Kriti Shetty: ಕಾಂಪಿಟೇಶನ್ ಇದೆ ಎಂದು ಮಂಗಳೂರು ಮೂಲದ ತೆಲುಗು ನಟಿ ಕೃತಿ ಶೆಟ್ಟಿ ಮಾಡಿದ್ದೆನು ಗೊತ್ತಾ? ನಿಜಕ್ಕೂ ಶಾ’ ಕಿಂಗ್.

Krithi Shetty ರಶ್ಮಿಕ ಮಂದಣ್ಣ ಅವರ ನಂತರ ಕರ್ನಾಟಕ ಮೂಲದ ಮತ್ತೊಬ್ಬ ನಟಿ ತೆಲುಗು ಚಿತ್ರರಂಗದಲ್ಲಿ ಸಾಕಷ್ಟು ದೊಡ್ಡ ಮಟ್ಟದಲ್ಲಿ ಸೌಂಡ್ ಮಾಡುತ್ತಿದ್ದಾರೆ ಎಂದರೆ ಅದು ಕರಾವಳಿ ಮೂಲದ ಯುವ ಉದಯೋನ್ಮುಖ ನಟಿಯಾಗಿರುವ ಕೃತಿ ಶೆಟ್ಟಿ. ಉಪ್ಪೇನಾ(Uppena) ಸಿನಿಮಾದ ಮೂಲಕ ತೆಲುಗು ಚಿತ್ರರಂಗಕ್ಕೆ ಕಾಲಿಡುವ ಇವರು ಇಂದು ಸಾಕಷ್ಟು ಸ್ಟಾರ್ ನಟರೊಂದಿಗೆ ನಟಿಸುವ ಮೂಲಕ ಚಿತ್ರರಂಗದಲ್ಲಿ ಟಾಪ್ ನಾಯಕ ನಟಿಯಾಗಿ ಗುರುತಿಸಿಕೊಂಡಿದ್ದಾರೆ. ಕೇವಲ 19 ವರ್ಷ ವಯಸ್ಸಿನ ನಟಿ ಕೃತಿ ಶೆಟ್ಟಿ(Krithi Shetty Telugu Actress) ಎಂದು … Read more

error: Content is protected !!