ಕಜಕಿಸ್ತಾನ್ ದೇಶದ ಶಾಕಿಂಗ್ ಸಂಗತಿಗಳು
ಈ ದೇಶದಲ್ಲೇ ಮೊದಲ ಬಾರಿಗೆ ಕುದುರೆ ಸವಾರಿ ಆರಂಭವಾಯಿತು ಈ ದೇಶದ ಹುಡುಗಿಯರ ನೋಟಕ್ಕೆ ಹುಡುಗರು ಕ್ಲೀನ್ ಬೋಲ್ಡ್ ಆಕ್ತಾರೆ ಏಶ್ಯ ಖಂಡದಲ್ಲಿ ಇರುವ ಈ ದೇಶ ಗಡಿ ಯುರೋಪ್ ಖಂಡದವರೆಗೂ ಹಂಚಿಕೊಂಡಿದೆ ಇದು ಜಗತ್ತಿನ ಅತಿ ದೊಡ್ಡ ಲ್ಯಾಂಡ್ ಲಾಕ್ ಕಂಟ್ರಿ ಅಂದರೆ ಈ ದೇಶದ ಸುತ್ತ ಭೂ ಗಡಿ ಇದೆ.
ಈ ದೇಶದಲ್ಲಿ ಸಮುದ್ರ ಇಲ್ಲ ಆದರು ಈ ದೇಶದಲ್ಲಿ ನೌಕಾ ಪಡೆ ಇದೆ, ಜಗತ್ತಿಗೆ ಸೇಬು ತಿನ್ನುವುದನ್ನ ಮೊದಲ ಬಾರಿಗೆ ಕಲಿಸಿದ್ದು ಆ ದೇಶ ಬೇರೆ ಯಾವುದು ಅಲ್ಲ ಕಜಿಕಿಸ್ತಾನ.
ಈ ದೇಶವು ಬೇರೆ ದೇಶಗಳೊಂದಿಗೆ ಗಡಿ ಹಂಚಿಕೊಡಿದೆ ರಷ್ಯಾ, ಚೀನಾ, ಉಜ್ಬಿಕಿಸ್ತಾನ್ ಮುಂತಾದ ದೇಶಗಳೊಂದಿಗೆ ಗಡಿ ಹಂಚಿಕೊಂಡಿದೆ. ಈ ದೇಶದಲ್ಲಿ ಸಮುದ್ರ ತೀರವೇ ಇಲ್ಲ ಈಗಾಗಿ ಈ ದೇಶದಲ್ಲಿ ಕರಾವಳಿ ಪ್ರದೇಶವಿಲ್ಲ ವಿಸ್ತರಣದ ವಿಷಕ್ಕೆ ಬಂದರೆ ಇದು ಜಗತ್ತಿನ ೯ ನೇ ಅತೀ ದೊಡ್ಡ ದೇಶ.
ಈ ದೇಶದಲ್ಲಿ ಇರುವ ಜನಸಂಖ್ಯೆ ಕೇವಲ ಎರಡು ಕೋಟಿ ಮಾತ್ರಾ ಆಂದರೆ ನಮ್ಮ ಬೆಂಗಳೂರಿನಷ್ಟು.
ಈ ದೇಶವು ಶ್ರೀಮಂತ ದೇಶ ಇಲ್ಲಿ ವಾಸ ಮಾಡುವ ಜನರಿಗೆ ಯಾರಿಗೂ ಕೂಡ ದುಡ್ಡಿನ ಸಮಸ್ಯೆ ಇಲ್ಲ, ಈ ದೇಶ ಇಷ್ಟೊಂದು ಶ್ರೀಮಂತವಾಗಲು ಇಲ್ಲಿ ಸಿಗುವ ತೈಲ ಮತ್ತು ಗ್ಯಾಸ್ ಯಾವ ದೇಶದಲ್ಲಿ ತೈಲ ಸಿಗುತ್ತದೆಯೋ ಆ ದೇಶ ಶ್ರೀಮಂತ ವಾಗಿರುತ್ತದೆ.
ಕಜಿಕಿಸ್ತಾನ್ ಗೆ ಹೋದಾಗ ನಿಮಗೆ ಅನಿಸುತ್ತದೆ ಇದು ಜನರಿರೋ ದೇಶವೋ ಅಥವಾ ಕುದುರೆಗಳು ಇರುವ ದೇಶವೋ ಅಂತ ಏಕೆಂದ್ರೆ ಇಲ್ಲಿ ಅಷ್ಟೊಂದು ಪ್ರಮಾಣದ ಕುದುರೆಗಳು ಇವೆ. ವಿಶೇಷ ಎಂದರೆ ಕುದುರೆಯ ಹಾಲು ಇಲ್ಲಿಯ ನ್ಯಾಷನಲ್ ಡ್ರಿಂಕ್ಸ್, ಕುದುರೆ ಸವರಿ ಮಾಡಿದ ಜಗತ್ತಿನ ಮೊದಲ ವ್ಯಕ್ತಿ ಈ ದೇಶದವರೇ, ಕುದುರೆಗಳನ್ನು ಸಾಕುವ ಪ್ರಕ್ರಿಯೆ ಇಲ್ಲಿಂದಲೇ ಪ್ರಾರಂಭ ಆಗಿರುವುದು. ಈ ದೇಶದಲ್ಲಿ ಎಲ್ಲಿ ನೋಡಿದರು ಕುದುರೆಗಳೇ ಕಾಣುತ್ತವೆ.
ಸ್ನೇಹಿತರೆ ನೀವು ಸೇಬು ಹಣ್ಣನ್ನು ತಿಂದಿರಬಹುದು ವಿಶೇಷ ಅಂದರೆ ಜಗತ್ತಿಗೆ ಸೇಬು ತಿನ್ನುವುದನ್ನ ಕಲಿಸಿದ್ದು ಇದೆ ದೇಶವೇ ವಿಜ್ಞಾನಿಗಳ ಪ್ರಕಾರ ಸೇಬು ಬೆಳೆದ ಮೊದಲ ದೇಶ ಕಜಿಕಿಸ್ತಾನವಂತೆ ಇಲ್ಲಿನ ಸೇಬು ತುಂಬಾ ಸಿಹಿ ಆಗಿರುತ್ತದೆಯಂತೆ.
ಇಲ್ಲಿಯ ಮಹಿಳೆಯರು ತುಂಬಾನೇ ಸುಂದರವಾಗಿದ್ದಾರೆ ಜಗತ್ತಿನ ಅತೀ ಹೆಚ್ಚು ಸುಂದರ ವಾಗಿರುವ ಮಹಿಳೆಯ ಲಿಸ್ಟ್ನಲ್ಲಿ ಕಜಿಕಿಸ್ತಾನ ಎಂಟನೇ ಸ್ಥಾನದಲ್ಲಿದೆ ಕಜಿಕಿಸ್ತಾನದಲ್ಲಿ ಕುದುರೆಯ ಮಾಂಸವನ್ನು ತಿನ್ನುತ್ತಾರೆ ಇದು ಅವರ favirate ಫುಡ್ ಇವ್ರು ಪ್ರತಿ ದಿನ ಕುದುರೆಯ ಮಾಂಸವನ್ನು ತಿನ್ನುತ್ತಾರೆ, ಕುದುರೆಯ ಮಾಂಸ ಇಲ್ಲದೆ ಅಲ್ಲಿಯ ಜನಗಳಿಗೆ ಊಟನೇ ಸೇರೋದಿಲ್ಲ, ಕುದುರೆಯ ಮಾಂಸದ ನಂತರ ಅಲ್ಲಿಯ ಜನರು ಇಷ್ಟ ಪಡೋದು ಬ್ರೆಡ್ ಇಲ್ಲಿ ೭೦ ಕ್ಕೂ ಹೆಚ್ಚು ಬಗೆಯ ಬ್ರೆಡ್ ಸಿಗುತ್ತದೆ.
ಕಜಿಕಿಸ್ತಾನದಲ್ಲಿ ಅತೀ ಹೆಚ್ಚು ಬಂಜರು ಭೂಮಿ ಇದೆ ಇಲ್ಲಿಯ ಪರ್ವತ ಪ್ರದೇಶಗಲ್ಲಿ ರೆಸಾರ್ಟ್ಗಳನ್ನೂ ಕಟ್ಟಲಾಗಿದೆ ಇಲ್ಲಿ ಉಳಿದುಕೊಳ್ಳಲು ಬೇರೆ ಬೇರೆ ದೇಶಗಳಿಂದ ಜನ ಬರ್ತಾರೆ, ಈ ದೇಶದಲ್ಲಿ ಶೇಕಡಾ ೭೦ ರಷ್ಟು ಮುಸ್ಲಿಮರಿದ್ದಾರೆ ಈ ದೇಶದ ಕರೆನ್ಸಿ ತೆಂಗ್ಯ ಅಂತ ಇದರ ಮೌಲ್ಯ ಭಾರತದ ರೂಪಾಯಿಗಿತಲೂ ಕಡಿಮೆ ಈ ದೇಶದ ಇಂಟ್ರೆಸ್ಟಿಂಗ್ ವಿಷಯ ಅಂದರೆ ಹುಡುಗರಿಗಿಂತ ಹುಡುಗಿಯರು ಹೆಚ್ಚಾಗಿ ಕೆಲಸ ಮಾಡುತ್ತಾರೆ.
ಕಜಿಕಿಸ್ತಾನದಲ್ಲಿ ವೇಶ್ಯಾ ವೃತ್ತಿಗೆ ಯಾವುದೇ ನಿರ್ಬಂಧವಿಲ್ಲ ದಹಿಕವಾಗಿ ಮತ್ತು ಮಾನಸಿಕವಾಗಿ ಸ್ವಾಸ್ತ್ಯ ಇರುವ ಮಹಿಳೆ ಈ ವೃತ್ತಿಯನ್ನು ಮಾಡಬಹುದು. ಕೇವಲ ಮಹಿಳೆಯರು ಮಾತ್ರವಲ್ಲದೆ ಪುರುಷರು ಕೂಡ ಈ ವೃತ್ತಿಯನ್ನು ಮಾಡಬಹುದು ಇಲ್ಲಿ ಯಾವುದೇ ನಿರ್ಬಂಧವಿಲ್ಲ.
ಇವು ಕಜಿಕಿಸ್ತಾನದ ಕೆಲವು ಇಂಟ್ರೆಸ್ಟಿಂಗ್ ಸಂಗತಿಗಳು.