Kiccha Sudeep: ಕಿಚ್ಚ ಸುದೀಪ್ ಮಾಡಬೇಕಾಗಿದ್ದ ಆ ಒಂದು ಸಿನಿಮಾವನ್ನು ರಮೇಶ್ ಅರವಿಂದ್ ಮಾಡಿ ದಾಖಲೆ ಸೃಷ್ಟಿಸಿದರು. ಯಾವ ಸಿನಿಮಾ ಗೊತ್ತಾ?

Ramesh Aravind ಕನ್ನಡ ಚಿತ್ರರಂಗದಲ್ಲಿ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್(Abhinaya Chakravarthy Kiccha Sudeep) ರವರ ನಟನೆ ಹಾಗೂ ಅವರ ಸ್ಥಾನದ ತೂಕದ ಬಗ್ಗೆ ನಿಮಗೆಲ್ಲರಿಗೂ ತಿಳಿದಿದೆ. ನಿಜಕ್ಕೂ ಕೂಡ ಕಿಚ್ಚ ಸುದೀಪ್ ಅವರ ನಟನೆಯನ್ನು ಕೇವಲ ಕನ್ನಡ ಚಿತ್ರರಂಗ ಮಾತ್ರವಲ್ಲದೆ ಪರಭಾಷೆಯ ಸಿನಿಮಾರಂಗಗಳು ಕೂಡ ಮನಸ್ಸು ತುಂಬಿ ಹೊಗಳುತ್ತವೆ. ಅಷ್ಟರ ಮಟ್ಟಿಗೆ ತಮ್ಮ ನಟನೆಯ ಚಾಪನ್ನು ಕಿಚ್ಚ ಸುದೀಪ್ ರವರು ಭಾರತೀಯ ಚಿತ್ರರಂಗದಲ್ಲಿ ಅಚ್ಚೊತ್ತಿದ್ದಾರೆ. ಇನ್ನು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ರವರು ಮಾಡಬೇಕಾಗಿದ್ದ ಸಿನಿಮಾ … Read more

error: Content is protected !!