ಲೀಕ್ ಆದ ವೀಡಿಯೋದ ಬಗ್ಗೆ ಟಿಕ್ ಟಾಕ್ ಬೆಡಗಿ ಶಿಲ್ಪ ಗೌಡ ಬಿಚ್ಚಿಟ್ಟ ರಹಸ್ಯ ಏನು ಗೊತ್ತಾ?

tik tok shilpa gowda viral video about Story: ಇತ್ತೀಚಿನ ವರ್ಷಗಳಲ್ಲಿ ಸೋಶಿಯಲ್ ಮೀಡಿಯಾ ಸ್ಟಾರ್ ಆಗೋದು ಸುಲಭವಾಗಿ ಬಿಟ್ಟಿದೆ ಎಂದರೆ ತಪ್ಪಾಗಲಾರದು. ಸಿನಿಮಾದಲ್ಲಿ ಅವಕಾಶ ಪಡೆಯೋದಕ್ಕೆ ಸಾಕಷ್ಟು ಸರ್ಕಸ್ ಮಾಡಬೇಕು ಆದರೆ ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸುವುದಕ್ಕೆ ಯಾರ ಅಪ್ಪಣೆಯು ಬೇಕಾಗಿಲ್ಲ. ತಮ್ಮ ತಮ್ಮ ಪ್ರತಿಭೆಗಳನ್ನು ಸೋಶಿಯಲ್ ಮೀಡಿಯಾ ಪ್ಲ್ಯಾಟ್ ಫಾರ್ಮ್ (Platform ) ಗಳಲ್ಲಿ ಪೋಸ್ಟ್ ಮಾಡುವ ಮೂಲಕ ಅಭಿಮಾನಿಗಳನ್ನು ಹಾಗೂ ಫಾಲೋವರ್ಸ್ ( Followers ) ಗಳನ್ನು ಸಂಪಾದಿಸುವುದು ಅತ್ಯಂತ ಸುಲಭದ ಕೆಲಸವಾಗಿ ಬಿಟ್ಟಿದೆ.

ಆದರೆ ಅವರನ್ನು ಉಳಿಸಿಕೊಂಡು ಹಾಗೂ ಸಮಾಜದಲ್ಲಿ ಗೌರವವನ್ನು ಕೂಡ ಉಳಿಸಿಕೊಂಡು ಹೋಗುವುದು ಅಷ್ಟೇ ಕಷ್ಟದ ಹಾಗೂ ಜವಾಬ್ದಾರಿಯುತ ಕೆಲಸವಾಗಿದೆ ಎಂಬುದನ್ನು ಕೆಲವೊಂದು ಸೋಶಿಯಲ್ ಮೀಡಿಯಾ ಸ್ಟಾರ್ ಗಳು ಮರೆತುಬಿಟ್ಟಿರುತ್ತಾರೆ. ಅವರಲ್ಲಿ ಕನ್ನಡದ ಕೆಲವು ಸೋಶಿಯಲ್ ಮೀಡಿಯಾ ಸ್ಟಾರ್ ಗಳು ಕೂಡ ಹೊರತಾಗಿಲ್ಲ. ಇನ್ನು ಇಂದು ನಾವು ಮಾತನಾಡಲು ಹೊರಟಿರುವುದು ಟಿಕ್ ಟಾಕ್ ಹಾಗೂ ಇನ್ಸ್ಟಾಗ್ರಾಮ್ ( Instagram ) ಗಳ ಮೂಲಕ ಸ್ಟಾರ್ ಆಗಿರೋ ಶಿಲ್ಪ ಗೌಡ ಅವರ ಕುರಿತಂತೆ.

ಹಲವಾರು ಸೋಶಿಯಲ್ ಮೀಡಿಯಾ ಅಪ್ಲಿಕೇಶನ್ ಗಳಲ್ಲಿ ಕಾಣಿಸಿಕೊಂಡಿರುವ ಶಿಲ್ಪ ಗೌಡ ಅವರು ತಮ್ಮ ವಿಡಿಯೋಗಳಿಂದ ಈಗಾಗಲೇ ಜನಪ್ರಿಯರಾಗಿದ್ದಾರೆ (Famous). ಆದರೆ ಅವರು ನಿಜವಾಗಿ ಸಿಕ್ಕಿಬಿದ್ದಿದ್ದು ಟ್ಯಾಂಗೋ ಎನ್ನುವ ಅಪ್ಲಿಕೇಶನ್ ನಲ್ಲಿ ಗ್ಲಾಮರಸ್ ಆಗಿರೋ ವಿಡಿಯೋವನ್ನು ಹಾಕುವುದರ ಮೂಲಕ. ಅಗತ್ಯಕ್ಕಿಂತ ಹೆಚ್ಚಾಗಿ ಅದರಲ್ಲಿ ಗ್ಲಾಮರಸ್ ಆಗಿ ಕಾಣಿಸಿಕೊಂಡಿದ್ದು ಟ್ರೋಲಿಗರ ಕೈಗೆ ಬಿತ್ತು. ಆ ವಿಡಿಯೋವನ್ನು ಹಿಡಿದುಕೊಂಡು ಇದು ನೀನೇ ಎಂಬುದಾಗಿ ಟ್ರೋಲಿಗರು ತಮ್ಮ ಪೇಜ್ ಗಳಲ್ಲಿ ಟ್ರೋಲ್ ಮಾಡಲು ಪ್ರಾರಂಭಿಸುತ್ತಾರೆ. ಮೊದಲಿಗೆ ನಾನಲ್ಲ ನೀವು ಏನು ಬೇಕಾದರೂ ಮಾಡಿಕೊಳ್ಳಿ ಎಂಬುದಾಗಿ ಶಿಲ್ಪ ಗೌಡ ಕ್ಯಾರೇ ಎನ್ನದ ರೀತಿಯಲ್ಲಿ ನಿರ್ಲಕ್ಷಿಸಿದ್ದರು.

D Boss ಇಂದಿನ ಪರಿಸ್ಥಿತಿಗೆ ಅವರೇ ಕಾರಣ ಎಂದು ಶಾ’ಕಿಂಗ್ ಹೇಳಿಕೆ ನೀಡಿದ ದರ್ಶನ್ ರವರ ತಾಯಿ ಮೀನಾ ತೂಗುದೀಪ್.

ಆದರೆ ಕೊನೆಗೂ ಇದರ ವಿಚಾರ ಇತ್ತೀಚಿಗಷ್ಟೇ ಖಾಸಗಿ ವಾಹಿನಿ ಯೊಂದರಲ್ಲಿ ಶಿಲ್ಪಾ ಗೌಡ ಅವರು ಸಂದರ್ಶನ (Interview) ನೀಡುತ್ತಿದ್ದ ಸಂದರ್ಭದಲ್ಲಿ ಇದೇ ಪ್ರಶ್ನೆಯನ್ನು ಕೇಳಿದಾಗ ಅದು ನಾನೇ ಹೌದು ಎಂಬುದಾಗಿ ಒಪ್ಪಿಕೊಂಡಿದ್ದಾರೆ. ಪ್ರಜ್ಞೆ ಇಲ್ಲದೆ ನಾನು ಹಾಗೆ ಮಾಡಿದ್ದೇನೆ ನಾನು ಅಂತವಳಲ್ಲ ನನ್ನ ಬಲ್ಲವರನ್ನು ಯಾರು ಬೇಕಾದರೂ ಕೇಳಿ ನಾನು ಹಾಗೆ ಆಡುವಂತಹ ಹುಡುಗಿ ಅಲ್ಲ ಎಂಬುದಾಗಿ ತಮ್ಮನ್ನು ತಾವು ಸಮರ್ಥಿಸಿಕೊಂಡಿದ್ದಾರೆ. ಈ ಸಂದರ್ಶನ ಕೂಡ ಈಗ ವೈರಲ್ ಆಗುತ್ತಿದ್ದು ಇದರ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ತಪ್ಪದೆ ಕಾಮೆಂಟ್ ಮೂಲಕ ತಿಳಿಸಿ.

Leave a Comment

error: Content is protected !!