Radhika Kumaraswamy: ರಾಧಿಕಾ ಕುಮಾರಸ್ವಾಮಿ ಅವರ ಬೆಸ್ಟ್ ಫ್ರೆಂಡ್ಸ್ ಯಾರೆಲ್ಲಾ? ಬಿಗ್ ಸ್ಟಾರ್ಸ್.

Radhika Kumaraswamy ಕನ್ನಡ ಚಿತ್ರರಂಗದಲ್ಲಿ ಇದುವರೆಗೂ ಸಾಕಷ್ಟು ನಾಯಕನಟಿಯರು ನಟಿಸಿ ಹೋಗಿದ್ದಾರೆ ಆದರೆ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ನಾಯಕ ನಟರಿಗೆ ಹೋಲಿಸಿದರೆ ನಾಯಕನಟಿಯರ(Actresses) ವ್ಯಾಲಿಡಿಟಿ ಚಿತ್ರರಂಗದಲ್ಲಿ ಸ್ವಲ್ಪಮಟ್ಟಿಗೆ ಕಡಿಮೆ ಎಂದು ಹೇಳಬಹುದು. ಹೀಗಿದ್ದರೂ ಕೂಡ ಅಂದಿನ ಸಮಯದಲ್ಲಿ ನಟಿಸಿರುವಂತಹ ನಟಿಯರು ಇಂದಿಗೂ ಕೂಡ ಚಿತ್ರರಂಗದಲ್ಲಿ ಕೆಲವರು ನಾಯಕ ನಟಿಯರಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಹೌದು ಅಂದಿನ ಕಾಲದಲ್ಲಿ ಅತ್ಯಂತ ಬಹು ಬೇಡಿಕೆಯ ನಾಯಕ ನಟಿಯಾಗಿದ್ದ ರಾಧಿಕಾ ಕುಮಾರಸ್ವಾಮಿ(Radhika Kumaraswamy) ಅವರು ಮಧ್ಯ ಕೆಲವು ಸಮಯಗಳ ಕಾಲ ಚಿತ್ರರಂಗದಿಂದ ದೂರವಿದ್ದರೂ ಕೂಡ … Read more

Anushka Shetty: ಅನುಷ್ಕಾ ಶೆಟ್ಟಿ ಕನ್ನಡ ಎಂಟ್ರಿಗೆ ಯಾವ ಸಿನಿಮಾ ಸಿದ್ಧವಾಗಿತ್ತು ಗೊತ್ತಾ?

Anushka Shetty ಅನುಷ್ಕಾ ಶೆಟ್ಟಿ(Anushka Shetty) ತೆಲುಗು ಚಿತ್ರರಂಗದಲ್ಲಿ ಈಗಾಗಲೇ ದೊಡ್ಡ ಮಟ್ಟದಲ್ಲಿ ಹೆಸರು ಮಾಡಿರುವಂತಹ ನಟಿ. ಆದರೆ ನಿಮಗೆಲ್ಲರಿಗೂ ತಿಳಿದಿರಬಹುದು ಅವರ ಮೂಲ ಮಾತ್ರ ಕನ್ನಡ. ಹೌದು ನಮ್ಮೆಲ್ಲರ ನೆಚ್ಚಿನ ಸ್ವೀಟಿ ಕರಾವಳಿಯ ಪುತ್ತೂರಿನವರು. ತೆಲುಗು ಚಿತ್ರರಂಗದ ಮೂಲಕ ತಮ್ಮ ಸಿನಿಮಾ ಜರ್ನಿಯನ್ನು ಆರಂಭಿಸಿ ನಂತರ ತಮಿಳಿನಲ್ಲಿ ಕೂಡ ದೊಡ್ಡ ಮಟ್ಟದಲ್ಲಿ ಸ್ಟಾರ್ ನಟ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ ಆದರೆ ಕನ್ನಡದಲ್ಲಿ ಮಾತ್ರ ಇದುವರೆಗೂ ಒಂದು ಸಿನಿಮಾದಲ್ಲಿ ಕೂಡ ಅನುಷ್ಕಾ ಶೆಟ್ಟಿ(Anushka Shetty) ಅವರು ನಟಿಸಿಲ್ಲ. ಈ … Read more

Anushka Shetty: ಮದುವೆ ಸುದ್ದಿ ಸದ್ದಾಗ್ತಿರೋ ಸಮಯದಲ್ಲೇ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟ ಅನುಷ್ಕಾ ಶೆಟ್ಟಿ!

Anushka Shetty ಪುತ್ತೂರು ಮೂಲದವರಾಗಿದ್ದರು ಕೂಡ ಇದುವರೆಗೂ ಯಾವುದೇ ಕನ್ನಡ ಸಿನಿಮಾಗಳಲ್ಲಿ ಕಾಣಿಸಿಕೊಳ್ಳಲಿಲ್ಲ ಎನ್ನುವ ಬಗ್ಗೆ ಅನುಷ್ಕಾ ಶೆಟ್ಟಿ ಅವರ ಬಗ್ಗೆ ಕನ್ನಡದ ಅಭಿಮಾನಿಗಳಲ್ಲಿ ಸಾಕಷ್ಟು ಬೇಸರವಿದೆ ನಿಜ ಆದರೆ ಇಂದಿಗೂ ಕೂಡ ಕನ್ನಡ ಅಭಿಮಾನಿಗಳು ಅನುಷ್ಕಾ ಶೆಟ್ಟಿ(Anushka Shetty) ಅವರನ್ನು ಲೇಡಿ ಸೂಪರ್ಸ್ಟಾರ್ ರೀತಿಯಲ್ಲಿ ಆಚರಿಸುತ್ತಾರೆ. ಅನುಷ್ಕಾ ಶೆಟ್ಟಿ(Anushka Shetty) ಅವರ ಕುರಿತಂತೆ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ದೊಡ್ಡ ಮಟ್ಟದ ಗಾಳಿ ಸುದ್ದಿಗಳು ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚಾಗಿ ಓಡಾಡಲು ಪ್ರಾರಂಭವಾಗಿದ್ದವು. ಅದರಲ್ಲೂ ಪ್ರಮುಖವಾಗಿ ಈಗಾಗಲೇ … Read more

Anushka Shetty: ಸೀಕ್ರೆಟ್ ಆಗಿ ಮದುವೆ ಮಾಡ್ಕೊಂಡ್ರ ಅನುಷ್ಕ ಶೆಟ್ಟಿ! ಏನಿದು ಹೊಸ ಸುದ್ದಿ.

Anushka Shetty ನಟಿ ಅನುಷ್ಕಾ ಶೆಟ್ಟಿ(Anushka Shetty) ಅವರು ಕರಾವಳಿ ಮೂಲದವರು ಆಗಿದ್ದರು ಕೂಡ ಚಿತ್ರರಂಗದಲ್ಲಿ ಅವರು ಸಾಕಷ್ಟು ದೊಡ್ಡ ಮಟ್ಟದಲ್ಲಿ ಯಶಸ್ಸನ್ನು ಕಂಡು ದಕ್ಷಿಣ ಭಾರತ ಚಿತ್ರರಂಗದ ಲೇಡಿ ಸೂಪರ್ ಸ್ಟಾರ್ ಎಂಬುದಾಗಿ ಪಟ್ಟವನ್ನು ಪಡೆದಿದ್ದು ಮಾತ್ರ ತೆಲುಗು ಚಿತ್ರರಂಗದ ಯಶಸ್ಸಿನ ಮೂಲಕ. ಇನ್ನು ಇವರ ವಯಸ್ಸು 40 ದಾಟಿದ್ದರೂ ಕೂಡ ಇನ್ನು ಕೂಡ ಅನುಷ್ಕಾ ಶೆಟ್ಟಿ(Anushka Shetty) ಅವರು ಮದುವೆ ಆಗದೆ ಇರುವುದು ಅವರ ಅಭಿಮಾನಿಗಳಲ್ಲಿ ಕೂಡ ಸಾಕಷ್ಟು ಬೇಸರವನ್ನು ಉಂಟುಮಾಡಿದೆ ಆದರೆ ನಿಮಗೆಲ್ಲರಿಗೂ … Read more

Anushka Shetty: ಅನುಷ್ಕಾ ಶೆಟ್ಟಿ ಮಾಡಿಕೊಂಡ ಅದೊಂದು ಯಡವಟ್ಟು ಅವರ ಮುಖ ಹಾಳಾಗುವಂತಾಯ್ತು! ಅಲ್ಲಿ ನಿಜಕ್ಕೂ ನಡೆದಿದ್ದೇನು?

Anushka Shetty ಕನ್ನಡ ಮೂಲದ ಪರಭಾಷಾ ನಟಿಯರಲ್ಲಿ ಪುತ್ತೂರು ಮೂಲದ ಅನುಷ್ಕಾ ಶೆಟ್ಟಿ(Anushka Shetty Actress) ಅವರು ಕೂಡ ಒಬ್ಬರಾಗಿದ್ದು ತೆಲುಗು ಹಾಗೂ ತಮಿಳು ಚಿತ್ರರಂಗದಲ್ಲಿ ಸಾಕಷ್ಟು ದೊಡ್ಡ ಮಟ್ಟದ ಹೆಸರನ್ನು ಸಂಪಾದಿಸಿರುವ ಬಹುಬೇಡಿಕೆಯ ನಟಿಯಾಗಿದ್ದಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಅವರಿಗೆ ಸಂಪೂರ್ಣವಾಗಿ ಅವಕಾಶ ಕಡಿಮೆಯಾಗಿ ಹೋಯಿತು ಎಂದರು ಕೂಡ ತಪ್ಪಾಗಲಾರದು. ಇದಕ್ಕೆ ಕಾರಣ ಅವರ ಮುಖ ವಿರೂಪವಾಗಿರುವಂತಹ ರೀತಿ. ಒಂದು ಕಾಲದಲ್ಲಿ ಬಳಕುವ ಬಳ್ಳಿಯಂತೆ ಇದ್ದಂತಹ ಅನುಷ್ಕಾ ಶೆಟ್ಟಿ ಅವರು ತಾವು ಮಾಡಿಕೊಂಡ ಎಡವಟ್ಟು ನಿರ್ಧಾರದಿಂದಾಗಿ … Read more

Prabhas: ಪ್ರಭಾಸ್ ಜೊತೆ ಬ್ರೇಕಪ್ ಆಗಲು ಅನುಷ್ಕಾ ಶೆಟ್ಟಿ ಬೇರೆ ನಟನ ಜೊತೆ ಓಡಾಡಿದ್ದೆ ಕಾರಣ. ಯಾರದು ಗೊತ್ತಾ?

Anushka Shetty ಒಂದು ಕಾಲದಲ್ಲಿ ತೆಲುಗು ಚಿತ್ರರಂಗದಲ್ಲಿ ಪ್ರಭಾಸ್(Prabhas) ಹಾಗೂ ಅನುಷ್ಕಾ ಶೆಟ್ಟಿ ಅವರ ಕುರಿತಂತೆ ಯಾವ ರೀತಿಯ ಸುದ್ದಿಗಳು ಓಡಾಡುತ್ತಿದ್ದವು ಎಂದರೆ ಇಬ್ಬರೂ ಕೂಡ ಅತಿ ಶೀಘ್ರದಲ್ಲಿ ಮದುವೆಯಾಗಲಿದ್ದಾರೆ ಎನ್ನುವಷ್ಟರ ಮಟ್ಟಿಗೆ ಸುದ್ದಿಗಳು ಬಲವಾಗಿ ಓಡಾಡುತ್ತಿದ್ದವು. ಆದರೆ ಸಾಕಷ್ಟು ವರ್ಷಗಳು ಕಳೆದರೂ ಕೂಡ ಇಬ್ಬರು ಮದುವೆಯಾಗದೆ ಉಳಿದುಕೊಂಡಿದ್ದಾರೆ. ಇಬ್ಬರೂ ಕೂಡ ಬಿಲ್ಲಾ ಸಿನಿಮಾದಲ್ಲಿ(Billa Film) ಒಟ್ಟಿಗೆ ನಟನೆ ಮಾಡಿದ ನಂತರ ಇವರಿಬ್ಬರ ನಡುವೆ ಇರುವಂತಹ ಆತ್ಮೀಯತೆ ಹೆಚ್ಚಾಗಿತ್ತು ಹಾಗೂ ಹಲವಾರು ಕಡೆಗಳಲ್ಲಿ ಇವರು ಕ್ಯಾಮರ ಕಣ್ಣಿಗೆ … Read more

Anushka Shetty: ಸಾಕಷ್ಟು ವರ್ಷಗಳಿಂದ ದಕ್ಷಿಣ ಭಾರತ ಚಿತ್ರರಂಗವನ್ನು ಆಳುತ್ತಿರುವ ನಟಿ ಅನುಷ್ಕಾ ಶೆಟ್ಟಿ ಅವರ ನಿಜವಾದ ಹೆಸರೇನು ಗೊತ್ತಾ?

Anushka Shetty ನಮ್ಮ ಕರಾವಳಿ ಮೂಲದಿಂದ ಪರಭಾಷೆಗಳಿಗೆ ಹೋಗಿ ನಟಿಸಿ ಯಶಸ್ಸನ್ನು ಪಡೆದಿರುವಂತಹ ಹಲವಾರು ನಟ ನಟಿಯರು ನಮ್ಮಲ್ಲಿ ಇದ್ದಾರೆ ಅವರಲ್ಲಿ ತೆಲುಗು ಚಿತ್ರರಂಗದಲ್ಲಿ ಲೇಡಿ ಸೂಪರ್ ಸ್ಟಾರ್ ಆಗಿ ಮಿಂಚಿದ್ದ ನಟಿ ಅನುಷ್ಕಾ ಶೆಟ್ಟಿ(Anushka Shetty) ಅವರು ಕೂಡ ಮೊದಲ ಸಾಲಿನಲ್ಲಿ ಕಂಡು ಬರುತ್ತಾರೆ. ಯಾವುದೇ ಸಿನಿಮಾ ಹಿನ್ನೆಲೆ ಇಲ್ಲದೆ ಇದ್ದರೂ ಕೂಡ ತೆಲುಗು ಚಿತ್ರರಂಗದಲ್ಲಿ ಬಂದು ಅವರು ನಟಿಸಿ ಗೆದ್ದಿರುವ ರೀತಿ ಹಲವಾರು ಜನರಿಗೆ ಸ್ಪೂರ್ತಿ. ನೀವು ನಂಬಿದ್ರೆ ನಂಬಿ ಬಿಟ್ರೆ ಬಿಡಿ ಈಗಾಗಲೇ … Read more

error: Content is protected !!