Tag: ಮಹಿಳೆ

ಬಾಡಿಗೆ ಮನೆಯಲ್ಲಿ ಹಾಲುಕ್ಕಿಸಿದ ಮರು ಕ್ಷಣವೇ ಯಮಲೋಕದ ದಾರಿ ಹಿಡಿದ ಗೃಹಿಣಿ. ಮನ ಕಲಕುತ್ತೆ ಈಕೆಯ ಕಣ್ಣೀರ ಕಥೆ

ಹೆಣ್ಣು ಮಕ್ಕಳು 18 -19 ವರ್ಷಕ್ಕೆ ಮದುವೆಯಾಗುವುದು ನಂತರ ಗಂಡನ ಮನಿಗೆ ಹೋಗಿ ಸಂಸಾರ ಮಾಡೋಕೆ ಆಗದೆ ತಪ್ಪು ನಿರ್ಧಾರಗಳನ್ನು ತೆಗೆದುಕೊಳ್ಳುವುದು. ಈ ರೀತಿಯ ಘಟನೆಗಳು ತುಂಬಾನೇ ಕೇಳಿಬರುತ್ತಿವೆ. ನಮ್ಮ ಕರ್ನಾಟಕದಲ್ಲಿ ಕೂಡ ಇಂತಹ ಘಟನೆಗಳು ದಿನೇ ದಿನೇ ಹೆಚ್ಚುತ್ತಿವೆ. ಗಂಡನ…