ಇದೀಗ ಐಪಿಎಲ್ 15 ನೇ ಆವೃತ್ತಿ ಪ್ರಾರಂಭವಾಗಿದೆ. ಐಪಿಎಲ್ 2022 ಹವಾ ಜೋರಾಗಿದೆ. ಈ ವರ್ಷ ಪ್ರತಿವರ್ಷದ ಸೀಸನ್ ಗಳಿಗಿಂತ ಭಿನ್ನವಾಗಿದೆ. ಹತ್ತು ಟೀಮ್ ಒಳಗೊಂಡಿರುವ ಐಪಿಎಲ್ ಸೀಸನ್ ನ ಪಂದ್ಯಗಳು ಪ್ರತಿದಿನವೂ ರೋಚಕ ಹಂತವನ್ನು ತಲುಪುತ್ತಿವೆ. ಇಂದು ಏಪ್ರಿಲ್ ೧ ರಂದು ಕೋಲ್ಕತ್ತ ನೈಟ್ ರೈಡರ್ಸ್ ಮತ್ತು ಪಂಜಾಬ್ ಕಿಂಗ್ಸ್ ತಂಡಗಳ ನಡುವೆ ಜಟಾಪಟಿ ಜೋರಾಗಿ ನಡೆಯುತ್ತಿದೆ. ಪಂದ್ಯವನ್ನು ವೀಕ್ಷಿಸಲು ಸಾವಿರಾರು ಮಂದಿ ಮೈದಾನಕ್ಕೆ ಬಂದಿದ್ದಾರೆ.

ವಿಶೇಷ ಅತಿಥಿಯಾಗಿ ಕೋಲ್ಕತ್ತ ನೈಟ್ ರೈಡರ್ಸ್ ತಂಡದ ಮಾಲೀಕ ನಾದ ಶಾರುಖ್ ಖಾನ್ ಅವರ ಇಬ್ಬರು ಮಕ್ಕಳು ಆರ್ಯನ್ ಖಾನ್ ಮತ್ತು ಸುಹಾನ ಖಾನ್ ಕೂಡ ಸ್ಟೇಡಿಯಂಗೆ ಆಗಮಿಸಿದ್ದಾರೆ. ಸುಹಾನಾ ಖಾನ್ ಮತ್ತು ಆರ್ಯನ್ ಖಾನ್ ಅವರು ಬಾಲಿವುಡ್ ನಟಿ ಅನನ್ಯ ಪಾಂಡೆ ಕೂಡ ಬಂದಿದ್ದಾರೆ. ತಮ್ಮ ತಂಡಕ್ಕೆ ಬೆಂಬಲ ನೀಡಲು ಆರ್ಯನ್ ಖಾನ್ ಮತ್ತು ಸುಹಾನಾ ಖಾನ್ ಪ್ರತಿ ಮ್ಯಾಚ್ ಗೆ ಮೈದಾನಕ್ಕೆ ಬರುತ್ತಾರೆ.

ಈ ಸಲ ಶಾರುಖ್ ಖಾನ್ ಪುತ್ರಿ ಸುಹಾನಾ ಖಾನ್ ಮೈದಾನಕ್ಕೆ ಹಾಕಿಕೊಂಡ ಮುಡುಪು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಚರ್ಚೆಯಾಗುತ್ತಿದೆ. ಹಳದಿ ಬಣ್ಣದ ಬನಿಯನ್ ಹಾಕಿಕೊಂಡು ಮೈದಾನದಲ್ಲಿ ಜಿಗಿದು ಕುಣಿಯುತ್ತಿರುವ ಈ ಬೆಡಗಿಯನ್ನು ನೋಡಿ ಗಂಡು ಹೈಕ್ಳು ಬೆರಗಾಗಿದ್ದಾರೆ. ತುಂಡು ಬಟ್ಟೆಯನ್ನು ಹಾಕಿಕೊಂಡು ಕುಣಿಯುತ್ತಿರುವ ಸುಹಾನ ಖಾನ್ ನನ್ನು ನೋಡಿ ವೀಕ್ಷಕರು ಸರ್ಪ್ರೈಸ್ ಆಗಿದ್ದಾರೆ.

ಪದೇ ಪದೇ ಟೀವಿಯಲ್ಲಿ ಸುಹಾನಾ ಖಾನ್ ಅವರ ದೃಶ್ಯಗಳನ್ನು ಸೆರೆಹಿಡಿಯುತ್ತಿದ್ದ ಕ್ಯಾಮೆರಾಮೆನ್ ಗೆ ವೀಕ್ಷಕರು ಟ್ರೋಲ್ ಮಾಡುತ್ತಿದ್ದಾರೆ. ಏನಪ್ಪಾ ಕ್ಯಾಮೆರಾಮೆನ್ ನಿನಗೆ ಕೇವಲ ಹುಡುಗಿಯರೇ ಕಣ್ಣಿಗೆ ಬೀಳುತ್ತಾರೆ ನಪ್ಪ ಎಂದು ತಮಾಷೆ ಮಾಡಿದ್ದಾರೆ. ಇಂದು ಸುಹಾನಾ ಖಾನ್ ಅವರ ಹಾಟ್ ಡ್ರೆಸ್ ನೋಡಿಯೇ ಪಂಜಾಬ್ ಕಿಂಗ್ಸ್ ತಂಡದ ಆಟಗಾರರು ಆಲ್ ಔಟ್ ಆಗಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ತಮಾಷೆಯ ಕಮೆಂಟ್ ಗಳು ಕೇಳಿಬರುತ್ತಿವೆ. ಸುಹಾನಾ ಖಾನ್ ಅವರ ಅದೃಷ್ಟಕ್ಕೆ ಇಂದು ಕೊಲ್ಕತ್ತಾ ನೈಟ್ ರೈಡರ್ಸ್ ತಂಡವು ಜಯಶಾಲಿಯಾಗಿದ್ದಾರೆ.

By admin

Leave a Reply

Your email address will not be published.