ಶನಿದೇವರ ನೇರ ಚಲನೆ ಇಂದ ಈ 4 ರಾಶಿಗಳಿಗೆ ಸಿಗಲಿದೆ ವಿಶೇಷ ಆಶೀರ್ವಾದ..
Horoscope Kannada: ಶನಿದೇವರಿಗೆ ಜ್ಯೋತಿಷ್ಯ ಶಾಸ್ತ್ರದಲ್ಲಿ ಉತ್ತಮವಾದ ಸ್ಥಾನ ನೀಡಲಾಗಿದೆ. ಶನಿದೇವ ನಿಧಾನವಾಗಿ ಚಲಿಸುವ ಗ್ರಹ ಕೂಡ ಹೌದು, ಶನಿದೇವರು ಕರ್ಮಫಲದಾತ ಒಬ್ಬ ವ್ಯಕ್ತಿ ಮಾಡುವ ಕರ್ಮದ ಅನುಸಾರ ಅವರಿಗೆ ಶುಭ ಅಥವಾ ಅಶುಭ ಫಲ ಶನಿದೇವರಿಂದ ಸಿಗುತ್ತದೆ. ಶನಿದೇವರು ಅತ್ಯಂತ ನಿಧಾನವಾಗಿ ಚಲಿಸುವ ಗ್ರಹ ಆಗಿದ್ದು, ಪ್ರಸ್ತುತ ಶನಿದೇವರು ಕುಂಭ ರಾಶಿಯಲ್ಲಿ ಹಿಮ್ಮುಖ ಚಲನೆಯಲ್ಲಿ ಸಾಗುತ್ತಿದ್ದು, 2023ರ ನವೆಂಬರ್ 4ರಂದು ಶನಿದೇವರ ನೇರಚಲನೆ ಶುರುವಾಗಲಿದೆ. ಈ ವೇಳೆ ಶನಿದೇವರ ಆಶೀರ್ವಾದ ಮತ್ತು ಅದೃಷ್ಟ ಪಡೆಯುವ ರಾಶಿಗಳು … Read more