ಏಷ್ಯಾ ಕಪ್ ನಲ್ಲಿ ಸೆಂಚುರಿ ಬಾರಿಸಿದ್ದರೂ ಕೂಡ ವಿರಾಟ್ ಕೊಹ್ಲಿ ವಿರುದ್ಧ ಶಾಕಿಂಗ್ ಹೇಳಿಕೆ ನೀಡಿದ ಆಫ್ರಿಧಿ, ಏನದು ಗೊತ್ತಾ..

2019 ರಲ್ಲಿ ಕೊನೆಯ ಬಾರಿಗೆ ವಿರಾಟ್ ಕೊಹ್ಲಿ ಅವರು ತಮ್ಮ ಎಪ್ಪತ್ತನೇ ಶತಕವನ್ನು ಬಾರಿಸಿದ್ದರು. ಅದಾದ ನಂತರ ಬರೋಬ್ಬರಿ ಮೂರು ವರ್ಷಗಳ ಸಮಯದ ನಂತರ ಇತ್ತೀಚಿಗಷ್ಟೇ ಯುಎಇ ನಲ್ಲಿ ನಡೆದಿರುವ ಏಷ್ಯಾಕಪ್ ಟೂರ್ನಮೆಂಟ್ ನಲ್ಲಿ ಅಫ್ಘಾನಿಸ್ತಾನ ವಿರುದ್ಧ ಟಿ 20 ಪಂದ್ಯದಲ್ಲಿ 122 ರನ್ನುಗಳನ್ನು ಬಾರಿಸುವ ಮೂಲಕ ತಮ್ಮ 71ನೇ ಶತಕವನ್ನು ವಿರಾಟ್ ಕೊಹ್ಲಿ ಅವರು ಪೂರೈಸುತ್ತಾರೆ. ಇವುಗಳ ನಡುವೆ ವಿರಾಟ್ ಕೊಹ್ಲಿ ಅವರು ಸಾಕಷ್ಟು ಟೀಕೆಗಳನ್ನು ಕೇವಲ ಕ್ರಿಕೆಟ್ ಪ್ರೇಮಿಗಳಿಂದ ಮಾತ್ರವಲ್ಲದೆ ಮಾಜಿ ಕ್ರಿಕೆಟಿಗರಿಂದಲೂ ಕೂಡ ಪಡೆದುಕೊಂಡಿದ್ದರು.

ಇದು ವಿರಾಟ್ ಕೊಹ್ಲಿ ಅವರ ಮನೋಬಲವನ್ನು ಸಾಕಷ್ಟು ಹಾಳು ಗೆಡವಿತ್ತು ಎಂದರೆ ಕೂಡ ತಪ್ಪಾಗಲಾರದು. ಇತ್ತೀಚಿಗಷ್ಟೇ ವಿರಾಟ್ ಕೊಹ್ಲಿ ಅವರು ಪಡೆದಿರುವ ವಿರಾಮ ಬಿಟ್ಟರೆ ಬರೋಬ್ಬರಿ ಕಳೆದ ಹತ್ತು ವರ್ಷಗಳ ಸಮಯದಲ್ಲಿ ವಿರಾಟ್ ಕೊಹ್ಲಿ ಅವರು ಇದುವರೆಗೂ ಕೂಡ ಬ್ಯಾಟ್ ಅನ್ನು ಕೈಯಿಂದ ಬಿಟ್ಟಿರಲಿಲ್ಲ. ಅಷ್ಟೊಂದು ಸತತವಾಗಿ ವಿರಾಟ್ ಕೊಹ್ಲಿ ಅವರು ಪ್ರತಿಯೊಂದು ಕ್ರಿಕೆಟ್ ಟೂರ್ನಮೆಂಟ್ ಹಾಗೂ ಸರಣಿಗಳಲ್ಲಿ ತಂಡದ ಭಾಗವಾಗಿದ್ದರು.

ಈಗ ಮತ್ತೆ ಮರಳಿ ತಮ್ಮ ಅದ್ಭುತ ಬ್ಯಾಟಿಂಗ್ ಫಾರ್ಮ್ ಗೆ ಮರಳಿದ ನಂತರವೂ ಕೂಡ ವಿದೇಶಿ ಕ್ರಿಕೆಟಿಗರು ವಿರಾಟ್ ಕೊಹ್ಲಿ ಅವರ ಕುರಿತಂತೆ ಕೆಲವೊಂದು ಅಸಹನೀಯ ಹೇಳಿಕೆಯನ್ನು ನೀಡುತ್ತಿದ್ದಾರೆ ಅವರಲ್ಲಿ ಆಫ್ರಿದಿ ಕೂಡ ಒಬ್ಬ. ಹೌದು ಮಿತ್ರರೇ ಪಾಕಿಸ್ತಾನ ಮೂಲದ ಕ್ರಿಕೆಟ್ ಈಗ ಆಫ್ರಿದಿ ವಿರಾಟ್ ಕೊಹ್ಲಿ ಅವರ ಕುರಿತಂತೆ ಒಂದು ಹೇಳಿಕೇಯನ್ನು ನೀಡಿರುವುದು ಸಾಕಷ್ಟು ಸದ್ದಿಗೆ ಕಾರಣವಾಗಿದೆ.

ಆಫ್ರಿದಿ ಅವರ ಪ್ರಕಾರ ಪ್ರತಿಯೊಬ್ಬ ಆಟಗಾರರು ಕೂಡ ಹೆಮ್ಮೆಯಿಂದ ನಿವೃತ್ತಿ ಹೊಂದುವ ಗುರಿಯನ್ನು ಹೊಂದಿರಬೇಕು. ವಿರಾಟ್ ಕೊಹ್ಲಿ ಅವರು ಕೂಡ ಈಗ ಅದೇ ಹಂತದಲ್ಲಿದ್ದಾರೆ. ಅವರಲ್ಲಿಯೂ ಕೂಡ ಹೆಮ್ಮೆಯಿಂದ ವ್ರತ್ತಿಗೆ ನಿವೃತ್ತಿಯನ್ನು ಘೋಷಿಸುವ ಸಾಮರ್ಥ್ಯವಿದೆ ಹೀಗಾಗಿ ತಮ್ಮ ವೃತ್ತಿಯ ಉತ್ತುಂಗದಲ್ಲಿ ಇರಬೇಕಾದರೆ ನಿವೃತ್ತಿ ನೀಡುವುದು ಉತ್ತಮ ಎಂಬುದಾಗಿ ಹೇಳಿದ್ದಾರೆ. ಇದರ ಬಗ್ಗೆ ನಿಮ್ಮ ಅಭಿಪ್ರಾಯವೇನು ಕಾಮೆಂಟ್ ಮೂಲಕ ತಿಳಿಸಿ.

ಕೇರಳದ ಶ್ರೀಮಹಾಭೈರವಿ ಜೋತಿಷ್ಯ ತಂತ್ರಿಕ ಪೀಠ ಪ್ರಧಾನ್ ತಾಂತ್ರಿಕ ಶ್ರೀ ರಘುನಾಥ್ ಪಣಿಕಾರ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9900804442
ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

Leave a Comment

error: Content is protected !!