Arjun Sarja: ಕೋಟಿ ಕೋಟಿ ಕೊಟ್ಟು ನಟಿ ಖುಷ್ಬೂ ಮನೆ ಖರೀದಿಸಿದ್ದ ಅರ್ಜುನ್ ಸರ್ಜಾ. ಈಗ ಏನಾಗಿದೆ ಗೊತ್ತಾ?

Arjun Sarja ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ(Action King Arjun Sarja) ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಕನ್ನಡ ಚಿತ್ರರಂಗಕ್ಕಿಂತಲೂ ಹೆಚ್ಚಾಗಿ ತಮಿಳು ಹಾಗು ತೆಲುಗು ಚಿತ್ರರಂಗದಲ್ಲಿ ಅವರ ನಟನೆಯ ಸಿನಿಮಾಗಳು ದೊಡ್ಡ ಮಟ್ಟದ ಜನಪ್ರಿಯತೆಯನ್ನು ಪ್ರೇಕ್ಷಕರಲ್ಲಿ ಪಡೆದುಕೊಂಡಿದೆ. ಇನ್ನು ಇವರು ಕೋಟ್ಯಾಂತರ ರೂಪಾಯಿ ನೀಡಿ ಖರೀದಿಸಿದ ಮನೆಯನ್ನು ಈಗ ಕೆಲವೇ ಸಮಯಗಳಲ್ಲಿ ಬಿಟ್ಟು ಹೋಗುವಂತಹ ಪರಿಸ್ಥಿತಿ ಎದುರಾಗಿದೆ. ಅಷ್ಟಕ್ಕೂ ಅಲ್ಲಿ ಏನಾಗಿತ್ತು ಎಂಬುದನ್ನು ಸಂಪೂರ್ಣ ವಿವರವಾಗಿ ತಿಳಿದುಕೊಳ್ಳೋಣ ಬನ್ನಿ. ಈ ಮನೆಯನ್ನು ಮೊದಲು ನಟಿ ಖುಷ್ಬು … Read more

error: Content is protected !!