇಲ್ಲ. ಒಂದಾದ ಮೇಲೆ ಒಂದರಂತೆ ಸಿನಿಮಾರಂಗದಲ್ಲಿ ಸೂಪರ್ ಹಿಟ್ ಸಿನಿಮಾಗಳನ್ನು ನೀಡುತ್ತಲೇ ಹೋದ ದರ್ಶನ್ ರವರ ಬೇಡಿಕೆ ಎನ್ನುವುದು ಮಾಸ್ ವಿಭಾಗದಲ್ಲಿ ಆ ಕಾಲದಲ್ಲಿಯೇ ದೊಡ್ಡ ಮಟ್ಟದಲ್ಲಿ ಹೆಚ್ಚಿತ್ತು. ಇಂದಿಗೂ ಕೂಡ ಅವರ ಹಲವಾರು ಹಳೆಯ ಸಿನಿಮಾಗಳನ್ನು ಇಷ್ಟಪಡುವಂತಹ … Read more

Radhana Ram: ಕಾಟೇರನ ಜೀವನದಲ್ಲಿ ಪ್ರಭಾವತಿ ಎಂಟ್ರಿ! ರಿವೀಲ್ ಆಯ್ತು ರಾಧನಾ ರಾಮ್ ಫಸ್ಟ್ ಲುಕ್!

Darshan Thoogudeepa ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರ(Challenging Star Darshan) ಸಿನಿಮಾ ಜೀವನದ 56ನೇ ಸಿನಿಮಾ ಆಗಿರುವ ಕಾಟೇರ ಸಿನಿಮಾದ ಅಧಿಕೃತ ಘೋಷಣೆ ಈಗಾಗಲೇ ನಡೆದಿದ್ದು ಯುಗಾದಿ ಹಬ್ಬದ ದಿನದಂದು ವಿಶೇಷವಾದ ಸರ್ಪ್ರೈಸ್ ಅನ್ನು ಕೂಡ ತರುಣ್ ಸುಧೀರ್(Tharun Sudhir) ನೇತೃತ್ವದ ಚಿತ್ರ ತಂಡ ನೀಡಿದೆ. ಡಿ ಬಾಸ್(Dboss) ಸಿನಿಮಾ ಕರಿಯರ್ ನಲ್ಲಿ ಇದೊಂದು ವಿಶೇಷ ಸಿನಿಮವಾಗಿ ಎದ್ದು ನಿಲ್ಲಲಿದೆ ಎನ್ನುವುದಾಗಿ ಪ್ರತಿಯೊಬ್ಬರೂ ಕೂಡ ಹೊಂದಿರುವಂತಹ ಭರವಸೆ. ಈ ಭರವಸೆಯನ್ನು ನಿಜ ಮಾಡುವ ನಿಟ್ಟಿನಲ್ಲಿ ಚಾಲೆಂಜಿಂಗ್ ಸ್ಟಾರ್ … Read more

Dboss: ಯುಗಾದಿಗೂ ಮುಂಚೇನೆ ಈ ಕಾರಣಕ್ಕಾಗಿ ಅಭಿಮಾನಿಗಳಿಗೆ ಮನವಿ ಮಾಡಿದ ಡಿಬಾಸ್!

Darshan Thoogudeepa ಇನ್ನೇನು ನಾಳೆ ಅಂದರೆ ಮಾರ್ಚ್ 22ರಂದು ಹಿಂದುಗಳ ಹೊಸ ವರ್ಷದ ಹಬ್ಬವಾಗಿರುವ ಯುಗಾದಿ ಹಬ್ಬವನ್ನು(Ugadi Festival) ಎಲ್ಲರೂ ಕೂಡ ಆಚರಿಸಲಿದ್ದಾರೆ. ಸೆಲೆಬ್ರಿಟಿಗಳು ಜನಸಾಮಾನ್ಯರು ಎಲ್ಲರ ಮನೆಯಲ್ಲಿ ಕೂಡ ಹಬ್ಬದ ಸಂಭ್ರಮ ಮನೆ ಮಾಡಿರಲಿದೆ. ಅದರಲ್ಲೂ ಹಬ್ಬಕ್ಕೂ ಮುನ್ನವೇ ಈಗ ತಮ್ಮ ಅಭಿಮಾನಿಗಳಲ್ಲಿ ಡಿ ಬಾಸ್(Dboss) ಒಂದು ಮನವಿ ಮಾಡಿದ್ದಾರೆ. ಚಾಲೆಂಜಿಂಗ್ ಸ್ಟಾರ್ ದರ್ಶನ್(Challenging Star Darshan) ಹಾಗೂ ಅವರ ಅಭಿಮಾನಿಗಳ ನಡುವೆ ಸ್ವಂತ ಮನೆಯವರಿಗಿಂತ ಹೆಚ್ಚಿನ ಬಾಂಧವ್ಯ ಇದೆ ಎನ್ನುವುದನ್ನು ನಾವು ಹಲವಾರು ವರ್ಷಗಳಿಂದ … Read more

Dboss: ಒಂದು ಸಿನಿಮಾಗೆ ಡಿಬಾಸ್ ಕೊಡೋ ಡೇಟ್ಸ್ ಇಷ್ಟೇನೆ. ಇದ್ರ ಮೇಲೆ ಡಿಬಾಸ್ ಬರೋದೆ ಇಲ್ಲ. ಅವ್ರೆ ಹೇಳಿರೋ ಸತ್ಯ ಇದು‌.

Darshan Thoogudeepa ಚಾಲೆಂಜಿಂಗ್ ಸ್ಟಾರ್ ದರ್ಶನ್(Darshan) ರವರು ಸದ್ಯದ ಮಟ್ಟಿಗೆ ಕನ್ನಡ ಚಿತ್ರರಂಗದ ಅತ್ಯಂತ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ನಟರಲ್ಲಿ ಮೊದಲನೆಯ ಸಾಲಿನಲ್ಲಿ ಕಾಣಿಸುತ್ತಿದ್ದಾರೆ. ವರ್ಷಕ್ಕೆ ಒಂದೇ ಒಂದು ಸಿನಿಮಾ ಬಿಡುಗಡೆ ಆಗಿದ್ದರೂ ಕೂಡ ಅವರ ಜನಪ್ರಿಯತೆ ಎನ್ನುವುದು ಸಿನಿಮಾಗಳಿಗೂ ಮೀರಿ ದೊಡ್ಡಮಟ್ಟಿಗೆ ಇದೆ ಎಂದು ಹೇಳಬಹುದು. ನಿಜ ಜೀವನದಲ್ಲಿ ಕೂಡ ಜನರ ಕಷ್ಟಕ್ಕೆ ಮಿಡಿಯುವ ಮೂಲಕ ನಿಜವಾದ ಜನನಾಯಕನಾಗಿದ್ದಾರೆ ನಮ್ಮೆಲ್ಲರ ನೆಚ್ಚಿನ ಡಿ ಬಾಸ್(Dboss). ಇನ್ನು ಅವರ ಮಾಸ್ ಸಿನಿಮಾಗಳನ್ನು ನೋಡಲೆಂದೆ ದೊಡ್ಡಮಟ್ಟದ ಮಾಸ್ ಅಭಿಮಾನಿಗಳು … Read more

Kabzaa: ರಿಲೀಸ್ ಆಗ್ತಿರೋದು ಕಬ್ಜಾ ಫಿಲಂ! ಆದರೆ ಖುಷಿಯಾಗ್ತಿರೋದು ದರ್ಶನ್ ಅಭಿಮಾನಿಗಳಿಗೆ! ಇಲ್ಲಿ ಎಲ್ಲಾ ಉಲ್ಟಾಪಲ್ಟಾ.

Darshan Thoogudeepa ರಿಯಲ್ ಸ್ಟಾರ್ ಉಪೇಂದ್ರ(Real Star Upendra) ನಾಯಕ ನಟನಾಗಿ ಕಾಣಿಸಿಕೊಂಡಿರುವ ಕಬ್ಜಾ ಸಿನಿಮಾ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಇಂದು ವಿಶ್ವಾದ್ಯಂತ ಚಿತ್ರಮಂದಿರಗಳಲ್ಲಿ ಅದ್ದೂರಿಯಾಗಿ ಬಿಡುಗಡೆ ಕಂಡಿದೆ. ಎಲ್ಲಕ್ಕಿಂತ ಪ್ರಮುಖವಾಗಿ ಈ ಸಿನಿಮಾದಲ್ಲಿ ಉಪ್ಪಿ ಅವರ ಜೊತೆಗೆ ಶಿವಣ್ಣ(Shivanna) ಹಾಗೂ ಕಿಚ್ಚ(Kiccha) ಕೂಡ ಇರುವುದು ಕನ್ನಡ ಸಿನಿಮಾ ಪ್ರೇಮಿಗಳಿಗೆ ಮತ್ತೊಂದು ಕಣ್ಣಿಗೆ ಹಬ್ಬ ನೀಡುವಂತಹ ಸನ್ನಿವೇಶ ಬಂದಿದೆ ಎಂದು ಹೇಳಬಹುದಾಗಿದೆ. ಸಿನಿಮಾದ ಟ್ರೈಲರ್ ಈಗಾಗಲೇ ಪರಭಾಷೆಗಳನ್ನು ಕೂಡ ಮೆಚ್ಚಿಸಿದ್ದು ಸಿನಿಮಾದ ಕುರಿತಂತೆ ಸಾಕಷ್ಟು ನಿರೀಕ್ಷೆಗಳು ಪರಭಾಷ … Read more

Dboss: ಡಿ ಬಾಸ್ ನ ಕಾಟೇರ ಸಿನಿಮಾದಲ್ಲಿ ನಟಿಸುತ್ತಿರೋ ತಮಿಳು ನಟ ವಿಜಯ್ ಸೇತುಪತಿ ಪಡೆಯುತ್ತಿರೋ ಸಂಭಾವನೆ ಎಷ್ಟು? ಇಲ್ಲಿದೆ ನೋಡಿ.

Vijay Sethupathi ಚಾಲೆಂಜಿಂಗ್ ಸ್ಟಾರ್ ದರ್ಶನ್ ನಾಯಕ ನಟನಾಗಿ ನಟಿಸುತ್ತಿರುವ ಕಾಟೇರ(Kaatera) ಸಿನಿಮಾದ ಚಿತ್ರೀಕರಣ ಈಗಾಗಲೇ ಪ್ರಾರಂಭವಾಗಿದ್ದು ಸಿನಿಮಾದ ಕುರಿತಂತೆ ಅಭಿಮಾನಿಗಳಲ್ಲಿ ಸಾಕಷ್ಟು ನಿರೀಕ್ಷೆ ಹೆಚ್ಚಾಗಿದೆ ಎಂದು ಹೇಳಬಹುದಾಗಿದೆ. ಒಂದು ಲೆಕ್ಕದಲ್ಲಿ ಹೇಳುವುದಾದರೆ ದರ್ಶನ್(Darshan) ಅವರ ಮೊದಲ ಬಾರಿಗೆ ನೈಜ ಘಟನೆಯ ಮೇಲೆ ಆಧಾರಿತ ಆಗಿರುವಂತಹ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಹೀಗಾಗಿ ಸಹಜವಾಗಿಯೇ ದರ್ಶನ್ ಅವರ ಈ ಸಿನಿಮಾದ ಮೇಲೆ ಬೇರೆ ಎಲ್ಲ ಸಿನಿಮಾಗಳಿಗಿಂತ ನಿರೀಕ್ಷೆ ಹೆಚ್ಚಿದೆ. ಎಲ್ಲಕ್ಕಿಂತ ಪ್ರಮುಖವಾಗಿ ದರ್ಶನ್ ರವರು ಪಕ್ಕ ಮಾಸ್ ಅವತಾರದಲ್ಲಿ ಕಾಣಿಸಿಕೊಳ್ಳುತ್ತಿರುವುದರಿಂದ … Read more

error: Content is protected !!