ಮಾತಿನಮಲ್ಲಿ ಅನುಶ್ರೀ ಅವರ 36ನೇ ವರ್ಷದ ಹುಟ್ಟು ಹಬ್ಬದ ಸಂಭ್ರಮ, ಅದ್ದೂರಿ ಸೆಲೆಬ್ರೇಷನ್ ಫೋಟೋಸ್ ಇಲ್ಲಿವೆ

ಸ್ನೇಹಿತರೆ, ತಮ್ಮ ಚಿಟಪಟ ಮಾತುಗಾರಿಕೆಯ ಮೂಲಕವೇ ಕನ್ನಡ ಸಿನಿಮಾ ರಂಗದ ನಂಬರ್ ಒನ್ ಆಂಕರ್ ಎಂಬ ಪಟ್ಟವನ್ನು ಗಿಟ್ಟಿಸಿಕೊಂಡಿರುವಂತಹ ಅನುಶ್ರೀ ಅವರು ಎಂದಿಗೂ ಕೂಡ ಸಾಕಷ್ಟು ರಿಯಾಲಿಟಿ ಶೋಗಳನ್ನು ಹಾಗೂ ಸಿನಿಮಾ ಕುರಿತಾದ ಕಾರ್ಯಕ್ರಮಗಳನ್ನು ಬಹಳ ಸುಂದರವಾಗಿ ನಡೆಸಿಕೊಡುವ ಮೂಲಕ ಸದಾ ಸುದ್ದಿಯಲ್ಲಿ ಇರುತ್ತಾರೆ, ಎಲ್ಲಾ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಿಕೊಡುತ್ತ ಪ್ರೇಕ್ಷಕರ ಮನಸ್ಸನ್ನು ಗೆದ್ದಿದ್ದಾರೆ. ಅದ್ಭುತ ಡ್ಯಾನ್ಸರ್ ಹಾಗೂ ನಟಿಯಾಗಬೇಕೆಂಬ ಆಸೆಯಿಂದ ಸಿನಿಮಾ ರಂಗಕ್ಕೆ ಪಾದಾರ್ಪಣೆ ಮಾಡಿದಂತಹ ಅನುಶ್ರೀಯವರು ಆರಂಭಿಕ ದಿನಗಳಲ್ಲಿ ಸಾಕಷ್ಟು ರಿಯಾಲಿಟಿ ಶೋಗಳಲ್ಲಿ ಸ್ಪರ್ಧಿಯಾಗಿ … Read more

Anushree: ನಿರೋಪಕಿ ಅನುಶ್ರೀಗೆ ಕಲಾ ಶಿರೋಮಣಿ ಪ್ರಶಸ್ತಿಯನ್ನು ನೀಡಿ ಗೌರವಿಸಿದ ಗದ್ದುಗೆ ಮಠದ ಸ್ವಾಮೀಜಿ

ಸ್ನೇಹಿತರೆ ಕನ್ನಡ ಕಿರುತೆರೆಯಲ್ಲಿ ತಮ್ಮ ಚಿಟಪಟ ಮಾತಿನ ಮೂಲಕವೇ ಜನಪ್ರಿಯತೆ ಪಡೆದಿರುವಂತಹ ಅನುಶ್ರೀ(Anushree) ಅವರು ಕಳೆದ ಕೆಲವು ದಿನಗಳ ಹಿಂದೆ ಕುಳ್ಳುರು ಗದ್ದುಗೆ ಮಹಾ ಸಂಸ್ಥಾನದ ವತಿಯಿಂದ ಕಲಾ ಶಿರೋಮಣಿ(Kala Shiromani) ಎಂಬ ಬಿರುದನ್ನು ಪಡೆದುಕೊಂಡಿದ್ದಾರೆ. ಈ ಕುರಿತಾದ ಕೆಲ ಸುಂದರ ಫೋಟೋಗಳನ್ನು ತಮ್ಮ instagram ಖಾತೆಯಲ್ಲಿ ಹಂಚಿಕೊಂಡು ಹೃತ್ಪೂರ್ವಕ ಧನ್ಯವಾದಗಳು ಅನುಶ್ರೀ(Anushree) ತಿಳಿಸಿದ್ದು, ಸದ್ಯ ಈ ಫೋಟೋಗಳು ನೆಟ್ಟಿಗರ ಗಮನ ಸೆಳೆದಿದೆ. ಮೂಲತಃ ತುಳುನಾಡಿನವರಾದ ಅನುಶ್ರೀ ಅವರು ನಟಿಯಾಗಬೇಕೆಂಬ ಆಸೆಯಿಂದ ಸಿನಿಮಾ ರಂಗಕ್ಕೆ ಪಾದರ್ಪಣೆ ಮಾಡಿದ್ದಾರೆ. … Read more

ಈ ತುಳುನಾಡ ಬಾಲೆ, ಕನ್ನಡದ ಫೇಮಸ್ ನಿರೂಪಕಿ ಯಾರೆಂದು ಗೆಸ್ ಮಾಡಿ ನೋಡಣ

Anchor anusri

Anchor anusri Viral photo: ಕನ್ನಡ ಕಿರುತೆರೆಯಲ್ಲಿ ಇವರ ಹೆಸರು ಸಿಕ್ಕಾಪಟ್ಟೆ ಫೇಮಸ್ ಹಾಗೂ ಇವರು ಕನ್ನಡ ಸಿನಿಮಾಗಳಲ್ಲಿ ಕೂಡ ನಟಿಸಿದ್ದಾರೆ, ಅಷ್ಟೇ ಅಲ್ಲ ಇವರ ಮಾತುಗಾರಿಕೆ ಮೂಲಕ ಕನ್ನಡಿಗರ ಮನ ಗೆದ್ದಿರುವ ಈ ಕನ್ನಡದ ಟಾಪ್ ನಿರೂಪಕಿ ಯಾರೆಂದು ನೀವು ಗುರುತಿಸಬಲ್ಲಿರಾ? ಹೌದು ಸಾಮಾನ್ಯವಾಗಿ ನೀವು ಈ ತುಳುನಾಡ ಬಾಲೆಯನ್ನು ಗುರುತಿಸುತ್ತೀರಾ, ಯಾಕೆಂದರೆ ಇವರು ಅಷ್ಟೊಂದು ಫೇಮಸ್ ಆಗಿದ್ದರೆ ಕರ್ನಾಟಕದಲ್ಲಿ ಅವರು ಯಾರೆಂದರೆ ಕನ್ನಡದ ಖ್ಯಾತ ನಿರೂಪಕಿ (Anchor Anusri) ಅನುಶ್ರೀ ಹೌದು ಅನುಶ್ರೀ ಅವರ … Read more

Anushree: ಅನುಶ್ರೀ ಮದುವೆ ವಿಚಾರಕ್ಕೆ ಸ್ವತಃ ಅನುಶ್ರೀ ಹೇಳಿದ್ದೇನು?

Anushree ಕನ್ನಡ ಚಿತ್ರರಂಗದ ಖ್ಯಾತ ನಟಿ ಹಾಗೂ ನಿರೂಪಕಿಯಾಗಿರುವ ಅನುಶ್ರೀ(Anchor Anushree) ಅವರು ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಸಾಕಷ್ಟು ವರ್ಷಗಳಿಂದ ಸರಿಗಮಪ ಸೇರಿದಂತೆ ಸಾಕಷ್ಟು ಕಾರ್ಯಕ್ರಮಗಳ ನಿರೂಪಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಕನ್ನಡ ಚಿತ್ರರಂಗದ ಟಾಪ್ ನಿರೂಪಕರಲ್ಲಿ ಅನುಶ್ರೀ ಅವರ ಹೆಸರು ಮೊದಲನೇದಾಗಿ ಕಾಣಿಸಿಕೊಳ್ಳುತ್ತದೆ. ಖಂಡಿತವಾಗಿ ಅವರಷ್ಟು ನಿರರ್ಗಳವಾಗಿ ನಿರೂಪಣೆ ಮಾಡುವಂತಹ ಮತ್ತೊಬ್ಬ ನಿರೂಪಕಿ ಅಥವಾ ನಿರೂಪಕರನ್ನು ಕನ್ನಡ ಚಿತ್ರರಂಗದಲ್ಲಿ ನೀವು ಕಾಣಲು ಸಾಧ್ಯವಿಲ್ಲ. ಎಲ್ಲಕ್ಕಿಂತ ಪ್ರಮುಖವಾಗಿ ನಿರೂಪಕಿ ಅನುಶ್ರೀ ಅವರು ಕೇವಲ ಜನಪ್ರಿಯತೆ ಹಾಗೂ ಬೇಡಿಕೆ ವಿಚಾರದಲ್ಲಿ ಮಾತ್ರವಲ್ಲದೆ … Read more

Anchor Anushree: ಸಂಭಾವನೆ ಹೆಚ್ಚಿಸಿಕೊಂಡ ಅನುಶ್ರೀ ಈಗ ಒಂದು ಎಪಿಸೋಡ್ ಗೆ ಪಡೆಯೋ ಸಂಭಾವನೆ ಎಷ್ಟು ಗೊತ್ತಾ?

Anushree Remuneration ಕನ್ನಡ ಚಿತ್ರರಂಗದ ಯಾವುದೇ ಕಾರ್ಯಕ್ರಮಗಳಿರಲಿ ಊಟಕ್ಕೆ ಉಪ್ಪಿನಕಾಯಿ ಹೇಗೆ ರುಚಿ ಆಗುತ್ತದೆಯೋ ಅದೇ ರೀತಿ ಕನ್ನಡದ ಕಾರ್ಯಕ್ರಮಗಳಿಗೆ ನಿರೂಪಕಿಯಾಗಿ ಅನುಶ್ರೀ ಅವರು ಉಪ್ಪಿನಕಾಯಿಯ ರೀತಿಯಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಕೂಡ ಪ್ರತಿಯೊಬ್ಬರು ಪ್ರತಿ ಸಿನಿಮಾ ತಂಡಗಳು ಕೂಡ ಬಯಸುವಂತಹ ಏಕೈಕ ಸ್ಟಾರ್ ನಿರೂಪಕಿ ಎಂದರೆ ಅದು ಅನುಶ್ರೀ(Anushree) ಅವರು ಎಂದರೆ ತಪ್ಪಾಗಲಾರದು. ಯಾವುದೇ ಸ್ಟಾರ್ ನಟಿಯರಿಗೂ ಕೂಡ ಕಡಿಮೆ ಇಲ್ಲದಂತೆ ಅವರು ಕಾಣಿಸಿಕೊಳ್ಳುವ ರೀತಿ ಹಾಗೂ ಅವರ ಜನಪ್ರಿಯತೆ ನಿಜಕ್ಕೂ ಕೂಡ ಅವರನ್ನು ಬೇರೆ ನಿರೂಪಕರಿಗಿಂತ ವಿಭಿನ್ನವಾಗಿ … Read more

Ashwini Puneeth Rajkumar: ಅಪ್ಪು ಹಾಗೂ ಅಶ್ವಿನಿ ಅವರ ಜಿಮ್ ವರ್ಕೌಟ್ ಬಗ್ಗೆ ಹೋಲಿಸಿ ಅನುಶ್ರೀ ಹೇಳಿದ್ದೇನು? ಆಶ್ಚರ್ಯದಲ್ಲಿ ಅಭಿಮಾನಿಗಳು.

Anchor Anushree ನಟಿ ಹಾಗೂ ನಿರುಪಕಿ ಆಗಿರುವಂತಹ ಆಂಕರ್ ಅನುಶ್ರೀ(Anushree) ಅವರು ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಕನ್ನಡ ಚಿತ್ರರಂಗದಲ್ಲಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್(Puneeth Rajkumar) ಅವರ ದೊಡ್ಡ ಅಭಿಮಾನಿ ಆಗಿದ್ದರು. ಇದನ್ನು ಅವರು ಅಪ್ಪು(Appu) ಅವರ ಮುಂದೆ ಹಾಗೂ ಅಪ್ಪು ಅಭಿಮಾನಿಗಳ ಮುಂದೆ ಕೂಡ ಸಾಕಷ್ಟು ಬಾರಿ ಹೇಳಿ ತಾನೊಬ್ಬ ಹೆಮ್ಮೆಯ ಅಪ್ಪು ಅಭಿಮಾನಿ ಎಂಬುದನ್ನು ಸಾಬೀತುಪಡಿಸಿದ್ದರು. ಇನ್ನು ಇತ್ತೀಚಿಗಷ್ಟೇ ನಿಮಗೆಲ್ಲರಿಗೂ ತಿಳಿದಿರಬಹುದು ಅಪ್ಪು ಅವರ ಸ್ಮರಣಾರ್ಥ ಮ್ಯಾರಥಾನ್ ಓಟದ ಕಾರ್ಯಕ್ರಮವನ್ನು ಕೂಡ ಫಿಟ್ನೆಸ್ ಗಾಗಿ … Read more

Anushree: ತನ್ನನ್ನು ಆಂಟಿ ಹಾಗೂ ಡುಮ್ಮಿ ಎಂದವರಿಗೆ ಆಂಕರ್ ಅನುಶ್ರೀ ನೀಡಿದ ಪ್ರತಿಕ್ರಿಯೆ ಏನು ಗೊತ್ತಾ? ಖಡಕ್ ಖಾರ…!

Anchor Anushree ಕನ್ನಡ ಚಿತ್ರರಂಗದ ಯಾವುದೇ ಕಾರ್ಯಕ್ರಮಗಳಿರಲಿ ಅಲ್ಲಿ ನಿರೂಪಕಿಯಾಗಿ ಕಾರ್ಯಕ್ರಮವನ್ನು ತಮ್ಮ ನಗುಮುಖದಿಂದ ಹಾಗೂ ಹರಳು ಹುರಿದಂತೆ ಇರುವಂತಹ ಚುರುಕಿನ ಮಾತುಗಳ ಮೂಲಕ ಕಾರ್ಯಕ್ರಮವನ್ನು ಚಂದಗಾಣಿಸಿ ನಿರೂಪಣೆ ಮಾಡುವಲ್ಲಿ ಅನುಶ್ರೀ(Anushree) ಅವರ ಪಾತ್ರ ಕೂಡ ಪ್ರಮುಖವಾಗಿರುತ್ತದೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಇಂದಿಗೂ ಕೂಡ ಚಿತ್ರರಂಗದ ನಂಬರ್ ಒನ್ ನಿರೂಪಕಿಯಾಗಿ ಅನುಶ್ರೀ ಅವರು ಕಾಣಿಸಿಕೊಳ್ಳುತ್ತಾರೆ. ಇನ್ನು ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ ಅನುಶ್ರೀ(Anchor Anushree) ಅವರ ಪೋಸ್ಟ್ ಗಳಿಗೆ ಕೆಲವು ಕಿಡಿಗೇಡಿಗಳು ಬೇಡದ ರೀತಿಯಲ್ಲಿ ಕಾಮೆಂಟ್ ಮಾಡುವುದನ್ನು ನೀವೆಲ್ಲ … Read more

Anchor Anushree: ಯಾವುದೇ ಕಾರ್ಯಕ್ರಮವನ್ನು ನಿರೂಪಣೆ ಮಾಡಲು ಅನುಶ್ರೀ ಪಡೆಯುವ ಸಂಭಾವನೆ ಎಷ್ಟು ಗೊತ್ತಾ?

Anushree ಕನ್ನಡ ಚಿತ್ರರಂಗದ ಯಾವುದೇ ಕಾರ್ಯಕ್ರಮಗಳು ಇರಲಿ ಅಲ್ಲಿ ಖಂಡಿತವಾಗಿ ಒಬ್ಬ ವ್ಯಕ್ತಿ ಮಾತ್ರ ಇರಲೇಬೇಕು. ಅಷ್ಟರ ಮಟ್ಟಿಗೆ ಅವರ ಬೇಡಿಕೆ ಎನ್ನುವುದು ಅಲ್ಲಿರುತ್ತದೆ. ಹೌದು ನಾವು ಮಾತನಾಡುತ್ತಿರುವುದು ಕನ್ನಡ ಚಿತ್ರರಂಗದ ಟಾಪ್ ನಿರೂಪಕಿಯಾಗಿರುವ ಅನುಶ್ರೀ(Anushree) ಅವರ ಬಗ್ಗೆ. ಸಾಕಷ್ಟು ವರ್ಷಗಳಿಂದ ಕನ್ನಡದ ಯಾವುದೇ ಸಿನಿಮಾ ಅಥವಾ ಕಿರುತೆರೆಯ ಕಾರ್ಯಕ್ರಮಗಳಿರಲಿ ಅಲ್ಲಿ ಅನುಶ್ರೀ ಅವರ ಉಪಸ್ಥಿತಿ ಇದ್ದೇ ಇರುತ್ತದೆ. ಅಷ್ಟರಮಟ್ಟಿಗೆ ನಿರೂಪಣೆಯ ವಿಭಾಗದಲ್ಲಿ ಅನುಶ್ರೀ ಅವರ ಜನಪ್ರಿಯತೆ ಹಾಗೂ ಬೇಡಿಕೆ, ಪ್ರತಿಯೊಂದು ಸಿನಿಮಾ ಹಾಗೂ ಟೆಲಿವಿಜನ್(Television) ಕಾರ್ಯಕ್ರಮಗಳಲ್ಲಿ … Read more

error: Content is protected !!