Virat Kohli: ವಿರಾಟ್ ಕೊಹ್ಲಿಯನ್ನು ಮದುವೆಯಾಗಲು ಹೊರಟಿದ್ದ ಈ ಖ್ಯಾತ ಕ್ರಿಕೆಟ್ ಆಟಗಾರ್ತಿ ಈಗ ಮದುವೆ ಆಗುತ್ತಿರುವುದು ಯಾರನ್ನ ಗೊತ್ತಾ?

Virat Kohli ಭಾರತೀಯ ಕ್ರಿಕೆಟ್ ತಂಡದ ಇತಿಹಾಸದಲ್ಲಿ ಅತ್ಯಂತ ಯಶಸ್ವಿ ಹಾಗೂ ಉತ್ತಮ ಮಟ್ಟದಲ್ಲಿ ತಮ್ಮ ಕರಿಯರ್ ಅನ್ನು ಕ್ರಿಕೆಟ್ ಪ್ರೇಮಿಗಳಿಗೆ ತೋರಿಸಿರುವಂತಹ ಕ್ರಿಕೆಟಿಗರಲ್ಲಿ ವಿರಾಟ್ ಕೊಹ್ಲಿ ಅವರು ಅಗ್ರಗಣ್ಯರಾಗಿ ಕಾಣಿಸಿಕೊಳ್ಳುತ್ತಾರೆ. ಕ್ರಿಕೆಟ್ ಎಂದರೆ ವಿರಾಟ್ ಕೊಹ್ಲಿ(Virat Kohli) ಎನ್ನುವಂತಹ ರೀತಿಯಲ್ಲಿ ಬ್ಯಾಟಿಂಗ್ ಪ್ರದರ್ಶನವನ್ನು ಈಗಾಗಲೇ ತೋರ್ಪಡಿಸಿದ್ದಾರೆ.

ಕೇವಲ ಅಂತರಾಷ್ಟ್ರೀಯ ಕ್ರಿಕೆಟ್ ನಲ್ಲಿ ಮಾತ್ರವಲ್ಲದೆ ಐಪಿಎಲ್(IPL) ನಂತಹ ದುಬಾರಿ ಕ್ರಿಕೆಟ್ ಲೀಗ್ ಗಳಲ್ಲಿ ಕೂಡ ವಿರಾಟ್ ಕೊಹ್ಲಿ ಅವರ ಕರಾಮತ್ತು ವಿಫಲವಾಗದೆ ನಡೆದಿದೆ. ಇನ್ನು ಅವರು ಮದುವೆಯಾಗುವುದಕ್ಕೂ ಮುನ್ನ ಹಲವಾರು ನಟಿಯರ ಜೊತೆಗೂ ಕೂಡ ಅವರ ಹೆಸರು ಕೇಳಿ ಬಂದಿತ್ತು. ಇಂದು ಅವರು ಮದುವೆಯಾಗಿರಬಹುದು ಆದರೆ ಇಂದಿಗೂ ಕೂಡ ಅವರನ್ನು ತಮ್ಮ ಕ್ರಶ್ ಎಂದು ಹೇಳುವ ಹಲವಾರು ಹುಡುಗಿಯರು ಸಿಗುತ್ತಾರೆ.

ಇನ್ನು ಒಂದು ಕಾಲದಲ್ಲಿ ಇಂಗ್ಲೆಂಡ್ ಕ್ರಿಕೆಟ್ ಆಟಗಾರ್ತಿ ಆಗಿದ್ದ ಡ್ಯಾನಿ ವ್ಯಾಟ್(Danielle Wyatt) ರವರು ವಿರಾಟ್ ಕೊಹ್ಲಿ ಅವರನ್ನು ಸೋಶಿಯಲ್ ಮೀಡಿಯಾದಲ್ಲಿ ಓಪನ್ ಆಗಿಯೇ ನನ್ನನ್ನು ಮದುವೆಯಾಗುತ್ತೀರಾ ಎನ್ನುವುದಾಗಿ ಪ್ರಪೋಸ್ ಮಾಡಿದರು. ಇದು ಅಂದಿನ ಕಾಲದಲ್ಲಿ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿ ಇವರಿಬ್ಬರ ನಡುವೆ ಏನೋ ನಡೆಯುತ್ತಿದೆ ಎಂಬುದಾಗಿ ಗುಸು-ಗುಸು ಚರ್ಚೆಗಳು ಕೂಡ ಪ್ರಾರಂಭವಾಗುವಂತೆ ಮಾಡಿದ್ದವು.

ಆದರೆ ಈಗ ಹಲವಾರು ವರ್ಷಗಳ ನಂತರ ಡ್ಯಾನಿ ವ್ಯಾಟ್(Dany Wyatt) ಬಹಿರಂಗವಾಗಿಯೇ ತಮ್ಮ ಸಂಗಾತಿಯನ್ನು ಸೋಶಿಯಲ್ ಮೀಡಿಯಾದ ಮೂಲಕ ಪರಿಚಯಿಸಿದ್ದಾರೆ. ಹೌದು ತಮ್ಮ ಬಹುಕಾಲದ ಗೆಳತಿಯಾಗಿರುವ ಜಾರ್ಜಿಯ ಹಾಡ್ಜ್ ರವರನ್ನು ಡ್ಯಾನಿ ವ್ಯಾಟ್ ನಿಶ್ಚಿತಾರ್ಥ ಮಾಡಿಕೊಳ್ಳುವ ಮೂಲಕ ಎಲ್ಲರಿಗೂ ಎಲ್ಲರಿಗೂ ಶಾ’ ಕ್ ನೀಡಿದ್ದಾರೆ. ಒಂದು ಕಾಲದಲ್ಲಿ ವಿರಾಟ್ ಕೊಹ್ಲಿ(Virat Kohli) ಅವರನ್ನು ಮದುವೆಯಾಗಿ ಎಂದು ಕೇಳಿದ್ದ ಆಟಗಾರ್ತಿ ಈಗ ಸ’ ಲಿಂಗಿ ವಿವಾಹ ಆಗುತ್ತಿರುವುದು ನಿಜಕ್ಕೂ ಕೂಡ ಆಶ್ಚರ್ಯಕರ.

Leave A Reply

Your email address will not be published.