Puneeth Rajkumar: ಅಪ್ಪು ಅವರ ಇದೊಂದು ಕೊನೆಯ ಆಸೆಯನ್ನು ತೀರಿಸುವಂತಹ ಜವಾಬ್ದಾರಿ ದೊಡ್ಮನೆ ಅವರ ಮೇಲಿದೆ.

Puneeth Rajkumar ಪವರ್ ಸ್ಟಾರ್ ಪುನೀತ್ ರಾಜಕುಮಾರ್(Power Star Puneeth Rajkumar) ಅವರು ಕನ್ನಡ ಚಿತ್ರರಂಗದಲ್ಲಿ ತಾವಿದ್ದಷ್ಟು ವರ್ಷಗಳ ಕಾಲ ತಮ್ಮ ಸಿನಿಮಾಗಳ ಮೂಲಕ ಅಭಿಮಾನಿಗಳು ಹಾಗೂ ಕನ್ನಡ ಪ್ರೇಕ್ಷಕರ ಮನಸ್ಸನ್ನು ರಂಜಿಸುತ್ತ ತಮ್ಮ ಸಾಮಾಜಿಕ ಕೆಲಸಗಳ ಮೂಲಕ ಬಡಜನರ ಕಷ್ಟವನ್ನು ನಿವಾರಿಸುವ ಕಾರ್ಯದಲ್ಲಿ ಪ್ರಾಮಾಣಿಕ ಪ್ರಯತ್ನವನ್ನು ಮಾಡಿದ್ದಾರೆ. ಬದುಕಿದ್ದು 46 ವರ್ಷಗಳೇ ಆಗಿದ್ದರೂ ಕೂಡ ಅವರ ಜೀವಿತಾವಧಿಯಲ್ಲಿ ಪ್ರಮುಖ ಸಮಯವನ್ನು ತಮ್ಮ ಸಿನಿಮಾಗಳ ಮೂಲಕ ಜನರಿಗೆ ಸಾಮಾಜಿಕ ಸಂದೇಶವನ್ನು ನೀಡುವ ಕೆಲಸ ಹಾಗೂ ನಿಜ ಜೀವನದಲ್ಲಿ … Read more

Ashwini Puneeth Rajkumar: ಈ ಫೋಟೋದಲ್ಲಿ ಅಶ್ವಿನಿ ಪುನೀತ್ ರಾಜಕುಮಾರ್ ಅವರ ಪಕ್ಕದಲ್ಲಿ ಕಾಣಿಸುತ್ತಿರುವ ಹುಡುಗ ಯಾರು ಗೊತ್ತಾ? ಫೋಟೋ ಆಗ್ತಿದೆ ವೈರಲ್.

Ashwini Puneeth Rajkumar ಪವರ್ ಸ್ಟಾರ್ ಪುನೀತ್ ರಾಜಕುಮಾರ್(Ashwini Puneeth Rajkumar) ಅವರ ಪತ್ನಿ ಆಗಿರುವಂತಹ ಅಶ್ವಿನಿ ಪುನೀತ್ ರಾಜಕುಮಾರ್ ಅಪ್ಪು ಅವರ ಅಗಲಿಕೆ ನಂತರ ದೊಡ್ಡ ಮನೆಯ ಎಲ್ಲಾ ಕೆಲಸಗಳನ್ನು ಕೂಡ ತಾವೇ ಮುಂದಾಗಿ ನಿಂತು ಮಾಡಿ ಯಶಸ್ಸನ್ನು ಪಡೆಯುತ್ತಿರುವ ರೀತಿ ನಿಜಕ್ಕೂ ಕೂಡ ಸ್ಪೂರ್ತಿದಾಯಕವಾಗಿದೆ. ಅಪ್ಪು(Appu) ಅವರು ನಡೆಸಿಕೊಂಡು ಹೋಗುತ್ತಿದ್ದ ಪ್ರತಿಯೊಂದು ವ್ಯವಹಾರಗಳನ್ನು ಹಾಗೂ ಅವರು ಮಾಡಿಕೊಂಡು ಹೋಗುತ್ತಿದ್ದ ಪ್ರತಿಯೊಂದು ಜನ ಸೇವೆಗಳನ್ನು ಕೂಡ ಅಶ್ವಿನಿ ಪುನೀತ್ ರಾಜಕುಮಾರ್ ಅವರೇ ದೊಡ್ಡ ಮನೆಯ ಸೊಸೆಯಾಗಿ … Read more

Chalapathi: ಅಪ್ಪು ಬಾಡಿಗಾರ್ಡ್ ಚಲಪತಿ ಅವರು ಕೆಲಸ ಬಿಡ್ತೀನಿ ಅಂದಾಗ ಅಶ್ವಿನಿ ಅವರು ಏನ್ ಅಂದ್ರು ಗೊತ್ತಾ? ನಿಜಕ್ಕೂ ಇದು ದೊಡ್ಡಗುಣ.

Ashwini Puneeth Rajkumar ಪವರ್ ಸ್ಟಾರ್ ಪುನೀತ್ ರಾಜಕುಮಾರ್(Power Star Puneeth Rajkumar) ಕನ್ನಡ ಚಿತ್ರರಂಗ ಕಂಡಂತಹ ಅತ್ಯಂತ ಶ್ರೇಷ್ಠ ವ್ಯಕ್ತಿತ್ವಗಳಲ್ಲಿ ಒಬ್ಬರಾಗಿದ್ದು ಅವರ ಬಳಿ ಸಾಕಷ್ಟು ವರ್ಷಗಳಿಂದ ಬಾಡಿಗಾರ್ಡ್ ಆಗಿ ಕೆಲಸ ಮಾಡಿಕೊಂಡಿದ್ದ ಅಂತಹ ಚಲಪತಿ(Chalapathi Puneeth) ಅವರ ಬಗ್ಗೆ ಇಂದಿನ ಲೇಖನಿಯಲ್ಲಿ ನಾವು ಕೆಲವೊಂದು ವಿಚಾರಗಳ ಕುರಿತಂತೆ ಮಾತನಾಡಲು ಹೊರಟಿದ್ದೇವೆ. ಸಾಕಷ್ಟು ವರ್ಷಗಳಿಂದಲೂ ಕೂಡ ತಮ್ಮ ಒಡೆಯ ಆಗಿರುವ ಪುನೀತ್ ರಾಜಕುಮಾರ್(Puneeth Rajkumar) ಅವರ ಬಳಿ ಅವರ ಅಂಗರಕ್ಷಕನಾಗಿ ಚಲಪತಿಯವರು ಕೆಲಸ ಮಾಡುತ್ತಿದ್ದರು. ಆದರೆ … Read more

Ashwini Puneeth Rajkumar: ಅಪ್ಪು ಹಾಗೂ ಅಶ್ವಿನಿ ಅವರ ಜಿಮ್ ವರ್ಕೌಟ್ ಬಗ್ಗೆ ಹೋಲಿಸಿ ಅನುಶ್ರೀ ಹೇಳಿದ್ದೇನು? ಆಶ್ಚರ್ಯದಲ್ಲಿ ಅಭಿಮಾನಿಗಳು.

Anchor Anushree ನಟಿ ಹಾಗೂ ನಿರುಪಕಿ ಆಗಿರುವಂತಹ ಆಂಕರ್ ಅನುಶ್ರೀ(Anushree) ಅವರು ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಕನ್ನಡ ಚಿತ್ರರಂಗದಲ್ಲಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್(Puneeth Rajkumar) ಅವರ ದೊಡ್ಡ ಅಭಿಮಾನಿ ಆಗಿದ್ದರು. ಇದನ್ನು ಅವರು ಅಪ್ಪು(Appu) ಅವರ ಮುಂದೆ ಹಾಗೂ ಅಪ್ಪು ಅಭಿಮಾನಿಗಳ ಮುಂದೆ ಕೂಡ ಸಾಕಷ್ಟು ಬಾರಿ ಹೇಳಿ ತಾನೊಬ್ಬ ಹೆಮ್ಮೆಯ ಅಪ್ಪು ಅಭಿಮಾನಿ ಎಂಬುದನ್ನು ಸಾಬೀತುಪಡಿಸಿದ್ದರು. ಇನ್ನು ಇತ್ತೀಚಿಗಷ್ಟೇ ನಿಮಗೆಲ್ಲರಿಗೂ ತಿಳಿದಿರಬಹುದು ಅಪ್ಪು ಅವರ ಸ್ಮರಣಾರ್ಥ ಮ್ಯಾರಥಾನ್ ಓಟದ ಕಾರ್ಯಕ್ರಮವನ್ನು ಕೂಡ ಫಿಟ್ನೆಸ್ ಗಾಗಿ … Read more

Ashwini Puneeth: ಅಶ್ವಿನಿ ಪುನೀತ್ ರಾಜಕುಮಾರ್ ಅವರು ಖರೀದಿಸಿರುವ ಈ ಹೊಸ BMW ಕಾರಿನ ಬೆಲೆ ಎಷ್ಟು ಹೇಳಿ ನೋಡೋಣ?

Ashwini Puneeth Rajkumar ಪವರ್ ಸ್ಟಾರ್ ಪುನೀತ್ ರಾಜಕುಮಾರ್(Puneeth Rajkumar) ಅವರಿಗೆ ಕಾರುಗಳ ಮೇಲೆ ವಿಶೇಷ ವ್ಯಾಮೋಹ ಇತ್ತು ಎನ್ನುವುದು ಪ್ರತಿಯೊಬ್ಬರಿಗೂ ಕೂಡ ತಿಳಿದಿರುವಂತಹ ವಿಚಾರ. ಅವರ ಬಳಿ ದುಬಾರಿಯಾದ ಕಾರುಗಳು ಇದ್ದರೂ ಕೂಡ ಅದರ ಕುರಿತಂತೆ ಹೆಚ್ಚಿನ ಪ್ರಚಾರವನ್ನು ಹಾಗೂ ಆ ಕಾರಿನಲ್ಲಿ ಹೊರಗೆ ಹೆಚ್ಚಾಗಿ ಓಡಾಡುವುದನ್ನು ಪುನೀತ್ ರಾಜಕುಮಾರ್ ರವರು ಮಾಡುತ್ತಿರಲಿಲ್ಲ. ಲ್ಯಾಂಬೋರ್ಗಿನಿಂದ(Lamborghini ) ಹಿಡಿದು ಬಿಎಂಡಬ್ಲ್ಯೂ ಆಡಿ ಸೇರಿದಂತೆ ಹಲವಾರು ಐಷಾರಾಮಿ ಕಾರುಗಳು ಕೂಡ ಪುನೀತ್ ರಾಜಕುಮಾರ್(Puneeth Rajkumar) ರವರ ಬಳಿ ಇತ್ತು. … Read more

Ashwini Puneeth Rajkumar: ತಮ್ಮ ಪತ್ನಿ ಅಶ್ವಿನಿ ಅವರಿಗೆ ಅಪ್ಪು ಕೊಡಿಸಿದ್ದ ಲ್ಯಾಂಬೋರ್ಗಿನಿ ಕಾರಿನ ಬೆಲೆ ಎಷ್ಟು ಗೊತ್ತಾ?

Puneeth Rajkumar ಅಪ್ಪು ಹಾಗೂ ಅಶ್ವಿನಿ(Ashwini Puneeth) ಅವರ ಮದುವೆ ಎನ್ನುವುದು ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಲವ್ ಮ್ಯಾರೇಜ್ ಆಗಿದ್ದು ಇಬ್ಬರೂ ಕೂಡ ಪ್ರೀತಿಸಿ ಮನೆಯವರ ಒಪ್ಪಿಗೆಯ ಮೇರೆಗೆ ಮದುವೆಯಾಗಿದ್ದರು. ಇವರಿಬ್ಬರ ಲವ್ ಸ್ಟೋರಿ ಇಂದಿಗೂ ಕೂಡ ಪ್ರಸ್ತುತವಾಗಿದ್ದು ಪ್ರತಿಯೊಬ್ಬರೂ ಕೂಡ ಇಷ್ಟಪಡುವಂತಹ ಲವ್ ಸ್ಟೋರಿ ಆಗಿದೆ. ಆದರ್ಶ ದಂಪತಿಗಳಾಗಿ ಕೂಡ ಇವರಿಬ್ಬರೂ ಎಲ್ಲರಿಗೂ ಇಷ್ಟ ಆಗುತ್ತಾರೆ. ಪವರ್ ಸ್ಟಾರ್ ಪುನೀತ್ ರಾಜಕುಮಾರ್(Power star Puneeth Rajkumar) ರವರು ಪಕ್ಕ ಫ್ಯಾಮಿಲಿ ಮ್ಯಾನ್ ಆಗಿದ್ದು ಸಿನಿಮಾ ಚಿತ್ರಿಕರಣದ … Read more

Weekend With Ramesh: ಈ ಬಾರಿ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮಕ್ಕೆ ಬರಲು ಅಶ್ವಿನಿ ಪುನೀತ್ ರಾಜಕುಮಾರ್ ಪಡೆದುಕೊಳ್ಳುತ್ತಿರುವ ಸಂಭಾವನೆ ಎಷ್ಟು ಗೊತ್ತಾ?

Ashwini Puneethrajkumar ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮ ಕಿರುತೆರೆಯಲ್ಲಿ ಬಹುತೇಕ ಎಲ್ಲಾ ಪ್ರೇಕ್ಷಕರು ನೋಡಬಲ್ಲಂತಹ ಒಂದು ವಿಶೇಷ ಕಾರ್ಯಕ್ರಮ ಎನ್ನುವುದು ನಿಮಗೆಲ್ಲರಿಗೂ ಗೊತ್ತಿರುವ ವಿಚಾರವಾಗಿದೆ. ರಮೇಶ್(Ramesh Aravind) ರವರು ಈ ಕಾರ್ಯಕ್ರಮವನ್ನು ನಡೆಸಿಕೊಡುವಂತಹ ರೀತಿ ನಿಜಕ್ಕೂ ವಿಶೇಷವಾದದ್ದು. ಕರ್ನಾಟಕದ ಸಾಧಕರ ಪರಿಚಯವನ್ನು ಮಾಡುವಂತಹ ಈ ಕಾರ್ಯಕ್ರಮ ಪ್ರತಿಯೊಬ್ಬರಿಗೂ ಸ್ಪೂರ್ತಿದಾಯಕ. ಇನ್ನು ಈ ಕಾರ್ಯಕ್ರಮದಲ್ಲಿ ಕನ್ನಡ ಚಿತ್ರರಂಗದ ಹಲವಾರು ಗಣ್ಯರು, ರಾಜಕೀಯ(Politics) ಕ್ಷೇತ್ರದ ಕೆಲವೊಂದು ನಾಯಕರು ಸೇರಿದಂತೆ ವ್ಯಾಪಾರ ವಹಿವಾಟು ಕ್ಷೇತ್ರದಲ್ಲಿ ಸೇರಿದಂತೆ ಸರಕಾರಿ ಕೆಲಸದಲ್ಲಿ ಕೂಡ ದಕ್ಷವಾಗಿ … Read more

Ashwini Puneeth: ಅಪ್ಪು ಹಾಗು ಅಶ್ವಿನಿ ಅವರ ಹೊಸ ಮನೆಯ ಗೃಹಪ್ರವೇಶ ಹೇಗಿತ್ತು ಗೊತ್ತಾ? ನೋಡಿ ಈ ಸಂಭ್ರಮ.

Puneeth Rajkumar ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಹಾಗೂ ಅಶ್ವಿನಿ ಪುನೀತ್ ರಾಜಕುಮಾರ್(Ashwini Puneethrajkumar) ಇಬ್ಬರು ಕೂಡ ಮೇಡ್ ಫಾರ್ ಈಚ್ ಅದರ್ ಎನ್ನುವಂತೆ ಪ್ರೀತಿಸಿ ಮನೆಯವರ ಒಪ್ಪಿಗೆ ಮೇಲೆ ಮದುವೆಯಾಗಿ ಕರ್ನಾಟಕದ ಪ್ರತಿಯೊಬ್ಬರಿಗೂ ಕೂಡ ಮಾದರಿಯಾಗಿ ಇದ್ದಂತೆ ಇದ್ದವರು. ಆದರೆ ಇಂದು ಅವರು ನಮ್ಮನ್ನು ಅಗಲಿರುವುದು ನಿಜಕ್ಕೂ ಕೂಡ ಪ್ರತಿಯೊಬ್ಬರೂ ಪ್ರತಿನಿತ್ಯ ಬೇಸರ ಪಡುವಂತಹ ವಿಚಾರವಾಗಿದೆ. ನಾವು ಎಷ್ಟೇ ಅತ್ತು ಕರೆದರೂ ವಿಧಿಯನ್ನು ಬದಲಾಯಿಸಲು ಯಾರಿಂದಲೂ ಕೂಡ ಸಾಧ್ಯವಿಲ್ಲ. ಪುನೀತ್ ರಾಜಕುಮಾರ್(Puneeth Rajkumar) ಅವರು ಅಗಲಿರುವ … Read more

error: Content is protected !!