ಪ್ರಪಂಚದ ಬೇರೆ ಬೇರೆ ದೇಶಗಳಲ್ಲಿ ಬೇರೆ ಬೇರೆಯ ಸಂಸ್ಕೃತಿ ಮತ್ತು ಆಚರಣೆ ಅನುಕರಣೆ ನಡೆಯುತ್ತೆ. ಒಂದು ದೇಶದಲ್ಲಿಯೇ ಬೇರೆ ಬೇರೆ ಪ್ರಾಂತ್ಯಗಳಲ್ಲಿ ನಾನಾರೀತಿಯಾದ ಕಲೆ ಮತ್ತು ಸಂಸ್ಕೃತಿಗಳನ್ನು ನಾವು ನೋಡಬಹುದು. ಕೆಲವು ಸಂಸ್ಕೃತಿ ಮತ್ತು ಬದ್ಧತೆಗಳನ್ನು ನೋಡಿದರೆ ನಾವು ನಿಜಕ್ಕೂ ನಂಬಲು ಸಾಧ್ಯವಾಗುವುದಿಲ್ಲ ಅಂತ ಆಶ್ಚರ್ಯ ಮತ್ತು ಕುತೂಹಲ ವಾದ ಪದ್ಧತಿಗಳನ್ನು ಆಚರಿಸುವ ಜನಗಳು ಇದ್ದಾರೆ. ಈ 20 ನೇ ಶತಮಾನದಲ್ಲೂ ಕನ್ಯತ್ವ ಪರೀಕ್ಷೆ ಮಾಡುವಂತಹ ದೇಶವಿದೆ ಎಂದರೆ ನೀವು ನಂಬಲೇಬೇಕು.

ಹಳೆಯ ಕಾಲದಲ್ಲಿ ನಮ್ಮ ದೇಶದಲ್ಲಿ ಕೂಡ ಕನ್ಯತ್ವ ಪರೀಕ್ಷೆ ಗಳನ್ನು ಮಾಡಲಾಗುತ್ತಿತ್ತು. ಹಳೆಯ ಕಾಲದಲ್ಲಿ ಮದುವೆಯಾದ ಮದುಮಗಳ ಕಲ್ಲುಪ್ಪು ಪರೀಕ್ಷೆಗಳನ್ನು ಮಾಡಲಾಗುತ್ತಿತ್ತು. ಮದುವೆಯಾದ ಮರುದಿನ ಗಂಡು ಹೆಣ್ಣಿನ ಹಾಸಿಗೆಯ ಮೇಲೆ ಕಲೆಗಳು ಇದೆಯೋ ಇಲ್ಲವೋ ಎಂಬುದರ ಮೇಲೆ ಹೆಣ್ಣುಮಕ್ಕಳ ಕಲಾಪವನ್ನು ಪರೀಕ್ಷೆ ಮಾಡಲಾಗುತ್ತಿತ್ತು. ಆದರೆ ಈ ಎಲ್ಲ ರೀತಿಯ ಪದ್ಧತಿಗಳು ಇಲ್ಲ ಈಗೆಲ್ಲ ಎಲ್ಲರೂ ಮಾಡರ್ನ್ ಆಗಿದ್ದಾರೆ. ದಕ್ಷಿಣ ಆಫ್ರಿಕಾದ ಡರ್ಬನ್ ಎಂಬ ಪ್ರದೇಶದಲ್ಲಿ ಈಗಲೂ ಕೂಡ ಕನ್ಯತ್ವ ಪರೀಕ್ಷೆಯನ್ನು ಟೆಸ್ಟ್ ಮಾಡುವ ಪದ್ದತಿಯಿದೆ.

ಹಾಗಾದರೆ ದಕ್ಷಿಣ ಆಫ್ರಿಕಾದ ಡರ್ಬನ್ ಪ್ರದೇಶದಲ್ಲಿ ಹೆಣ್ಣು ಮಕ್ಕಳ ಕನ್ನಡವನ್ನು ಹೇಗೆ ಪರೀಕ್ಷೆ ಮಾಡುತ್ತಾರೆ ಎಂಬ ಕುತೂಹಲ ನಿಮ್ಮಲ್ಲಿ ಮೂಡಬಹುದು. ಕನ್ಯತ್ವ ಪರೀಕ್ಷೆಯನ್ನು ಆಧುನಿಕ ತಂತ್ರಜ್ಞಾನದಿಂದ ಅಂದರೆ ವೈದ್ಯಕೀಯ ವಿಧಾನದಿಂದಲೇ ಪತ್ತೆ ಹಚ್ಚುತ್ತಾರೆ. ಮತ್ತು ಪ್ರತಿ ಮಹಿಳೆಯೂ ಈ ಪರೀಕ್ಷೆಯನ್ನು ತೆಗೆದುಕೊಳ್ಳಲೇಬೇಕಾದ ಪದ್ದತಿ ಇದೆ. ಇದೀಗ ದಕ್ಷಿಣ ಭಾರತದ ಕನ್ಯತ್ವ ಪರೀಕ್ಷೆ ಯ ಸುದ್ದಿ ಎಲ್ಲೆಡೆ ಹರಿದಾಡುತ್ತಿದ್ದು… ಜನರೆಲ್ಲ ಬೆರಗಾಗಿದ್ದಾರೆ.

ಅಷ್ಟೇ ಅಲ್ಲ ಗೆಳೆಯನ ದಕ್ಷಿಣ ಆಫ್ರಿಕಾದ ಈ ಮಹಿಳೆಯರು ಕನ್ಯತ್ವ ಪರೀಕ್ಷೆ ಪಡೆದ ಮೇಲೆ ಪಾಸ್ ಆದರೆ ಅವರಿಗೆ ಸರ್ಟಿಫಿಕೇಟ್ ಕೂಡ ದೊರೆಯುತ್ತದೆ. ಆಶ್ಚರ್ಯಕರ ಸಂಗತಿಯೇನೆಂದರೆ ದಕ್ಷಿಣ ಭಾರತದ ಮಹಿಳೆಯರು ಕನ್ಯತ್ವ ಪರೀಕ್ಷೆಯನ್ನು ಪಾಸು ಮಾಡಿ ಸರ್ಟಿಫಿಕೇಟ್ ನ ಜೊತೆ ಫೋಟೊ ಕ್ಲಿಕ್ಕಿಸಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಮಹಿಳೆಯರು ತಾವು ಸಾಧನೆ ಮಾಡಿದ್ದೇವೆ ಎಂಬಂತೆ ಸರ್ಟಿಫಿಕೇಟ್ ಗಳನ್ನು ಹಂಚಿಕೊಳ್ಳುತ್ತಿರುವುದನ್ನು ನೋಡಿ ನೆಟ್ಟಿಗರು ಶಾಕ್ ಆಗಿದ್ದಾರೆ.

ದಕ್ಷಿಣ ಆಫ್ರಿಕಾದ ಡರ್ಬನ್‌ನಲ್ಲಿರುವ ನಜರೆತ್ ಬ್ಯಾಪ್ಟಿಸ್ಟ್ ಚರ್ಚ್​ ನಲ್ಲಿ ಕನ್ಯತ್ವ ಪರೀಕ್ಷೆ ನಡೆಸಲಾಗುತ್ತದೆ, 1910ರಲ್ಲಿ ಈ ಚರ್ಚ್ ಸ್ಥಾಪನೆ ಮಾಡಲಾಗಿತ್ತು. ಇದು ದಕ್ಷಿಣ ಆಫ್ರಿಕಾದಲ್ಲಿ ಎರಡನೇ ಅತಿದೊಡ್ಡ ಚರ್ಚ್ ಆಗಿದೆ. ಇಲ್ಲಿ ಕನ್ಯತ್ವ ಪರೀಕ್ಷೆಯನ್ನು ಇತ್ತೀಚೆಗೆ ನಡೆಸಲಾಗುತ್ತಿದೆ. ಇದರ ಬಗ್ಗೆ ಕಾರಣ ಕೇಳಿದಾಗ, ಚರ್ಚ್​ ಮುಖಂಡರು ಹೇಳಿದ್ದು ಏನೆಂದರೆ, ಇದನ್ನು ಪ್ರತಿವರ್ಷವೂ ನಡೆಸಲಾಗುತ್ತದೆ. ಮಹಿಳೆಯರಲ್ಲಿ ಪರಿಶುದ್ಧತೆಯನ್ನು ಉತ್ತೇಜಿಸುವ ಪ್ರಯತ್ನ ನಮ್ಮದು ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದರು.

ಇದೀಗ ಇಂಟರ್ನೆಟ್ ನಲ್ಲಿ ಈ ದಕ್ಷಿಣ ಭಾರತದ ಅತ್ಯಂತ ಪ್ರೀತಿಯ ವಿಷಯ ಚರ್ಚೆಗೆ ಗ್ರಾಸವಾಗಿದೆ ಕನ್ಯತ್ವ ಪರೀಕ್ಷೆ ಎಂಬುದು ಒಂದು ಕೆಟ್ಟ ಸಂಸ್ಕೃತಿ ಮತ್ತು ನಾಚಿಕೆಗೇಡಿನ ವಿಷಯ ಎಂದು ಹಲವರು ಕಮೆಂಟ್ ಮಾಡುತ್ತಿದ್ದಾರೆ ಇನ್ನೂ ಹಲವರು ಈ ಒಂದು ಪರೀಕ್ಷೆಯನ್ನು ಹೇಗೆ ಮಾಡಲಾಗುತ್ತದೆ ಎಂಬುದರ ಬಗ್ಗೆ ತಲೆಕೆಡಿಸಿಕೊಳ್ಳುತ್ತಿದ್ದಾರೆ. ಒಟ್ಟಿನಲ್ಲಿ ಇಂತಹ ಒಂದು ಆಚಾರ ಅಥವಾ ಪದ್ದತಿ ಇರುವುದಂತೂ ಖಚಿತ ಎಂಬುದು ಮಹಿಳೆಯರಿಂದಲೇ ಖಾತ್ರಿಯಾಗಿದೆ.

By admin

Leave a Reply

Your email address will not be published.