Kannada News: ಒಂದು ಕಾಲದಲ್ಲಿ ಕನ್ನಡ ಚಿತ್ರರಂಗದ ಖ್ಯಾತ ಬಾಲ ನಟಿಯಾಗಿದ್ದ ನಟಿ ಈಗ ಐಎಎಸ್ ಅಧಿಕಾರಿ! ಯಾರದು ಗೊತ್ತಾ?

Kannada Cinema News ಮರಳಿ ಯತ್ನವ ಮಾಡು ಎಂದು ನಮ್ಮ ಹಿರಿಯರು ಸುಮ್ಮನೆ ಹೇಳಿಲ್ಲ. ಯಾವುದೇ ಕೆಲಸವನ್ನಾದರೂ ಪದೇಪದೇ ಪ್ರಯತ್ನಿಸಿದರೇ ಖಂಡಿತವಾಗಿ ಒಂದಲ್ಲ ಒಂದು ಬಾರಿ ನೀವು ಅದರಲ್ಲಿ ಗೆಲುವನ್ನು ಸಾಧಿಸುವುದರಲ್ಲಿ ಯಾವುದೇ ಅನುಮಾನವೇ ಇಲ್ಲ ಎಂಬುದಾಗಿ ಹಿರಿಯರು ಹಾಗೂ ಪುರಾತನ ಗ್ರಂಥಗಳಲ್ಲಿ ಕೂಡ ಉಲ್ಲೇಖಿಸಲಾಗಿದೆ. ಇದಕ್ಕೆ ಉದಾಹರಣೆಯೆಂದು ಒಂದು ಕಾಲದಲ್ಲಿ ಕನ್ನಡ ಚಿತ್ರರಂಗದಲ್ಲಿ ಬಾಲ ನಟಿಯಾಗಿದ್ದ ಹಾಗೂ ಈಗ ಐಎಎಸ್ ಅಧಿಕಾರಿ ಆಗಿರುವ ಕೀರ್ತನ(Keerthana IAS) ಅವರನ್ನು ಕರೆಯಬಹುದಾಗಿದೆ. ಹೌದು ಗೆಳೆಯರೇ ಕೀರ್ತನ ಅವರು ಒಂದು … Read more

error: Content is protected !!