KGF ಅಧೀರ ಸಂಜಯ್ ದತ್- ಜೊತೆ ಚಾಲೆಂಜಿಂಗ್ ಸ್ಟಾರ್ ದರ್ಶನ್!

ಸ್ನೇಹಿತರೆ ಕಳೆದ ಕೆಲವು ವರ್ಷಗಳ ಹಿಂದೆ ಬಿಡುಗಡೆಗೊಂಡ ಪ್ರಶಾಂತ್ ನೀಲ್ ಮತ್ತು ರಾಕಿಂಗ್ ಸ್ಟಾರ್ ಯಶ್ ಅವರ ಕಾಂಬಿನೇಷನ್ನಲ್ಲಿ ತಯಾರಾದ ಕೆಜಿಎಫ್ ಸಿನಿಮಾದ ಮೂಲಕ ಸ್ಯಾಂಡಲ್ವುಡ್ ಗೆ ಪಾದರ್ಪಣೆ ಮಾಡಿದಂತಹ ಸಂಜಯ್ ದತ್(Sanjay dutt) ಅವರು ಸದ್ಯ ಧ್ರುವ ಸರ್ಜಾ ಅವರ ಕೆಡಿ ಸಿನಿಮಾದಲ್ಲಿ ನಟಿಸುತ್ತಿದ್ದು ಇದರ ನಡುವೆ ಕನ್ನಡ ಸಿನಿಮಾರಂಗದ ಬಾಕ್ಸ್ ಆಫೀಸ್ ಸುಲ್ತಾನ ಅಭಿಮಾನಿಗಳ ಪ್ರೀತಿಯ ಒಡೆಯ ಚಾಲೆಂಜಿಂಗ್ ಸ್ಟಾರ್ ದರ್ಶನ್(Darshan) ಅವರನ್ನು ಭೇಟಿ ಮಾಡಿದ್ದಾರೆ. ಇದನ್ನು ಅವರ ಇಡೀ ತಂಡ ಸ್ಪೆಷಲ್ ಮೀಟಿಂಗ್ … Read more

Darshan: ಅಭಿಮಾನಿಗಳ ಪ್ರೀತಿಯ ಡಿ ಬಾಸ್ ದರ್ಶನ್ ಅವರನ್ನು ಮನೆಯಲ್ಲಿ ಪ್ರೀತಿಯಿಂದ ಯಾವ ಹೆಸರಿನಿಂದ ಕರೆಯುತ್ತಾರೆ ಗೊತ್ತಾ..

Darshan: ಸ್ನೇಹಿತರೆ, ತಮ್ಮ ಸಿನಿಮಾಗಳ ಹೊರತಾಗಿ ಅದ್ಭುತ ವ್ಯಕ್ತಿತ್ವದಿಂದ ಅಸಂಖ್ಯಾತ ಅಭಿಮಾನಿ ಬಳಗದ ಹೃದಯವನ್ನು ಗೆದ್ದಿರುವಂತಹ ದರ್ಶನ್ (Darshan) ಅವರ ಒಳ್ಳೆಯ ಗುಣಗಳ ಕುರಿತು ನಾವೇನು ವಿಶೇಷವಾಗಿ ಹೇಳಬೇಕಿಲ್ಲ. ಯಾವುದೇ ಕೆಲಸವನ್ನು ಮಾಡಿದರು ಅದರಿಂದ ನಾಲ್ಕು ಜನರಿಗೆ ಉಪಯೋಗವಾಗಬೇಕೆಂಬ ಮನೋಭಾವವನ್ನು ಹೊಂದಿರುವ ದರ್ಶನವರು ಬಿಡುವು ಸಿಕ್ಕಾಗಲೆಲ್ಲ ಪ್ರಾಣಿ ಪಕ್ಷಿಗಳ ಮೇಲೆ ತಮ್ಮ ಒಲವನ್ನು ತೋರುತ್ತ ಅಭಿಮಾನಿಗಳಿಗೂ ಕೂಡ ಅವುಗಳ ಮೂಕ ಪ್ರೀತಿ ಎಂತದ್ದು ಎಂಬುದರ ಮಾನವರಿಕೆ ಮಾಡಿಸುತ್ತಿರುತ್ತಾರೆ. ಇನ್ನು ಕಷ್ಟ ಎಂದು ಬೇಡಿ ಅವರನ್ನು ಎಂದಿಗೂ ಬರಿಗೈಯಲ್ಲಿ … Read more

Vineesh Darshan: ನಾಯಕನಾಗಿ ಕಾಲಿಡುವುದಕ್ಕೂ ಮುಂಚೇನೆ ಡಿ ಬಾಸ್ ರವರ ಮಗನ ಕ್ರೇಜ್ ಯಾವ ಲೆವೆಲ್ ನಲ್ಲಿ ಇದೆ ಗೊತ್ತಾ? ಇಲ್ಲಿ ನೋಡಿ ನೀವೇ ಆಶ್ಚರ್ಯ ಪಡ್ತೀರಾ.

Darshan Thoogudeepa ಡಿ ಬಾಸ್(Dboss) ಅವರ ಕ್ರೇಜ್ ಮಾಸ್ ಅಭಿಮಾನಿಗಳಲ್ಲಿ ಯಾವ ರೀತಿ ಇದೆ ಎನ್ನುವುದನ್ನು ನಿಮಗೆಲ್ಲರಿಗೂ ವಿಶೇಷವಾಗಿ ವಿವರಿಸಿ ಹೇಳಬೇಕಾದ ಅಗತ್ಯವಿಲ್ಲ ಯಾಕೆಂದರೆ ದಿನ ಬೆಳಗಾದರೆ ದರ್ಶನ್(Darshan) ಅವರ ಅಭಿಮಾನಿಗಳು ತಮ್ಮ ನೆಚ್ಚಿನ ನಟನನ್ನು ಆರಾಧ್ಯ ದೈವದಂತೆ ಪೂಜಿಸುತ್ತಾರೆ ಹಾಗೂ ಅವರ ಸಿನಿಮಾಗಳನ್ನು ಆಚರಿಸುತ್ತಾರೆ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಆದರೆ ಇಂದು ನಾವು ಹೇಳಲು ಹೊರಟಿರುವುದು ದರ್ಶನ್ ಅವರ ಜನಪ್ರಿಯತೆ ಬಗ್ಗೆ ಅಲ್ಲ. ಬದಲಾಗಿ ಅವರ ಮಗ ಆಗಿರುವ ವಿನೀಶ್ ದರ್ಶನ್ ಅವರ ಬಗ್ಗೆ. … Read more

Kranti: ಸದ್ದಿಲ್ಲದೆ ಅಕ್ಕನ ಮಗನನ್ನು ಚಿತ್ರರಂಗಕ್ಕೆ ಕರೆತರುವ ಪ್ಲಾನ್ ಮಾಡಿದ ಡಿ ಬಾಸ್. ಕ್ರಾಂತಿ ಸಿನಿಮಾದಲ್ಲಿ ಕೂಡ ಈಗಾಗಲೇ ನಟಿಸಿದ್ದಾರೆ.

Darshan Thoogudeepa ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ನಾಯಕನಟನಾಗಿ ಕಾಣಿಸಿಕೊಂಡಿರುವಂತಹ ಕ್ರಾಂತಿ(Kranti) ಸಿನಿಮಾ ಈಗಾಗಲೇ ಬಿಡುಗಡೆಯಾಗಿ ನೂರಾರು ಕೋಟಿ ಕಲೆಕ್ಷನ್ ಮಾಡಿ ಯಶಸ್ವಿಯಾಗಿ ಈಗ ಅಮೆಜಾನ್ ಪ್ರೈಮ್‌ನಲ್ಲಿ(Amazon Prime) ಕೂಡ ಪ್ರಸಾರ ಕಾಣುತ್ತಿರುವುದು ನಿಮಗೆಲ್ಲರಿಗೂ ಗೊತ್ತಿರುವ ವಿಚಾರವಾಗಿದೆ. ಸಿನಿಮಾ ಸಾಕಷ್ಟು ನೆಗೆಟಿವ್ ಪ್ರಚಾರಗಳನ್ನು ಕೂಡ ಎದುರಿಸಿತ್ತು. ಹೀಗಿದ್ದರೂ ಕೂಡ ಕ್ರಾಂತಿ ಗೆದ್ದು ಬೀಗ ಇರುವ ರೀತಿ ನಿಜಕ್ಕೂ ಕೂಡ ಸ್ಪೂರ್ತಿದಾಯಕ. ಇನ್ನು ಚಾಲೆಂಜಿಂಗ್ ಸ್ಟಾರ್ ದರ್ಶನ್(Challenging Star Darshan) ಅವರ ನಂತರ ಅವರ ಮಗನಾಗಿರುವ ವಿನೀಶ್ ದರ್ಶನ್ … Read more

error: Content is protected !!