Sachin Tendulkar: 50ರ ಹರೆಯದ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಆಸ್ತಿಯ ಮೌಲ್ಯದ ವಿವರ ಇಲ್ಲಿದೆ ನೋಡಿ.

Sachin Tendulkar ಭಾರತದ ಮೊಟ್ಟ ಮೊದಲ ದೊಡ್ಡ ಮಟ್ಟದ ಜಾಗತಿಕ ಕ್ರಿಕೆಟ್ ಸೂಪರ್ ಸ್ಟಾರ್ ಎಂದರೇನು ಖಂಡಿತವಾಗಿ ಎಲ್ಲರ ಬಾಯಲ್ಲೂ ಬರುವ ಒಂದೇ ಒಂದು ಉತ್ತರ ಸಚಿನ್ ತೆಂಡೂಲ್ಕರ್(Sachin Tendulkar) ಎಂಬುದು.

ಇಡೀ ವಿಶ್ವದಲ್ಲೇ ಕ್ರಿಕೆಟ್ ವಿಚಾರದಲ್ಲಿ ಬಂದರೆ ಸಚಿನ್ ತೆಂಡೂಲ್ಕರ್ ಅವರ ಹೆಸರಿನಲ್ಲಿ ದಾಖಲೆಗಳಿದೆಯೋ ಅಥವಾ ದಾಖಲೆಗಳೆ ಸಚಿನ್ ಅವರನ್ನು ಕಾದು ಕುಳಿತಿದ್ದವೆಯೋ ಎಂಬ ರೀತಿಯಲ್ಲಿ ಸಚಿನ್ ರವರು ಕ್ರಿಕೆಟ್ ಜಗತ್ತಿನಲ್ಲಿ ಸಾಕಷ್ಟು ಮುರಿಯಲಾಗದ ಅಳಿಸಲಾಗದ ದಾಖಲೆಗಳನ್ನು ನಿರ್ಮಿಸಿದ್ದಾರೆ.

ಇನ್ನು ಅವರು ಕ್ರಿಕೆಟ್ನಿಂದ ದೂರವಾಗಿ ಸಾಕಷ್ಟು ವರ್ಷಗಳೇ ಕಳೆದಿದ್ದರೂ ಕೂಡ ಎಂದಿಗೂ ಅವರ ಮಾರ್ಕೆಟ್ ವ್ಯಾಲ್ಯೂ ಹಾಗೂ ಬ್ರಾಂಡ್ ವ್ಯಾಲ್ಯೂ ಕಡಿಮೆಯಾಗಿಲ್ಲ. ಇಂದಿನ ಲೇಖನಿಯಲ್ಲಿ ನಾವು ಅವರ ಒಟ್ಟಾರೆ ಆಸ್ತಿಯ ಮೌಲ್ಯ ಎಷ್ಟು ಎನ್ನುವುದರ ಬಗ್ಗೆ ತಿಳಿಯಲು ಹೊರಟಿದ್ದೇವೆ.

ಹೌದು ಸಚಿನ್ ತೆಂಡೂಲ್ಕರ್(Sachin Tendulkar) ಅವರು ಈಗಾಗಲೇ ಕ್ರಿಕೆಟ್ ಜಾಹಿರಾತು ಹಾಗೂ ತಮ್ಮ ಬಿಸಿನೆಸ್ ಗಳಿಂದಾಗಿ ಭರ್ಜರಿ 1300 ಕೋಟಿಗೂ ಅಧಿಕ ಆಸ್ತಿಯನ್ನು ಹೊಂದಿದ್ದಾರೆ ಎಂಬುದಾಗಿ ಮೂಲಗಳು ತಿಳಿಸಿವೆ. ಇಂದಿಗೂ ಕೂಡ ಸಚಿನ್ ರವರು ಅತ್ಯಂತ ಶ್ರೀಮಂತ ಕ್ರಿಕೆಟಿಗರಲ್ಲಿ ಒಬ್ಬರಾಗಿ ಕಾಣಿಸಿಕೊಳ್ಳುತ್ತಾರೆ.

Leave a Comment

error: Content is protected !!