IPL 2023: ಐಪಿಎಲ್ ಸಮಯದಲ್ಲಿ ಸುದ್ದಿ ಮಾಡುವ ನಿರೂಪಕಿ ಹಾಗೂ ಸ್ಟುವರ್ಟ್ ಬಿನ್ನಿ ಪತ್ನಿ ಮಯಾಂತಿ ಲಾಂಗರ್ ನಿಜವಾದ ವಯಸ್ಸೆಷ್ಟು ಇಲ್ಲಿದೆ ನೋಡಿ ಮಾಹಿತಿ!

Mayanti Langer ಒಂದು ಸಮಯದಲ್ಲಿ ಐಪಿಎಲ್(IPL) ಪ್ರಾರಂಭವಾದ ಸಂದರ್ಭದಲ್ಲಿ ಪ್ರತಿಯೊಬ್ಬರೂ ಕೂಡ ತಮ್ಮ ನೆಚ್ಚಿನ ಕ್ರಿಕೆಟಿಗರನ್ನು ಹಾಗೂ ಅವರ ಕ್ರಿಕೆಟ್ ಆಟವನ್ನು ನೋಡಲು ಕಾತುರರಾಗಿ ಕಾಯುತ್ತಿದ್ದರೆ ಇನ್ನೊಂದು ವರ್ಗ ಐಪಿಎಲ್ ನಲ್ಲಿ ನಿರೂಪಕರಾಗಿ ಕಾಣಿಸಿಕೊಳ್ಳುತ್ತಿದ್ದ ಮಯಾಂತಿ ಲಾಂಗರ್(Mayanti Langer) ಅವರನ್ನು ನೋಡಲು ಕಾಯುತ್ತಿತ್ತು. ಇದು ಅತಿಶಯೋಕ್ತಿ ಎಂದನಿಸಿದರು ಕೂಡ ನಿಜವಾದ ಮಾತಾಗಿದೆ.

ಅಷ್ಟರ ಮಟ್ಟಿಗೆ ಅವರಿಗೆ ದೊಡ್ಡ ಮಟ್ಟದ ಅಭಿಮಾನಿಗೆ ಬಳಗ ಇತ್ತು ಎಂದರೆ ತಪ್ಪಾಗಲಾರದು. ಇನ್ನು ಕೇವಲ ಸ್ಪೋರ್ಟ್ಸ್ ಕಾಮೆಂಟೇಟರ್ ಮಾತ್ರವಲ್ಲದೆ ಮಯಾಂತಿ ಕರ್ನಾಟಕ ರಣಜಿ ತಂಡದ ಹಾಗೂ ಭಾರತೀಯ ಕ್ರಿಕೆಟ್ ತಂಡದಲ್ಲಿ ಕೂಡ ಆಡಿರುವಂತಹ ಸ್ಟುವರ್ಟ್ ಬಿನ್ನಿ(Stuart Binny) ಪತ್ನಿ ಕೂಡ ಆಗಿದ್ದಾರೆ. ಹೀಗಾಗಿ ಸಾಕಷ್ಟು ಜನಪ್ರಿಯತೆಯನ್ನು ಕೂಡ ಅವರು ಹೊಂದಿದ್ದಾರೆ.

ಆರಂಭದಿಂದಲೂ ಕೂಡ ಸಾಕಷ್ಟು ಐಪಿಎಲ್ ಸೀಸನ್ ಗಳಲ್ಲಿ ನಿರೂಪಕಿಯಾಗಿ ಕಾಣಿಸಿಕೊಂಡಿರುವಂತಹ ಮಯಾಂತಿ ಲಾಂಗರ್(Mayanti Langer) ಈ ಬಾರಿ ಕೂಡ ಐಪಿಎಲ್ ನಲ್ಲಿ ನಿರೂಪಣೆ ಮಾಡಲು ಬರಲಿ ಎಂಬುದಾಗಿ ಅವರ ಅಭಿಮಾನಿಗಳು ಆಶಿಸುತ್ತಿದ್ದಾರೆ. ಇದರ ನಡುವೆ ಸಾಕಷ್ಟು ವರ್ಷಗಳಿಂದ ಐಪಿಎಲ್ ನಲ್ಲಿ ಕಾಣಿಸಿಕೊಳ್ಳುತ್ತಿರುವ ಅವರ ನಿಜವಾದ ವಯಸ್ಸು ಎಷ್ಟು ಎನ್ನುವ ವಿವರವನ್ನು ತಿಳಿದುಕೊಳ್ಳುವ ಕುತೂಹಲ ಕೂಡ ಇದೆ.

ಹೌದು ಮಿತ್ರರೇ, ಮಯಾಂತಿ ಲಾಂಗರ್ ಅವರು ಸಾಕಷ್ಟು ವರ್ಷಗಳಿಂದ ಕ್ರಿಕೆಟ್ ರೆಪ್ರೆಸೆಂಟೇಟರ್ ಆಗಿ ಕಾಣಿಸಿಕೊಳ್ಳುತ್ತಿದ್ದು ಅದರಲ್ಲೂ ಐಪಿಎಲ್ ಮೂಲಕ ದೊಡ್ಡ ಮಟ್ಟದ ಜನಪ್ರಿಯತೆಯನ್ನು ಪಡೆದಿರುವ ಅವರ ನಿಜವಾದ ವಯಸ್ಸು 38 ಆಗಿದ್ದು ಅವರ ವಯಸ್ಸು ನಿಜಕ್ಕೂ ಕೂಡ ಅವರ ಮುಖದಲ್ಲಿ ಕಾಣುತ್ತಿಲ್ಲ ಎನ್ನುವುದನ್ನು ಯಾವುದೇ ಅನುಮಾನವಿಲ್ಲದೆ ಹೇಳಬಹುದಾಗಿದೆ. ಯಾಕೆಂದರೆ ಅವರು ಅಷ್ಟು ಹೆಂಗ್ ಆಗಿ ಕಾಣಿಸುತ್ತಿದ್ದು ಅವರ ವಯಸ್ಸನ್ನು ಒಪ್ಪಿಕೊಳ್ಳಲು ಯಾರು ಕೂಡ ಸಿದ್ಧರಿಲ್ಲ.

Leave a Comment

error: Content is protected !!