Kabzaa: ಥಿಯೇಟರ್ ಆಯ್ತು ಈಗ OTT ನಲ್ಲಿ ಕಬ್ಜಾ ಅಬ್ಬರ! ಯಾವಾಗ ಗೊತ್ತಾ?

Kabzaa On Prime ರಿಯಲ್ ಸ್ಟಾರ್ ಉಪೇಂದ್ರ(Upendra) ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್(Kiccha Sudeep) ಹಾಗೂ ಕರುನಾಡ ಚಕ್ರವರ್ತಿ ಶಿವಣ್ಣ(Shivanna) ಒಂದೇ ಸಿನಿಮಾದಲ್ಲಿ ಕಾಣಿಸಿಕೊಂಡಿರುವಂತಹ ಬಹುತಾ ರಗಣ ಹಾಗೂ ಬಹುಕೋಟಿ ವೆಚ್ಚದಲ್ಲಿ ಮೂಡಿ ಬಂದಿರುವಂತಹ ಕಬ್ಜಾ ಸಿನಿಮಾ ಈಗಾಗಲೇ ಸಿನಿಮಾ ಥಿಯೇಟರ್ ಗಳಲ್ಲಿ ಬಿಡುಗಡೆಯಾಗಿ ಬಾಕ್ಸ್ ಆಫೀಸ್ ನಲ್ಲಿ ಯಾವ ರೀತಿಯಲ್ಲಿ ದಾಖಲೆ ಮಾಡಿದೆ ಎನ್ನುವುದು ನಿಮಗೆಲ್ಲರಿಗೂ ತಿಳಿದಿರುವಂತಹ ವಿಚಾರವಾಗಿದೆ. ಆರ್ ಚಂದ್ರು(R Chandru) ನಿರ್ದೇಶನದಲ್ಲಿ ಮೂಡಿ ಬಂದಿರುವಂತಹ ಈ ಸಿನಿಮಾ ಬಹುತೇಕ ಎಲ್ಲಾ ಸಿನಿಮಾ ಪ್ರೇಕ್ಷಕರ … Read more

Kabzaa: ಕಬ್ಜಾ ಸಿನಿಮಾದಲ್ಲಿ ನಟಿಸಲು ಉಪ್ಪಿ ಶಿವಣ್ಣ ಕಿಚ್ಚ ಪಡೆದ ಸಂಭಾವನೆ ಎಷ್ಟು ಕೋಟಿ ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.

Kabzaa ಬಿಗ್ ಬಜೆಟ್ ನಲ್ಲಿ ನಿರ್ಮಾಣವಾಗಿರುವಂತಹ ಕಬ್ಜಾ ಸಿನಿಮಾ(Kabzaa Cinema) ಈಗಾಗಲೇ ಬಿಡುಗಡೆಯಾಗಿ ರಾಜ್ಯಾದ್ಯಂತ ದೇಶಾದ್ಯಂತ ಚಿತ್ರಮಂದಿರಗಳಲ್ಲಿ ಅದ್ದೂರಿಯಾಗಿ ಪ್ರದರ್ಶನ ಕಾಣುತ್ತಿದ್ದು ಕೆಲವೊಂದು ಕಡೆಗಳಲ್ಲಿ ಒಳ್ಳೆಯ ಗುಣಮಟ್ಟದ ಪ್ರತಿಕ್ರಿಯೆ ಸಿಗುತ್ತಿದ್ದರೆ ಇನ್ನು ಕೆಲವು ಕಡೆಗಳಲ್ಲಿ ಸಿನಿಮಾದ ಕುರಿತಂತೆ ಕಳಪೆ ಪ್ರತಿಕ್ರಿಯೆ ಸಿಗುತ್ತದೆ. ತಾರೆ ಸಿನಿಮಾ ಎನ್ನುವುದು ಮಿಶ್ರ ಪ್ರತಿಕ್ರಿಯೆಯನ್ನು ಪಡೆದುಕೊಂಡರು ಕೂಡ ಬಾಕ್ಸ್ ಆಫೀಸ್ ನಲ್ಲಿ ಒಳ್ಳೆಯ ಕಲೆಕ್ಷನ್ ರಿಪೋರ್ಟ್ ಅನ್ನು ಪಡೆಯುತ್ತಿದೆ. ಇನ್ನು ಎಲ್ಲದಕ್ಕಿಂತ ಪ್ರಮುಖವಾಗಿ ಇಷ್ಟೊಂದು ದೊಡ್ಡ ಮಟ್ಟದಲ್ಲಿ ನಿರ್ಮಾಣವಾಗಿರುವಂತಹ ಸಿನಿಮಾದಲ್ಲಿ ತಾರಾ ಗಣವು … Read more

Kabzaa: ಬಿಡುಗಡೆಯಾದ ಏಳು ದಿನದಲ್ಲಿ ಕಬ್ಜಾ ಸಿನಿಮಾ ಕಲೆಕ್ಷನ್ ಮಾಡಿದ್ದೆಷ್ಟು ಗೊತ್ತಾ? ಬಯಲಾಯ್ತು ನೋಡಿ ಕಬ್ಜಾದ ಕಲೆಕ್ಷನ್ ರಹಸ್ಯ!

Kabzaa Collection ಕಬ್ಜಾ ಸಿನಿಮಾ ಇತ್ತೀಚಿಗಷ್ಟೇ ಬಿಡುಗಡೆ ಆಗಿದ್ದರೂ ಕೂಡ ದೊಡ್ಡ ಮಟ್ಟದಲ್ಲಿ ಎಲ್ಲಾ ಕಡೆ ಸದ್ದು ಮಾಡುತ್ತಿದೆ. ಎಲ್ಲರೂ ಕೂಡ ಈ ಸಿನಿಮಾದ ಮೇಕಿಂಗ್ ಹಾಗೂ ಕಥೆಯನ್ನು ಕೆಜಿಎಫ್(KGF) ಸಿನಿಮಾ ಗೆ ಹೋಲಿಸುತ್ತಿದ್ದಾರೆ. ಕೆಲವು ಕಡೆಗಳಲ್ಲಿ ಇದು ನೆಗೆಟಿವ್ ಹಾಗೂ ಇನ್ನು ಕೆಲವು ಕಡೆ ಮೆಚ್ಚುಗೆಗೂ ಕೂಡ ಕಾರಣವಾಗಿದೆ. ಆದರೆ ಸಿನಿಮಾದ ಕಲೆಕ್ಷನ್ ಕುರಿತಂತೆ ಚಿತ್ರತಂಡ ಸುಳ್ಳು ಸುದ್ದಿಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿದುಬಿಡುತ್ತಿದೆ ಎಂಬುದಾಗಿ ಕೂಡ ಕೆಲವೊಂದು ಆರೋಪಗಳು ಕೇಳಿ ಬರುತ್ತಿವೆ. ಸಿನಿಮಾ ತಂಡದ ಪ್ರಕಾರ … Read more

Kabzaa: ಸುಳ್ಳು ಹೇಳ್ತಾ ಇದ್ಯಾ ಕಬ್ಜಾ ತಂಡ?ಪ್ರೇಕ್ಷಕರಲ್ಲಿ ಅಸಮಧಾನ!

Kabzaa ಆರ್ ಚಂದ್ರು(R Chandru) ನಿರ್ದೇಶನದಲ್ಲಿ ಮೂಡಿ ಬಂದಿರುವಂತಹ ಪಂಚಭಾಷಾ ಸಿನಿಮಾ ಆಗಿರುವ ಕಬ್ಜಾ ಈಗಾಗಲೇ ದೇಶ ವಿದೇಶಗಳಲ್ಲಿ ಅದ್ಭುತವಾಗಿ ಪ್ರದರ್ಶನ ಕಾಣುತ್ತಿದೆ. ಆದರೆ ಇದರ ಕುರಿತಂತೆ ಈಗ ಅಪಸ್ವರ ಎನ್ನುವಂತಹ ಒಂದು ವಿಚಾರ ಹೊರಗೆ ಬಂದಿದ್ದು ಪ್ರತಿಯೊಬ್ಬರು ಕೂಡ ಇದರ ಕುರಿತಂತೆ ಅಸಮಾಧಾನವನ್ನು ವ್ಯಕ್ತಪಡಿಸುತ್ತಿದ್ದಾರೆ. ಅದೇನೆಂಬುದನ್ನು ವಿವರವಾಗಿ ತಿಳಿಯೋಣ ಬನ್ನಿ. ಮೊದಲನೆಯದಾಗಿ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಕಬ್ಜಾ ಸಿನಿಮಾವನ್ನು ಪ್ರತಿಯೊಬ್ಬರೂ ಕೂಡ ಕೆಜಿಎಫ್(KGF) ಸಿನಿಮಾ ಗೆ ಕಂಪೇರ್ ಮಾಡುತ್ತಿದ್ದಾರೆ. ಕೇವಲ ಕಂಪೇರ್ ಮಾಡುವುದು ಮಾತ್ರವಲ್ಲದೆ ಕಥೆಯನ್ನು … Read more

Kabzaa: ಕಬ್ಜಾ ಸಿನಿಮಾ ನೋಡಿ ಒಳ್ಳೆ ಹುಡುಗ ಪ್ರಥಮ್ ನೀಡಿದ ಹೇಳಿಕೆ ಏನು ಗೊತ್ತಾ? ಯಪ್ಪಾ ಹಿಂಗಾ ಹೇಳೋದು!

Olle Hudga Pratham ಕಬ್ಜಾ ಸಿನಿಮಾ(Kabzaa Film) ಈಗಾಗಲೇ ಬಿಡುಗಡೆಯಾಗಿ ರಾಜ್ಯಾದ್ಯಂತ ದೇಶಾದ್ಯಂತ ಹಾಗೂ ವಿಶ್ವಾದ್ಯಂತ ಚಿತ್ರಮಂದಿರಗಳಲ್ಲಿ ಭರ್ಜರಿ ಹೌಸ್ ಫುಲ್ ಪ್ರದರ್ಶನವನ್ನು ಕಾಣುತ್ತಿದೆ. ಆರ್ ಚಂದ್ರು(R chandru) ನಿರ್ದೇಶನದಲ್ಲಿ ಮೂಡಿ ಬಂದಿರುವ ಈ ಮಲ್ಟಿ ಸ್ಟಾರರ್ ಸಿನಿಮಾ ಬಾಕ್ಸ್ ಆಫೀಸ್ ಕಲೆಕ್ಷನ್ ವಿಚಾರದಲ್ಲಿ ಕೂಡ ಹಿಂದೆ ಬಿದ್ದಿಲ್ಲ. ಉಪೇಂದ್ರ(Upendra) ನಾಯಕನಾಗಿ ಕೂಡ ಈ ಸಿನಿಮಾದಲ್ಲಿ ಅಬ್ಬರಿಸುವ ಮೂಲಕ ಫ್ಯಾನ್ ಇಂಡಿಯನ್ ಸ್ಟಾರ್ ಆಗಿ ಮುಂದಿನ ದಿನಗಳಲ್ಲಿ ಕಾಣಿಸಿಕೊಳ್ಳಬಹುದಾಗಿದೆ. ಕಿಚ್ಚ ಸುದೀಪ್(Kiccha Sudeep) ರವರ ಪೊಲೀಸ್ ಪಾತ್ರ … Read more

Kabzaa: ಮೊದಲ ದಿನವೇ ಕಬ್ಜಾ ಗಳಿಕೆ ಮಾಡಿದ್ದೆಷ್ಟು? ಎಲ್ಲಾ ರೆಕಾರ್ಡ್ ಪೀಸ್ ಪೀಸ್!

Kabzaa Collection ರಿಯಲ್ ಸ್ಟಾರ್ ಉಪೇಂದ್ರ(Real Star Upendra) ನಾಯಕನಟನಾಗಿ ನಟಿಸಿರುವ ಬಹು ನಿರೀಕ್ಷಿತ ಕಬ್ಜಾ ಸಿನಿಮಾ ಕೊನೆಗೂ ಕೂಡ ಪಂಚಭಾಷೆಗಳಲ್ಲಿ ಪ್ರಪಂಚದಾದ್ಯಂತ ಚಿತ್ರಮಂದಿರಗಳಲ್ಲಿ ಅದ್ದೂರಿಯಾಗಿ ತೆರೆ ಕಂಡಿದೆ. ಆರ್ ಚಂದ್ರು(R chandru) ನಿರ್ದೇಶನದಲ್ಲಿ ಮೂಡಿ ಬಂದಿರುವಂತಹ ಈ ಸಿನಿಮಾ ಸಾಕಷ್ಟು ವರ್ಷಗಳಿಂದ ಚಿತ್ರೀಕರಣವನ್ನು ಕಾಣುತ್ತಿತ್ತು ಹೀಗಾಗಿ ಬಿಡುಗಡೆ ಮುಂದೂಡುತ್ತಲೇ ಬಂದಿತ್ತು. ಕೊನೆಗೂ ಈಗ ಬಿಡುಗಡೆ ಆಗಿರುವುದು ಸಿನಿಮಾ ಪ್ರೇಮಿಗಳಲ್ಲಿ ಸಂತೋಷವನ್ನು ತಂದಿದೆ. ನಿಜಕ್ಕೂ ಕೂಡ ಅದ್ಭುತವಾಗಿ ಕಥೆ ಹಾಗೂ ಮೇಕಿಂಗ್ ಮೂಲಕ ಸೌಂಡ್ ಮಾಡುತ್ತಿರುವ ಕಬ್ಜಾ(Kabzaa) … Read more

Kabzaa: ರಿಲೀಸ್ ಆಗ್ತಿರೋದು ಕಬ್ಜಾ ಫಿಲಂ! ಆದರೆ ಖುಷಿಯಾಗ್ತಿರೋದು ದರ್ಶನ್ ಅಭಿಮಾನಿಗಳಿಗೆ! ಇಲ್ಲಿ ಎಲ್ಲಾ ಉಲ್ಟಾಪಲ್ಟಾ.

Darshan Thoogudeepa ರಿಯಲ್ ಸ್ಟಾರ್ ಉಪೇಂದ್ರ(Real Star Upendra) ನಾಯಕ ನಟನಾಗಿ ಕಾಣಿಸಿಕೊಂಡಿರುವ ಕಬ್ಜಾ ಸಿನಿಮಾ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಇಂದು ವಿಶ್ವಾದ್ಯಂತ ಚಿತ್ರಮಂದಿರಗಳಲ್ಲಿ ಅದ್ದೂರಿಯಾಗಿ ಬಿಡುಗಡೆ ಕಂಡಿದೆ. ಎಲ್ಲಕ್ಕಿಂತ ಪ್ರಮುಖವಾಗಿ ಈ ಸಿನಿಮಾದಲ್ಲಿ ಉಪ್ಪಿ ಅವರ ಜೊತೆಗೆ ಶಿವಣ್ಣ(Shivanna) ಹಾಗೂ ಕಿಚ್ಚ(Kiccha) ಕೂಡ ಇರುವುದು ಕನ್ನಡ ಸಿನಿಮಾ ಪ್ರೇಮಿಗಳಿಗೆ ಮತ್ತೊಂದು ಕಣ್ಣಿಗೆ ಹಬ್ಬ ನೀಡುವಂತಹ ಸನ್ನಿವೇಶ ಬಂದಿದೆ ಎಂದು ಹೇಳಬಹುದಾಗಿದೆ. ಸಿನಿಮಾದ ಟ್ರೈಲರ್ ಈಗಾಗಲೇ ಪರಭಾಷೆಗಳನ್ನು ಕೂಡ ಮೆಚ್ಚಿಸಿದ್ದು ಸಿನಿಮಾದ ಕುರಿತಂತೆ ಸಾಕಷ್ಟು ನಿರೀಕ್ಷೆಗಳು ಪರಭಾಷ … Read more

Kabzaa: ಕಬ್ಜಾ ಸಿನಿಮಾದಲ್ಲಿ ಪುನೀತ್ ರಾಜ್ ಕುಮಾರ್! ಇದೇನಿದು ಹೊಸ ಗಿಮಿಕ್?

Puneeth Rajkumar ಸಾಕಷ್ಟು ವರ್ಷಗಳಿಂದ ಕನ್ನಡ ಸಿನಿಮಾ ರಸಿಕರು ಕಾಯುತ್ತಿದ್ದ ಕಬ್ಜಾ ಸಿನಿಮಾ(Kabzaa Film) ಕೊನೆಗೂ ಕೂಡ ನಾಳೆ ಅಂದರೆ ಮಾರ್ಚ್ 17ರಂದು ಬಿಡುಗಡೆಯಾಗುವುದಕ್ಕೆ ಸಜ್ಜಾಗಿ ನಿಂತಿದೆ. ಕನ್ನಡದ ಮೂರು ಮಹಾನ್ ಸ್ಟಾರ್ಗಳು ಒಟ್ಟಾಗಿ ನಟಿಸಿರುವಂತಹ ಈ ಸಿನಿಮಾ ನಿಜಕ್ಕೂ ಕೂಡ ಬೇರೆ ಭಾಷೆಗಳಲ್ಲಿ ಕೂಡ ಸಾಕಷ್ಟು ಹೈಪ್ ಅನ್ನು ಕ್ರಿಯೇಟ್ ಮಾಡಿದೆ. ಸ್ವಾತಂತ್ರ್ಯ ಪೂರ್ವದಿಂದ ಪ್ರಾರಂಭವಾಗಿ ಸ್ವಾತಂತ್ರ್ಯ ನಂತರವೂ ಕೂಡ ಸಾಗಿ ಬರುವಂತಹ ಈ ಕಥೆ ಕೆಜಿಎಫ್(KGF) ಫೀಲಿಂಗ್ ಅನ್ನು ಕೊಡುತ್ತಿದೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. … Read more

Kabzaa: ನಾಳೆ ಫಿಲ್ಮ್ ರಿಲೀಸ್ ಇಟ್ಕೊಂಡು ಬೆಳಿಗ್ಗೇನೆ ಉಪೇಂದ್ರ ಹೋಗಿರೋದು ಎಲ್ಲಿದೆ ಗೊತ್ತಾ? ನೀವೇ ನೋಡಿ.

Upendra ಆರ್ ಚಂದ್ರು(R chandru) ಅವರ ನಿರ್ದೇಶನದಲ್ಲಿ ಐ ಲವ್ ಯು ಸಿನಿಮಾದಲ್ಲಿ ಕಾಣಿಸಿಕೊಂಡ ನಂತರ ಕೂಡಲೇ ಉಪೇಂದ್ರ ಅವರು ಕಬ್ಜಾ ಸಿನಿಮಾದಲ್ಲಿ(Kabzaa Film) ಕೂಡ ಈಗಾಗಲೇ ನಾಯಕನಟನಾಗಿ ಕಾಣಿಸಿಕೊಂಡಿರುವುದು ನಿಮಗೆಲ್ಲರಿಗೂ ಗೊತ್ತಿರುವ ವಿಚಾರವಾಗಿದೆ. ಸಿನಿಮಾ ಚಿತ್ರೀಕರಣವನ್ನು ಮುಗಿಸಿ ಹಲವಾರು ವರ್ಷಗಳ ನಂತರ ಈಗ ಅದ್ದೂರಿ ಬಿಡುಗಡೆಗೆ ಸಜ್ಜಾಗಿ ನಿಂತಿದೆ. ಈ ಸಿನಿಮಾದಲ್ಲಿ ರಿಯಲ್ ಸ್ಟಾರ್ ಉಪೇಂದ್ರ(Real Star Upendra) ಅವರ ಜೊತೆಗೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್(Kiccha Sudeep) ಹಾಗೂ ಶಿವಣ್ಣ(Shivanna) ಕೂಡ ಅತಿಥಿಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. … Read more

Kabzaa: ಬಿಡುಗಡೆಗು ಮುನ್ನವೇ ಕಬ್ಜಾ ಸಿನಿಮಾ ಗಳಿಸಿರುವ ಹಣ ಎಷ್ಟು ಗೊತ್ತಾ? ಬಜೆಟ್ ಗಿಂತಲೂ ಹೆಚ್ಚು!

Kabzaa Business ಆರ್ ಚಂದ್ರು ನಿರ್ದೇಶನದಲ್ಲಿ ಮೂಡಿಬಂದಿರುವ ಫ್ಯಾನ್ ಇಂಡಿಯನ್ ಸಿನಿಮಾ ಕಬ್ಜಾ(Kabzaa) ಈಗಾಗಲೇ ಟೀಸರ್ ಟ್ರೈಲರ್ ಹಾಗೂ ಹಾಡುಗಳ ಮುಖಾಂತರ ಕೇವಲ ಕನ್ನಡ ಪ್ರೇಕ್ಷಕರನ್ನು ಮಾತ್ರವಲ್ಲದೆ ಪರಭಾಷೆಗಳನ್ನು ಕೂಡ ಸಿನಿಮಾ ಚಿತ್ರಮಂದಿರಗಳತ್ತ ಸೆಳೆಯುವುದರಲ್ಲಿ ಯಾವುದೇ ಅನುಮಾನ ಇಲ್ಲ ಎನ್ನುವಂತೆ ಸದ್ದು ಮಾಡುತ್ತಿದೆ. ಇನ್ನು ರಿಯಲ್ ಸ್ಟಾರ್ ಉಪೇಂದ್ರ(Real Star Upendra) ಹಾಗೂ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್(Kiccha Sudeep) ಅವರ ಜೊತೆಗೆ ಈ ಸಿನಿಮಾ ಪರಭಾಷೆಗಳಲ್ಲಿ ಕೂಡ ಇನ್ನಷ್ಟು ಸದ್ದು ಮಾಡುವುದರಲ್ಲಿ ಯಾವುದೇ ಅನುಮಾನವಿಲ್ಲ ಯಾಕೆಂದರೆ … Read more

error: Content is protected !!