RCB: ಆರ್ಸಿಬಿ ತಂಡದ ಬ್ರಾಂಡ್ ವ್ಯಾಲ್ಯೂ ಎಷ್ಟು ಸಾವಿರ ಕೋಟಿ ಗೊತ್ತಾ?

RCB 2008ರಲ್ಲಿ ಪ್ರಾರಂಭವಾದ ಅಂತಹ ಐಪಿಎಲ್ ನಲ್ಲಿ ನಮ್ಮ ರಾಯಲ್ ಚಾಲೆಂಜರ್ಸ್ ಬೆಂಗಳೂರು(Royal Challengers Bangalore) ಕೂಡ ಶಾಮಿಲಾಗಿತ್ತು. ಇಂದಿಗೂ ಕೂಡ ಸಾಕಷ್ಟು ದೊಡ್ಡ ಮಟ್ಟದ ಅಭಿಮಾನಿ ಬಳಗವನ್ನು ಹೊಂದಿರುವಂತಹ ತಂಡಗಳಲ್ಲಿ ಒಂದಾಗಿದೆ. ಆದರೆ ಇದುವರೆಗೂ ಒಂದು ಬಾರಿ ಕೂಡ ಕಪ್ ಗೆದ್ದಿಲ್ಲ ಎನ್ನುವ ಬೇಸರವಂತು ಇದೆ.

ಹೌದು ಆರ್‌ಸಿಬಿ ತಂಡ 16 ವರ್ಷಗಳಲ್ಲಿ ಒಂದು ಬಾರಿ ಕೂಡ ಕಪ್ ಗೆದ್ದಿಲ್ಲ. ಇದು ನಿಜಕ್ಕೂ ಕೂಡ ಬೇಸರ ಎಣಿಸುವಂತಹ ಚಾರವಾಗಿದ್ದರೂ ಕೂಡ ಆರ್‌ಸಿಬಿ(RCB) ಅಭಿಮಾನಿಗಳಿಗೆ ಸಂತೋಷ ನೀಡುವಂತಹ ಹಲವಾರು ದಾಖಲೆಗಳು ಕೂಡ ನಮ್ಮ ಆರ್‌ಸಿಬಿ ತಂಡದಿಂದ ನಿರ್ಮಿತವಾಗಿವೆ.

ಇನ್ನು ಇಷ್ಟೆಲ್ಲಾ ವಿಚಾರಗಳ ನಡುವೆ ಕೂಡ ಇಂದಿನ ಲೇಖನಿಯಲ್ಲಿ ನಾವು ಮಾತನಾಡಲು ಹೊರಟಿರುವುದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಬ್ರಾಂಡ್ ವ್ಯಾಲ್ಯೂ ಎಷ್ಟಿದೆ ಎಂಬ ಬಗ್ಗೆ. ಹಾಗಿದ್ರೆ ಬನ್ನಿ ಇಂದಿನ ಲೇಖನಿಯಲ್ಲಿ ಇದರ ಕುರಿತಂತೆ ಸಂಪೂರ್ಣ ವಿವರವಾಗಿ ತಿಳಿದುಕೊಳ್ಳೋಣ.

ಹೌದು ಅಧಿಕೃತ ಮೂಲಗಳ ಪ್ರಕಾರ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಬ್ರಾಂಡ್ ವ್ಯಾಲ್ಯೂ ಭರ್ಜರಿ ರೂ.7853 ಕೋಟಿ ರೂಪಾಯಿ ಆಗಿದೆ. ತಂಡ ಕಪ್ ಗೆಲ್ಲದೆ ಇರಬಹುದು ಆದರೆ ಬ್ರಾಂಡ್ ವ್ಯಾಲ್ಯೂ ವಿಚಾರದಲ್ಲಿ ಮಾತ್ರ ಕಪ್ ಗೆದ್ದಿರುವ ತಂಡಗಳನ್ನು ಕೂಡ ಹಿಂದಿಕ್ಕಿರುವುದು ಮಾತ್ರ ಸುಳ್ಳಲ್ಲ.

Leave a Comment

error: Content is protected !!